Search results - 96 Results
 • police general image

  INDIA12, Jan 2019, 4:22 PM IST

  ಮೃತಪಟ್ಟ ಪೊಲೀಸ್ ಅಧಿಕಾರಿಗೂ ಟ್ರಾನ್ಸ್‌ಫರ್ ಭಾಗ್ಯ!

  ಪೊಲೀಸ್ ಇಲಾಖೆ ಹೊರಡಿಸಿರುವ ವರ್ಗಾವಣೆ ಪಟ್ಟಿಯಲ್ಲಿ, ತಿಂಗಳ ಹಿಂದೆ ಮೃತಪಟ್ಟಿರುವ ಪೊಲೀಸ್ ಅಧಿಕಾರಿಯ ಹೆಸರು ನಮೂದಿಸಿದ್ದು ಸದ್ಯ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಆ ಪೊಲೀಸ್ ಅಧಿಕಾರಿ ಯಾರು? ಇಂತಹ ಎಡವಟ್ಟು ಮಾಡಿದ ಪೊಲೀಸ್ ಇಲಾಖೆ ಯಾವುದು? ಇಲ್ಲಿದೆ ವಿವರ

 • NEWS9, Jan 2019, 8:57 AM IST

  ಇಬ್ಬರು ಐಪಿಎಸ್‌ ಅಧಿಕಾರಿಗಳ ವರ್ಗ

  ಇಬ್ಬರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 

 • Suvarna Vidhana Soudha

  NEWS6, Jan 2019, 9:04 AM IST

  87 ತಹಸೀಲ್ದಾರರು, 103 ಗ್ರೇಡ್‌ - 2 ತಹಸೀಲ್ದಾರ್‌ಗಳ ವರ್ಗ

  87 ತಹಸೀಲ್ದಾರರು ಹಾಗೂ 103 ಮಂದಿ ಗ್ರೇಡ್‌-2 ತಹಸೀಲ್ದಾರ್‌ರನ್ನು ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಿ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
   

 • MLA

  NEWS5, Jan 2019, 11:22 AM IST

  ಶಾಸಕರ ಮನೆಗೆ ಹೋಗದ ವೈದ್ಯೆ ಎತ್ತಂಗಡಿ

  ಮನೆಗೆ ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ವೈದ್ಯೆಯನ್ನು ವರ್ಗಾವಣೆ ಮಾಡಿದ ಪ್ರಕರಣ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮನೆಗೆ ಬಂದು ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. 

 • modi in madurai

  NEWS3, Jan 2019, 9:48 AM IST

  ಮೋದಿಯಿಂದ ರೈತರಿಗೆ ಬಂಪರ್ ಆಫರ್

  ಚುನಾವಣೆ ಹತ್ತಿರ ಬಂದಂತೆ ರೈತ ಸ್ನೇಹಿ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ 2.3 ಲಕ್ಷ ಕೋಟಿ ರು. ವಾರ್ಷಿಕ ‘ರೈತ ಪ್ಯಾಕೇಜ್‌’ ಘೋಷಿಸುವ ಸಾಧ್ಯತೆ ಇದೆ.

 • HDK

  NEWS22, Dec 2018, 9:03 AM IST

  ಮೂವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

  ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉನ್ನತ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿ ಬಿ.ಎಚ್‌.ಅನಿಲ್‌ಕುಮಾರ್‌ ವರ್ಗಾವಣೆಯಾಗಿದ್ದಾರೆ. 

 • NEWS7, Dec 2018, 10:51 AM IST

  ಕಾಂಗ್ರೆಸ್ ಸಚಿವರ ವಿರುದ್ಧ ರೇವಣ್ಣ ಅಸಮಾಧಾನ

  ಸಚಿವ ಎಚ್.ಡಿ ರೇವಣ್ಣ ಇದೀಗ ಕಾಂಗ್ರೆಸ್ ಸಚಿವರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಯಾವುದೇ ಇಲಾಖೆಗಳಲ್ಲಿ ವರ್ಗಾವಣೆ ಮಾಡಿ ಅಂತ ಯಾರಿಗೂ ಹೇಳಿಲ್ಲ ಎಂದಿದ್ದಾರೆ.

 • BBMP New

  state6, Dec 2018, 10:50 AM IST

  ರಂದೀಪ್‌ ವರ್ಗಕ್ಕೆ ತೀವ್ರ ವಿರೋಧ: ಆದೇಶಕ್ಕೆ ತಡೆ!

  ಬೆಂಗಳೂರಿನಲ್ಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದ ರಂದೀಪ್‌ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ಆದರೀಗ ಇವರ ವರ್ಗಾವಣೆಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ತಡೆ ಹಿಡಿಯಲಾಗಿದೆ.

 • Prahlad Modi

  NEWS5, Dec 2018, 3:14 PM IST

  ಮೋದಿ ವಿರುದ್ಧ ಸಿಡಿದೆದ್ದ ಸಹೋದರ: ಪ್ರತಿಭಟನೆಯ ನೇತೃತ್ವ!

  ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸಂಬಂಧಪಟ್ಟ ನೇರ ಲಾಭ ವರ್ಗಾವಣೆ  ಯೋಜನೆಯನ್ನು ಮರುಪರಿಶೀಲನೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನೇರ ಲಾಭ ವರ್ಗಾವಣೆ ಯೋಜನೆಯಿಂದಾಗಿ ರೇಷನ್ ಅಂಗಡಿ ಮಾಲಿಕರಿಗೆ ದ್ರೋಹವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

 • shalini rajneesh

  state30, Nov 2018, 5:28 PM IST

  ಮುಂದುವರೆದ ವರ್ಗಾವಣೆ ಪರ್ವ: ಶಾಲಿನಿ‌ ರಜನೀಶ್ ಸೇರಿ 11 IAS ಆಫೀಸರ್ಸ್ ಎತ್ತಂಗಡಿ

   ರಾಜ್ಯ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು [ಶುಕ್ರವಾರ] 11 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

 • money new

  BUSINESS30, Nov 2018, 4:14 PM IST

  ತಪ್ಪು ಅಕೌಂಟ್‌ಗೆ ಹಣ ವರ್ಗಾವಣೆ ಆಗಿದೆಯಾ? ಚಿಂತೆ ಬೇಡ ಹಣ ಹೀಗೆ ಹಿಂಪಡೆಯಿರಿ

  ಸದ್ಯ ನಾವು ನೆಟ್ ಬ್ಯಾಂಕಿಂಗ್ ಯುಗದಲ್ಲಿದ್ದೇವೆ. ಹೀಗಿರುವಾಗ ಹಣದ ವ್ಯವಹಾರ ನಡೆಸಲು ಬ್ಯಾಂಕ್‌ಗೇ ಹೋಗಬೇಕಾದ ಅನಿವಾರ್ಯತೆ ಇಲ್ಲ. ಆದರೆ ಈ ನೆಟ್ ಬ್ಯಾಂಕಿಂಗ್ ಅದೆಷ್ಟು ಸುಲಭವೋ ಅಷ್ಟೇ ಡೆಂಜರ್. ಇಲ್ಲಿ ಸಣ್ಣ ತಪ್ಪಾದರೂ ಆಗುವ ನಷ್ಟ ಮಾತ್ರ ದೊಡ್ಡದು, ಹಲವಾರು ಬಾರಿ ನಾವು ಕಳುಹಿಸಿದ ಹಣ ಅದ್ಯಾರದ್ದೋ ಅಕೌಂಟ್ ತಲುಪುತ್ತದೆ. ಹೀಗಿರುವಾಗ ಆ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ವಿವರ.

 • Yatish Chandra

  NEWS28, Nov 2018, 11:15 AM IST

  ವರ್ಗಾವಣೆ ಇಲ್ಲ: ಕರ್ನಾಟಕದ ಸಿಂಗಂ ಯತೀಶ್ ಚಂದ್ರ ಸ್ಪಷ್ಟನೆ

  ಕೇಂದ್ರ ಸಚಿವ ಪೊನ್ ರಾಧಾಕೃಷ್ಣ ಅವರೊಂದಿಗೆ ವಾಕ್ಸಮರ ನಡೆಸಿದ್ದ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅವರನ್ನು ಶಬರಿಮಲೆ ಭದ್ರತಾ ಡ್ಯೂಟಿಯಿಂದ  ಎತ್ತಂಗಡಿ ಮಾಡಲಾಗಿದೆ. 

 • BUSINESS27, Nov 2018, 2:50 PM IST

  1 ಟ್ರಿಲಿಯನ್ ಆರ್‌ಬಿಐ ಹಣ ಎಗರಿಸಲಿದೆಯಾ ಮೋದಿ ಸರ್ಕಾರ?

  ಕೇಂದ್ರ ಮತ್ತು ಆರ್‌ಬಿಐ ನಡುವಿನ ಭಿನ್ನಾಭಿಪ್ರಾಯ ಈಗಷ್ಟೇ ಶಮನವಾಗಿದ್ದು, ತನ್ನ ಬಳಿ ಇರುವ ಹೆಚ್ಚುವರಿ ಮೀಸಲು ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಆರ್‌ಬಿಐ ನಿರ್ಧರಸಿದಂತಿದೆ. ಸುಮಾರು 1-3 ಟ್ರಿಲಿಯನ್ ನಷ್ಟು ಹಣವನ್ನು ಹೆಚ್ಚುವರಿ ಮೊತ್ತವನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಲು ಆರ್‌ಬಿಐ ಮನಸ್ಸು ಮಾಡಿದೆ.

 • RIP Ambareesh

  NEWS25, Nov 2018, 11:39 AM IST

  ಅಂಬಿ ಪಾರ್ಥಿವ ಶರೀರ ದರ್ಶನಕ್ಕೆ ಮಂಡ್ಯದಲ್ಲೂ ವ್ಯವಸ್ಥೆ

  ಎಲ್ಲವೂ ಅಂದುಕೊಂಡಂತೆ ಆದರೆ, ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧತೆ ಆರಂಭವಾಗಿದ್ದು, ಮಂಡ್ಯ, ಮೈಸೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

 • Koppal22, Nov 2018, 6:14 PM IST

  ಸಿಇಓ ಮಾತು ಕೇಳಲ್ಲ, ಕುರ್ಚಿ ಬಿಡಲ್ಲ, ಶಾಸಕರ ಮಾತೇ ಫೈನಲ್: ಅಧಿಕಾರಿ ಧಿಮಾಕು

  ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಆದೇಶಕ್ಕೆ ಬೆಲೆಯೇ ಇಲ್ಲದಂತಾಗಿದೆ. ವರ್ಗಾವಣೆಯಾಗಿದ್ದರೂ ಸಿಡಿಪಿಓ ಒಬ್ಬರು ತಾನು ಅಧಿಕಾರ ಹಸ್ತಾಂತರಿಸಲ್ಲ, ಶಾಸಕರು ಹೇಳಿದ್ರೆ ಮಾತ್ರ ಕುರ್ಚಿ ಬಿಡ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.  ಏನಿದು ಅಧಿಕಾರಿಯ ಧಿಮಾಕಿನ ಸ್ಟೋರಿ? ಇಲ್ಲಿದೆ ವಿವರ...