Asianet Suvarna News Asianet Suvarna News
29 results for "

Transplant

"
US surgeons implanted a heart from a genetically modified pig in a 57 yearold man mnjUS surgeons implanted a heart from a genetically modified pig in a 57 yearold man mnj

Pig Heart Implant: ಇದೇ ಮೊದಲ ಬಾರಿಗೆ ಮನುಷ್ಯನಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಐತಿಹಾಸಿಕ ಸಾಧನೆ!

ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಶುಕ್ರವಾರ ನಡೆಯಿತು ಎಂದು ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

SCIENCE Jan 11, 2022, 1:16 PM IST

Small Intestine Transplant Surgery to 4 Year old Boy in Chennai grgSmall Intestine Transplant Surgery to 4 Year old Boy in Chennai grg

ಏಷ್ಯಾದಲ್ಲೇ ಮೊದಲು: ಬೆಂಗ್ಳೂರು ಮಗುವಿಗೆ ಚೆನ್ನೈನಲ್ಲಿ ಕರುಳು ಕಸಿ

*  ಚೆನ್ನೈನ ರೇಲಾ ಆಸ್ಪತ್ರೆಯ ಯಶಸ್ವಿ ಶಸ್ತ್ರ ಚಿಕಿತ್ಸೆ
*  ಏಷ್ಯಾದಲ್ಲೇ ಅತಿ ಚಿಕ್ಕ ವಯಸ್ಸಿನ ಮಗುವಿಗೆ ನಡೆಸಿದ ಕಸಿ ಚಿಕಿತ್ಸೆ
*  ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲು 

state Jan 5, 2022, 9:11 AM IST

Indias First Cutting-Edge Lung Transplant in HyderabadIndias First Cutting-Edge Lung Transplant in Hyderabad

Breathing lung Transplant: ಹೈದರಾಬಾದ್‌ನಲ್ಲಿ ನಡಿತು ಭಾರತದ ಮೊದಲ ಶ್ವಾಸಕೋಶ ಕಸಿ

ಉಸಿರಾಡುವ ಶ್ವಾಸಕೋಶದ ಕಸಿ ನಡೆಸುವ ಬೆರಳೆಣಿಕೆಯ ರಾಷ್ಟ್ರಗಳ ಪಾಲಿಗೆ ಈಗ ಭಾರತವೂ ಸೇರ್ಪಡೆ
ಶ್ವಾಸಕೋಶ ಕಸಿ ಮಾಡಲು ಬಯಸುವವರಿಗೆ ಗುಡ್ ನ್ಯೂಸ್‌

India Dec 12, 2021, 5:17 PM IST

News Hour Puneeth Rajkumar buried next to his parents, Eyes Successfully Transplanted mahNews Hour Puneeth Rajkumar buried next to his parents, Eyes Successfully Transplanted mah
Video Icon

ನಾಲ್ವರಿಗೆ ಪುನೀತ್ ದೃಷ್ಟಿ.. ಅಭಿಮಾನಿಗಳಲ್ಲಿ ಶಿವಣ್ಣ ಮನವಿ

ಪುನೀತ್ ರಾಜ್ ಕುಮಾರ್(Puneeth Rajkumar) ನಿಧನದಿಂದ (Heart Attack) ದೊಡ್ಡದೊಂದು ಶೂನ್ಯ ಆವರಿಸಿದೆ.  ಅಪ್ಪ ಅಮ್ಮನ ಕಳೆದುಕೊಂಡಾಗಲೂ ಇಷ್ಟು ನೋವು ಆಗಿರಲಿಲ್ಲ. ಮನಸಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಾತನಾಡಿ ಮಾತನಾಡಿ  ನಾವೆಲ್ಲ  ನೋವು ಕಳೆಯಬೇಕು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು. ಅಭಿಮಾನಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡರು. 

Sandalwood Nov 1, 2021, 11:31 PM IST

Kannada Puneeth Rajkumar eyes were transplanted to 4 people vcsKannada Puneeth Rajkumar eyes were transplanted to 4 people vcs
Video Icon

ಹೊಸ ಟೆಕ್ನಾಲಜಿಯಿಂದ ಪುನೀತ್‌ ರಾಜ್‌ಕುಮಾರ್ ಕಣ್ಣು 4 ಜನರಿಗೆ ದಾನ!

ನಟ ಪುನೀತ್ ರಾಜ್‌ಕುಮಾರ್ ಎರಡೂ ಕಣ್ಣುಗಳನ್ನೂ ನಾಲ್ವರಿಗೆ ಅಳವಡಿಸಲಾಗಿದೆ ಎಂದು ಸುದ್ದಗೋಷ್ಠಿಯಲ್ಲಿ ನಾರಾಯಣ ನೇತ್ರಾಲಯ ವೈದ್ಯ ಡಾ.ಭುಜಂಗ ಶೆಟ್ಟಿಯವರು ವಿವರಿಸಿದ್ದಾರೆ. ಇದೇ ಮೊದಲ ಬಾರಿ ಹೊಸ ಟೆಕ್ನಾಲಜಿ ಬಳಸಿ ಒಂದು ಕಣ್ಣನ್ನು ಎರಡು ಭಾಗ ಮಾಡಿ ಹಾಕಲಾಗಿದೆ. ಇಡೀ ರಾಜ್ ಕುಮಾರ್ ಕುಟುಂಬಕ್ಕೆ ವೈದ್ಯರು ಧನ್ಯವಾದಗಳನ್ನು ತಿಳಿಸಿದ್ದಾರೆ.

Sandalwood Nov 1, 2021, 4:41 PM IST

Transplantation to Tumakuru Siddu Jackfruit in Costal  grgTransplantation to Tumakuru Siddu Jackfruit in Costal  grg

ತುಮಕೂರಿನ ಪ್ರಸಿದ್ಧ ‘ಸಿದ್ದು’ ಹಲಸಿಗೆ ಕರಾವಳಿಯಲ್ಲಿ ಕಸಿ..!

ರೈತರೊಬ್ಬರ(Farmers) ಹೆಸರಿನಲ್ಲಿ ಮನ್ನಣೆ ಪಡೆದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ತುಮಕೂರು(Tumakuru) ಜಿಲ್ಲೆಯ ‘ಸಿದ್ದು’ ಹಲಸಿನ ಹಣ್ಣಿನ(Jackfruit) ಗಿಡಗಳು ಉತ್ಪಾದನೆ ಆಗುತ್ತಿರುವುದು ಕರಾವಳಿಯಲ್ಲಿ.
 

Karnataka Districts Oct 23, 2021, 9:17 AM IST

National award winning kannada Actor Sanchari Vijay organs give new life to many podNational award winning kannada Actor Sanchari Vijay organs give new life to many pod

ಸಂಚಾರಿ ವಿಜಯ್ ಕಿಡ್ನಿ ಕಸಿ ಸಕ್ಸಸ್: ಅಂಧರ ಬಾಳಿಗೆ ಬೆಳಕಾದ ಕಣ್ಣುಗಳು!

* ಸಾವಿನಲ್ಲೂ ಹಲವರ ಜೀವ ಬೆಳಗಿದ ಸಂಚಾರಿ ವಿಜಯ್‌

* ಕಾನೂನುಬದ್ಧವಾಗಿ ಅಂಗಾಂಗ ತೆಗೆದು ಬೇರೆಯವರಿಗೆ ಕಸಿ

* ಅಂಧರ ಬಾಳಿಗೆ ಬೆಳಕಾದ ವಿಜಯ್ ಕಣ್ಣುಗಳು

* ಕಿಡ್ನಿ ಕಸಿಯೂ ಯಶಸ್ವಿ

Sandalwood Jun 15, 2021, 12:05 PM IST

Govt Should think About free  organ transplantation For black fungus Patients Says Health experts snrGovt Should think About free  organ transplantation For black fungus Patients Says Health experts snr

ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಬೇಕು ಕೃತಕ ಅಂಗ ಕಸಿ : ಜೋಡಣೆ ಭಾರೀ ದುಬಾರಿ

  • ಕೊರೋನಾಘಾತದ ಜತೆಗೆ ಕಾಡುತ್ತಿರುವ ಬ್ಲ್ಯಾಕ್‌ ಫಂಗಸ್‌ ರೋಗ 
  • ಕಪ್ಪು ಶಿಲೀಂಧ್ರದಿಂದ ರೋಗಿಯ ಮೇಲೆ ಶಾಶ್ವತ ಪರಿಣಾಮ
  • ರೋಗಿಗಳಿಗೆ ಕೃತಕ ಕಣ್ಣು, ಮೂಗು, ದವಡೆ ಜೋಡಿಸುವವರೆಗೂ ಸರ್ಕಾರ ನೆರವಿಗೆ ನಿಲ್ಲಬೇಕು ಆರೋಗ್ಯ ತಜ್ಞರು

state Jun 6, 2021, 9:39 AM IST

Doctor clarifies SP Balasubrahmanyam is not undergoing lung transplantDoctor clarifies SP Balasubrahmanyam is not undergoing lung transplant

ಗಾಯಕ ಎಸ್‌ಪಿಬಿಗೆ ಶ್ವಾಸಕೋಶದ ಕಸಿ ಇಲ್ಲ: ಆಸ್ಪತ್ರೆ ಸ್ಪಷ್ಟನೆ

ಕೊರೋನಾ ಸೋಂಕಿಗೆ ಗುರಿಯಾಗಿದ್ದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯ ಆರೋಗ್ಯ ಗಂಭೀರವಾಗಿತ್ತು. ಅಪಾರ ಅಭಿಮಾನಿಗಳ ಪ್ರಾರ್ಥನೆಯಿಂದ ಅವರು ಸುಧಾರಿಸಿಕೊಂಡಿದ್ದರೂ, ಇನ್ನೂ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇವೆ. 

Sandalwood Sep 11, 2020, 3:53 PM IST

Chennai Doctors Perform Asia First Lung Transplant On Covid SurvivorChennai Doctors Perform Asia First Lung Transplant On Covid Survivor

ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!

ಕೊರೋನಾ ರೋಗಿಗೆ ಚೆನ್ನೈನಲ್ಲಿ ಏಷ್ಯಾದ ಮೊದಲ ಶ್ವಾಸಕೋಶ ಕಸಿ!| ಗುರುಗ್ರಾಮ ಉದ್ಯಮಿಗೆ ಮರುಜೀವ

India Aug 30, 2020, 10:28 AM IST

Successful Liver transplant to 5 year old babySuccessful Liver transplant to 5 year old baby

ಯಕೃತ್‌ ಕಸಿ ಮಾಡುವಾಗಲೇ 5 ವರ್ಷದ ಮಗುವಿಗೆ ಹೃದಯಾಘಾತ, 40 ನಿಮಿಷ ಹೃದಯ ಬಡಿತ ಸ್ಥಬ್ಧ..!

5 ವರ್ಷದ ಪುಣ್ಯಶ್ರೀ ಅನ್ನು ಯಕೃತ್‌ ಸಮಸ್ಯೆಯಿಂದಾಗಿ ಆ್ಯಸ್ಟರ್‌ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ತಾಯಿಯ ಎಡಭಾಗದ ಯಕೃತ್ತನ್ನು ಮಗುವಿಗೆ ಕಸಿ ನಡೆಸುತ್ತಿದ್ದ ಸಮಯದಲ್ಲಿ 40 ನಿಮಿಷಗಳ ಕಾಲ ಹೃದಯ ಬಡಿತ ನಿಂತಿತ್ತು. ಆ ಸವಾಲಯನ್ನೂ ಮೀರಿ ಯಶಸ್ವಿಯಾಯ್ತು ಚಿಕಿತ್ಸೆ

Karnataka Districts Jul 9, 2020, 11:19 AM IST

Indian Origin Doctor Performs 1st Lung Transplant In US For COVID-19 PatientIndian Origin Doctor Performs 1st Lung Transplant In US For COVID-19 Patient

ಭಾರತೀಯ ವೈದ್ಯನ ಚಮತ್ಕಾರ,  ಅಮೆರಿಕದಲ್ಲಿ ಕೊರೋನಾ ರೋಗಿಗೆ ಮರುಜನ್ಮ

ತುಂಬಾ ಕ್ಲಿಷ್ಟಕರವಾದ ಆಪರೇಶನ್ ಒಂದನ್ನು ಭಾರತೀಯ ಮೂಲದ ವೈದ್ಯರು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಕೊರೋನಾ ಸೋಂಕಿತ ಮಹಿಳೆಗೆ ಶ್ವಾಸಕೋಶ ಕಸಿ ಮಾಡಿದ್ದಾರೆ.

Health Jun 12, 2020, 2:24 PM IST

Tree Transplantation in  Mandya Adichunchanagiri Medical College CampusTree Transplantation in  Mandya Adichunchanagiri Medical College Campus
Video Icon

ಮರಗಳಿಗೆ ಆದಿಚುಂಚನಗಿರಿ 'ಶ್ರೀ'ರಕ್ಷೆ; ಮಾದರಿಯಾಯ್ತು ಸ್ವಾಮೀಜಿಗಳ ಪರಿಸರ ಪ್ರಜ್ಞೆ

ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶ ಮಾಡದೆ, ಮರಗಳನ್ನು ಉಳಿಸಿಕೊಳ್ಳಲು ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮುಂದಾಗಿದೆ.  ಶ್ರೀ ಮಠದ ಮಾದರಿ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

Karnataka Districts Jan 7, 2020, 4:22 PM IST

Transplant doctor rejects damaged donated lungs from chain smokerTransplant doctor rejects damaged donated lungs from chain smoker

ನೀವೂ ಸಿಗರೇಟ್ ಸೇದ್ತೀರಾ? ಈ ವಿಡಿಯೋ ಒಮ್ಮೆ ನೋಡ್ಬಿಡಿ!

ಶ್ವಾಸಕೋಶ ದಾನ ಮಾಡಿದ ಧೂಮಪಾನ ವ್ಯಸನಿ| ಕಪ್ಪಾದ ಶ್ವಾಸಕೋಶ ಬೇರೆಯವರಿಗೆ ಕಸಿ ಮಾಡಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ

International Nov 19, 2019, 4:05 PM IST

Sushma Swaraj had kidney transplant three years ago not been keeping well latelySushma Swaraj had kidney transplant three years ago not been keeping well lately

3 ವರ್ಷದಿಂದ ಸುಷ್ಮಾರನ್ನು ಬೆಂಬಿಡದೆ ಕಾಡಿದ್ದ ಆರೋಗ್ಯ ಸಮಸ್ಯೆ ಏನು?

ಮೂರು ವರ್ಷದ ಹಿಂದೆ ಕಾಡಿತ್ತು ಆ ಸಮಸ್ಯೆ| ಚಿಕಿತ್ಸೆ ಮಾಡಿಸಿಕೊಂಡಿದ್ದರೂ ಆರೋಗ್ಯ ಮೊದಲಿನಂತೆ ಆಗಲಿಲ್ಲ| ಆದರೂ ಉತ್ಸಾಹದಿಂದಲೇ ಕೇಂದ್ರ ಸರ್ಕಾರದ ಕೆಲಸಗಳಲ್ಲಿ ಸಕ್ರಿಯರಾಗಿದ್ದ ಸುಷ್ಮಾ

NEWS Aug 7, 2019, 10:38 AM IST