Traveling
(Search results - 12)stateJun 29, 2020, 9:44 AM IST
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳಿಗೆ ಪ್ರಯಾಣಕರಿಲ್ಲ!
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳಿಗೆ ಪ್ರಯಾಣಕರಿಲ್ಲ!| ಕೊರೋನಾ ಭೀತಿಯಿಂದ ಬಸ್ ಹತ್ತದ ಪ್ರಯಾಣಿಕರು| ಗಿಜಿಗುಡುವ ಮೆಜೆಸ್ಟಿಕ್ ಬಸ್ ನಿಲ್ದಾಣಗಳು ಭಣಭಣ
CricketMay 24, 2020, 8:36 AM IST
ಕ್ರಿಕೆಟಿಗರಿಗೆ ಮಾರ್ಗಸೂಚಿ ಪ್ರಕಟಿಸಿದ ಐಸಿಸಿ; ಬಾಲ್ ಮುಟ್ಟಿದ ಮೇಲೆ ಸ್ಯಾನಿಟೈಸರ್!
ಚೆಂಡು ಸೋಂಕಿನ ಮೂಲವಾಗಬಹುದು ಎಂದು ಅಭಿಪ್ರಾಯಿಸಿರುವ ಐಸಿಸಿ, ಆಟಗಾರರು ಪ್ರತಿ ಬಾರಿ ಚೆಂಡನ್ನು ಮುಟ್ಟಿದಾಗ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಸೂಚಿಸಿದೆ. ಹೀಗಾಗಿ ಪ್ರತಿ ಆಟಗಾರ ತನ್ನ ಕಿಸೆಯಲ್ಲಿ ಸ್ಯಾನಿಟೈಸರ್ ಇಟ್ಟುಕೊಳ್ಳಬೇಕಾಗುತ್ತದೆ.
stateMay 22, 2020, 3:02 PM IST
ರಾಜ್ಯದಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರಿಗೆ ಆರೋಗ್ಯ ಇಲಾಖೆ ಮಹತ್ವದ ಸಂದೇಶ...!
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸೋಂಕು ನಿವಾರಣೆಗೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.
Coronavirus KarnatakaMar 31, 2020, 11:56 AM IST
ಪತ್ನಿಗೆ ಬೆಂಗಳೂರಿಗೆ ಹೋಗಿದ್ದಾಗಿ ಹೇಳಿ ಬ್ಯಾಂಕಾಕ್ಗೆ ಹೋದವನಿಗೆ ಕ್ವಾರಂಟೈನ್!
ಪತ್ನಿಗೆ ಬೆಂಗಳೂರಿಗೆ ಹೋಗಿದ್ದಾಗಿ ಹೇಳಿ ಬ್ಯಾಂಕಾಕ್ಗೆ ಹೋಗಿದ್ದ 2 ಮನೆಗೆ ಕ್ವಾರಂಟೈನ್ ನೋಟಿಸ್| ಪತ್ನಿ ಬಳಿ ಸುಳ್ಳು ಹೇಳಿ ಸಿಕ್ಕಾಕ್ಕೊಂಡ್ರು
LIFESTYLEMay 21, 2019, 3:53 PM IST
ವಿದೇಶ ಪ್ರವಾಸದಲ್ಲಿ ಇವುಗಳನ್ನು ಧರಿಸದಿದ್ದರೆ ಒಳಿತು!
ವಿದೇಶ ಪ್ರವಾಸಕ್ಕೆ ಸೂಟ್ಕೇಸ್ ಪ್ಯಾಕ್ ಮಾಡುವ ಮುನ್ನ ಈ ಲಿಸ್ಟನ್ನೊಮ್ಮೆ ಓದಿ ಬಿಡಿ. ಯಾವುದನ್ನು ಎಲ್ಲಿ ತೊಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ಯಾಕ್ ಮಾಡಿಕೊಳ್ಳಲು ಇದು ನಿಮಗೆ ಹೆಲ್ಪ್ ಆಗಬಹುದು.
LIFESTYLEMay 12, 2019, 4:00 PM IST
ಜಲ ಸಾಹಸ ಕಯಾಕಿಂಗ್ಗೆ ಯಾವ ತಾಣಗಳು ಬೆಸ್ಟ್?
ಕಯಾಕಿಂಗ್ ಜಲಸಾಹಸಿಗರ ಫೇವರೇಟ್ ಸ್ಪೋರ್ಟ್. ಕಯಾಕ್ ಅನ್ನು ಜಾಣ್ಮೆಯಿಂದ ಬಳಸುತ್ತಾ, ಸುತ್ತಲ ಪ್ರಕೃತಿ ಸವಿಯುತ್ತಾ ನೀರಿನ ಮೇಲೆ ಸಾಗುವ ಸೊಬಗೇ ಸೊಬಗು. ಕೇರಳದಿಂದ ಕಾಶ್ಮೀರದವರೆಗೆ ಎಲ್ಲೆಲ್ಲಿ ಕಯಾಕಿಂಗ್ಗೆ ಅವಕಾಶಗಳಿವೆ?
NEWSApr 22, 2019, 6:55 PM IST
ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಕಲ್ಲಡ ಟ್ರಾವೆಲ್ಸ್ ಸಿಬ್ಬಂದಿ ಬಂಧನ!
ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ, ಖಾಸಗಿ ಪ್ರಯಾಣಿಕ ಸಾರಿಗೆ ಸಂಸ್ಥೆ ಕಲ್ಲಡ ಟ್ರಾವೆಲ್ಸ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
NEWSNov 8, 2018, 8:37 AM IST
ಚಾಲಕನಿಲ್ಲದೇ 90 ಕಿಮೀ ಚಲಿಸಿದ ಗೂಡ್ಸ್ರೈಲು!
ಚಾಲಕ ಇನ್ನು ರೈಲಿಗೆ ಹತ್ತಿಲ್ಲ, ಅಷ್ಟರಲ್ಲೇ ರೈಲು ತನ್ನಷ್ಟಕ್ಕೆ ಚಲಿಸಿ ಬಿಟ್ಟಿದೆ. ಇಷ್ಟೇ ಅಲ್ಲ ಬರೋಬ್ಬರಿ 90 ಕೀಮಿ ಚಾಲಕನಿಲ್ಲದೇ ರೈಲು ಚಲಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ? ಕೊನೆಗೆ ರೈಲು ನಿಯಂತ್ರಣಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ
NEWSAug 12, 2018, 1:02 PM IST
ನೊಬೆಲ್, ಬೂಕರ್ ಪ್ರಶಸ್ತಿ ಒಡೆಯ ನೈಪಾಲ್ ವಿಧಿವಶ!
ತಮ್ಮ ಸಾಹಿತ್ಯ ವಿದ್ವತ್ತಿನಿಂದಲ್ಲೇ ವಿಶ್ವದ ಗಮನ ಸೆಳೆದಿದ್ದ ಖ್ಯಾತ ಲೇಖಕ ವಿಎಸ್ ನೈಪಾಲ್ ವಿಧಿವಶರಾಗಿದ್ದಾರೆ. ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿಗಳನ್ನೆಲ್ಲಾ ಪಡೆದಿದ್ದ ನೈಪಾಲ್ ವಯೋ ಸಹಜ ಅನಾರೋಗ್ಯದ ಸಮಸ್ಯೆಯಿಂದ ವಿವಿಧವಶರಾಗಿದ್ದಾರೆ.
Jan 13, 2017, 2:16 PM IST
Dec 1, 2016, 6:00 PM IST
Oct 16, 2016, 3:07 PM IST