Tribute  

(Search results - 93)
 • dhoni kohli

  SPORTS12, Sep 2019, 3:16 PM IST

  ಧೋನಿ ನಿವೃತ್ತಿ ಸುಳಿವು ನೀಡಿದ್ರಾ ಕೊಹ್ಲಿ?

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿಯಾಗಲಿದ್ದಾರೆ ಅನ್ನೋ ಮಾತು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಈ ಊಹಾಪೋಹಗಳನ್ನು ಧೋನಿ ತಳ್ಳಿಹಾಕುತ್ತಲೇ ಬಂದಿದ್ದಾರೆ. ಇದೀಗ ನಾಯಕ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್, ಧೋನಿ ನಿವೃತ್ತಿಯನ್ನು ಹೇಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

 • Bumrah

  SPORTS1, Sep 2019, 5:06 PM IST

  ಬುಮ್ರಾ ಹ್ಯಾಟ್ರಿಕ್ ಮ್ಯಾಜಿಕ್: ಹರಿದು ಬಂತು ಅಭಿನಂದನೆಗಳ ಮಹಾಪೂರ

  ಕೇವಲ 25 ವರ್ಷದ ಬುಮ್ರಾ ತಾವಾಡುತ್ತಿರುವ 12ನೇ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್’ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ವಿಂಡೀಸ್ ಎದುರು 5+ ವಿಕೆಟ್ ಪಡೆದ ಏಷ್ಯಾದ ಮೊದಲ ಬೌಲರ್ ಎನ್ನುವ ದಾಖಲೆ ಬರೆದಿದ್ದರು. 

 • prema pujyam

  ENTERTAINMENT24, Aug 2019, 9:00 AM IST

  'ಪ್ರೇಮಂ ಪೂಜ್ಯಾಮ್' ಚಿತ್ರದಲ್ಲಿ ಪುನೀತ್‌ ರಿಂದ ಅಣ್ಣಾವ್ರಿಗೊಂದು ಹಾಡು!

  ಸ್ಯಾಂಡಲ್‌ವುಡ್ ನೆನಪಿರಲಿ ಪ್ರೇಮ್‌ 25ನೇ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅವರ ಬಗ್ಗೆ ಹಾಡೊಂದನ್ನು ಹಾಡಿದ್ದಕ್ಕೆ ಪ್ರೇಮ್‌, ಪುನೀತ್‌ಗೆ ಥ್ಯಾಂಕ್ಸ್‌ ಹೇಳಿದ್ದಾರೆ.

 • రోబో: సూపర్ స్టార్ రజనీకాంత్ నటించిన రోబో చిత్రం ఓ సంచలనం. ఈ చిత్రంలో రజని కాస్ట్యూమ్స్ కోసం 3 కోట్లు ఖర్చు చేశారు.

  ENTERTAINMENT19, Aug 2019, 12:06 AM IST

  ಬಸ್ ಕಂಡಕ್ಟರ್ ಟು ಸೂಪರ್ ಸ್ಟಾರ್.. ಸೋಶಿಯಲ್ ಮೀಡಿಯಾದಲ್ಲಿ ರಜನಿ ಸಂಭ್ರಮ

  ಒಂದು ಕಾಲದಲ್ಲಿ ಬೆಂಗಳೂರಿನ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಏಷ್ಯಾದ ಸೂಪರ್ ಸ್ಟಾರ್ ಆಗಿದ್ದು ಇತಿಹಾಸ. ತಮ್ಮ ವಿಶೇಷ ಮ್ಯಾನರಿಸಂ ಮೂಲಕವೇ ಕೋಟ್ಯಂತರ ಅಭಿಮಾನಿಳನ್ನು ಗಳಿಸಿಕೊಂಡಿರುವ ರಜನಿಕಾಂತ್ ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷಗಳು ಕಳೆದಿವೆ.

 • NEWS16, Aug 2019, 11:12 AM IST

  ಮೊದಲ ಪುಣ್ಯ ತಿಥಿಯಲ್ಲಿ ಅಜಾತ ಶತ್ರುವನ್ನು ನೆನೆದ ಮೋದಿ, ಶಾ

  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ನಡೆಯುತ್ತಿದ್ದು, ಹಲವು ಗಣ್ಯರು ನಮನ ಸಲ್ಲಿಸಿದ್ದಾರೆ. 

 • MDH

  NEWS7, Aug 2019, 3:16 PM IST

  ಹೃದಯದಲ್ಲಿಲ್ಲ ಖಾರ: ಸುಷ್ಮಾ ಅಗಲಿಕೆಗೆ ಪುಟ್ಟ ಕಂದನಂತೆ ಅತ್ತ MDH ತಾತ!

  ಸುಷ್ಮಾ ಅಗಲುವಿಕೆಯಿಂದ ಮಡುಗಟ್ಟಿದ ದುಃಖ| ಮಾಜಿ ವಿದೇಶಾಂಗ ಅಚಿವೆಗೆ ಅಂತಿಮ ನಮನ ಸಲ್ಲಿಸಲು ಹರಿದು ಬಂತು ಜನಸಾಗರ| ಜನ ಮೆಚ್ಚಿದ ನಾಯಕಿಗೆ ಅಂತಿಮ ನಮನ ಸಲ್ಲಿಸಿ ಪುಟ್ಟ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ MDH ತಾತ

 • Parrikar

  NEWS7, Aug 2019, 2:43 PM IST

  ಬಿಜೆಪಿಗಿದು ಸಂಕಷ್ಟದ ಸಮಯ: ಅಲ್ಪಾವಧಿಯಲ್ಲೇ ಹಲವು ಹಿರಿಯರು ಮಾಯ!

  2018-19 ಬಿಜೆಪಿ ಪಾಲಿಗೆ ಅತ್ಯಂತ ದು:ಖದ, ಸಂಕಷ್ಟದ ಸಮಯ. ಈ ಅವಧಿಯಲ್ಲಿ ಬಿಜೆಪಿ ಅನೇಕ ಮಹನೀಯರನ್ನು ಕಳೆದಕೊಂಡಿದೆ. ಪಕ್ಷವನ್ನು ಕಟ್ಟಿದ ಮಹಾನ್ ನಾಯಕರಿಂದ ಹಿಡಿದು, ಪಕ್ಷವನ್ನು ಬೆಳೆಸಿದ  ಹಿರಿಯ ನಾಯಕರನ್ನು ಕಳೆದುಕೊಂಡು ಬಿಜೆಪಿ ಅಕ್ಷರಶಃ ಅನಾಥವಾಗಿದೆ.

 • sushma

  ENTERTAINMENT7, Aug 2019, 1:33 PM IST

  ಮರೆಯಾದ ಮಮತಾಮಯಿ ಸುಷ್ಮಾ; ಸಿನಿತಾರೆಯರು ಕಂಬನಿ ಮಿಡಿದಿದ್ದು ಹೀಗೆ

  ಮಾಜಿ ವಿದೇಶಾಂಗ ಸಚಿವೆ, ಬಿಜೆಪಿಯಲ್ಲಿ ಮುಂಚೂಣಿಯಲ್ಲಿದ್ದ ನಾಯಕಿ ಸುಷ್ಮಾ ಸ್ವರಾಜ್ ವಿಧಿವಶರಾಗಿದ್ದಾರೆ.  ಬಿಜೆಪಿಯಿಂದ ಕೇಂದ್ರಮಂತ್ರಿ, ಮುಖ್ಯಮಂತ್ರಿಯಾದ ಮೊದಲ ಮಹಿಳೆ, ಅತ್ಯುತ್ತಮ ಸಂಸದೀಯ ಪಟು, ಅದ್ಭುತ ಮಾತುಗಾರ್ತಿ ಸುಷ್ಮಾ ಸ್ವರಾಜ್ ದೇಶಕಂಡ ಅಪರೂಪ್ ರಾಜಕಾರಣಿ.  ಇವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಸುಷ್ಮಾ ಜೀ ಸಾವಿಗೆ ಸಿನಿ ತಾರೆಯರು ಸಂತಾಪ ಸೂಚಿಸಿದ್ದು ಹೀಗೆ. 

 • Gali Janardhan Reddy

  NEWS7, Aug 2019, 12:00 PM IST

  ಸುಷ್ಮಾ ಅಗಲಿಕೆಗೆ ಫೇಸ್‌ಬುಕ್‌ನಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂತಾಪ

  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಕೊಟ್ಟ ಮಾತಿನಂತೆ ಸತತ 13ವರ್ಷಗಳ ಕಾಲ ಸುಷ್ಮಾ ಅವರು ಬಳ್ಳಾರಿಗೆ ಬಂದು ಉಚಿತ ಸಾಮೂಹಿಕ ವಿವಾಹ ಹಾಗೂ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುತ್ತಿದ್ದುದನ್ನೂ ಅವರು ನೆನಪಿಸಿಕೊಂಡಿದ್ದಾರೆ.

 • Video Icon

  NEWS7, Aug 2019, 10:30 AM IST

  ಸುಷ್ಮಾ ಸ್ವರಾಜ್‌ ಜೊತೆಗಿನ ಒಡನಾಟ ನೆನೆದು ಭಾವುಕರಾದ ಶ್ರೀರಾಮುಲು

  ಅಜಾತಶತ್ರು ಸುಷ್ಮಾ ಸ್ವರಾಜ್ ಬಾರದ ಲೋಕಕ್ಕೆ ತೆರಳಿದ್ದಾರೆ. ಸುಮಾರು ನಾಲ್ಕು ದಶಕಗಳಿಂದ ರಾಜಕೀಯದಲ್ಲಿದ್ದ ಸುಷ್ಮಾ, ಸಹಜವಾಗಿ ಅಪಾರ ಆತ್ಮೀಯರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಜೊತೆಗಿನ ಒಡನಾಟವನ್ನು ಶ್ರೀರಾಮುಲು ಮೆಲುಕು ಹಾಕಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • lasith malinga

  SPORTS27, Jul 2019, 6:24 PM IST

  ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!

  ಶ್ರೀಲಂಕಾ ವೇಗಿ, ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಾಲಿಂಗ ವಿದಾಯಕ್ಕೆ ಮುಂಬೈ ಇಂಡಿಯನ್ಸ್ ಸಹಪಾಠಿಗಳಾದ ಮಾಸ್ಟರ್ ಬ್ಲಾಸ್ಚರ್ ಸಚಿನ್ ತೆಂಡುಲ್ಕರ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾವುಕರಾಗಿದ್ದಾರೆ. 

 • SPORTS26, Jul 2019, 3:35 PM IST

  ಕಾರ್ಗಿಲ್ ವಿಜಯ ದಿವಸ್: ತ್ಯಾಗ, ಬಲಿದಾನಕ್ಕೆ ಕ್ರಿಕೆಟಿಗರ ಸಲ್ಯೂಟ್!

  ದೇಶವೇ ಕಾರ್ಗಿಲ್ ವಿಜಯ್ ದಿವಸ್ ಆಚರಿಸುತ್ತಿದೆ. ಇಂದು(ಜುಲೈ 26,1999) ಬದ್ಧವೈರಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ ದಿನ. ಇದೀಗ 20ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಭಾರತೀಯ ಸೈನಿಕರ ತ್ಯಾಗ, ಬಲಿದಾನವನ್ನು ಕೊಂಡಾಡಿದ್ದಾರೆ.

 • Kargil Vijay Diwas

  NEWS26, Jul 2019, 9:34 AM IST

  ಕಾರ್ಗಿಲ್ ವಿಜಯ್ ದಿವಸ್: ಇಂದು ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

  ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷ. ಪಾಕಿಸ್ತಾನದ ಸೈನಿಕರನ್ನು ನಮ್ಮ ಯೋಧರು ವೀರಾವೇಶದಿಂದ ಹಿಮ್ಮೆಟ್ಟಿಸಿ ವಿಜಯದ ಪತಾಕೆ ಹಾರಿಸಿದ ದಿನ. ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸವನ್ನಾಗಿ ಆಚರಿಸಲಾಗುತ್ತದೆ.

 • Ramakant Achrekar

  SPORTS16, Jul 2019, 6:24 PM IST

  ಗುರು ಪೂರ್ಣಿಮೆ ದಿನ ಗುರು ಆಚ್ರೇಕರ್ ನೆನೆದ ಸಚಿನ್ ತೆಂಡುಲ್ಕರ್!

  ಗುರು ಪೂರ್ಣಿಮೆ ದಿನ ಗುರು ನೆನೆದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಟ್ವಿಟರ್ ಮೂಲಕ ಅಚ್ರೇಕರ್‌ಗೆ ಗೌರವ ಸಲ್ಲಿಸಿದ ಸಚಿನ್. ಗುರುವಿನ ಕುರಿತು ಸಚಿನ್ ಟ್ವೀಟ್ ಇಲ್ಲಿದೆ. 

 • Jogi

  Karnataka Districts8, Jul 2019, 9:10 AM IST

  ಕಾರ್ನಾಡ್ ಅರಿಯಲು ಅವರ ಸಾಹಿತ್ಯವೇ ಮಾಧ್ಯಮ : ಜೋಗಿ

  ಓದುಗ ಲೇಖಕನ ಬಗ್ಗೆ ತನ್ನದೇ ಆದ ಕಲ್ಪನೆಯನ್ನು ಹೊಂದಿರುತ್ತಾನೆ. ಆದರೆ, ತನ್ನ ನೆಚ್ಚಿನ ಲೇಖಕನ ಭೇಟಿ ನಂತರ ಓದುಗನ ಕಲ್ಪನೆ ಬದಲಾಗುತ್ತದೆ. ಕೃತಿಯ ಆಚೆಗೆ ಸಿಗುವಂತಹ ಲೇಖಕ ಕೃತಕನಾಗಿರುತ್ತಾನೆ. ಕಾರ್ನಾಡರನ್ನು ಅರಿಯಲು ಅವರ ಸಾಹಿತ್ಯವೇ ಮಾಧ್ಯಮ ಎಂದು ಗಿರೀಶ್ ಕಾರ್ನಾಡ್ ನುಡಿನಮನ ಕಾರ್ಯಕ್ರಮದಲ್ಲಿ ಪತ್ರಕರ್ತ  ಹಾಗೂ ಸಾಹಿತಿ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದರು.