Transit
(Search results - 34)FestivalsJan 14, 2021, 4:12 PM IST
ಮಕರ ರಾಶಿಗೆ ಸೂರ್ಯನ ಪಯಣ, ಈ ರಾಶಿಗಳಿಗೆ ಲಾಭ
ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ರಾಶಿಗೆ ಏನಾದ್ರೂ ಲಕ್ ಇದೆಯಾ? ಇಲ್ಲಿ ನೋಡಿ.
FestivalsJan 14, 2021, 1:43 PM IST
ಮಕರ ಸಂಕ್ರಾಂತಿ: ಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಗಳಿಗೆ ಶುಭಯೋಗ
ಎಳ್ಳು-ಬೆಲ್ಲವನ್ನು ಹಂಚಿ ಸಿಹಿಯಾದ ಮಾತನಾಡಿ, ಖುಷಿಯಿಂದ ಆಚರಿಸುವ ಹಬ್ಬವೇ ಸಂಕ್ರಾಂತಿ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ದಿನದಿಂದ ಉತ್ತರಾಯಣ ಪುಣ್ಯಕಾಲವು ಆರಂಭವಾಗಲಿದ್ದು, ಈ ಸಮಯದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಸಹ ಇದೆ. ಸೂರ್ಯನ ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಪರಿಣಾಮವನ್ನು ತಿಳಿಯೋಣ...
FestivalsJan 13, 2021, 6:39 PM IST
ಮಕರ ಸಂಕ್ರಾಂತಿ: ರಾಶಿಯನುಸಾರ ಈ ಕಾರ್ಯ ಮಾಡಿ.. ಸಮೃದ್ಧಿ ಪಡೆಯಿರಿ..
ಜನವರಿ ತಿಂಗಳಿನಲ್ಲಿ ಬರುವ ಮಕರ ಸಂಕ್ರಾಂತಿ ಹಬ್ಬ ಹಿಂದೂಗಳಿಗೆ ವಿಶೇಷ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸುದಿನವೇ ಮಕರ ಸಂಕ್ರಾಂತಿಯಾಗಿದೆ. ಎಳ್ಳು-ಬೆಲ್ಲವನ್ನು ಎಲ್ಲರಿಗೂ ಹಂಚಿ ಹಬ್ಬವನ್ನು ಮಾಡಲಾಗುತ್ತದೆ. ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಅವರದ್ದೇ ಆದ ಪರಂಪರೆಗನುಸಾರವಾಗಿ ಆಚರಣೆ ಮಾಡುತ್ತಾ ಬಂದಿರುತ್ತಾರೆ. ಆದರೆ ಹಬ್ಬದ ಸುಸಂದರ್ಭದಲ್ಲಿ ಆಯಾ ರಾಶಿಗನುಸಾರವಾಗಿ ಯಾವ ವಸ್ತುವನ್ನು ದಾನ ಮಾಡಿದರೆ ಪುಣ್ಯಫಲ ಲಭಿಸುತ್ತದೆ ಎಂಬುದನ್ನು ನೋಡೋಣ...
FestivalsDec 23, 2020, 7:03 PM IST
ಮಂಗಳ ಗ್ರಹದ ರಾಶಿ ಪರಿವರ್ತನೆ ಈ ರಾಶಿಯವರಿಗೆ ಧನಲಾಭ..!
ಮಂಗಳ ಗ್ರಹವು ಇದೇ ಡಿಸೆಂಬರ್ 24ರಂದು ಮೀನ ರಾಶಿಯಿಂದ ಮೇಷ ರಾಶಿಗೆ, ರಾಶಿ ಪರಿವರ್ತನೆ ಹೊಂದಲಿದೆ. ಈ ಗೋಚಾರದ ಪರಿಣಾಮವು ಸಹಜವಾಗಿ ಎಲ್ಲ ರಾಶಿಗಳ ಮೇಲಾಗುತ್ತದೆ. ಕೆಲವು ರಾಶಿಯವರಿಗೆ ಅತ್ಯಂತ ಹೆಚ್ಚಿನ ಲಾಭವನ್ನುಂಟು ಮಾಡಿದರೆ, ಮತ್ತೆ ಕೆಲ ರಾಶಿಯವರಿಗೆ ಅಶುಭ ಪರಿಣಾಮವನ್ನು ನೀಡುತ್ತದೆ. ಹಾಗೆಯೆ ಮಿಶ್ರ ಪರಿಣಾಮವನ್ನು ಎದುರಿಸುವ ರಾಶಿಗಳು ಕೆಲವಾಗಿವೆ. ಮಂಗಳ ಗ್ರಹವನ್ನು ಶ್ರದ್ಧೆಯಿಂದ ಆರಾಧಿಸಿದಲ್ಲಿ ಸಮಸ್ಯೆಗಳಿಂದ ಸಮಾಧಾನವನ್ನು ಪಡೆಯಬಹುದಾಗಿದೆ. ಹಾಗಾದರೆ ಯಾವ್ಯಾವ ರಾಶಿಯವರು, ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ? ಎಂಬುದನ್ನು ತಿಳಿಯೋಣ....
FestivalsDec 4, 2020, 4:45 PM IST
ಶುಕ್ರ ಗ್ರಹ ರಾಶಿ ಪರಿವರ್ತನೆ: ಈ ಆರು ರಾಶಿಯವರಿಗೆ ಸಖತ್ ಪ್ಲಸ್, ನಿಮ್ಮ ರಾಶಿ ಯಾವುದು?
ಡಿಸೆಂಬರ್ 11ರಂದು ಶುಕ್ರಗ್ರಹವು ವೃಶ್ಚಿಕ ರಾಶಿಗೆ ಪರಿವರ್ತನೆ ಹೊಂದಲಿದೆ. ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಅತ್ಯುತ್ತಮ ಪರಿಣಾಮಗಳನ್ನು ನೀಡಲಿದೆ. ಶುಕ್ರ ಗ್ರಹವು ಭೌತಿಕ ಸುಖ-ಸಮೃದ್ಧಿಯ ಕಾರಕ ಗ್ರಹವಾಗಿದೆ. ಹಾಗಾಗಿ ಶುಕ್ರ ಗ್ರಹದ ಶುಭ ಪ್ರಭಾವಕ್ಕೆ ಒಳಗಾಗುವ ರಾಶಿಯವರ ದಾಂಪತ್ಯ ಜೀವನದಲ್ಲಿ, ಪ್ರೇಮ ವಿಚಾರಗಳಲ್ಲಿ ಒಳಿತಾಗುವುದಲ್ಲದೆ ಸಂಬಂಧ ಗಟ್ಟಿಯಾಗುತ್ತದೆ. ಅಷ್ಟೇ ಅಲ್ಲದೇ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರ ಗ್ರಹದ ರಾಶಿ ಪರಿವರ್ತನೆಯು ಯಾವೆಲ್ಲ ರಾಶಿಯವರಿಗೆ ಶುಭ ಪ್ರಭಾವವನ್ನು ಬೀರಲಿದೆ ಎಂಬುದನ್ನು ನೋಡೋಣ...
CRIMENov 25, 2020, 4:40 PM IST
ರಿಪಬ್ಲಿಕ್ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ ಬೆಂಗಳೂರಿನಲ್ಲಿ ಬಿಗ್ ರಿಲೀಫ್
ಕರ್ನಾಟಕ ಹೈ ಕೋರ್ಟ್ ರಿಪಬ್ಲಿಕ್ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ 20 ದಿನದ ಟ್ರಾನ್ಸಿಟ್ ಜಾಮೀನು (ಒಂದು ರಾಜ್ಯದಲ್ಲಿ ದಾಖಲಾದ ಆರೋಪಕ್ಕೆ ಇನ್ನೊಂದು ರಾಜ್ಯದಲ್ಲಿ ಬಂಧನ ಸಾಧ್ಯತೆ) ನೀಡಿದೆ. ಮುಂಬೈ ಪೊಲೀಸರು ನನ್ನನ್ನು ಇಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು.
IndiaNov 24, 2020, 12:38 PM IST
ಭೂಮಿಗೆ ಕ್ಷುದ್ರಗ್ರಹ ಸಮೀಪಿಸುವ ಭೀತಿ, ಬದುಕಲು ದೇಹದ ಕೆಳ ಭಾಗವನ್ನೇ ಕತ್ತರಿಸಿಕೊಂಡ ಯುವಕ!
ವರ್ಷಾಂತ್ಯದಲ್ಲಿ ಕ್ಷುದ್ರಗ್ರಹವೊಂದು ಭೂಮಿಯನ್ನು ಹಾದು ಹೋಗುವ ಭೀತಿ. ಅತೀ ದೊಡ್ಡದಾದ ಇದರ ವೇಗಕ್ಕೆ ಭೂಮಿ ಮೇಲೆ ಏನು ಬೇಕಾದರೂ ಆಗಬಹುದೆಂದು ಸುಳಿವು ನೀಡಿದೆ ನಾಸಾ. ಅಂತೂ ಅಧಿಕಾರಕ್ಕೆ ಹಸ್ತಾಂತರಕ್ಕೆ ಅಮೆರಿಕದಲ್ಲಿ ಟ್ರಂಪ್ ಸರಕಾರ ಮನಸ್ಸು ಮಾಡಿದೆ.
FestivalsNov 22, 2020, 5:06 PM IST
ಗುರು ಗ್ರಹದ ರಾಶಿ ಪರಿವರ್ತನೆ; ಅಶುಭ ಪ್ರಭಾವದಿಂದ ಪಾರಾಗಲು ಇಲ್ಲಿದೆ ಪರಿಹಾರ
ಗ್ರಹಗಳು ರಾಶಿ ಪರಿವರ್ತನೆಯಾದಾಗ ಎಲ್ಲ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭ-ಅಶುಭ ಪ್ರಭಾವಗಳಾಗುತ್ತವೆ. ಆದರೆ ಗ್ರಹಗಳಿಂದ ಉಂಟಾಗುವ ಅಶುಭ ಪರಿಣಾಮಗಳನ್ನು ನಿವಾರಿಸಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರಗಳನ್ನು ತಿಳಿಸಲಾಗಿದೆ. ಹಾಗಾಗಿ ಗುರು ಗ್ರಹವು ಮಕರ ರಾಶಿಗೆ ಪ್ರವೇಶ ಮಾಡಿರುವುದರಿಂದ ಅಶುಭ ಪ್ರಭಾವಕ್ಕೊಳಗಾಗುವ ರಾಶಿಯವರು ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕೆಂಬ ಬಗ್ಗೆ ತಿಳಿಯೋಣ..
FestivalsNov 21, 2020, 10:54 AM IST
ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..?
ಪ್ರತಿ ಗ್ರಹಗಳ ಪರಿವರ್ತನೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಆದಾಗ ಅದರ ಪರಿಣಾಮವು ಎಲ್ಲ ರಾಶಿಗಳ ಮೇಲಾಗುತ್ತದೆ. ಕೆಲವು ರಾಶಿಯವರಿಗೆ ಶುಭ ಫಲ ಸಿಕ್ಕಿದರೆ, ಮತ್ತೆ ಕೆಲವು ರಾಶಿಯವರಿಗೆ ಅಶುಭ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದೇ ನವೆಂಬರ್ ತಿಂಗಳಿನಲ್ಲಿ ಗುರು ಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದೆ. ಹಾಗಾಗಿ ಈ ರಾಶಿ ಪರಿವರ್ತನೆಯು ಪ್ರತ್ಯೇಕ ರಾಶಿಗಳ ಮೇಲೆ ಶುಭಾಶುಭ ಪರಿಣಾಮಗಳನ್ನು ಬೀರಲಿದೆ. ಹಾಗಾದರೆ ಯಾವ್ಯಾವ ರಾಶಿಗೆ ಯಾವ ಫಲ? ನೋಡೋಣ....
FestivalsOct 22, 2020, 2:55 PM IST
ಶುಕ್ರಗ್ರಹದ ಪರಿವರ್ತನೆಯಿಂದ ನಿಮ್ಮ ರಾಶಿ ಮೇಲಾಗುವ ಪರಿಣಾಮಗಳೇನು?
ಗ್ರಹಗಳು ಆಗಿಂದಾಗ್ಗೆ ಆಗುತ್ತಲೇ ಇರುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾದರೆ, ಇನ್ನು ಕೆಲವು ರಾಶಿಯವರಿಗೆ ಕೆಟ್ಟದಾಗುತ್ತದೆ. ಮತ್ತೆ ಕೆಲವರಿಗೆ ಮಿಶ್ರಫಲವನ್ನು ಕೊಡುತ್ತದೆ. ಕೆಲವರಿಗೆ ಆರ್ಥಿಕ ಸ್ಥಿತಿ ಸುಧಾರಿಸಿದರೆ, ಮತ್ತೆ ಕೆಲವರಿಗೆ ಜೀವನದಲ್ಲಿ ಏರುಪೇರು ಆಗಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಅಶುಭ ಉಂಟಾಗುವ ರಾಶಿಯವರಿದ್ದರೆ, ಆ ಗ್ರಹದ ಆರಾಧನೆ ಮಾಡಿದರೆ ಶುಭ ಫಲ ಉಂಟಾಗುವುದರ ಜೊತೆಗೆ ಸಮಸ್ಯೆಗಳು ಸಹ ಪರಿಹಾರವಾಗುತ್ತವೆ.
FestivalsSep 21, 2020, 11:41 AM IST
ತುಲಾ ರಾಶಿ ಪ್ರವೇಶಿಸುತ್ತಿರುವ ಬುಧ, ಯಾವ ರಾಶಿಯವರಿಗೆ ಯಾವ ಶುಭ ಫಲ..!
ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಯ ಜೀವನದ ಮೇಲೆ ಹಲವಾರು ರೀತಿಯ ಪ್ರಭಾವಗಳನ್ನು ಬೀರುತ್ತವೆ. ಕೆಲವು ಶುಭವಾದರೆ, ಇನ್ನು ಕೆಲವು ಅಶುಭವಾಗಿರುತ್ತದೆ. ಬುಧ ಗ್ರಹವು ಇದೇ ಸೆಪ್ಟೆಂಬರ್ 22ರಂದು ತುಲಾ ರಾಶಿಯನ್ನು ಪ್ರವೇಶಿಸಲಿದೆ. ಈ ರಾಶಿ ಪರಿವರ್ತನೆಯು ಹಲವು ರಾಶಿಗೆ ಅಶುಭ ಪ್ರಭಾವವನ್ನು ಬೀರಿದರೆ, ಕೆಲವು ರಾಶಿಗೆ ಒಳಿತನ್ನು ಮಾಡಲಿದೆ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಫಲ ತಿಳಿಯೋಣ...
AstrologySep 20, 2020, 8:56 PM IST
ಕರ್ನಾಟಕದ ಮೇಲೆ ರಾಹು-ಕೇತು ಬದಲಾವಣೆ ಪರಿಣಾಮ, BSY ಕುರ್ಚಿ ಏನಾಗಲಿದೆ?
ರಾಹು ಕೇತು ಬದಲು.. 2020 ಇನ್ನಷ್ಟು ಘೋರ.. ರಾಹು-ಕೇತು ಸ್ಥಾನ ಬದಲಾವಣೆ ಮತ್ತೆ ಯಾವ ಎಲ್ಲ ಪರಿಣಾಮ ಉಂಟುಮಾಡಬಹುದು ಎಂಬುದರ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ.
AstrologySep 20, 2020, 8:38 PM IST
ರಾಹು-ಕೇತು ಸ್ಥಾನ ಬದಲಾವಣೆ; ಯಾರೆಲ್ಲ ಅನುಭವಿಸಬೇಕು ಹೊಣೆ?
ರಾಹು ಕೇತು ಬದಲು.. 2020 ಇನ್ನಷ್ಟು ಘೋರ.. ರಾಹು-ಕೇತು ಸ್ಥಾನ ಬದಲಾವಣೆ ಮತ್ತೆ ಯಾವ ಎಲ್ಲ ಪರಿಣಾಮ ಉಂಟುಮಾಡಬಹುದು ಎಂಬುದರ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಮೇಲೆಯೂ ಪರಿಣಾಮ ಇದೇಯಾ? ಹಾಗಾದರೆ ಜ್ಯೋತಿಷ್ಯ ಏನು ಹೇಳುತ್ತದೆ.. ಮುಂದಿನ ಹದಿನೆಂಟು ತಿಂಗಳು ಯಾಔ ರಾಶಿ ಮೇಲೆ ಯಾವ ಫಲ..
FestivalsSep 16, 2020, 7:28 PM IST
ಕನ್ಯಾ ರಾಶಿಗೆ ಸೂರ್ಯನ ಪ್ರವೇಶ, ನಿಮ್ಮ ರಾಶಿ ಫಲಾಫಲಗಳು ಹೇಗಿವೆ?
ಸೂರ್ಯ ಗ್ರಹವು ಇದೇ ಸೆಪ್ಟೆಂಬರ್ 16ರಂದು ಕನ್ಯಾ ರಾಶಿಯನ್ನು ಪ್ರವೇಶಿಸಲಿದೆ. ಸೂರ್ಯನನ್ನು ಗ್ರಹಗಳ ರಾಜನೆಂದು ನಂಬಲಾಗಿದೆ. ಸೂರ್ಯ ಗ್ರಹದ ರಾಶಿ ಪರಿವರ್ತನೆಯಿಂದ ಪ್ರತ್ಯೇಕ ರಾಶಿಯವರಿಗೆ ಬೇರೆ ಬೇರೆ ಫಲಗಳಿವೆ. ಕೆಲವರಿಗೆ ಶುಭ ಫಲ ಸಿಕ್ಕರೆ ಮತ್ತೆ ಕೆಲ ರಾಶಿಯವರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಯಾವ ರಾಶಿಯವರಿಗೆ? ಯಾವ ಫಲ? ನೋಡೋಣ.....
FestivalsSep 11, 2020, 4:54 PM IST
ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..!
ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯು ವ್ಯಕ್ತಿಯ ಜೀವನದ ಮೇಲೆ ಹಲವಾರು ರೀತಿಯ ಪ್ರಭಾವಗಳನ್ನು ಬೀರುತ್ತವೆ. ಕೆಲವು ಶುಭವಾದರೆ, ಇನ್ನು ಕೆಲವು ಅಶುಭವಾಗಿರುತ್ತದೆ. ರಾಹು ಗ್ರಹವು ಇದೇ ಸೆಪ್ಟೆಂಬರ್ನಲ್ಲಿ ರಾಶಿ ಪರಿವರ್ತನೆ ಮಾಡಲಿದ್ದು, ಹಲವು ರಾಶಿಗೆ ಅಶುಭ ಪ್ರಭಾವವನ್ನು ಬೀರಿದರೆ, ಕೆಲವು ರಾಶಿಗೆ ಧನಾತ್ಮಕ ಪ್ರಭಾವವಾಗಲಿದೆ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಫಲ ತಿಳಿಯೋಣ...