Asianet Suvarna News Asianet Suvarna News
45 results for "

Treasure

"
BCCI treasurer Arun Dhumal has confirmed that Indias tour of South Africa is currently going as per schedule mnjBCCI treasurer Arun Dhumal has confirmed that Indias tour of South Africa is currently going as per schedule mnj

India Tour of South Africa: ನಿಗದಿಯಂತೆ ದಕ್ಷಿಣ ಆಫ್ರಿಕಾ ಪ್ರವಾಸ: BCCI ಸ್ಪಷ್ಟನೆ!

*ವೇಳಾಪಟ್ಟಿಯಲಿಲ್ಲ ಬದಲಾವಣೆ ಇಲ್ಲ: ಬಿಸಿಸಿಐ ಅಧ್ಯಕ್ಷ
*ಟೀಂ ಇಂಡಿಯಾಗೆ ಬಯೋಬಬಲ್‌ ವ್ಯವಸ್ಥೆ: ದ.ಆಫ್ರಿಕಾ ಸರ್ಕಾರ
 

Cricket Dec 1, 2021, 11:40 AM IST

Treasure hunters bring down Huvina Hadagali Temple Vijayapura mahTreasure hunters bring down Huvina Hadagali Temple Vijayapura mah

ನಿಧಿಯಾಸೆಗೆ ಹೂವಿನಹಡಗಲಿ ಐತಿಹಾಸಿಕ ದೇಗುಲದ ಗೋಪುರ ಭಗ್ನ!

ತಾಲೂಕಿನ ಹಿರೇಹಡಗಲಿ ಪೊಲೀಸ್‌ ಠಾಣೆಗೆ ಕೂಗಳತೆಯ ದೂರದ ಐತಿಹಾಸಿಕ ಕೆರೆಯ ಪಕ್ಕದಲ್ಲಿರುವ ಕಲ್ಲೇಶ್ವರ ದೇಗುಲ ಅತ್ಯಂತ ಸುಂದರವಾಗಿದೆ. ಭಾರತೀಯ ಪುರಾತತ್ವ ಇಲಾಖೆಗೆ ಈ ದೇಗುಲ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ನಿಧಿ ಇಟ್ಟಿರಬಹುದೆಂದು ದುಷ್ಕರ್ಮಿಗಳು ಶನಿವಾರ ರಾತ್ರಿ ವೇಳೆ ಸುಂದರ ಕಲಾಕೃತಿಯ ಗೋಪುರ ಭಗ್ನಗೊಳಿಸಿದ್ದಾರೆ.

CRIME Nov 1, 2021, 3:49 AM IST

Doctor Arrested Who Killed His Wife by Injection of Treasure in Davanagere grgDoctor Arrested Who Killed His Wife by Injection of Treasure in Davanagere grg

ದಾವಣಗೆರೆ: ನಿಧಿ ಆಸೆಗೆ ಪತ್ನಿಗೆ ಇಂಜೆಕ್ಷನ್‌ ನೀಡಿ ಕೊಂದ Doctor..!

ನಿಧಿ(Treasure) ಆಸೆಗಾಗಿ ವೈದ್ಯನೊಬ್ಬ ಪತ್ನಿಯನ್ನೇ ಕೊಲೆ(Murder) ಮಾಡಿದ್ದ ಪ್ರಕರಣವನ್ನು 9 ತಿಂಗಳ ಬಳಿಕ ಹೊನ್ನಾಳಿ ಪೊಲೀಸರು ಬಯಲಿಗೆಳೆದು, ಆರೋಪಿಯನ್ನು ಬಂಧಿಸಿದ್ದಾರೆ. 

CRIME Oct 24, 2021, 10:19 AM IST

No player complained about Virat Kohli to BCCI Says treasurer Arun Dhumal kvnNo player complained about Virat Kohli to BCCI Says treasurer Arun Dhumal kvn

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಯಾರೂ ದೂರು ಸಲ್ಲಿಸಿಲ್ಲ: ಬಿಸಿಸಿಐ ಸ್ಪಷ್ಟನೆ

‘ಕೊಹ್ಲಿ ವಿರುದ್ಧ ಯಾವುದೇ ಹಿರಿಯ, ಕಿರಿಯ ಆಟಗಾರ ದೂರು ನೀಡಿಲ್ಲ. ಯಾರ ಕಡೆಯಿಂದಲೂ ಈ ಬಗ್ಗೆ ಲಿಖಿತ, ಮೌಖಿಕ ದೂರುಗಳು ಸಲ್ಲಿಕೆಯಾಗಿಲ್ಲ. ಮಾಧ್ಯಮಗಳು ಈ ರೀತಿ ಬರೆಯುವುದನ್ನು ನಿಲ್ಲಿಸಬೇಕು. ಆಗಾಗ ಈ ರೀತಿಯ ಸುಳ್ಳು ವರದಿಗಳಿಗೆ ಪ್ರತಿಕ್ರಿಯೆ ನೀಡಲು ಬಿಸಿಸಿಐಗೆ ಸಾಧ್ಯವಿಲ್ಲ’ ಎಂದಿದ್ದಾರೆ. 

Cricket Oct 1, 2021, 2:20 PM IST

Spain Roman gold coins found by amateur divers clearing trash podSpain Roman gold coins found by amateur divers clearing trash pod

ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ!

* ನೀಲಸಮುದ್ರದಾಳದಲ್ಲಿ ಸಿಕ್ತು ಖಜಾನೆ

* ಇಬ್ಬರು ಡೈವರ್‌ಗಳ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ

* 4 ನೇ ಶತಮಾನಕ್ಕಿಂತ ಹಿಂದಿನ ಚಿನ್ನಗಳಿಂದ ಬದಲಾಯ್ತು ಅದೃಷ್ಟ

International Sep 27, 2021, 2:30 PM IST

Taliban to track secure 2000 year old Bactrian gold treasure Report podTaliban to track secure 2000 year old Bactrian gold treasure Report pod

2,000 ವರ್ಷ ಹಳೆಯ ಪುರಾತನ ಚಿನ್ನ ಪತ್ತೆ ಹಚ್ಚಿ ಸಂರಕ್ಷಣೆ: ತಾಲಿಬಾನ್‌

* ಶೆರ್ಬರ್ಗಾನ್‌ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಹಿಂದಿನ ಬ್ಯಾಕ್ಟ್ರಿಯನ್‌ ಗೋಲ್ಡ್‌

* 2000 ವರ್ಷ ಹಳೆಯ ಪುರಾತನ ಚಿನ್ನ ಪತ್ತೆ ಹಚ್ಚಿ ಸಂರಕ್ಷಣೆ: ತಾಲಿಬಾನ್‌

International Sep 19, 2021, 8:27 AM IST

BCCI Treasurer Arun Dhumal Confirms No Talks Of Split Captaincy Virat Kohli To Continue kvnBCCI Treasurer Arun Dhumal Confirms No Talks Of Split Captaincy Virat Kohli To Continue kvn

ಟೀಂ ಇಂಡಿಯಾ ನಾಯಕತ್ವ ಬದಲಾವಣೆ: ಕೊಹ್ಲಿ ಬಗ್ಗೆ ಕೊನೆಗೂ ತುಟಿಬಿಚ್ಚಿದ ಬಿಸಿಸಿಐ..!

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಮುಕ್ತಾಯದ ಬಳಿಕ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯಲ್ಲಿದ್ದಾರೆ. ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಕೊಹ್ಲಿ ಸ್ವತಃ ಈ ವಿಷಯವನ್ನು ಘೋಷಿಸಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಎಲ್ಲಾ ವಿಚಾರಗಳ ಕುರಿತಂತೆ ಬಿಸಿಸಿಐ ಸ್ಪಷ್ಟನೆ ನೀಡಿದೆ. ಈ ಸುದ್ದಿಯು ವಿರಾಟ್ ಕೊಹ್ಲಿ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯಾಗಿದೆ
 

Cricket Sep 13, 2021, 4:25 PM IST

Silver treasure in Sindh 280 year old coin picker race in Shivpuri podSilver treasure in Sindh 280 year old coin picker race in Shivpuri pod

ಆನಾಹುತ ಸೃಷ್ಟಿಸಿದ್ದ ನದಿಯಲ್ಲಿ, ಬೆಳ್ಳಿಯ ಹೊಳೆ: 280 ವರ್ಷ ಹಳೆ ನಾಣ್ಯಗಳು ಪತ್ತೆ!

ಮಧ್ಯಪ್ರದೇಶದಲ್ಲಿ ಮಳೆ ಅದೆಷ್ಟು ದೊಡ್ಡ ಅನಾಹುತ ಸೃಷ್ಟಿಸಿದೆ ಎಂದರೆ, ಪ್ರವಾಹದಲ್ಲಿ 600 ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಕುಸಿದಿವೆ. ಸುಮಾರು 400 ಹಳ್ಳಿಗಳು ಸಂಪೂರ್ಣವಾಗಿ ಮುಳುಗಿದ್ದರೆ, 1200 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಏತನ್ಮಧ್ಯೆ, ಆತಂಕ ಸೃಷ್ಟಿಸಿದ್ದ ಶಿವಪುರಿಯಲ್ಲಿ ಸಿಂಧ್ ನದಿಯಲ್ಲಿ ಬೆಳ್ಳಿಯ ನಾಣ್ಯಗಳು ಹರಿದು ಬಂದಿವೆ ಎಂಬ ವಿಚಾರ ಭಾರೀ ಸದ್ದು ಮಾಡಿದೆ. ಈ ಐತಿಹಾಸಿಕ ನಾಣ್ಯಗಳನ್ನು ಸಂಗ್ರಹಿಸಲು ಸದ್ಯ ಜನರು ನದಿಗಿಳಿಯಲಾರಂಭಿಸಿದ್ದಾರೆ.
 

India Aug 9, 2021, 4:45 PM IST

Meaning of dreaming conch and snake and interpretationMeaning of dreaming conch and snake and interpretation

ಕನಸಿನಲ್ಲಿ ಶಂಖ ವಿಶೇಷವಾದುದೇನೋ ದೊರೆಯಲಿದೆ ಎಂದರ್ಥ

ರಾತ್ರಿಯಲ್ಲಿ ಬೀಳುವ ಕನಸುಗಳು ಭವಿಷ್ಯದ ಘಟನೆಗಳ ಸೂಚನೆಯನ್ನು ನೀಡುತ್ತವೆ. ಕನಸು ಶುಭವಾಗಲಿ ಅಥವಾ ಅಶುಭವಾಗಲಿ, ನಿದ್ದೆ ಮಾಡುವಾಗ ಕಾಣುವ ಪ್ರತಿಯೊಂದೂ ವಿಷಯಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇರುತ್ತದೆ, ಇದನ್ನು ಸ್ವಪ್ನ ಗ್ರಂಥದಲ್ಲಿಯೂ ಉಲ್ಲೇಖಿಸಲಾಗಿದೆ. ಕನಸಿನಲ್ಲಿ ನೀವು ಶಂಖವನ್ನು ನೋಡಿದರೆ, ಅದನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಅಂತಹ ಕಾಕತಾಳೀಯತೆಯು ಕೆಲವು ಮುಚ್ಚಿಟ್ಟ ನಿಧಿ ಸಿಗುವಾಗ ಮಾತ್ರ ಸಂಭವಿಸುತ್ತದೆ.

Vaastu Jun 21, 2021, 11:38 AM IST

Two India Cricket squads playing in different locations may continue Says BCCI treasurer Arun Dhumal kvnTwo India Cricket squads playing in different locations may continue Says BCCI treasurer Arun Dhumal kvn

ಕೋವಿಡ್‌ ಸ್ಥಿತಿ ಹೀಗೇ ಇದ್ದರೆ ಒಟ್ಟಿಗೆ 2 ಸರಣಿ ಆಯೋಜನೆ..!

ಒಂದು ಕಡೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದ್ದರೆ, ಮತ್ತೊಂದೆಡೆ ಶಿಖರ್ ಧವನ್ ನೇತೃತ್ವದ ಭಾರತದ ಮತ್ತೊಂದು ತಂಡ ಸೀಮಿತ ಓವರ್‌ಗಳ ಸರಣಿಯನ್ನಾಡಲು ಲಂಕಾ ಪ್ರವಾಸಕ್ಕೆ ತೆರಳಿದೆ. 

Cricket Jun 17, 2021, 11:56 AM IST

Veerappan Daughter Claim Her Father Kept Huge Treasure In Sathyamangalam Forest podVeerappan Daughter Claim Her Father Kept Huge Treasure In Sathyamangalam Forest pod

ಸತ್ಯಮಂಗಲ ಕಾಡಲ್ಲಿ ವೀರಪ್ಪನ್‌ ಭಾರೀ ನಿಧಿ: ಪುತ್ರಿ ಮಾಹಿತಿ!

ಸತ್ಯಮಂಗಲ ಕಾಡಲ್ಲಿ ವೀರಪ್ಪನ್‌ ಭಾರೀ ನಿಧಿ: ಪುತ್ರಿ ಮಾಹಿತಿ!| ಕಾಡುಗಳ್ಳ ವೀರಪ್ಪನ್‌ ಪುತ್ರಿ ವಿಜಯಲಕ್ಷ್ಮಿ ಹೇಳಿಕೆ

India Apr 13, 2021, 8:01 AM IST

kiccha sudeep treasures huccha film costumes vcskiccha sudeep treasures huccha film costumes vcs
Video Icon

'ಹುಚ್ಚ' ಚಿತ್ರದ ನೆನಪಿಗೆಂದು ಸುದೀಪ್‌ ಈ ವಸ್ತುವನ್ನು ಮನೆಯಲ್ಲಿಟ್ಟುಕೊಂಡಿದ್ದಾರಂತೆ!

ಕಿಚ್ಚ ಸುದೀಪ್ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ತಂದುಕೊಟ್ಟ ಸಿನಿಮಾ ಹುಚ್ಚ. ಬಣ್ಣದ ಲೋಕದಲ್ಲಿ ಬದುಕು ಬದಲಾಯಿಸಿದ ಪಾತ್ರವಾದ ಕಾರಣ ಸುದೀಪ್ ಹುಚ್ಚ ಪಾತ್ರಕ್ಕೆ ಬಳಸಿದ ಬಿಳಿ ಬಟ್ಟೆ, ಬೇಡಿ ಎಲ್ಲವನ್ನೂ ಈಗಲೂ ಜೋಪಾನ ಮಾಡಿದ್ದಾರಂತೆ.

Sandalwood Feb 14, 2021, 4:57 PM IST

BCCI to host IPL 2021 at home Says BCCI treasurer Arun Dhumal kvnBCCI to host IPL 2021 at home Says BCCI treasurer Arun Dhumal kvn

IPL ಅಭಿಮಾನಿಗಳಿಗೆ ಸಿಹಿ ಸುದ್ದಿ; ಭಾರತದಲ್ಲೇ ನಡೆಯಲಿದೆ ಐಪಿಎಲ್‌..!

ಕೊರೋನಾ ಹಿನ್ನೆಲೆಯಲ್ಲಿ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಯುಎಇಯಲ್ಲಿ ಆಯೋಜಿಸಲಾಗಿತ್ತು. 14ನೇ ಆವೃತ್ತಿಯ ಟೂರ್ನಿಯನ್ನು ಭಾರತದಲ್ಲಿ ನಡೆಸಲು ಬೇಕಿರುವ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ.

Cricket Jan 31, 2021, 11:20 AM IST

Puducherry BJP MLA KG Shankar dies of cardiac arrest rbjPuducherry BJP MLA KG Shankar dies of cardiac arrest rbj

ಬಿಜೆಪಿ ಹಿರಿಯ ಶಾಸಕ ನಿಧನ: ಸಂತಾಪ ಸೂಚಿಸಿದ ರಾಜಕೀಯ ಮುಖಂಡರು

ಬಿಜೆಪಿ ಹಿರಿಯ ಶಾಸಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಾಸಕರ ನಿಧನಕ್ಕೆ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

Politics Jan 17, 2021, 7:00 PM IST

Gold treasure has washed up on the shores of an impoverished fishing village Venezuela mahGold treasure has washed up on the shores of an impoverished fishing village Venezuela mah

ಸಮುದ್ರ ದಂಡೆಯಲ್ಲಿ ಎಲ್ಲಿ ನೋಡಿದರೂ ಚಿನ್ನ.. ಚಿನ್ನ.. ಚಿನ್ನ..!

ಒಂದು ದಿನ ಇದ್ದಕ್ಕಿಂದಂತೆ ಸಮುದ್ರ ತೀರವೆಲ್ಲ ಚಿನ್ನದಿಂದ ತುಂಬಿಕೊಂಡರೆ ಹೇಗಿರುತ್ತದೆ?  ಅಂಥದ್ದೆ ಒಂದು ಘಟನೆ ದಕ್ಷಿಣ ಅಮೆರಿಕಾದ ವೆನೆಜುಲಾದದಲ್ಲಿ ನಡೆದಿದೆ. ಸಮುದ್ರ ಚಿನ್ನದ ಗಣಿಯಾಗಿ ಮಾರ್ಪಟ್ಟಿದೆ.

 

International Dec 14, 2020, 5:01 PM IST