Transgenders

(Search results - 39)

Transgender

Karnataka Districts12, Nov 2020, 3:51 PM

ರಾತ್ರಿಯಲ್ಲಿ ಬೈಕ್‌ ಸವಾರನನ್ನು ನಿಲ್ಲಿಸಿ ಮಂಗಳಮುಖಿಯರಿಂದ ಈ ಕೃತ್ಯ

ರಾತ್ರಿ ವೇಳೆ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಮಂಗಳಮುಖಿಯರು ಈ ಕೃತ್ಯ ಎಸಗಿದ್ದಾರೆ

High Court

state5, Oct 2020, 4:32 PM

ತೃತೀಯ ಲಿಂಗಿ​ಗ​ಳಿಗೆ ಒಬಿಸಿ ಮೀಸ​ಲು ?

ಸರ್ಕಾರಿ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಒಬಿಸಿ (ಹಿಂದು​ಳಿ​ದ​) ಕೆಟಗರಿ ಅಡಿಯಲ್ಲಿ ಪರಿಗಣಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ

Beauty Parlor

Karnataka Districts25, Sep 2020, 9:24 AM

ಬೆಂಗಳೂರಲ್ಲಿ ಮಂಗಳಮುಖಿಯರಿಂದ ಬ್ಯೂಟಿಪಾರ್ಲರ್‌ ಶುರು!

ನಿರ್ಲಕ್ಷಿತ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಸಮಾನ ಮನಸ್ಕರಾದ ತೃತೀಯ ಲಿಂಗಿಗಳೇ ಸೇರಿ ‘ಟ್ರಾನ್ಸ್‌ ಟ್ರೆಂಡ್ಜ್‌’ ಹೆಸರಿನ ಬ್ಯೂಟಿಪಾರ್ಲರ್‌ ಪ್ರಾರಂಭಿಸುತ್ತಿದ್ದಾರೆ.

transgender

Karnataka Districts18, Aug 2020, 1:04 PM

ಮಂಗಳಮುಖಿ ವೇಷ ತೊಟ್ಟ ಯುವಕ ಸಾವು : ನಂತರ ಸಿಕ್ತು ಹೊಸ ಟ್ವಿಸ್ಟ್

ಮಂಗಳಮುಖಿಯರ ವೇಷ ತೊಟ್ಟು ಭಿಕ್ಷ ಬೇಡುತ್ತಿದ್ದ ಯುವಕನ ಸಾವಿಗೀಡಾಗಿದ್ದು, ಆತನ ಸಾವಿಗೆ ಬಳಿಕ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆತನ ಸಾವಿನ ರಹಸ್ಯ ಬಯಲಾಗಿದೆ.

ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಇಂದು (ಮಂಗಳವಾರ) ಬೆಳಿಗ್ಗೆ ಬಂದಿಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮಂಗಳಮುಖಿಯರು ಸ್ವಾಗತಿಸಿದರು.

Politics4, Aug 2020, 4:24 PM

ಡಿಕೆ ಶಿವಕುಮಾರ್‌ಗೆ ಮಂಗಳಮುಖಿಯರಿಂದ ಸಿಕ್ತು ಗ್ರ್ಯಾಂಡ್‌ ವೆಲ್​ಕಮ್

ಕರ್ನಾಟಕ ಪ್ರದೇಶ್ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೊರೋನಾ ಭೀತಿಯ ನಡುವೆಯೂ ಪಕ್ಷ ಸಂಘಟನೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮೊನ್ನೇ ಅಷ್ಟೇ ಮಂಗಳೂರಿಗೆ ತೆರಳಿ ಹಿರಿಯ ಕಾಂಗ್ರೆಸ್ ನಾಯಕರ ಆಶೀರ್ವಾದ ಪಡೆದುಕೊಂಡಿದ್ದರು. ಇದೀಗ ಕಲಬುರಗಿಯತ್ತ ಪ್ರಯಾಣ ಬೆಳೆಸಿದ್ದು, ವಿಮಾನ ನಿಲ್ದಾಣದಲ್ಲಿ ಡಿಕೆಶಿಗೆ ವಿಶೇಷ ವೆಲ್‌ಕಮ್ ಸಿಕ್ಕಿದೆ.

Street graffiti

Woman3, Aug 2020, 5:09 PM

ಸೆಕ್ಸ್ ವರ್ಕರ್ಸ್‌ಗೆ ಸಲಾಂ ಹೇಳಲು ಬದಲಾದ ಕೋಲ್ಕತ್ತಾದ ರಸ್ತೆಗಳು

ಲೈಂಗಿಕ ಕಾರ್ಯಕರ್ತರೆಂದರೆ ಸಮಾಜ ಅವರನ್ನು ಬಳಸಿಕೊಳ್ಳುವ ಜೊತೆಗೇ ಕೀಳಾಗಿಯೂ ಕಾಣುತ್ತದೆ. ಅವರಿಗೆ ಯಾವ ಸ್ಥಾನಮಾನವನ್ನೂ ನೀಡುವುದಿಲ್ಲ. ಸಭೆಸಮಾರಂಭಗಳಿಗೆ ಕರೆಯುವುದಿಲ್ಲ. ಯಾವ ಕಾರಣಗಳಿಗಾಗಿ ಅವರು ಆ ಕಾರ್ಯಕ್ಕಿಳಿದಿರಬಹುದು, ಅವರ ಹಿನ್ನೆಲೆ ಏನು ಎಂಬುದನ್ನೆಲ್ಲ ಯಾರೂ ಯೋಚಿಸುವುದಿಲ್ಲ. ಆದರೆ, ಕೋಲ್ಕತ್ತಾದಲ್ಲೊಂದು ಅಪರೂಪದ ಕಾರ್ಯ ನೋಡಬಹುದು. ಇಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ರಸ್ತೆಯ ಮೇಲೆ ಅಪರೂಪದ ಗ್ರಾಫಿಟಿ ಬಿಡಿಸಲಾಗಿದೆ. ಆ ಮೂಲಕ ಅವರ ಜೀವನಕ್ರಮಗಳನ್ನು ಬಿಂಬಿಸಲಾಗಿದೆ.

ಇನ್ನೂ ಪೂಜಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಘಟಾನುಘಟಿ ನಾಯಕರು ಭಾಗವಹಿಸಿದ್ದರು.

Video Icon

state14, Jun 2020, 3:47 PM

ಡಿಕೆಶಿಗೆ ನಾಣ್ಯ ನೀಡಿ ಹರಸಿದ ಮಂಗಳಮುಖಿಯರು

ವಿಘ್ನ ನಿವಾರಣೆಗಾಗಿ ಡಿಕೆ ಶಿವಕುಮಾರ್ ಕೆಪಿಸಿಸಿ ಕಟ್ಟಡದಲ್ಲಿ ವಿಶೇಷ ಹೋಮ, ಹವನಾದಿಗಳನ್ನು ಮಾಡಿಸಿ ದೇವರ ಮೊರೆ ಹೋದರು. ಅಲ್ಲಿಗೆ ಬಂದಿದ್ದ ಮಂಗಳಮುಖಿಯರಿಂದ ನಾಣ್ಯ ಪಡೆದು ಆಶೀರ್ವಾದ ಪಡೆದರು. ಮಂಗಳಮುಖಿಯರಿಂದ ನಾಣ್ಯ ಪಡೆಯುವುದು ಶುಭ ಸಂಕೇತ ಎಂಬ ನಂಬಿಕೆಯಿದ್ದು ಅದರಂತೆ ಮಂಗಳಮುಖಿಯರು ಡಿಕೆಶಿಗೆ ನಾಣ್ಯ ನೀಡಿ ಹರಸಿದರು.

• undefined

Cine World8, Jun 2020, 4:56 PM

ತಂಗಿಯ ಲಿಪ್‌ಲಾಕ್‌ ಫೋಟೋ ನೋಡಿ ಟೈಗರ್‌ ಶಾರ್ಫ್‌ ರಿಯಾಕ್ಟ್‌ ಮಾಡಿದ್ದು ಹೇಗೆ ಗೊತ್ತಾ?

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ಲೈಫ್‌ಸ್ಟೈಲ್‌ನಿಂಧ ಸಖತ್‌ ಫೇಮಸ್‌. ಸೋಶಿಯಲ್‌ ಮಿಡೀಯಾದಲ್ಲೂ ಆ್ಯಕ್ಟಿವ್ ಆಗಿದ್ದು ರೆಗ್ಯುಲರ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಕೃಷ್ಣ ಶ್ರಾಫ್ ಬಾಯ್‌ಫ್ರೆಂಡ್‌ ಇಬಾನ್  ಜೊತೆಯ ಪೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅವು ಕೃಷ್ಣಾ ಇಬಾನ್‌ರ ಲಿಪ್‌ಲಾಕ್‌ ಪೋಟೋಗಳಾಗಿದ್ದು ಹಲವು ಸೆಲೆಬ್ರೆಟಿಗಳು  ಆ ಪೋಟೋಗಳಿಗೆ ಕಾಮೆಂಟ್‌ ಮಾಡಿದ್ದಾರೆ. ಅಣ್ಣ ಟೈಗರ್ ಶ್ರಾಫ್ ಸಹ ತಂಗಿಯ ಲಿಪ್‌ಲಾಕ್‌ ಪೋಟೋಕ್ಕೆ ಕಾಮೆಂಟ್‌ ಮಾಡಿದ್ದಾರೆ. ಟೈಗರ್‌ರ ರಿಯಾಕ್ಷನ್‌ ಇಂಟರ್‌ನೆಟ್‌ನ ಗಮನಸೆಳೆದಿದೆ.

• undefined
Video Icon

state6, Jun 2020, 12:27 PM

ಮಂಗಳಮುಖಿಯರಿಗೆ ನೆರವಾದ ಫೋಟೋ ಜರ್ನಲಿಸ್ಟ್

ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಮಂಗಳಮುಖಿಯರಿಗೆ ಫೋಟೋ ಜರ್ನಲಿಸ್ಟ್‌ಗಳು ನೆರವಿನ ಹಸ್ತ ಚಾಚಿದ್ದಾರೆ. ಈ ಮೂಲಕ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ತಿರಸ್ಕೃತ ಸಮುದಾಯಕ್ಕೆ ನೆರವಾಗುವಂತೆ ಜನರಿಗೆ ಮನವಿ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• रामकली ने अपने बचपन की बातें भी शेयर कीं। उन्होंने बताया कि, जब छोटी सी थीं और रिजवान के नाम से जानी जाती थीं, तब वो अक्सर अपनी बहन का दुपट्टा ओढ़ कर नाचती थीं। तब रिजवान की उम्र केवल नौ बरस थी। वो लड़कियों के साथ ही खेला करता था और उन्हीं की नकल किया करता था। गांव की पंचायत के लोगों ने उसे किन्नर कह कर बुलाया था, तब उसे खुद भी नहीं पता था किन्नर कौन होते हैं? (फाइल फोटो)

Karnataka Districts22, Apr 2020, 10:40 AM

ಲಾಕ್‌ಡೌನ್‌ ಎಫೆಕ್ಟ್‌: ಮಂಗಳಮುಖಿಯರ ಅನ್ನಕ್ಕೂ ಕಲ್ಲು ಹಾಕಿದ ಮಹಾಮಾರಿ ಕೊರೋನಾ..!

ತಿಂಗಳಾಯಿತು ಚಪ್ಪಾಳೆ ತಟ್ಟಲಿಲ್ಲ. ಹೊಟ್ಟೆಗೆ ಸರಿಯಾದ ಹಿಟ್ಟೂ ಸಿಕ್ಕಿಲ್ಲ. ದಾನವೋ, ಧರ್ಮವೋ ನೀಡುತ್ತಿದ್ದ ಕೈಗಳು ಈಗ ಕಾಣದಂತಾಗಿವೆ. ಒಂದು ತುತ್ತು ನೀಡಿದರೆ ಅದರಲ್ಲಿನ ಒಂದು ಅಗಳನ್ನು ಆಶೀರ್ವಾದ ರೂಪದಲ್ಲಿ ಹಿಂದಿರುಗಿಸುವುದು ಇವರ ಪದ್ಧತಿ. ಇಂದು ಅದೇ ಒಂದು ಅಗಳಿಗೆ ಎದುರು ನೋಡುವಂತಹ ಸಂದಿಗ್ದ ಪರಿಸ್ಥಿತಿ.

• undefined
Video Icon

News9, Apr 2020, 6:25 PM

ಮಂಗಳಮುಖಿಯರಿಗೆ ಆಹಾರ ಸಾಮಾಗ್ರಿ, ಕೊರೋನಾ ಸಮರದಲ್ಲಿ ಕೈಜೋಡಿಸಿದ ರಾಧಿಕ ಕುಮಾರಸ್ವಾಮಿ

• ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಮುಂಗಳಮುಖಿ ಸಮುದಾಯ
• ತೃತೀಯಲಿಂಗಿಗಳ ನೆರವಿಗೆ ಧಾವಿಸಿದ ನಟಿ ರಾಧಿಕ ಕುಮಾರಸ್ವಾಮಿ
• 1200 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ
• Transgender

Coronavirus Karnataka1, Apr 2020, 11:29 AM

ಲಾಕ್‌ಡೌನ್‌: ಮಂಗಳ ಮುಖಿಯರ ಹಸಿವು ನೀಗಿಸಿದ ಯುವಕರು

ದೇಶಾದ್ಯಂತ ಲಾಕ್‌ಡೌನ್ ಮಾಡಿದ್ದು, ಮಂಗಳ ಮುಖಿಯರೂ ಅಗತ್ಯ ವಸ್ತುಗಳಿಗಾಗಿ ಪರದಾಡಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಭಿಕ್ಷೆ ಬೇಡಿ ಬದುಕುತ್ತಿದ್ದ ಮಂಗಳಮುಖಿಯರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ.

• रामकली ने अपने बचपन की बातें भी शेयर कीं। उन्होंने बताया कि, जब छोटी सी थीं और रिजवान के नाम से जानी जाती थीं, तब वो अक्सर अपनी बहन का दुपट्टा ओढ़ कर नाचती थीं। तब रिजवान की उम्र केवल नौ बरस थी। वो लड़कियों के साथ ही खेला करता था और उन्हीं की नकल किया करता था। गांव की पंचायत के लोगों ने उसे किन्नर कह कर बुलाया था, तब उसे खुद भी नहीं पता था किन्नर कौन होते हैं? (फाइल फोटो)

Coronavirus Karnataka28, Mar 2020, 11:01 AM

ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತೆ ಮಾಸಿಕ 2 ಸಾವಿರ ರೂ.!

ಲಾಕ್‌ಡೌನ್‌ನಿಂದಾಗಿ ಸಂಕಷ್ಟ| ಸಂಗಮ ಎನ್‌ಜಿಒದಿಂದ ನೆರವಿನ ಹಸ್ತ: ಅರುಂಧತಿ ರಾಯ್‌ 1 ಲಕ್ಷ ರು. ದೇಣಿಗೆ| ಸದ್ಯಕ್ಕೆ 10 ಜಿಲ್ಲೆಗಳ ಸಂತ್ರಸ್ತರಿಗಷ್ಟೇ ನೆರವು

• hijras

India16, Jan 2020, 10:34 AM

ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರ ಮಾಹಿತಿ ಸಂಗ್ರಹ!

ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರು, ಆಹಾರ, ನೀರಿನ ಮೂಲದ ಮಾಹಿತಿ| ಮನೆಗಣತಿಯ ವೇಳೆ ಮನೆಯ ಮುಖ್ಯಸ್ಥ ಪುರುಷನೋ, ಮಹಿಳೆಯೋ ಅಥವಾ ಮಂಗಳಮುಖಿ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಸಂಗ್ರಹ

• undefined

Karnataka Districts12, Jan 2020, 8:08 AM

ಮಂಗಳ ಮುಖಿಯರ ನಡುವೆ ಭಿಕ್ಷೆ ಬೇಡುವ ವಿಚಾರಕ್ಕೆ ಜಗಳ

ಭಿಕ್ಷೆ ಬೇಡುವ ವಿಚಾರವಾಗಿ ಮಂಗಳಮುಖಿಯರ ನಡುವೆ ಭಾರೀ ಮಾರಾಮಾರಿ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.