Training  

(Search results - 98)
 • Dutee Chand

  OTHER SPORTS12, Jul 2020, 7:33 PM

  ಕೊರೋನಾದಿಂದ ಆರ್ಥಿಕ ಸಂಕಷ್ಟ, ಕಾರು ಮಾರಾಟ ಮಾಡಿ ತರಬೇತಿಗೆ ಮುಂದಾದ ದ್ಯುತಿ!

  ಕೊರೋನಾ ವೈರಸ್ ಹೊಡೆತದಿಂದ ಕೈಕಾರಿಕೆ, ಕಂಪನಿ, ಉದ್ಯಮಿಗಳು, ಸಿನಿಮಾ ಕ್ಷೇತ್ರದ ಮಂದಿ ಸೇರಿದಂತೆ ಬಹುತೇಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದಾಯವಿಲ್ಲದೆ ಜೀವನವೇ ದುಸ್ತರವಾಗಿದೆ. ಇದಕ್ಕೆ ಕ್ರೀಡಾಪಟುಗಳು ಹೊರತಲ್ಲ. ಇದೀಗ ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ತಮ್ಮ ತರಬೇತಿಗಾಗಿ ಕಾರು ಮಾರಾಟ ಮಾಡಲು ಮುಂದಾಗಿದ್ದಾರೆ.

 • Football8, Jul 2020, 7:00 PM

  ಮಿಂಚಿನ ಶಾಕ್‌ಗೆ ಫುಟ್ಬಾಲ್ ಆಟಗಾರ ಕೋಮಾಗೆ.!

  ಇವಾನ್ ಜೋಬರ್‌ವಸ್ಕಿ ಎನ್ನುವ 16 ವರ್ಷದ ಫುಟ್ಬಾಲ್ ಗೋಲ್‌ ಕೀಪರ್ ಕೋಮಾಗೆ ಜಾರಿರುವ ದುರ್ದೈವಿ. ಮಾಸ್ಕೋದ ನೆಮಿಯಾ ಟ್ರಡಾ ಕ್ಲಬ್‌ ಪರ ಸಹ ಆಟಗಾರರೊಂದಿಗೆ ಅಭ್ಯಾಸ ಮಾಡುತ್ತಿರುವಾಗ ಮಿಂಚಿನ ಶಾಕ್ ನೇರವಾಗಿ ಇವಾನ್ ಜೋಬರ್‌ವಸ್ಕಿ ತಗುಲಿದೆ. ಮಿಂಚಿನ ಶಾಕ್‌ಗೆ ಆಟಗಾರ ಸ್ಥಳದಲ್ಲಿ ಕೋಮಾ ಸ್ಥಿತಿ ತಲುಪಿದ್ದಾನೆ.

 • <p>covid19</p>

  Karnataka Districts2, Jul 2020, 11:24 AM

  ಮಂಗಳೂರಲ್ಲಿ ಕೊರೋನಾ ಮೃತದೇಹಗಳಿಗೆ ಗೌರವಪೂರ್ವಕ ಅಂತ್ಯಸಂಸ್ಕಾರ: ಇಲ್ಲಿವೆ ಫೋಟೋಸ್

  ಮಂಗಳೂರಿನಲ್ಲಿ ಕೋವಿಡ್ ಸಾವಿನ ಮೃತದೇಹಗಳಿಗೆ ಗೌರವಪೂರ್ವಕ ಅಂತ್ಯಸಂಸ್ಕಾರ ನೀಡುವ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ವತಿಯಿಂದ ಆಯ್ದ 30 ಮಂದಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿವೆ ಫೋಟೋಸ್

 • <p>Inda</p>
  Video Icon

  International27, May 2020, 6:53 PM

  ಚೀನಾ ಕ್ಯಾತೆಗೆ ಸಡ್ಡು ಹೊಡೆದ ಭಾರತ; ಮೋದಿ ಮಾಸ್ಟರ್ ಪ್ಲಾನ್‌ಗೆ ಚೀನಾ ತತ್ತರ!

  ಭಾರತ ತನ್ನ ಭೂಭಾಗದೊಳಗೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನೇ ನೆಪವಾಗಿಟ್ಟುಕೊಂಡು ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಬೆದರಿಕೆಯೊಡ್ಡುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.

 • Dharmashala stadium

  Cricket24, May 2020, 3:44 PM

  ಟೀಂ ಇಂಡಿಯಾ ಕ್ರಿಕೆಟಿಗರ ತರಬೇತಿ ಶಿಬಿರ ಬೆಂಗಳೂರಿನಿಂದ ಧರ್ಮಶಾಲಾಗೆ ಶಿಫ್ಟ್!

  ಲಾಕ್‌ಡೌನ್ ಸಡಿಲಿಕೆ ಹಾಗೂ ಕ್ರೀಡಾಚಟುವಟಿಕೆಗಳಿಗೆ ಅನುಮತಿ ನೀಡಿರುವ ಕಾರಣ ಬಿಸಿಸಿಐ ಕ್ರಿಕೆಟಿಗರಿಗೆ ತರಬೇತಿ ಶಿಬಿರ ಆಯೋಜಿಸಲು ಮುಂದಾಗಿದೆ. ಇಷ್ಟು ವರ್ಷ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜಿಸುತ್ತಿದ್ದ ತರಬೇತಿ ಶಿಬಿರ ಇದೀಗ ಧರ್ಮಶಾಲಾಗೆ ಶಿಫ್ಟ್‌ ಆಗಿದೆ.

 • <p>Cricket, ICC, ICC Guidelines, Coronavirus, COVID-19</p>

  Cricket24, May 2020, 8:36 AM

  ಕ್ರಿಕೆ​ಟಿ​ಗ​ರಿಗೆ ಮಾರ್ಗ​ಸೂಚಿ ಪ್ರಕ​ಟಿ​ಸಿದ ಐಸಿ​ಸಿ; ಬಾಲ್‌ ಮುಟ್ಟಿದ ಮೇಲೆ ಸ್ಯಾನಿ​ಟೈ​ಸರ್!

  ಚೆಂಡು ಸೋಂಕಿನ ಮೂಲ​ವಾ​ಗ​ಬ​ಹುದು ಎಂದು ಅಭಿ​ಪ್ರಾ​ಯಿ​ಸಿ​ರುವ ಐಸಿಸಿ, ಆಟ​ಗಾ​ರರು ಪ್ರತಿ ಬಾರಿ ಚೆಂಡನ್ನು ಮುಟ್ಟಿ​ದಾಗ ಸ್ಯಾನಿ​ಟೈ​ಸರ್‌ ಬಳಕೆ ಮಾಡ​ಬೇಕು ಎಂದು ಸೂಚಿ​ಸಿದೆ. ಹೀಗಾಗಿ ಪ್ರತಿ ಆಟ​ಗಾರ ತನ್ನ ಕಿಸೆಯಲ್ಲಿ ಸ್ಯಾನಿ​ಟೈ​ಸರ್‌ ಇಟ್ಟು​ಕೊ​ಳ್ಳ​ಬೇ​ಕಾಗು​ತ್ತದೆ. 

 • Karnataka Districts12, May 2020, 2:46 PM

  ಸೈನಿಕ ತರಬೇತಿಗೆ ಬಳಸೋ ಲಾಂಚರ್ ಕಾವೇರಿ ನದಿಯಲ್ಲಿ ಪತ್ತೆ, ಇಲ್ಲಿವೆ ಫೋಟೋಸ್

  ರಾಮನಗರ ತಾಲೂ​ಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯ​ಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮ​ಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆ​ಯಾ​ಗಿವೆ. ಇಲ್ಲಿವೆ ಫೋಟೋಸ್

 • <p>ఈ లేఖ విషయమై సీఐడీ అధికారులు ఎన్నికల సంఘం కార్యాలయంలో విచారణ జరిపారు. నిమ్మగడ్డ రమేష్ కుమార్ పీఎస్ సాంబమూర్తి ఉపయోగించిన ల్యాప్ టాప్ , డెస్క్ టాప్ లను పరిశాలించారు. ఎన్నికల సంఘం అధికారులను ప్రశ్నించారు. </p>

  India6, May 2020, 10:38 AM

  ಪೊಲೀಸರಿಗೆ ಕೊರೋನಾ ಬಂದರೆ ಭದ್ರತೆಗೆ ಬೇರೆ ವ್ಯವಸ್ಥೆ ಮಾಡಿ: ಕೇಂದ್ರದ ಸೂಚನೆ!

  ಪೊಲೀಸರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ: ಕೇಂದ್ರ| ಪೊಲೀಸರಿಗೆ ಕೊರೋನಾ ಬಂದರೆ ಭದ್ರತೆಗೆ ಬೇರೆ ವ್ಯವಸ್ಥೆ| ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ

 • Kiren Rijiju

  OTHER SPORTS3, May 2020, 8:48 PM

  ಕ್ರೀಡಾಪಟುಗಳ ತರಬೇತಿ ಶಿಬಿರ ಆರಂಭ ದಿನಾಂಕ ಫಿಕ್ಸ್ ಮಾಡಿದ ಕಿರಣ್ ರಿಜಿಜು!

  ಕೊರೋನಾ ವೈರಸ್ ಕಾರಣ ಎಲ್ಲಾ ಕ್ರೀಡಾಕೂಟಗಳು ಸ್ಥಗಿತಗೊಂಡಿದೆ. ಇತ್ತ ತರಬೇತಿ ಶಿಬಿರ, ಒಲಿಂಪಿಕ್ಸ್ ಕ್ರೀಡಾಕೂಟದ ಅಭ್ಯಾಸ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿದೆ. ಭಾರತದಲ್ಲಿ ಲಾಕ್‌ಡೌನ್ ಮೇ.17ರ ವರೆಗೆ ವಿಸ್ತರಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಒಲಿಂಪಿಕ್ಸ್ ಅಭ್ಯಾಸ ಶಿಬಿರ ಪುನರ್ ಆರಂಭಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. 
   

 • manned mission isro

  SCIENCE7, Apr 2020, 12:31 PM

  ಇಸ್ರೋ ಗಗನಯಾನಕ್ಕೆ ಕೊರೋನಾ ಎಫೆಕ್ಟ್!

  ಇಸ್ರೋ ಗಗನಯಾನಕ್ಕೆ ಕೊರೋನಾ ಎಫೆಕ್ಟ್| ರಷ್ಯಾ ತರಬೇತಿ ಸ್ಥಗಿತ| ರಷ್ಯಾದ ಗಗರಿನ್‌ ರೀಸಚ್‌ರ್‍ ಆ್ಯಂಡ್‌ ಟೆಸ್ಟ್‌ ಕಾಸ್ಮೋನಾಟ್‌ ಟ್ರೇನಿಂಗ್‌ ಸೆಂಟರ್‌ನಲ್ಲಿ ನಡೆಯುತ್ತಿದ್ದ ತರಬೇತಿ

 • Modi

  Coronavirus India24, Mar 2020, 8:49 PM

  ಕೊರೋನಾ ವಿರುದ್ಧ ಹೋರಾಟಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ

  ಡೆಡ್ಲಿ ಕೊರೋನಾ ವೈರಸ್ ತಡೆಗೆ ಇಡೀ ದೇಶವನ್ನ ಲಾಕ್ ಡೌನ್ ಮಾಡುವುದು ಬಿಟ್ಟರೇ ಬೇರೆ ದಾರಿ ಇಲ್ಲ.  ರಾಜ್ಯ ಸರ್ಕಾರಗಳು ಮಾಡಿದ ಲಾಕ್‌ ಡೌನ್‌ಗೆ ಜನರು ಕಿಮ್ಮತ್ತು ಕೇಳುತ್ತಿಲ್ಲ. ಆದ್ದರಿಂದ ಸ್ವತಃ ನರೇಂದ್ರ ಮೋದಿ ಅವರೇ ಇಂದು (ಮಂಗಳವಾರ) 21 ದಿನಗಳ ವರೆಗೆ ಲಾಕ್ ಡೌನ್ ಮಾಡಿ ಘೋಷಣೆ ಮಾಡಿದರು. ಇದರ ಜತೆಗೆ ವಿಶೇಷ ಪ್ಯಾಕೇಜ್ ಘೋಷಿಸಿದರು.

 • Hockey, Sports, Manpreet Singh, Rani

  Olympics22, Mar 2020, 12:36 PM

  ಕೊರೋನಾ ಭೀತಿ ನಡುವೆಯೇ ಹಾಕಿ ತಂಡಗಳ ಅಭ್ಯಾಸ

  ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಎರಡೂ ತಂಡಗಳು ತರಬೇತುದಾರರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ. ಸಾಯ್‌ನಲ್ಲಿ ಅಭ್ಯಾಸ ನಡೆಸುತ್ತಿರುವ ಆಟಗಾರ ಹಾಗೂ ಆಟಗಾರ್ತಿಯರಿಗೆ ಥರ್ಮಲ್‌ ಸ್ಕ್ರೀನಿಂಗ್‌ನಿಂದ ಪ್ರತಿ ದಿನ ತಪಾಸಣೆ ನಡೆಸಲಾಗುತ್ತಿದ್ದು, ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ನಾಯಕ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.
   

 • bcci ipl

  IPL17, Mar 2020, 11:19 AM

  ಈ ಬಾರಿ ಐಪಿಎಲ್ ಟೂರ್ನಿ ನಡೆಯೋದು ಡೌಟ್..!

  ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಐಪಿಎಲ್‌ ಪಂದ್ಯಾವಳಿಯನ್ನೂ ಏಪ್ರಿಲ್ 15ಕ್ಕೆ ಮುಂದೂಡಿರುವ ಬೆನ್ನಲ್ಲೇ ಇದೀಗ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಳ ಆಡಳಿತ ಮಂಡಳಿ ತನ್ನೆಲ್ಲಾ ಆಟಗಾರರಿಗೂ ಸುತ್ತೋಲೆ ರವಾನಿಸಿದೆ.

 • Army killed two terrorists in An encounter Khajpura Reban area of Shopian District Jammu & Kashmir kps
  Video Icon

  state9, Mar 2020, 11:21 AM

  ಸೇನಾಪಡೆ ಸೇರುವ ಆಕಾಂಕ್ಷಿಗಳಿಗೆ ಬೆಂಗಳೂರಲ್ಲಿದೆ ತರಬೇತಿ ಸಂಸ್ಥೆ

  ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಅದು ಅಷ್ಟು ಸುಲಭದಕ ಕೆಲಸವಲ್ಲ. ಬರೀ ಕನಸಿದ್ರೆ ಸಾಕಾಗಲ್ಲ ಅಷ್ಟೇ ಶ್ರಮವನ್ನೂ ವಹಿಸಬೇಕು. ತರಬೇತಿಯೂ ಬೇಕಾಗುತ್ತದೆ. ಇಂತದ್ದೊಂದು ತರಬೇತಿಯನ್ನು ನೀಡಲು ಬೆಂಗಳೂರಿನ ಹೊರ ವಲಯದಲ್ಲಿ ಒಂದು ತರಬೇತಿ ಕೇಂದ್ರವಿದೆ. ಇದರ ಟ್ರಾಕ್ ರೆಕಾರ್ಡ್ ಕೂಡಾ ಚೆನ್ನಾಗಿದೆ. ಇಲ್ಲಿ ತರಬೇತಿ ಪಡೆದವರು 80 ಮಂದಿ ಆಫೀಸರ್‌ಗಳಾಗಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • Gauri

  India8, Mar 2020, 12:53 PM

  ಹುತಾತ್ಮ ಸೇನಾಧಿಕಾರಿ ಪ್ರಸಾದ್‌ ಪತ್ನಿ ಗೌರಿ ಒಟಿಎ ಪರೀಕ್ಷೆ ಪಾಸ್‌!

  ಹುತಾತ್ಮ ಸೇನಾಧಿಕಾರಿ ಪ್ರಸಾದ್‌ ಪತ್ನಿ ಗೌರಿ ಒಟಿಎ ಪರೀಕ್ಷೆ ಪಾಸ್‌| 2019ರ ಏಪ್ರಿಲ್‌ನಿಂದ 59 ವಾರಗಳ ನಿರಂತರ ತರಬೇತಿಯಲ್ಲೂ ಉತ್ತೀರ್ಣರಾಗಿರುವ ಗೌರಿ ಪ್ರಸಾದ್‌