Triple Talaq
(Search results - 77)SandalwoodJan 13, 2021, 11:33 AM IST
ತ್ರಿವಳಿ ತಲಾಖ್ ಕುರಿತ ಕನ್ನಡ ಸಿನಿಮಾ ಸಿದ್ಧ
ತ್ರಿವಳಿ ತಲಾಖ್ ವಿಚಾರವನ್ನಿಟ್ಟುಕೊಂಡು ಸ್ಯಾಂಡಲ್ವುಡ್ನಲ್ಲಿ ಸಿನಿಮಾ ತಯಾರಾಗುತ್ತಿದೆ. ತಲಾಖ್ ತಲಾಖ್ ತಲಾಖ್ ಎಂದು ಟೈಟಲ್ ಇಡಲಾಗಿದೆ. ಸಿನಿಮಾವನ್ನು ವೈದ್ಯನಾಥ್ ನಿರ್ದೇಶಿಸಿದ್ದಾರೆ.
IndiaOct 22, 2020, 10:48 AM IST
ತಲಾಖ್ ನಿಷೇಧಕ್ಕೆ ಕಾರಣವಾದಾಕೆಗೆ ಸಚಿವ ದರ್ಜೆ ಸ್ಥಾನ
ತ್ರಿವಳಿ ತಲಾಖ್ ವಿರೋಧಿ ಹೋರಾಟಗಾರ್ತಿ ಶಾಯರಾ ಬಾನು ಅವರಿಗೆ ಬಿಜೆಪಿ ಸರ್ಕಾರ ಸಚಿವ ದರ್ಜೆ ಸ್ಥಾನಮಾನ ನೀಡಿದೆ.
CRIMESep 3, 2020, 10:36 PM IST
ಪೋರ್ನ್ ವಿಡಿಯೋ ತೋರಿಸಿ ಹಾಗೆ ಸೆಕ್ಸ್ ಮಾಡಲು ಪಟ್ಟು ಹಿಡಿದ ಪತಿರಾಯ!
ಮುಂಬೈ(ಸೆ. 03) ತ್ರಿವಳಿ ತಲಾಖ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಮಾನನೀಡಿದೆ. ಆದರೆ ಇಲ್ಲೊಬ್ಬ ತನ್ನ ಹೆಂಡತಿಯ ಜತೆ ಅಸ್ವಾಭಾವಿಕ ಸೆಕ್ಸ್ ಮಾಡಿದ್ದಲ್ಲದೇ ತಲಾಖ್ ನೀಡಿದ್ದಾನೆ. ಈ ಬಗ್ಗೆ ಮಹಿಳೆ ಪ್ರಕರಣ ದಾಖಲಿಸಿದ್ದಾಳೆ.
IndiaJul 25, 2020, 12:26 PM IST
ತ್ರಿವಳಿ ತಲಾಖ್, 370ನೇ ವಿಧಿ ರದ್ದಿಗೆ 1 ವರ್ಷ: ಕಾರ್ಯಕ್ರಮ ಆಯೋಜಿಸಲು ಸೂಚನೆ!
ತ್ರಿವಳಿ ತಲಾಖ್, 370ನೇ ವಿಧಿ ರದ್ದಿಗೆ 1 ವರ್ಷ: ಕಾರ್ಯಕ್ರಮ| ರಾಜ್ಯ ಬಿಜೆಪಿ ಘಟಕಗಳಿಗೆ ಹೈಕಮಾಂಡ್ ಸೂಚನೆ| ಕೇಂದ್ರ ಸರ್ಕಾರದ ಸಾಧನೆಗಳ ಪ್ರಚಾರಕ್ಕೂ ಸೂಚನೆ| ಬಿಜೆಪಿ ಸಾಧನೆಗಳ ಪಟ್ಟಿಯನ್ನು ತಜ್ಞರೊಂದಿಗೆ ಚರ್ಚಿಸಿ
IndiaJul 22, 2020, 8:02 PM IST
ಶೇ. 82 ರಷ್ಟು ಕಡಿಮೆಯಾದ ತ್ರಿವಳಿ ತಲಾಖ್, ಮುಸ್ಲಿಂ ಮಹಿಳೆಯರಿಗೆ ಹೊಸ ಬೆಳಕು ಸಿಕ್ಕಿ ವರ್ಷ
ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಯಾದ ನಂತರದಲ್ಲಿ ಮುಸ್ಲಿಂ ಮಹಿಳೆಯರ ಜೀವನದಲ್ಲಿ ಬದಲಾವಣೆ ಬಂದಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
IndiaMay 30, 2020, 4:32 PM IST
ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!
ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಹೀಗಿರುವಾಗ ಜನ ಮೆಚ್ಚಿದ ನಾಯಕ ಮೋದಿ ಈ ಒಂದು ವರ್ಷದಲ್ಲಿ ಮಾಡಿದ ಸಾಧನೆಗಳೇನು? ಇಲ್ಲಿದೆ ಸಂಪೂರ್ಣ ವಿವರ
IndiaDec 12, 2019, 4:17 PM IST
ತ್ರಿವಳಿ ತಲಾಖ್, ಆರ್ಟಿಕಲ್ 370, ಪೌರತ್ವ ಮಸೂದೆ: ಮುಂದಿನ ಹೆಜ್ಜೆಗೆ ಕೇಂದ್ರದ ಭರದ ಸಿದ್ಧತೆ!
ತ್ರಿವಳಿ ತಲಾಖ್, ಆರ್ಟಿಕಲ್ 370, ಪೌರತ್ವ ಮಸೂದೆ ಬೆನ್ನಲ್ಲೇ ಮತ್ತೊಂದು ಹೆಜ್ಜೆ ಇಡಲು ಕೇಂದ್ರದ ಸಿದ್ಧತೆ| ಬಿಜೆಪಿ ಸರ್ಕಾರದ ಮುಂದಿನ ನಡೆ ಏನು? ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸುತ್ತಾ ಕಮಲ ಪಾಳಯ?
IndiaNov 27, 2019, 4:36 PM IST
ಮಗನಿಂದ ತ್ರಿಪಲ್ ತಲಾಖ್, ಕೆಲವೇ ಗಂಟೆಗಳಲ್ಲಿ ಮಾವನಿಂದಲೇ ಸೊಸೆ ರೇಪ್
ರಾಜಸ್ಥಾನದಲ್ಲಿನ ಈ ಘಟನೆ ಇಡೀ ಮಾನವ ಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ ನಡೆದಿದೆ.
NewsOct 12, 2019, 9:31 AM IST
ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!
ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!| ಉತ್ತರ ಪ್ರದೇಶದ ಮುಜಪ್ಫರ್ನಗರದಲ್ಲಿ ದೇವಸ್ಥಾನ ನಿರ್ಮಾಣ
Karnataka DistrictsOct 7, 2019, 1:17 PM IST
ತ್ರಿವಳಿ ತಲಾಖ್: ಉಡುಪಿ ಜಿಲ್ಲೆಯಲ್ಲಿ 2ನೇ ಪ್ರಕರಣ
19 ವರ್ಷದ ಹಿಂದೆ ಮದುವೆಯಾಗಿ ಈಗ ಮೂರು ಜನ ಮಕ್ಕಳಿದ್ದು, ಪತ್ನಿಗೆ ತಲಾಖ್ ಹೇಳಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಸಮೀಪದ ಹಯಗ್ರೀವ ನಗರದ ನಿವಾಸಿ ಶಬನಾ ಅವರು ನೀಡಿದ ದೂರಿನ ಮೇರೆಗೆ ಶಕೀಲ್ ಅಹಮ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ.
Karnataka DistrictsOct 7, 2019, 8:28 AM IST
ತಲಾಕ್ ನೀಡಿದ ಮ್ಯಾನೇಜರ್ ಅರೆಸ್ಟ್
ವರದಕ್ಷಿಣೆಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ ಎಚ್ ಆರ್ ಮ್ಯಾನೆಜರ್ ಓರ್ವನನ್ನು ಬಂಧಿಸಲಾಗಿದೆ.
Karnataka DistrictsSep 19, 2019, 11:02 AM IST
ಶಿವಮೊಗ್ಗ : ದುಬೈನಿಂದ ವಾಟ್ಸ್ ಆ್ಯಪ್ ಮೂಲಕ ತಲಾಕ್ ನೀಡಿದ ಪತಿ!
ಶಿವಮೊಗ್ಗದ ಮಹಿಳೆಗೆ ದುಬೈನಿಂದ ಪತಿಯೋರ್ವ ವಾಟ್ಸಾಪ್ ಮೂಲಕವೇ ತ್ರಿವಳಿ ತಲಾಕ್ ನೀಡಿದ ಘಟನೆ ನಡೆದಿದೆ.
NEWSAug 25, 2019, 10:45 AM IST
ತ್ರಿವಳಿ ತಲಾಖ್ ನಿಷೇಧ ಬಳಿಕ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಚೆಗೆ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ಮಾಡಿದ ಬಳಿಕ ಇದೀಗ ರಾಜ್ಯದಲ್ಲೇ ಪ್ರಥಮ ತ್ರಿವಳಿ ತಲಾಖ್ ಪ್ರಕರಣ ಬೆಳಗಾವಿ ಜಿಲ್ಲೆಯ ಸವದತ್ತಿ ಠಾಣೆಯಲ್ಲಿ ದಾಖಲಾಗಿದೆ.
Karnataka DistrictsAug 24, 2019, 6:04 PM IST
ಕರ್ನಾಟಕದಲ್ಲಿ ಮೊದಲ ತ್ರಿವಳಿ ತಲಾಖ್ ಕೇಸ್ ದಾಖಲು: ಎಲ್ಲಿ, ಯಾರು? ಇಲ್ಲಿದೆ ಮಾಹಿತಿ
ಕೆಲ ಮುಸ್ಲಿಂ ಸಂಘಟನೆಗಳ ವಿರೋಧದ ನುಡುವೆ ತ್ರಿವಳಿ ತಲಾಖ್ ನಿಷೇಧ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಜಾರಿಗೆ ಬಂದ ಬಳಿಕ ರಾಜ್ಯದ ಮೊದಲ ಎಫ್ಐಆರ್ ದಾಖಲಾಗಿದೆ.
NEWSAug 22, 2019, 9:50 AM IST
ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಹೇಳಿದ!
ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಹೇಳಿದ!| ಮಧ್ಯ ಪ್ರದೇಶದ ಇಂದೋರ್ನಲ್ಲಿ ಘಟನೆ