Trekking  

(Search results - 23)
 • <p>Karnataka Rain; Rain Forecast, Weather Forecast Karnataka, Flood Situation in Karnataka, Karnataka Rain Report, Chikkamagaluru Sringeri Landlside Roadblock&nbsp;<br />
&nbsp;</p>

  Karnataka Districts27, Sep 2020, 7:44 AM

  ಚಿಕ್ಕ​ಮ​ಗ​ಳೂ​ರಲ್ಲಿ ಟ್ರೆಕ್ಕಿಂಗ್‌ ವೇಳೆ ದಾರಿ ತಪ್ಪಿದ್ದ ಐವರು, ಪತ್ತೆ

  ಟ್ರೆಕ್ಕಿಂಗ್ ಹೋದಾಗ ನಾಪತ್ತೆಯಾಗಿದ್ದ ಐವರು ಪತ್ತೆಯಾಗಿದ್ದಾರೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ನಾಪತ್ತೆಯಾದವರನ್ನು ಪತ್ತೆ ಮಾಡಿದೆ.

 • <p>Arunachala CM Khandu</p>

  India11, Sep 2020, 9:12 AM

  58 ಮತದಾರರ ಭೇಟಿಗೆ 24 ಕಿ.ಮೀ ನಡೆದ ಸಿಎಂ

  ಚುನಾವಣೆ ಮುಗಿದ ನಂತರ ಜನ ಪ್ರತಿನಿಧಿಗಳು ಜನರ ಸಮಸ್ಯೆ ಮರೆಯುವುದು ಸಾಮಾನ್ಯ. ಇದಕ್ಕೆ ಅಪವಾದವೆಂಬಂತೆ ತಮ್ಮ ಕ್ಷೇತ್ರದ 58 ಮತದಾರರ ಕಷ್ಟಸುಖ ಅರಿಯಲು ಸ್ವತಃ ಮುಖ್ಯಮಂತ್ರಿಯೇ 24 ಕಿ.ಮೀ ನಡೆದ ಅಚ್ಚರಿಯ ಘಟನೆಯೊಂದು ಅರುಣಾಚಲಪ್ರದೇಶದಲ್ಲಿ ನಡೆದಿದೆ.

 • undefined

  Cine World9, Jul 2020, 5:02 PM

  ಬಂಡೆಯೇರಿದ ಜೋಶ್‌ನಲ್ಲಿ ಸ್ಟಾರ್ ದಂಪತಿ

  ಈ ಟೈಮ್‌ನಲ್ಲಿ ಚಿತ್ರೀಕರಣ ಸ್ಥಗಿತಗೊಂಡಿರುವ ಕಾರಣ ಬೆಟ್ಟ, ಗುಡ್ಡ ಸುತ್ತಾಟ, ಬಂಡೆಯೇರುವ ಸಾಹಸ ಮಾಡುತ್ತಿದ್ದಾರೆ. ಬೆಟ್ಟವೇರೋದು, ಸೖಕಲಿಂಗ್ ಮಾಡೋದು, ಮನೆಯಲ್ಲಿ ಗಾರ್ಡನಿಂಗ್ ಮಾಡೋದು ಈ ಜೋಡಿಯ ಪ್ರೀತಿಯ ಹವ್ಯಾಸ.

 • kamya

  India23, Feb 2020, 2:56 PM

  ನಾರಿ ಶಕ್ತಿ: ಮೋದಿ ಮನ್ ಕೀ ಬಾತ್ ನಲ್ಲಿ ಸದ್ದು ಮಾಡಿದ ಈ ಪುಟ್ಟ ಹುಡುಗಿ ಯಾರು?

  ಪ್ರಧಾನಿ ಮೋದಿ ಭಾನುವಾರದಂದು ದೇಶವನ್ನುದ್ದೆಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಆಟೋಟ ದಿಂದ ಹಿಡಿದು ಹಬ್ಬ ಹೀಗೆ ಎಲ್ಲಾ ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಮಾತಿನಲ್ಲಿ ಅವರು 12 ವರ್ಷದ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿಕೇಯನ್ ಹೆಸರನ್ನೂ ಉಲ್ಲೇಖಿಸಿದ್ದಾರೆ. ಅಷ್ಟಕ್ಕೂ ಈ ಕಾಮ್ಯಾ ಯಾರು? ಇಲ್ಲಿದೆ ವಿವರ

 • night treks

  Travel11, Feb 2020, 9:18 PM

  ನೈಟ್ ಟ್ರೆಕ್ಕರ್ಸ್‌ಗೆ ಇಲ್ಲಿದೆ ಸ್ಪಾಟ್ ಗೈಡ್

  ಜೀವನದಲ್ಲಿ ಮರೆಯಲಾಗದ ಅನುಭವ ಕೊಡುವ ತಾಕತ್ತು ಕೆಲ ಟ್ರೆಕಿಂಗ್ ಸ್ಪಾಟ್‌ಗಳಿಗೆ ಇದ್ದರೆ, ಮತ್ತೆ ಕೆಲವು ಯಾರೊಂದಿಗೆ ಹೋಗುತ್ತೇವೆ ಎಂಬುದನ್ನು ಆಧರಿಸಿರುತ್ತದೆ. ಹೇಗೇ ಬನ್ನಿ, ನಿಮಗೆ ಮೋಸವಿಲ್ಲ ಎಂದು ಕೈಬೀಸಿ ಕರೆಯುವ ಕೆಲ ನೈಟ್ ಟ್ರೆಕಿಂಗ್ ಸ್ಥಳಗಳಿವು. 

 • Family picnic spots near Bangalore

  Travel4, Feb 2020, 3:00 PM

  ಮಕ್ಕಳನ್ನು ಕರಕೊಂಡು ಪಿಕ್‌ನಿಕ್‌ ಹೋಗಬಹುದಾದ ತಾಣಗಳಿವು

  ಮಕ್ಕಳಿಗೆ ಎಕ್ಸಾಂ ಟೈಮ್ ಅಂತ ವೀಕೆಂಡ್ ನಲ್ಲೂ ಹೊರಗೆಲ್ಲೂ ಹೋಗದೇ ಮಕ್ಕಳ ಟೆನ್ಶನ್ ಹೆಚ್ಚಿಸುತ್ತೇವೆ. ಇದರ ಬದಲಿಗೆ ವೀಕೆಂಡ್ ನಲ್ಲಿ ಸಮೀಪದ ಜಾಗಗಳಿಗೆ ಕರ್ಕೊಂಡು ಹೋಗಿ.

   

 • naveen mallesh
  Video Icon

  Travel17, Dec 2019, 3:15 PM

  ಕನ್ನಡಿಗನಿಗೆ ಶಿಖರ ಹತ್ತೋದೆ ಮಜಾ; ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಧ್ವಜ

  '7 ಸಮ್ಮಿಟ್' ಅಂದ್ರೆ ಸಾಕು, ಟ್ರೆಕ್ಕರ್‌ಗಳಿಗೆ ರೋಮಾಂಚನವಾಗುತ್ತೆ. ಜಗತ್ತಿನ ಏಳು ಖಂಡಗಳ ಅತ್ಯುನ್ನತ ಶಿಖರಗಳ ಸಮೂಹವೇ 7 ಸಮ್ಮಿಟ್. ಅವುಗಳನ್ನು ಏರಿ, ಬಾವುಟ ಹಾರಿಸುವುದು ಟ್ರೆಕ್ಕರ್‌ಗಳ ಕನಸು. ಟ್ರೆಕ್ ನೋಮ್ಯಾಡ್ಸ್ ಸಂಸ್ಥೆಯ ಸಂಸ್ಥಾಪಕ, ಕನ್ನಡಿಗ ನವೀನ್ ಮಲ್ಲೇಶ್ ಕಿಲಿಮಂಜಾರೋ ಪರ್ವತದಲ್ಲಿ ಕನ್ನಡ ಬಾವುಟವನ್ನು ಹಾರಿಸಿ ಸಾಧನೆ ಮಾಡಿದ್ದಾರೆ. ಈ ಸಾಹಸಮಯ ಯಾತ್ರೆಯ ಅನುಭವವನ್ನು ಅವರ ಬಾಯಲ್ಲೇ ಕೇಳಿ...

 • shubang hegde vidyadar patil

  Cricket10, Dec 2019, 1:55 PM

  ಟ್ರೆಕ್ಕಿಂಗ್ ತೆರಳಿದ್ದ ಕಿರಿಯರ ಟೀಂ ಇಂಡಿಯಾ

  ಮೈಸೂರು ಜಿಲ್ಲೆಯ ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನ, ಕಬಿನಿ ಅರಣ್ಯ ಪ್ರದೇಶದಲ್ಲಿ ಭಾರತ ಅಂಡರ್ 19 ಕ್ರಿಕೆಟ್ ತಂಡ 2 ದಿನಗಳ ಕಾಲ ಟ್ರೆಕ್ಕಿಂಗ್ ಮಾಡಿದೆ. ತಂಡದ ಅಭ್ಯಾಸದ ಒಂದು ಭಾಗ ಇದಾಗಿದೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ) ಸಿಒಒ ಟಫನ್ ಘೋಶ್ ಹೇಳಿದ್ದಾರೆ.

 • Deviramma Betta

  Chikkamagalur26, Oct 2019, 11:43 AM

  ‘ರಾತ್ರಿ ಹೊತ್ತಲ್ಲಿ ದೇವಿರಮ್ಮ ಬೆಟ್ಟ ಏರಬೇಡಿ’

  ದೇವಿರಮ್ಮ ಬೆಟ್ಟ ಏರಲು ಜಿಲ್ಲಾಧಿಕಾರಿ ನಿಷೇಧಿಸಿ ಆದೇಶ ನೀಡಿದ್ದಾರೆ. ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಟ್ರಕ್ಕಿಂಗ್‌ಗೆ ನಿಷೇಧ ಹೇರಲಾಗಿದೆ. 

 • Missing

  Karnataka Districts16, Sep 2019, 11:11 PM

  ಪುಷ್ಪಗಿರಿ-ಕುಮಾರಪರ್ವತ ಚಾರಣ ಹೋಗಿದ್ದ ಬೆಂಗಳೂರ ಯುವಕ ನಾಪತ್ತೆ

  ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಚಾರಣ ಕೈಗೊಂಡಿದ್ದ ಬೆಂಗಳೂರಿನ ಯುವಕರ ತಂಡದಲ್ಲಿದ್ದವರೊಬ್ಬರು ನಾಪತ್ತೆಯಾಗಿದ್ದು ಶೋಧ ಕಾರ್ಯ ನಡೆಸಲಾಗುತ್ತಿದೆ.

 • trekking
  Video Icon

  LIFESTYLE14, Sep 2019, 3:21 PM

  ಟ್ರಕ್ಕಿಂಗ್‌ ನಿಂದ ಆರೋಗ್ಯ : ಮಿಸ್ ಮಾಡಿದ್ರೆ ತಪ್ಪುತ್ತೆ ಈ ಲಾಭ!


  ದೇಹಕ್ಕೆ ವ್ಯಾಯಾಮ ಅಗತ್ಯವೆಂದು ಎಲ್ಲರಿಗೂ ಗೊತ್ತು. ಆದರೆ, ಬಿಡುವಿರದ ದುಡಿತದಲ್ಲಿ ದಣಿದ ದೇಹಕ್ಕೆ ವ್ಯಾಯಾಮ ಮಾಡಲು ಪುರುಸೊತ್ತಾದರೂ ಎಲ್ಲಿ? ಮನುಷ್ಯ ಆರೋಗ್ಯದಿಂದ ಇರಲು, ವ್ಯಾಯಾಮ, ಯೋಗ, ಧ್ಯಾನ, ವಾಕಿಂಗ್. ಚಾರಣ...ಎಲ್ಲವೂ ಅಗತ್ಯ. ದಿನಕ್ಕೆ ಕೇವಲ 30 ನಿಮಿಷಗಳು, ವಾರಕ್ಕೆ ತುಸು ದೂರ ಚಾರಣ ಮಾಡಿದರೆ ಜೀವನಮಾನ ಪೂರ್ತಿ ಆರೋಗ್ಯದಿಂದ ಇರಬಹುದು.ವಾಕಿಂಗ್, ಚಾರಣ ದೇಹಕ್ಕೆ ಅತ್ಯಗತ್ಯ. ಇದರ ಪ್ರಯೋಜನಗಳ ಪಟ್ಟಿ ಇಲ್ಲಿವೆ.....

 • Ettina Bhuja

  News23, Jul 2019, 8:47 AM

  ಟ್ರೆಕ್ಕಿಂಗ್ ಪ್ರಿಯರಿಗೆ ಸಿಹಿಸುದ್ದಿ: ‘ಎತ್ತಿನಭುಜ’ಕ್ಕೆ ಅಧಿಕೃತ ಚಾರಣ

  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ‘ಎತ್ತಿನ ಭುಜ’ ಬೆಟ್ಟಕ್ಕೆ ಅರಣ್ಯ ಇಲಾಖೆ ಅಧಿಕೃತವಾಗಿ ಚಾರಣ ಪ್ರಾರಂಭಿಸಿದೆ. ಎತ್ತಿನ ಭುಜಕ್ಕೆ ಚಾರಣ ಹಮ್ಮಿಕೊಳ್ಳಲು ಮೈ-ಎಕೋಟ್ರಿಪ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ. ವಯಸ್ಕರಿಗೆ 250, ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ 125 ರು.ಗಳನ್ನು ನಿಗದಿ ಪಡಿಸಲಾಗಿದೆ ಎಂದು ರಮೇಶ್‌ ತಿಳಿಸಿದ್ದಾರೆ.

 • treks in India

  LIFESTYLE10, Jul 2019, 5:17 PM

  ಚಾರಣಿಗರು ಮಿಸ್ ಮಾಡಬಾರದ ಟ್ರೆಕ್ಕಿಂಗ್ ತಾಣಗಳಿವು

  ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬಂತೆ ಚಾರಣದ ರುಚಿ ಚಾರಣಿಗರಿಗೆ ಮಾತ್ರ ಗೊತ್ತು. ಚಾರಣ ನಿಮ್ಮ ಹವ್ಯಾಸವಾಗಿದ್ದರೆ ಭಾರತದಲ್ಲಿ ಈ ಐದು ಟ್ರೆಕ್‌ಗಳನ್ನು ನಿಮ್ಮ ಚೆಕ್‌ಲಿಸ್ಟ್‌ಗೆ ಸೇರಿಸಿಕೊಳ್ಳಿ.

 • Mysuru Trekking

  NEWS12, Jun 2019, 12:55 PM

  ಹಿಮಾಲಯ ಏರಿ ಬಂದ ಹಾಡಿ ಮಕ್ಕಳು

  ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹಾಡಿ ಮಕ್ಕಳು ಯಶಸ್ವಿ ಹಿಮಾಲಯ ಚಾರಣ ಮುಗಿಸಿ ಬಂದಿದ್ದಾರೆ.  ಮೈಸೂರಿನ ಟೈಗರ್ ಫೌಂಡೇಶನ್ ಹಾಗೂ ಲೇಡಿ ಸರ್ಕಲ್ ಆಫ್ ಇಂಡಿಯಾ  ಸಹಯೋಗದೊಂದಿಗೆ ನಡೆದಿದ್ದ ಚಾರಣದಲ್ಲಿ  15 ಜನರ ತಂಡ ಭಾಗವಹಿಸಿತ್ತು.  15 ದಿನಗಳ ಕಾಲ ಪ್ರವಾಸದಲ್ಲಿ ಹಿಮಗಿರಿ ಶಿಖರ ಏರಿ ಯುವತಿಯರು ಸಂತಸಪಟ್ಟಿದ್ದಾರೆ. 

 • IIT Students

  NEWS25, Sep 2018, 9:54 AM

  ಹಿಮಪಾತದಲ್ಲಿ ಕಾಣೆಯಾದ ದೇಶದ ಭವಿಷ್ಯ: 35 ಐಐಟಿ ವಿದ್ಯಾರ್ಥಿಗಳು ನಾಪತ್ತೆ!

  ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, ಈ ವೇಳೆ ಟ್ರೆಕಿಂಗ್ ಗೆ ತೆರಳಿದ್ದ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶದಲ್ಲಿ ಸಂಭವಿಸಿದ್ದು, ರೂರ್ಕಿಯ 35 ಐಐಟಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.