Transgender  

(Search results - 60)
 • Transgender

  Coronavirus Karnataka1, Apr 2020, 11:29 AM IST

  ಲಾಕ್‌ಡೌನ್‌: ಮಂಗಳ ಮುಖಿಯರ ಹಸಿವು ನೀಗಿಸಿದ ಯುವಕರು

  ದೇಶಾದ್ಯಂತ ಲಾಕ್‌ಡೌನ್ ಮಾಡಿದ್ದು, ಮಂಗಳ ಮುಖಿಯರೂ ಅಗತ್ಯ ವಸ್ತುಗಳಿಗಾಗಿ ಪರದಾಡಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಭಿಕ್ಷೆ ಬೇಡಿ ಬದುಕುತ್ತಿದ್ದ ಮಂಗಳಮುಖಿಯರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ.

 • रामकली ने अपने बचपन की बातें भी शेयर कीं। उन्होंने बताया कि, जब छोटी सी थीं और रिजवान के नाम से जानी जाती थीं, तब वो अक्सर अपनी बहन का दुपट्टा ओढ़ कर नाचती थीं। तब रिजवान की उम्र केवल नौ बरस थी। वो लड़कियों के साथ ही खेला करता था और उन्हीं की नकल किया करता था। गांव की पंचायत के लोगों ने उसे किन्नर कह कर बुलाया था, तब उसे खुद भी नहीं पता था किन्नर कौन होते हैं? (फाइल फोटो)

  Coronavirus Karnataka28, Mar 2020, 11:01 AM IST

  ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತೆ ಮಾಸಿಕ 2 ಸಾವಿರ ರೂ.!

  ಲಾಕ್‌ಡೌನ್‌ನಿಂದಾಗಿ ಸಂಕಷ್ಟ| ಸಂಗಮ ಎನ್‌ಜಿಒದಿಂದ ನೆರವಿನ ಹಸ್ತ: ಅರುಂಧತಿ ರಾಯ್‌ 1 ಲಕ್ಷ ರು. ದೇಣಿಗೆ| ಸದ್ಯಕ್ಕೆ 10 ಜಿಲ್ಲೆಗಳ ಸಂತ್ರಸ್ತರಿಗಷ್ಟೇ ನೆರವು

 • Anand Mahindra Akshay

  Cine World2, Mar 2020, 6:26 PM IST

  ಉದ್ಯಮಿ ಆನಂದ್ ಮಹೀಂದ್ರ ಗಮನಸೆಳೆದ ಕಿಲಾಡಿ ಅಕ್ಷಯ್ ಕುಮಾರ್ ನಡೆ!

  ನಟ ಅಕ್ಷಯ್ ಕುಮಾರ್ ಬಾಲಿವುಡ್‌ನಲ್ಲಿ ಎಷ್ಟು ಯಶಸ್ವಿಯಾಗಿದ್ದಾರೋ, ಸಾಮಾಜಿಕ ಕಾರ್ಯದಲ್ಲಿ ಸೈ ಎನಿಸಿಕೊಂಡಿದ್ದಾರೆ. ನಿರ್ಗತಿಕರಿಗೆ, ಹುತಾತ್ಮ ಸೈನಿಕರ ಕುಟುಬಕ್ಕೆ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ರೀತಿಯಲ್ಲಿ ಅಕ್ಷಯ್ ಕುಮಾರ್ ನೆರವಾಗುತ್ತಿದ್ದಾರೆ. ಇದೀಗ ಅಕ್ಷಯ್ ಕುಮಾರ್ ಕಾರ್ಯಕ್ಕೆ, ಭಾರತೀಯ ಆಟೋಮೊಬೈಲ್ ದಿಗ್ಗಜ ಅನಂದ್ ಮಹೀಂದ್ರ ಶ್ಲಾಘಿಸಿದ್ದಾರೆ. 

 • deadbody

  Karnataka Districts2, Mar 2020, 9:57 AM IST

  ಹೆಣ್ಣಾಗಿ ಪರಿವರ್ತನೆಗೊಂಡಿದ್ದ ಯುವಕ: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಕಾರಣ?

  ತೃತೀಯ ಲಿಂಗಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹಪತ್ತೆಯಾಗಿದೆ. ಮೃತರನ್ನು ಗೌತಮ್ ಅಲಿಯಾಸ್‌ ರಮ್ಯಾ ಎಂದು ಗುರುತಿಸಲಾಗಿದೆ.

 • undefined

  CRIME27, Feb 2020, 8:57 AM IST

  ಮಹಿಳೆ ಕೊಂದ ಮಂಗಳಮುಖಿಯ ಬಡಿದು ಕೊಂದ ಗ್ರಾಮಸ್ಥರು!

  ಮಹಿಳೆ ಕೊಂದ ಮಂಗಳಮುಖಿಯ ಬಡಿದು ಕೊಂದ ಗ್ರಾಮಸ್ಥರು| ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಶೋಭಾಳನ್ನು ಕೊಂದ ಆರೋಪ

 • hijras

  India16, Jan 2020, 10:34 AM IST

  ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರ ಮಾಹಿತಿ ಸಂಗ್ರಹ!

  ಮನೆಗಣತಿ ವೇಳೆ ಮಂಗಳಮುಖಿ ಮುಖ್ಯಸ್ಥರು, ಆಹಾರ, ನೀರಿನ ಮೂಲದ ಮಾಹಿತಿ| ಮನೆಗಣತಿಯ ವೇಳೆ ಮನೆಯ ಮುಖ್ಯಸ್ಥ ಪುರುಷನೋ, ಮಹಿಳೆಯೋ ಅಥವಾ ಮಂಗಳಮುಖಿ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಸಂಗ್ರಹ

 • she wears swimsuit, and entire America celebrates

  LIFESTYLE15, Jan 2020, 4:39 PM IST

  ಆಕೆ ಬಿಕಿನಿ ಧರಿಸಿದರೆ ಜಗತ್ತೇ ಖುಷಿಯಾಗುವುದೇಕೆ?

  ಇದು ಜಾಝ್ ಜೆನ್ನಿಂಗ್ಸ್ ಎಂಬ ಹುಡುಗ ಅಲಿಯಾಸ್ ಹುಡುಗಿಯ ಹೃದಯಂಗಮ ಓಪನ್ ಶೋ ಕತೆ. ಅವಳು ಸ್ವಿಮ್‌ಸೂಟ್‌ ಧರಿಸಿದ್ದನ್ನು, ಅವಳು ಮೊದಲ ಮುತ್ತು ಪಡೆದದ್ದನ್ನೂ ಕೂಡ ಇಡೀ ಅಮೆರಿಕಾ ನೋಡಿ ಸಂಭ್ರಮಪಟ್ಟಿದೆ!

 • undefined

  Karnataka Districts12, Jan 2020, 8:08 AM IST

  ಮಂಗಳ ಮುಖಿಯರ ನಡುವೆ ಭಿಕ್ಷೆ ಬೇಡುವ ವಿಚಾರಕ್ಕೆ ಜಗಳ

  ಭಿಕ್ಷೆ ಬೇಡುವ ವಿಚಾರವಾಗಿ ಮಂಗಳಮುಖಿಯರ ನಡುವೆ ಭಾರೀ ಮಾರಾಮಾರಿ ನಡೆದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. 

 • Yadgir transgender
  Video Icon

  CRIME4, Jan 2020, 5:16 PM IST

  ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ

  ಆತ ಹುಟ್ಟಬೇಕಿದ್ರೆ ಹುಡುಗನಾಗಿದ್ದ. ಹಾಗೆ ಮುಂದೆ ಬೆಳೆಯುತ್ತಾ ಆತ ಹುಡುಗಿಯಾಗಿ ಬದಲಾಗುತ್ತಿದ್ದ. ಆತನ ದೇಹದಲ್ಲಾದ ಬದಲಾವಣೆ ಅವನ ಮಾನಸಿಕ ಸ್ಥಿತಿಯಲ್ಲೂ ಪ್ರಭಾವ ಬೀರುತ್ತೆ. ಬಳಿಕ ಅವನಲ್ಲ ಅವಳ ಜೀವನ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿತ್ತು. ಆದ್ರೂ ಹೇಗೋ ಜೀವನ ನಡೆಯುತಿತ್ತು. ಆದ್ರೆ ದುರಾದೃಷ್ಟ ಅಂದ್ರೆ ಅವನ ಜೀವನ ಪಯಣ ಮುಗಿದಿತ್ತು.  ನಿಗೂಢವಾಗಿ ಹತ್ಯೆಯಾದ ಮಂಗಮುಖಿಯ ಕಹಾನಿ ಇವತ್ತಿನ ಎಫ್‌ಐಆರ್‌. ಹತ್ಯೆಯಾದ ಮಂಗಳಮುಖಿ ಯಾರು..? ಯಾರು ಹತ್ಯೆ ಮಾಡಿದ್ರು..? ಏಕೆ ಕೊಲ್ಲಿದ್ರು..? ಈ ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೇವೆ ನೋಡಿ...

 • transgenders
  Video Icon

  CRIME1, Jan 2020, 3:42 PM IST

  Video:ಬ್ರಿಗೇಡ್ ರಸ್ತೆಯಲ್ಲಿ ಮಂಗಳಮುಖಿಯರ ರಂಪಾಟ, ಬಟ್ಟೆ ಬಿಚ್ಚಲು ಯತ್ನ

  ಬ್ರಿಗೇಡ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಮಂಗಳಮುಖಿಯರು ರಂಪಾಟ ನಡೆಸಿರುವ ಘಟನೆ ನಡೆದಿದೆ. ಪ್ರತಿವರ್ಷವೂ ಸಹ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು ಈ ಬಾರಿ ಸಾಕಷ್ಟು ಪುಲ್ ಭದ್ರತೆ ಕೈಗೊಂಡಿದ್ದರು. ಆದ್ರೂ ಮಂಗಳಮುಖಿಯರು ರಂಪಾಟ ಮಾಡಿದ್ದಾರೆ.

 • Transgender

  Karnataka Districts21, Dec 2019, 10:00 AM IST

  ಮಂಜೂರಾದ ಹಣ ಬಿಡುಗಡೆಗೆ ಒತ್ತಾಯ, ಮಂಗಳಮುಖಿಯರಿಂದ ಆತ್ಮಹತ್ಯೆ ಬೆದರಿಕೆ

  ಮಂಜೂರಾಗಿರುವ ಹಣ ನೀಡದಿದ್ದರೆ, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಂಗಳಮುಖಿಯರು ಅಳಲು ತೋಡಿಕೊಂಡಿದ್ದಾರೆ. ಮಂಗಳಮುಖಿಯರ ಸಂಘದ ಅಧ್ಯಕ್ಷೆ ಸಲ್ಮಾ ನೇತೃತ್ವದಲ್ಲಿ 15 ಕ್ಕು ಹೆಚ್ಚು ಮಂಗಳಮುಖಿಯರು ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿ ಆರೀಫ್‌ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

 • Mangalore

  Dakshina Kannada13, Nov 2019, 10:57 AM IST

  ಮಂಗಳೂರು ಪಾಲಿಕೆ ಚುನಾವಣೆ: ಆಕ್ಸಿಜನ್ ಪೈಪ್ ಹಿಡ್ಕೊಂಡೇ ಓಟ್ ಮಾಡಿದ್ರು..!

  ಮಂಗಳೂರು ಮಹಾನಗರ ಪಾಲಿಕೆ ಮತದಾನದಲ್ಲಿ ಮಂಗಳಮುಖಿಯರು ಅತ್ಯಂತ ಉತ್ಸಾಹದಲ್ಲಿ ಮತದಾನ ಮಾಡಿದ್ದು, ನಗರವಾಸಿಗಳು ಹಾಗೂ ಯುವ ಜನ ಮತದಾನದಲ್ಲಿ ಹಿಂದುಳಿದಿದ್ದಾರೆ. ಉದ್ಯಮಿ ಸುಧೀರ್ ಘಾಟೆ ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಆಕ್ಸಿಜನ್ ಪೈಪ್ ಹಿಡಿದುಕೊಂಡೇ ಬಂದು ಮತ ಚಲಾಯಿಸಿದರು.

 • Transgender

  state29, Oct 2019, 9:01 AM IST

  ಹಣಕ್ಕಾಗಿ ಮಂಗಳಮುಖಿಯರ ಗ್ಯಾಂಗ್‌ ಫೈಟ್‌!

  ಹಣ ಹಂಚಿಕೊಳ್ಳುವ ವಿಚಾರವಾಗಿ ಮಂಗಳಮುಖಿಯರ ಗ್ಯಾಂಗ್‌ವೊಂದು ಮತ್ತೊಂದು ಗ್ಯಾಂಗ್‌ನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂಗಳಮುಖಿಯರನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆಯ ಸುಮಿತ್ರಾ ಗ್ಯಾಂಗ್‌ ಹಾಗೂ ಆರ್‌ಎಂಸಿ ಯಾರ್ಡ್‌ನ ಆಶಾಮ್ಮ ಗ್ಯಾಂಗ್‌ ನಡುವೆ ಮಾರಾಮಾರಿ ನಡೆದಿದೆ. ಆಶಾಮ್ಮ ಗ್ಯಾಂಗ್‌ನ ವಾಣಿಶ್ರೀ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 • Transgender

  Special19, Oct 2019, 3:53 PM IST

  ಗುಪ್ತ್ ಗುಪ್ತಾಗಿ ನಡೆಯುತ್ತೆ ಮಂಗಳಮುಖಿಯರ ಶವಸಂಸ್ಕಾರ!

  ಮಂಗಳಮುಖಿಯರು ಸತ್ತರೆ ಅದು ಸುದ್ದಿಯಾಗುವುದಿಲ್ಲ. ಬದಲಾಗಿ ಗುಟ್ಟಾಗಿ ಒಂದು ಸಮುದಾಯದೊಳಗಿನವರಿಗೆ ಮಾತ್ರ ವಿಷಯ ತಿಳಿಯುತ್ತದೆ. ಯಾರೊಬ್ಬರೂ ಅಳುವುದಿಲ್ಲ, ಬದಲಿಗೆ ಶವಕ್ಕೆ ಚಪ್ಪಲಿಯೇಟು ಕೊಡುತ್ತಾರೆ. ಅರ್ಧರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ ಶವವನ್ನು ಮಣ್ಣು ಮಾಡಿ ಬರುತ್ತಾರೆ. ಇದಕ್ಕೆಲ್ಲ ಕಾರಣವೇನು ಗೊತ್ತಾ?

 • Akshay Kumar Laxmmi Bomb

  Entertainment4, Oct 2019, 11:55 AM IST

  ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿನಾ?

   

  ಬಿ-ಟೌನ್ ನ್ಯೂಸ್‌ ಲಿಸ್ಟ್‌ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸೌಂಡ್‌ ಮಾಡುವ ಡಿಫರೆಂಟ್ ಆ್ಯಂಡ್ ಕ್ರಿಯೇಟಿವ್ ಹೀರೋ ಅಕ್ಷಯ್ ಕುಮಾರ್ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವ ರೀತಿ ಜನರಿಗೆ ಅಚ್ಚರಿ ಮೂಡಿಸಿದೆ.