Transport Minister  

(Search results - 29)
 • <p>Nitin Gadkari</p>

  India23, May 2020, 11:24 AM

  ಗಡ್ಕರಿ ಸಂದರ್ಶನ: ಭಾರತಕ್ಕೆ ಈ ಸಂಕಷ್ಟ ತೆರೆಮರೆಯಲ್ಲಿ ಸಿಕ್ಕ ವರ!

  ನಾನು ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕೀಯ ಮಾಡುತ್ತೇನೆ. ಅಭಿವೃದ್ಧಿ ಕೆಲಸದಲ್ಲಿ ಪಕ್ಷ ಏಕೆ ನೋಡಬೇಕು. ಕೆಲಸ ಆಗೋದಾದರೆ ‘ಆಗುತ್ತದೆ’ ಎನ್ನುತ್ತೇನೆ, ಇಲ್ಲವಾದರೆ ‘ಇಲ್ಲ’ ಎನ್ನುತ್ತೇನೆ. ಸ್ವತಃ ದೇವೇಗೌಡರೇ ಒಮ್ಮೆ, ‘ನಾನಾಗಿದ್ದರೂ ಇಷ್ಟು ಫೈಲ್‌ ಕ್ಲಿಯರ್‌ ಮಾಡುತ್ತಿರಲಿಲ್ಲ’ ಎಂದು ಹೊಗಳಿದ್ದರು.

 • <p>KSRTC</p>
  Video Icon

  Karnataka Districts17, May 2020, 4:49 PM

  KSRTC ಆರಂಭಕ್ಕೆ ಗ್ರೀನ್ ಸಿಗ್ನಲ್, ಯಾವತ್ತಿನಿಂದ ಓಡಾಟ?

  ಬಸ್ ಸಂಚಾರ ಆರಂಭ ಮಾಡುವುದಕ್ಕೆ ರಾಜ್ಯ ಸರ್ಕಾರ ಉತ್ಸುಕವಾಗಿದೆ. ಈ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ರಾಜ್ಯ ಆರೋಗ್ಯ ಸಚಿವ ಲಕ್ಷ್ಮಣ ಸವದಿ ಪತ್ರ ಬರೆದಿದ್ದಾರೆ.

   

 • undefined
  Video Icon

  state2, May 2020, 4:36 PM

  ಲಾಕ್‌ಡೌನ್ ಸುಲಿಗೆ ಖಂಡನೀಯವೆಂದ ಮಾಜಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

  ಲಾಕ್‌ಡೌನ್ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕ ಪ್ರಯಾಣಿಕರಿಂದ ದುಪ್ಪಟ್ಟು ಬಸ್ ಟಿಕೆಟ್ ಪಡೆಯುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  

 • ಹುಟ್ಟಹಬ್ಬದ ಸಂಭ್ರಮದ ಜತೆಗೆ ಸವದಿ ಪಾಲಿಗೆ ಮತ್ತೊಂದು ಬಹುದೊಡ್ಡ ಸಂಭ್ರಮ ಎಂಎಲ್‌ಸಿ
  Video Icon

  state2, May 2020, 4:34 PM

  ವಲಸೆ ಕಾರ್ಮಿಕರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಸಾಮಾನ್ಯ ದರ ನಿಗದಿ: ಸಾರಿಗೆ ಸಚಿವ

  ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿದೆ. ಇಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ದರವನ್ನು ವಸೂಲು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಗಮನಕ್ಕೆ ತರಲಾಗಿದ್ದು ಅವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಎಂದಿನ ದರವನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ. ಯಾರು ದುಪ್ಪಟ್ಟು ದರವನ್ನು ವಸೂಲಿ ಮಾಡಬಾರದು ಎಂದಿದ್ದಾರೆ. 

 • <p>KSRTC</p>

  state2, May 2020, 2:10 PM

  ಮದ್ಯ ಬೆನ್ನಲ್ಲೇ KSRTC ಬಸ್ ಸಂಚಾರಕ್ಕೂ ಅನುಮತಿ: ಯಾವಾಗಿನಿಂದ..?

  ಮೇ.17ರ ವರೆಗೆ ಲಾಕ್‌ಡೌನ್ ವಿಸ್ತರಿಸಿದರೂ ಸಹ ಕೆಲವುಗಳಿಗೆ ಸಡಿಲಿಕೆ ನೀಡಲಾಗಿದೆ. ಮದ್ಯಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಇದೀಗ ಸಾರಿಗೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಯಾವಾಗಿನಿಂದ..?

 • nitin gadkari

  Automobile19, Feb 2020, 6:30 PM

  ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿ; ನಿತಿನ್ ಗಡ್ಕರಿಗೆ 'ಸುಪ್ರೀಂ' ಬುಲಾವ್!

  ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ನಿರ್ಮಾಣ ಹಾಗೂ ಮಾರಾಟಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಭಾರತವನ್ನ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಓಡಾಟಕ್ಕೆ ಯೋಜನೆ ರೂಪಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಸುಪ್ರೀಂ ಕೋರ್ಟ್ ಬುಲಾವ್ ನೀಡಿದೆ. 
   

 • TVS iQube

  Automobile25, Jan 2020, 7:47 PM

  ಬೆಂಗಳೂರಿನಲ್ಲಿ TVS ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಗಡ್ಕರಿ!

  ಭಾರತದ ಆಟೋಮೊಬೈಲ್ ಕಂಪನಿಗಳು ಒಂದರ ಹಿಂದೆ ಒಂದರಂತೆ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನ ಎದರ್ ಕಂಪನಿ ಈಗಾಗಲೇ ಎದರ್ 450 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ  ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇದೀಗ ಬೆಂಗಳೂರಿನಲ್ಲಿ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಿದೆ. ನೂತನ ಸ್ಕೂಟರ್ ವಿಶೇಷತೆ ಇಲ್ಲಿದೆ. 

 • helmet

  Automobile6, Dec 2019, 9:44 PM

  ನಗರಗಳಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ; ಸಾರಿಗೆ ಸಚಿವರಿಂದ ಬಂಪರ್ ಆಫರ್!

  ನಗರ ಪ್ರದೇಶಗಳಲ್ಲಿನ ದ್ವಿಚಕ್ರ ವಾಹನ ಸವಾರರಿಗೆ ಬಂಪರ್ ಆಫರ್. ನಗರದಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ. ಹೊಸ ಘೋಷಣೆ ಮಾಡಿದ ಸಾರಿಗೆ ಸಚಿವ.  ದ್ವಿಚಕ್ರ ವಾಹನ ಸವಾರರ ಮುಖದಲ್ಲಿ ಸಂತಸ.

 • undefined

  NEWS24, Sep 2019, 11:13 AM

  2 ವರ್ಷದಲ್ಲಿ ಎಲ್ಲಾ ಬಸ್ ಎಲೆಕ್ಟ್ರಿಕ್ ಆಗಿ ಪರಿವರ್ತನೆ: ಗಡ್ಕರಿ

  ಮುಂದಿನ 2 ವರ್ಷಗಳಲ್ಲಿ ದೇಶದಲ್ಲಿನ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್ ಮಾದರಿಗೆ ಪರಿವರ್ತಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

 • Nitin Gadkari

  AUTOMOBILE4, Sep 2019, 9:46 PM

  ಹೊಸ ಟ್ರಾಫಿಕ್ ನಿಯಮ; ಟ್ರೋಲ್ ಆಯ್ತು ಸಾರಿಗೆ ಸಚಿವರ ಹೆಲ್ಮೆಟ್ ರಹಿತ ಪ್ರಯಾಣ!

  ಹೊಸ ಟ್ರಾಫಿಕ್ ನಿಯಮ ವಾಹನ ಚಾಲಕರು, ಸವಾರರನ್ನು ಹೈರಾಣಾಗಿಸಿದೆ. ತಮ್ಮ ವಾಹನದ ಬೆಲೆಗಿಂತೆ ಹೆಚ್ಚು ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರ ಬೆನ್ನಲ್ಲೇ ನಿಯಮ ಜಾರಿಗೊಳಿಸಿದ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಲ್ಮೆಟ್ ರಹಿತ ಸ್ಕೂಟಿ ಚಲಾಯಿಸಿ ಟ್ರೋಲ್ ಆಗಿದ್ದಾರೆ. ಸಾಮಾನ್ಯರಿಗೆ ದಂಡ ವಿಧಿಸುವ ಪೊಲೀಸರು ಸಾರಿಗೆ ಸಚಿವರಿಗೆ ದಂಡ ಯಾಕೆ ವಿಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. 

 • Traffic Signal

  AUTOMOBILE30, Aug 2019, 8:52 PM

  ನಿಯಮ ಉಲ್ಲಂಘಿಸಬೇಡಿ ಎಂದ ಸಾರಿಗೆ ಸಚಿವರಿಂದಲೇ ಸಿಗ್ನಲ್ ಜಂಪ್!

  ರಸ್ತೆಯಲ್ಲಿ ಸಿಸಿಟಿ ಅಳವಡಿಸಿ, ಯಾರೂ ಕೂಡ ನಿಯಮ ಉಲ್ಲಂಘಿಸಬಾರದು ಎಂದು ತಿಳಿ ಹೇಳುತ್ತಿದ್ದ ಸಾರಿಗೆ ಸಚಿವರೆ ಸಿಗ್ನಲ್ ಜಂಪ್ ಮಾಡಿದ ಘಟನೆ ನಡೆದಿದೆ. ಜನರಲ್ಲಿ ಜಾಗೃತಿ ಮೂಡಿಸಿ ಕೊನೆಗೆ ದಂಡ ಕಟ್ಟಿದ ಸಾರಿಗೆ ಸಚಿವರ ಕತೆ ಇಲ್ಲಿದೆ.

 • Swatantra Dev Singh

  NEWS16, Jul 2019, 7:04 PM

  ರಾಜ್ಯಾಧ್ಯಕ್ಷರನ್ನು ಬದಲಿಸಿದ ಬಿಜೆಪಿ: ಹಿಂದುಳಿದ ವರ್ಗಕ್ಕೆ ನಾಯಕತ್ವ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಬಿಸಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. 

 • Sumalatha Ambareesh
  Video Icon

  NEWS8, Jun 2019, 4:32 PM

  ಕೆಲಸ ಮಾಡದಿದ್ರೆ ರಾಜೀನಾಮೆ ಕೊಡಲಿ; ತಮ್ಮಣ್ಣಗೆ ಸುಮಲತಾ ಟಾಂಗ್

  ಮಂಡ್ಯದಲ್ಲಿ ಕೆಲಸ ಮಾಡಿದ್ದು ನಾವು, ವೋಟ್ ಕೊಡೋದು ಸುಮಲತಾಗೆ ಎಂಬ ಡಿ ಸಿ ತಮ್ಮಣ್ಣ ಹೇಳಿಕೆಗೆ ಸುಮಲತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿಮಗೆ ಬೇಜಾರಾಗಿದ್ರೆ ರಾಜಿನಾಮೆ ಕೊಡಿ. ಕೆಲಸ ಮಾಡೋರು ಬೇಕಾದಷ್ಟು ಜನ ಇದ್ದಾರೆ. ನಿಮ್ಮನ್ನೂ ಗೆಲ್ಲಿಸಿದ್ದು ಜನರೇ ಎಂಬುದು ನೆನಪಿರಲಿ. ಇಂಥ ಸಚಿವರಿರುವುದು ನಮ್ಮ ದೌರ್ಭಾಗ್ಯ ಎಂದಿದ್ದಾರೆ. 

 • DC Thammanna

  NEWS5, Jun 2019, 10:25 AM

  ಪೊಲೀಸರಂತೆ ಸಾರಿಗೆ ನೌಕರರಿಗೂ ವಿಮೆ

  ಪೊಲೀಸ್‌ ಇಲಾಖೆಗೆ ನೀಡಿರುವಂತೆ ಸಾರಿಗೆ ಇಲಾಖೆ ನೌಕರರಿಗೂ ಆರೋಗ್ಯ ಭಾಗ್ಯ ಯೋಜನೆಯನ್ನು ವಿಸ್ತರಿಸುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಭರವಸೆ ನೀಡಿದ್ದಾರೆ. 

 • nitin gadkari

  NEWS3, Jun 2019, 4:54 PM

  ಪರಿಸರ ಉಳಿವಿಗೆ ಕೇಂದ್ರದ ಹೊಸ ಸಾರಿಗೆ ಸಚಿವರ ದಿಟ್ಟ ನಿರ್ಧಾರ

  ಸಾಲು ಮರದ ತಿಮ್ಮಕ್ಕ ನೆಟ್ಟ ಗಿಡಗಳೂ ಇಂದು ಹೆಮ್ಮರವಾಗಿ ಬೆಳೆದಿವೆ. ರಸ್ತೆ ಅಗಲೀಕರಣಕ್ಕೆ ಮರಗಳನ್ನು ತೆರವು ಮಾಡಬೇಕು ಎಂಬ ಮಾತು ಕೇಳಿಬಂದಿದ್ದು ತಿಮ್ಮಕ್ಕ ಖುದ್ದು ಸಿಎಂಗೆ ಮರ ಉಳಿಸಲು ಮನವು ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ಕೇಂದ್ರ ಹೆದ್ದಾರಿ ಸಚಿವರು ಹೆದ್ದಾರಿಗಳನ್ನು ಹಸಿರು ಮಾಡುವ ಪಣ ತೊಟ್ಟಿದ್ದಾರೆ.