Trivikram  

(Search results - 11)
 • Kannada actress Akshitha Bopaiah exclusive interview about cini journey vcs

  SandalwoodJul 16, 2021, 4:28 PM IST

  ಕನ್ನಡ ಚಿತ್ರರಂಗ ನನ್ನ ಮೊದಲ ಆದ್ಯತೆ: ಕಿರುತೆರೆ ಬ್ಯೂಟಿ ಅಕ್ಷಿತಾ ಬೋಪಯ್ಯ ಜತೆ ಮಾತುಕತೆ

  'ರಿಯಲ್ ಪೊಲೀಸ್' ಸಿನಿಮಾ ಹಾಗೂ 'ವರಲಕ್ಷ್ಮಿ ಸ್ಟೋರ್ಸ್‌' ಧಾರಾವಾಹಿ ಮೂಲಕ ಕನ್ನಡ ವೀಕ್ಷಕರ ಮನ ಗೆದ್ದ ನಟಿ ಅಕ್ಷಿತಾ ಬೋಪಯ್ಯ ಇದೀಗ ತಮಿಳು ಕಿರುತೆರೆ ಲೋಕದ ಬೇಡಿಕೆಯ ನಟಿ. ತನ್ನ ಜನ್ಮ ಭೂಮಿಗೆ ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿರುವ ನಟಿಯ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಬ್ಯುಸಿ ಲೈಫಲ್ಲಿ ನಮ್ ಜೊತೆ ಸಿನ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ. 

 • vikram ravichandran trivikram song hits 1 million views vcs
  Video Icon

  SandalwoodNov 19, 2020, 5:07 PM IST

  1 ಮಿಲಿಯನ್ ವೀಕ್ಷಣೆ ಪಡೆದ 'ತ್ರಿ ವಿಕ್ರಮ್' ಹಾಡು!

  ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ 'ತ್ರಿ ವಿಕ್ರಮ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದೆ ಈ ಚಿತ್ರ. ವಿಕ್ರಮ್ ದೀಪಾವಳಿ ಹಬ್ಬದ ದಿನ ಹಾಡೊಂದನ್ನು ರಿಲೀಸ್ ಮಾಡಿದ್ದರು. ಈಗ ಅದೇ ಹಾಡು ಯೂ ಟ್ಯೂಬೀನಲ್ಲಿ ಬರೋಬ್ಬರಿ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

 • vikram ravichandran Kannada trivikram film song vcs
  Video Icon

  SandalwoodNov 16, 2020, 4:12 PM IST

  ತ್ರಿವಿಕ್ರಮ್ ಚಿತ್ರದ ಹೊಸ ಸಾಂಗ್ ವೈರಲ್‌!

  ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್ ಕೆಲಸದ ಜೊತೆಗೆ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೀಪಾವಳಿ ಹಬ್ಬದ ದಿನ ತಂಡ ಚಿತ್ರದ ಹಾಡನ್ನು ಬಿಡುಗಡೆ ಮಾಡಿದೆ. ಆರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಹಾಡು ಕೇಳಿದ್ದೀರಾ?

 • Trivikram kannada trailer niranjan super star film
  Video Icon

  SandalwoodAug 17, 2020, 5:48 PM IST

  ವಿಕ್ರಂ ರವಿಚಂದ್ರನ್‌ ಮಾಸ್‌ ಫಿಲ್ಮ್; ನಿರಂಜನ್ 'ಸೂಪರ್ ಸ್ಟಾರ್'!

  ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಂ ತಮ್ಮ ಹುಟು ಹಬ್ಬದ ದಿನದಂದು ತಮ್ಮ ಮೊದಲ ಸಿನಿಮಾ 'ತ್ರಿವಿಕ್ರಮ್' ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಅಪ್ಪನ ಹಾಗೆ ರೋಮ್ಯಾಂಟಿಕ್ ಮ್ಯಾನ್ ಆಲ್ಲ ನಾನು, ಮಾಸ್ ಎಂದು ಹೇಳಿದ್ದಾರೆ.

 • Kannada film Trivikrama actress Akanksha Sharma

  SandalwoodMar 20, 2020, 2:57 PM IST

  ನಟಿಯಾಗಿ ಬರಲು ‘ತ್ರಿವಿಕ್ರಮ’ ಸರಿಯಾದ ಆಯ್ಕೆ:ಆಕಾಂಕ್ಷ ಶರ್ಮಾ

  ಈ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುಂಚೆ ನಾನು ಹಲವು ಕನ್ನಡ ಸಿನಿಮಾ ನೋಡಿದ್ದೆ. ಒಂದಷ್ಟುಕನ್ನಡದ ಪರಿಚಯವೂ ಇತ್ತು. ಈಗ ನಾನೇ ಇಲ್ಲಿಗೆ ಬಂದಿರೋದು ಕನ್ನಡ ಕಲಿಯುವುದಕ್ಕೂ ಅನುಕೂಲವಾಗಿದೆ. ಅದೇ ನನಗೆ ಖುಷಿ.

 • sandalwood new movie trivikrama celebrates valentines day

  EntertainmentFeb 7, 2020, 7:09 PM IST

  ವಾರ ಕಾಲ ತ್ರಿವಿಕ್ರಮನ ಪ್ರೇಮೋತ್ಸವ, ಒಂದೊಂದು ದಿನಕ್ಕೂ ಒಂದೊಂದು ವಿಶೇಷ!

  ಫೆಬ್ರವರಿ 14 ಪ್ರೇಮಿಗಳ ದಿನ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಒಂದ್ ಲೆಕ್ಕದಲ್ಲಿ ಆ ದಿನ ಪ್ರೇಮಿಗಳಿಗೆ  ಹಬ್ಬ. ಟು ವೇ ಲವರ್‌ಗೆ ಔಟಿಂಗ್‌ಗೆ ಹೋಗೋ ಆತುರ. ಒನ್‌ ವೇ ಲವರ್‌ಗೆ ಪ್ರೇಮ ನಿವೇದನೆ ಮಾಡೋ ಕಾತರ. ಬ್ರೇಕಪ್‌ ಮಾಡಿಕೊಂಡವರಿಗೆ ‘ಅಂತರ’ದ ಆಗಾಧ ನೋವು. ಅದೆಲ್ಲಾ ಬಿಡಿ..ಒಬ್ಬೊಬ್ಬರದ್ದು ಒಂದೊಂದು ಕಥೆ. ಯಾರಿಗೆ ಏನಂಥಾ ಹೇಳೋದು. ಅವರವರ ಕಥೆ ಅವರೆ ಬರ್ಕೋಬೇಕು. 

 • Specialty of Vikram ravichandran debut movie trivikrama

  SandalwoodDec 15, 2019, 1:00 PM IST

  ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ತ್ರಿವಿಕ್ರಮ'ನ ಆಟ; ವಿಶೇಷತೆಗಳು ಇಲ್ಲಿವೆ!

  ಸ್ಯಾಂಡಲ್‌ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್‌ ಪುತ್ರ ವಿಕ್ರಮ್‌ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ತನ್ನ ವಿಭಿನ್ನತೆಗೆ  ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.  ಸಿನಿರಸಿಕರಿಗೆ ನಿರೀಕ್ಷೆ ಹೆಚ್ಚಾಗಲು ಕಾರಣವೇನು ಗೊತ್ತಾ?

 • Bollywood Rohit roy at act in Vikram ravichandran film

  SandalwoodNov 26, 2019, 10:09 AM IST

  'ತ್ರಿವಿಕ್ರಮ' ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್‌ಗೆ ಬಾಲಿವುಡ್ ನಟ ರೋಹಿತ್ ರಾಯ್ ವಿಲನ್!

  ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್‌ ನಟರ ಸಾಲಿಗೆ ಈಗ ಹೊಸ ಸೇರ್ಪಡೆ ರೋಹಿತ್‌ ರಾಯ್‌. ‘ಶೂಟೌಟ್‌ ಅಟ್‌ ಲೋಖಂಡ್‌ವಾಲ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಯಾದ ರೋಹಿತ್‌ ರಾಯ್‌ ಹಿಂದಿ ಕಿರುತೆರೆಯ ಜನಪ್ರಿಯ ನಟ.

 • Who is Trivikrama

  SpecialNov 4, 2019, 7:20 PM IST

  'ಛಲ ಬಿಡದ ತ್ರಿವಿಕ್ರಮ' ಎನ್ನುವ ಮಾತು ಹುಟ್ಟಿದ್ದೆಲ್ಲಿಂದ?

  ಯಾರಾದರೂ ಸಿಎ ಎಕ್ಸಾಂ 10 ಬಾರಿಯಾದರೂ ಪಾಸಾಗದೆ, ಮತ್ತೆ ಅದನ್ನು ಕಟ್ಟಿ ಬರೆಯುತ್ತಿದ್ದರೆ, ಆಟದಲ್ಲಿ ನಾಲ್ಕು ಬಾರಿ ಸೋಲನುಭವಿಸಿಯೂ ಮತ್ತೆ ಗೆಲ್ಲುವ ಹಟಕ್ಕೆ ಬಿದ್ದರೆ... ಇಂಥ ಮುಂತಾದ ಸಂದರ್ಭಗಳಲ್ಲಿ- ಅಬ್ಬಾ ಇವನೊಬ್ಬ ಛಲ ಬಿಡದ ತ್ರಿವಿಕ್ರಮನೇ ಸೈ ಎನ್ನುತ್ತೇವೆ. ಆದರೆ, ಯಾರಪ್ಪಾ ಈ ತ್ರಿವಿಕ್ರಮ ಎಂಬುದೇ ಗೊತ್ತಿರುವುದಿಲ್ಲ. ಹೌದು, ಇಷ್ಟಕ್ಕೂ ಯಾರು ಈ ತ್ರಿವಿಕ್ರಮ ಗೊತ್ತೇ?

 • choreographer Raju Sundaram directs song for Ravichandran son Trivikram

  ENTERTAINMENTSep 14, 2019, 8:52 AM IST

  ಪಕ್ಕದ್ಮನೆ ಪಮ್ಮಿ ಜತೆ ಕ್ರೇಜಿಸ್ಟಾರ್‌ ಪುತ್ರನ ಸ್ಪೆಫ್ಸ್‌!

  ಅದು ವಿಶಾಲವಾದ ಮೈದಾನ. ಬೆಂಗಳೂರಿನ ಮಿಲ್ಕ ಕಾಲೋನಿ. ಕಲರ್‌ ಕಲರ್‌ ಡ್ರೆಸ್‌ ತೊಟ್ಟವರ ನಡುವೆ ಕುಣಿಯಲು ಅಣಿಯಾಗಿದ್ದವರು ರವಿಚಂದ್ರನ್‌ ಪುತ್ರ ವಿಕ್ರಮ್‌. ರಾಜು ಸುಂದರಂ ಮಾಸ್ಟರ್‌ ಅವರ ಕೊರಿಯೋಗ್ರಫಿ ಬೇರೆ. ಹೀಗಾಗಿ ಇಡೀ ಮೈದಾನ ರಂಗೇರಿತ್ತು.

 • Actor Ravichandran son Vikram sandalwood debut film Trivikrama poster look

  ENTERTAINMENTAug 8, 2019, 9:09 AM IST

  ರವಿಚಂದ್ರನ್‌ ಪುತ್ರ ವಿಕ್ರಮ್‌ ಚಿತ್ರದ ಫಸ್ಟ್‌ಲುಕ್‌!

  ರವಿಚಂದ್ರನ್‌ ದ್ವಿತೀಯ ಪುತ್ರ ವಿಕ್ರಮ್‌ ರವಿಚಂದ್ರನ್‌ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿ ಅಭಿನಯಿಸುತ್ತಿರುವ ‘ತ್ರಿವಿಕ್ರಮ’ ಚಿತ್ರದ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ಪುತ್ರನ ಸಿನಿಮಾದ ಫಸ್ಟ್‌ ಲುಕ್‌ ಅನ್ನು ಬುಧವಾರ ಬೆಳಗ್ಗೆ ನಟ ರವಿಚಂದ್ರನ್‌ ಲಾಂಚ್‌ ಮಾಡಿದರು.