Asianet Suvarna News Asianet Suvarna News
111 results for "

Trains

"
Announcement On Flights Trains In Centre Plan To Mark 100 Crore Doses podAnnouncement On Flights Trains In Centre Plan To Mark 100 Crore Doses pod

100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ: ವಿಮಾನ, ಹಡಗು, ರೈಲಲ್ಲಿ ಘೋಷಣೆ!

* 100 ಕೋಟಿ ಲಸಿಕೆ ಸಂಭ್ರಮಕ್ಕೆ ಸಿದ್ಧತೆ

* ಗುರಿ ತಲುಪುತ್ತಿದ್ದಂತೆ ವಿಮಾನ, ಹಡಗು, ರೈಲಲ್ಲಿ ಘೋಷಿಸಲು ಕೇಂದ್ರ ಸರ್ಕಾರ ಸಜ್ಜು

* ಐತಿಹಾಸಿಕ ಸಾಧನೆ ನಿಮಿತ್ತ ದೇಶದ 100 ಸ್ಮಾರಕಗಳಲ್ಲಿ ದೀಪಾಲಂಕಾರಕ್ಕೆ ಸಕಲ ವ್ಯವಸ್ಥೆ

India Oct 16, 2021, 7:45 AM IST

To tackle public spitting in trains Railways push for pocket sized biodegradable spittoons podTo tackle public spitting in trains Railways push for pocket sized biodegradable spittoons pod

ರೈಲಲ್ಲಿ ಪಾನ್‌ ಉಗಿಯಲು ಪರಿಸರಸ್ನೇಹಿ ಚೀಲ!

* ಬಂದಿವೆ ಉಗುಳುವ ಪೌಚ್‌, ಪೀಕುದಾನಿ, ಸ್ಪಿಟ್‌ ಬಿನ್‌

* ರೈಲ್ವೆ ನಿಲ್ದಾಣದಲ್ಲೂ ಇರುತ್ತೆ, ಪ್ರಯಾಣಿಕರ ಕೈಗೂ ಕೊಡ್ತಾರೆ!

* ಎಲೆಯಡಿಕೆ, ಗುಟ್ಕಾ ತಿನ್ನುವವರು ಈ ಪೌಚ್‌ನಲ್ಲಿ ಉಗಿಯಬಹುದು

* ಎಸೆದ ನಂತರ ಗಿಡ ಹುಟ್ಟುತ್ತದೆ!

India Oct 11, 2021, 11:16 AM IST

Ganesh Chaturthi Uttara Kannada Artists Trains Children the Art of Sculpture Making hlsGanesh Chaturthi Uttara Kannada Artists Trains Children the Art of Sculpture Making hls
Video Icon

ಮಕ್ಕಳಿಗೆ ಬಿಡುವಿನ ವೇಳೆ ಮೂರ್ತಿ ರಚನೆ ಕಲೆ ಕಲಿಯುವ ಅವಕಾಶ, ಮಿಸ್ ಮಾಡ್ಕೋಬೇಡಿ.!

ಕಾರವಾರ ತಾಲೂಕಿನ ಗುರುಪ್ರಸಾದ ಆಚಾರಿ ಎಂಬುವವರು ಮಕ್ಕಳಿಗೆ ಮಣ್ಣಿನ ಗಣಪನ ವಿಗ್ರಹಗಳನ್ನು ಮಾಡುವುದನ್ನು ಕಲಿಸಿಕೊಡುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತಿದ್ದಾರೆ. 

Karnataka Districts Sep 4, 2021, 3:53 PM IST

Bidar Rtd Colonel Trains Local Youths For Joining Defense Force hlsBidar Rtd Colonel Trains Local Youths For Joining Defense Force hls
Video Icon

ಸೇನೆ ಸೇರ ಬಯಸುವವರಿಗೆ ಬೀದರ್‌ನಲ್ಲಿ ತರಬೇತಿ ನೀಡಲು ಮುಂದಾದ ನಿವೃತ್ತ ಕರ್ನಲ್ ಶರಣಪ್ಪ ಶಿಕನ್ಪುರೆ

ಬೀದರ್‌ನಲ್ಲಿ ವಾಯುಸೇನೆಯ ಎರಡನೇ ಅತಿದೊಡ್ಡ ವಿಮಾನ ತರಬೇತಿ ಕೇಂದ್ರವಿದ್ದರೂ ಜಿಲ್ಲೆಯ ಯಾರೊಬ್ಬರೂ ಪೈಲಟ್ ಆಗಿಲ್ಲ. ಇದೀಗ ಕೊರತೆ ನೀಗಿಸಲು ನಿವೃತ್ತ ಕರ್ನಲ್ ಶರಣಪ್ಪ ಶಿಕನ್ಪುರೆ ಮುಂದಾಗಿದ್ದಾರೆ. 

state Aug 16, 2021, 10:31 AM IST

Complete Cancellation of 11 Trains Due to Heavy Rain grgComplete Cancellation of 11 Trains Due to Heavy Rain grg

ಭಾರೀ ಮಳೆಯಿಂದ 11 ರೈಲುಗಳ ಸಂಚಾರ ಸಂಪೂರ್ಣ ರದ್ದು

ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ರೈಲ್ವೆ ಮಾರ್ಗಗಳಲ್ಲಿ ಭೂಕುಸಿತವಾಗಿರುವುದರಿಂದ ನೈಋುತ್ಯ ರೈಲ್ವೆಯು ರಾಜ್ಯ ಹಾಗೂ ಹೊರರಾಜ್ಯಗಳ ನಡುವೆ ಸಂಚರಿಸುವ ಹನ್ನೊಂದು ರೈಲುಗಳ ಸಂಚಾರವನ್ನು ಪೂರ್ಣ ರದ್ದುಗೊಳಿಸಿದೆ. ಮೂರು ರೈಲುಗಳ ಸಂಚಾರ ಭಾಗಶಃ ರದ್ದು ಮಾಡಿದ್ದು, ಮೂರು ರೈಲುಗಳನ್ನು ಬದಲಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ.
 

state Jul 25, 2021, 7:43 AM IST

Trains Stranded For Two Hours As Drunk Asst Station Master Falls Asleep podTrains Stranded For Two Hours As Drunk Asst Station Master Falls Asleep pod

ಸ್ಟೇಷನ್‌ ಮಾಸ್ಟರ್‌ಗೆ ನಿದ್ದೆ: ರೈಲು ಎರಡು ತಾಸು ಸ್ತಬ್ಧ!

* ಉತ್ತರ ಪ್ರದೇಶದ ಔರಯಾ ಜಿಲ್ಲೆ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ

* ಸ್ಟೇಷನ್‌ ಮಾಸ್ಟರ್‌ ಕುಡಿದು ನಿದ್ದೆಗೆ: ರೈಲು ಸ್ತಬ್ಧ

* ಇದರಿಂದ ಹಲವು ರೈಲುಗಳು ಒಂದುವರೆ ಗಂಟೆ ಕಾಲ ವಿಳಂಬ

* ಪಾನಮತ್ತನಾಗಿ ಮಲಗಿದ ಎಎಸ್‌ಎಂ ಅಮಾನತು

India Jul 18, 2021, 8:24 AM IST

Pakistan ISI target UP bihar trains carrying labourers for bomb attack Intelligence alert ckmPakistan ISI target UP bihar trains carrying labourers for bomb attack Intelligence alert ckm

ಉತ್ತರ ಪ್ರದೇಶ-ಬಿಹಾರ ರೈಲು ಸ್ಫೋಟಿಸಲು ಪಾಕಿಸ್ತಾನ ISI ಸಂಚು; ಗುಪ್ತಚರ ಇಲಾಖೆ ಅಲರ್ಟ್!

  • ದೇಶದಲ್ಲಿ ಶಾಂತಿ ಕದಡಲು ಪಾಕಿಸ್ತಾನ ISI ಸಂಚು
  • ರೈಲು ಸ್ಫೋಟಿಸಲು ಸಂಚು ನಡೆಸಿರುವ ಮಾಹಿತಿ ಬಹಿರಂಗ
  • ಹೈ ಅಲರ್ಟ್ ನೀಡಿದ ಗುಪ್ತಚರ ಇಲಾಖೆ

India Jul 13, 2021, 9:41 PM IST

2 trains collide in Pakistan More than 30 killed 64 injured pod2 trains collide in Pakistan More than 30 killed 64 injured pod

ಪಾಕಿಸ್ತಾನದಲ್ಲಿ ರೈಲುಗಳ ಡಿಕ್ಕಿ: 32 ಸಾವು, 60ಕ್ಕೂ ಅಧಿಕ ಮಂದಿಗೆ ಗಾಯ!

* ಪಾಕಿಸ್ತಾನದಲ್ಲಿ ರೈಲು ದುರಂತ

* ಸೋಮವಾರ ಮುಂಜಾಣೆ ರೈಲುಗಳ ಡಿಕ್ಕಿ, 32 ಮಂದಿ ಸಾವು, 60ಕ್ಕೂ ಅಧಿಕ ಮಂದಿಗೆ ಗಾಯ

* ದುರಂತದ ಬೆನ್ನಲ್ಲೇ ಅನೇಕ ರೈಲುಗಳು ರದ್ದು

International Jun 7, 2021, 12:01 PM IST

Bengaluru Railways cancels several Express trains due to tauktae cyclone rbjBengaluru Railways cancels several Express trains due to tauktae cyclone rbj

ತೌಕ್ಟೆ ಚಂಡಮಾರುತ ಎಫೆಕ್ಟ್: ಬೆಂಗ್ಳೂರಿನಿಂದ ಹೊರಡುವ ಈ ರೈಲುಗಳು ರದ್ದು

* ಕರ್ನಾಟಕದ  ಕೆಲ ಭಾಗಗಳಿಗೂ ಅಪ್ಪಳಿಸಿದ ತೌಕ್ಟೆ ಚಂಡಮಾರುತ
* ಈಗಾಗಲೇ ಹವಾಮಾನ ಇಲಾಖೆಯಿಂದ ಎಚ್ಚರಿಕೆ 
*ರೈಲ್ವೇ ಸಂಚಾರದ ಮೇಲೂ ತೌಕ್ಟೆ ಚಂಡಮಾರುತ ಪರಿಣಾಮ 
 

state May 15, 2021, 9:51 PM IST

18 Special Train Trains Due to Bus Strike in Kanrataka grg18 Special Train Trains Due to Bus Strike in Kanrataka grg

ಸಾರಿಗೆ ಮುಷ್ಕರ: ರೈಲ್ವೆಯಿಂದ 18 ವಿಶೇಷ ರೈಲು ಸಂಚಾರ

ಸಾರಿಗೆ ನೌಕರರ ಮುಷ್ಕರ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನೈಋುತ್ಯ ರೈಲ್ವೆಯು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರ್ಗಗಳಲ್ಲಿ ಏ.8ರಿಂದ ಏ.14ರವರೆಗೆ 18 ವಿಶೇಷ ರೈಲು ಕಾರ್ಯಾಚರಣೆ ನಡೆಸಲಿದೆ.
 

state Apr 9, 2021, 9:21 AM IST

Bus Strike Passengers rely on trains as there is no bus hlsBus Strike Passengers rely on trains as there is no bus hls
Video Icon

ಸಾರಿಗೆ ಮುಷ್ಕರ, ರೈಲು ಮೊರೆ ಹೋದ ಪ್ರಯಾಣಿಕರು, ಮೆಜೆಸ್ಟಿಕ್‌ನಲ್ಲಿ ಜನವೋ ಜನ!

ಸಾರಿಗೆ ನೌಕರರ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದೆ. ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ರೈಲನ್ನು ಅವಲಂಬಿಸಿದ್ದಾರೆ.

state Apr 8, 2021, 12:20 PM IST

KSRTC Strike Karnataka Govt letter to railway to run special trains mahKSRTC Strike Karnataka Govt letter to railway to run special trains mah

KSRTC  ಮುಷ್ಕರ, ರೈಲ್ವೆ ಇಲಾಖೆ ಮೊರೆ ಹೋದ ಸರ್ಕಾರ, ಈ ರೂಟ್‌ನಲ್ಲಿ ಸ್ಪೆಶಲ್ ಟ್ರೇನ್!

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ರೈಲ್ವೆ ಇಲಾಖೆಗೆ ಪತ್ರವನ್ನು ಬರೆದಿದ್ದು, ವಿಶೇಷ ರೈಲುಗಳನ್ನು ಓಡಿಸುವಂತೆ ಮನವಿ ಮಾಡಿದ್ದಾರೆ. ಯುಗಾದಿ ಹಬ್ಬದ ಕಾರಣಕ್ಕೆ ಹೆಚ್ಚುವರಿ ರೈಲು ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

 

 

Karnataka Districts Apr 7, 2021, 4:47 PM IST

Smoking in trains might land you in jail podSmoking in trains might land you in jail pod

ರೈಲಲ್ಲಿ ಧೂಮಪಾನಕ್ಕೆ ದಂಡ ಭಾರಿ ಹೆಚ್ಚಳ, ಜೈಲು?

ರೈಲಲ್ಲಿ ಧೂಮಪಾನಕ್ಕೆ ದಂಡ ಭಾರಿ ಹೆಚ್ಚಳ, ಜೈಲು?| ರೈಲ್ವೆ ಇಲಾಖೆ ಗಂಭೀರ ಚಿಂತನೆ: ಮೂಲಗಳು| ಶತಾಬ್ದಿ ಎಕ್ಸ್‌ಪ್ರೆಸ್‌ ಬೆಂಕಿಗೆ ಸಿಗರೆಟ್‌ ಕಾರಣ

India Mar 21, 2021, 8:09 AM IST

Special trains to be cancelled from March 31 Check what Indian Railways has to say dplSpecial trains to be cancelled from March 31 Check what Indian Railways has to say dpl

ಮಾರ್ಚ್ 31ರಿಂದ ಸ್ಪೆಷಲ್ ಟ್ರೈನ್ಗಳು ಕ್ಯಾನ್ಸಲ್? ರೈಲ್ವೇ ಇಲಾಖೆ ಹೇಳಿದ್ದಿಷ್ಟು

ಮಾರ್ಚ್ 31ರಿಂದ ವಿಶೇಷ ರೈಲು ಸೇವೆಗಳು ರದ್ದು..? ರೈಲ್ವೇ ಇಲಾಖೆಯಿಂದ ಸ್ಪಷ್ಟನೆ

India Mar 17, 2021, 3:01 PM IST

China To Connect Tibet With High Speed Bullet Trains Before July podChina To Connect Tibet With High Speed Bullet Trains Before July pod

ಭಾರತದ ಗಡಿ ಟಿಬೆಟ್‌ಗೆ ಶೀಘ್ರ ಚೀನಾ ಬುಲೆಟ್ ರೈಲು ಶೀಘ್ರ ಆರಂಭ!

 ಭಾರತ-ಚೀನಾ ನಡುವೆ ಲಡಾಖ್‌ ಗಡಿ ವಿಷಯವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ| ಭಾರತದ ಗಡಿ ಟಿಬೆಟ್‌ಗೆ ಶೀಘ್ರ ಚೀನಾ ಬುಲೆಟ್ ರೈಲು ಶೀಘ್ರ ಆರಂಭ!

International Mar 8, 2021, 8:56 AM IST