Train Service

(Search results - 60)

Train

state16, Sep 2020, 7:28 AM

ರಾಜ್ಯದ ಮೊದಲ ಕಿಸಾನ್‌ ರೈಲು ಆರಂಭಕ್ಕೆ ಮುಹೂರ್ತ ಫಿಕ್ಸ್

ಕರ್ನಾಟಕದ ಮೊದಕ ಕಿಸಾನ್ ರೈಲು ಶೀಘ್ರವೇ ತನ್ನ ಸೇವೆ ಆರಂಭ ಮಾಡಲಿದೆ. ಈಗಾಗಲೇ ರೈಲು ಸೇವೆ ಆರಂಭಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

Metro

state11, Sep 2020, 7:21 AM

ಇಂದಿನಿಂದ ಪೂರ್ಣಾವಧಿ ಮೆಟ್ರೋ ರೈಲು ಸಂಚಾರ

ಸಂಚಾರ ಆರಂಭಿಸಿದ ನಾಲ್ಕು ದಿನಗಳ ಬಳಿಕ ನಮ್ಮ ಮೆಟ್ರೋ ರೈಲು ನೇರಳೆ ಮತ್ತು ಹಸಿರು ಎರಡು ಮಾರ್ಗದಲ್ಲೂ ಇಂದಿನಿಂದ(ಸೆ.11) ಪೂರ್ಣಾವಧಿಯ ಕಾರ್ಯಾಚರಣೆ ನಡೆಸಲಿದೆ.

Metro

state7, Sep 2020, 7:35 AM

ಕೊರೋನಾ ಮಧ್ಯೆ ಇಂದಿನಿಂದ ಮೆಟ್ರೋ ಸಂಚಾರ ಶುರು

ಬರೋಬ್ಬರಿ ಐದು ತಿಂಗಳ ನಂತರ ನಮ್ಮ ಮೆಟ್ರೋ ರೈಲು ಸಂಚಾರ ಸೋಮವಾರ ಮತ್ತೆ ಆರಂಭವಾಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮೆಟ್ರೋ ರೈಲು ಸಂಚಾರ ಮತ್ತೆ ಆರಂಭಿಸಲು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರದ ಮಾರ್ಗಸೂಚಿಯಂತೆ ಬಿಎಂಆರ್‌ಸಿಲ್‌ ಸಕಲ ಸಿದ್ಧತೆ ಮಾಡಿಕೊಂಡಿದೆ.

Metro

state6, Sep 2020, 7:10 AM

ಐದು ತಿಂಗಳ ಬಳಿಕ ಮೆಟ್ರೋ ರೈಲು ಆರಂಭ

ಕೊರೋನಾ ಭೀತಿಯ ನಡುವೆಯೇ ನಮ್ಮ ಮೆಟ್ರೋ ರೈಲು ನಾಳೆ(ಸೆ.7) ಸಂಚಾರ ಆರಂಭಿಸಲಿದ್ದು, ಈಗಾಗಲೇ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.

BSY

Politics30, Aug 2020, 2:47 PM

ರಾಜ್ಯದ ಮೊದಲ RO-RO ರೈಲಿಗೆ ಚಾಲನೆ: ಇದರ ಉಪಯೋಗ ತಿಳ್ಕೊಳ್ಳಿ..!

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರು ಇಮದು (ಭಾನುವಾರ) ರಾಜ್ಯದ ಮೊದಲ ರೋ-ರೋ( Roll on-Roll off) ರೈಲು ಸೇವೆಗೆ ಚಾಲನೆ ನೀಡಿದರು. ಈ ರೈಲಿನ ವಿಶೇಷ ಏನು ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

On August 26, chief minister Mamata Banerjee had said that the state has no issues if local train and metro rail services are resumed. She even allowed resumption of flight services from six cities to Kolkata that had been suspended since July 6.

state30, Aug 2020, 7:36 AM

ಬೆಂಗ್ಳೂರಿಂದ ಸೊಲ್ಲಾಪುರಕ್ಕೆ ಇಂದಿನಿಂದ ರೋ ರೋ ರೈಲು

ನೈಋುತ್ಯ ರೈಲ್ವೆಯು ಬೆಂಗಳೂರು ಸಮೀಪದ ನೆಲಮಂಗಲದಿಂದ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬಾಳೆಗೆ ಆರಂಭಿಸಿರುವ ‘ರೋಲ್‌ ಆನ್‌ ರೋಲ್‌ ಆಫ್‌’ (ರೋ ರೋ) ಎಂಬ ಸರಕು ತುಂಬಿದ ಟ್ರಕ್‌ ಅಥವಾ ಲಾರಿಗಳ ಸಾಗಣೆಯ ರೈಲು ಸೇವೆಯ ಪ್ರಾಯೋಗಿಕ ಸಂಚಾರಕ್ಕೆ ಇಂದು(ಭಾನುವಾರ) ಚಾಲನೆ ನೀಡಲಾಗುತ್ತಿದೆ. ಈ ಮೂಲಕ ನೈಋುತ್ಯ ರೈಲ್ವೆ ವಲಯ ಪ್ರಥಮ ಬಾರಿಗೆ ಈ ಸೇವೆ ಆರಂಭಿಸುತ್ತಿದೆ.

Indian Railways, corona, lockdown, corona epidemic, corona infection

India10, Aug 2020, 7:36 PM

ಸೆಪ್ಟೆಂಬರ್ 30 ರವರೆಗೆ ರೈಲು ಪ್ರಯಾಣ ಬಂದ್?  ಭಾರತೀಯ ರೈಲ್ವೆ ಸ್ಪಷ್ಟನೆ

ಸೋಶಿಯಲ್ ಮೀಡಿಯಾ ಸೇರಿ ಕೆಲ ಮಾಧ್ಯಮಗಳಲ್ಲಿ ಸೆ. 30 ರವರೆಗೆ ರೈಲು ಸಂಚಾರ ಇಲ್ಲ ಎಂಮ ವದಂತಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದ್ದು ಎಂದು ಭಾರತೀಯ ರೈಲ್ವೆ ತಿಳಿಸಿದೆ.

अपर मुख्य सचिव गृह ने कहा कि अबतक गुजरात से 397, महाराष्ट्र से 213, पंजाब से 171, दिल्ली से 59 समेत देश के विभिन्न प्रदेशों से लगातार कई ट्रेनें आ चुकी हैं।

state26, Jul 2020, 9:06 AM

ಲಾಕ್‌ಡೌನ್‌ ಜಾರಿ: ಹೌರಾ ಎಕ್ಸ್‌ಪ್ರೆಸ್‌ ರೈಲು ರದ್ದು

ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್‌ ಜಾರಿ ಮಾಡಿರುವ ಪರಿಣಾಮ ಜು.28ರಂದು ಬೆಂಗಳೂರಿನಿಂದ ಹೊರಡುವ ಹಾಗೂ ಜು.29 ರಂದು ಹೌರಾದಿಂದ ಹೊರಡುವ ಎರಡು ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

"पुलिस ने मदद की, लेकिन बेटी जिंदा नहीं बची"

मैंने पुरुलिया में अपने स्थानीय पुलिस स्टेशन को फोन किया। अधिकारियों ने कहा कि वे मदद करेंगे। पुलिस ने हमारी मदद की लेकिन दुख की बात है कि हमारी बेटी अब जिंदा नहीं है।

Karnataka Districts22, Jun 2020, 8:54 AM

ಜೂ. 24ಕ್ಕೆ ಕೊನೆಯ ಶ್ರಮಿಕ್‌ ರೈಲು ಓಡಾಟ: ವಲಸೆ ಕಾರ್ಮಿಕರಿಗೆ ಲಾಸ್ಟ್‌ ಚಾನ್ಸ್‌

ಜಿಲ್ಲೆಯಲ್ಲಿರುವ ಅನ್ಯ ರಾಜ್ಯಗಳ ವಲಸೆ ಕಾರ್ಮಿಕರು ಅವರವರ ಸ್ವರಾಜ್ಯಕ್ಕೆ ತೆರಳಬೇಕಿದ್ದಲ್ಲಿ ಇದೇ ಜೂ. 22 ಮತ್ತು 23 ರಂದು ಮಧ್ಯಾಹ್ನ 2ರಿಂದ ಬಳ್ಳಾರಿಯ ಎನ್‌ಇಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆಯುವ ವೈದ್ಯಕೀಯ ತಪಾಸಣೆ ಶಿಬಿರದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ.

• undefined
Video Icon

state22, May 2020, 1:20 PM

2 ನಗರಗಳಿಗೆ ರೈಲು ಸೇವೆ ಶುರು, ಪ್ರಯಾಣಿಕರು ಪಾಲಿಸಬೇಕು ಈ ಷರತ್ತು

ಇಂದಿನಿಂದ(ಶುಕ್ರವಾರ) ರಾಜ್ಯದ ಎರಡು ಕಡೆ ರೈಲು ಸೇವೆ ಆರಂಭವಾಗುತ್ತಿದೆ. ಹೌದು, ಬೆಂಗಳೂರಿನಿಂದ ಮೈಸೂರು ಹಾಗೂ ಬೆಳಗಾವಿ ಈ ನಗರಗಳಿಗೆ ರೈಲು ಸೇವೆ ಆರಂಭವಾಗಲಿದೆ. ಇದರಿಂದ ರೈಲ್ವೆ ಪ್ರಯಾಣಿಕರು ಸಂತಸದ ಸುದ್ದಿ ಇದಾಗಿದೆ.

Train

India15, May 2020, 5:33 PM

ರೈಲು ಓಡಿಸಲು ಮುಖ್ಯಮಂತ್ರಿಗಳ ವಿರೋಧ

3ನೇ ಲಾಕ್‌ಡೌನ್‌ ಮುಗಿದ ಮೇಲೆ ಹಿಂದಿನಂತೆ ಪ್ರಯಾಣಿಕರ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ತಯಾರಿ ಮಾಡಿಕೊಳ್ಳತೊಡಗಿತ್ತು. ಅಷ್ಟೇ ಅಲ್ಲ, ಗ್ರೀನ್‌ ಜೋನ್‌ ಟು ಗ್ರೀನ್‌ ಜೋನ್‌ ವಿಮಾನ ಹಾರಾಟ ಕೂಡ ಆರಂಭಿಸುವ ಬಗ್ಗೆ ಉತ್ಸುಕವಾಗಿತ್ತು. ಆದರೆ ಇದಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ಮಾಡಿದ್ದರಿಂದ ಪೂರ್ಣ ಪ್ರಮಾಣದಲ್ಲಿ ರೈಲ್ವೆ ಓಡಿಸುವ ನಿರ್ಧಾರದಿಂದ ಹಿಂದೆ ಸರಿದಿದೆ.

• Flight

India12, May 2020, 5:20 PM

ರೈಲು ಆಯ್ತು, ವಿಮಾನ ಸಂಚಾರವೂ ಆರಂಭ: ಯಾವಾಗಿಂದ?

ರೈಲು ಆಯ್ತು, 17ರಿಂದ ಹಂತ ಹಂತವಾಗಿ ವಿಮಾನ ಸಂಚಾರ ಆರಂಭ ಸಂಭವ| ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಅಧಿಕಾರಿಗಳಿಂದ ಅಂತಿಮ ಸಿದ್ಧತೆ ಪರಿಶೀಲನೆ

Train

India11, May 2020, 4:29 PM

ರೈಲು ಸಂಚಾರಕ್ಕೆ ಲಾಕ್‌ ಓಪನ್: ಟಿಕೆಟ್ ಬುಕ್ ಮಾಡುವುದೇಗೆ..?

ಲಾಕ್‌ಡೌನ್ ಮಧ್ಯೆ ಕೆಲವು ಟ್ರೈನ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಆನ್‌ಲೈನ್ ಮೂಲಕ ಟಿಕೆಟ್ ಬುಕೆ ಮಾಡ್ಬೇಕು. ಹಾಗಾದ್ರೆ ಟಿಕೆಟ್ ಬುಕ್ ಮಾಡುವುದೇಗೆ? ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.

25 मई से बंद है ट्रेनों का संचालन

भारत में कोरोना के संक्रमण को फैलने से रोकने के लिए 25 मार्च को लॉकडाउन लगाया गया था। जिसके बाद से ही यात्री ट्रेनों का संचालन बंद है। हालांकि रेलवे समय-समय पर जरूरी सेवाओं के लिए ट्रेनों का संचालन करता रहा है। इसके साथ ही रेलवे ने लॉकडाउन में सिर्फ पार्सल ट्रेनों को संचालन की अनुमति दी थी।

Video Icon

India11, May 2020, 12:11 PM

ಬೆಂಗಳೂರು ಸೇರಿ 15 ಕಡೆಗೆ ದಿಲ್ಲಿಯಿಂದ ರೈಲು ; ಇಂದು ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಶುರು

ಕೊರೋನಾ ವೈರಸ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ದೇಶಾದ್ಯಂತ ಸ್ಥಗಿತಗೊಂಡಿರುವ ರೈಲು ಸಂಚಾರವನ್ನು ಹಂತಹಂತವಾಗಿ ಪ್ರಾರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರ ಭಾಗವಾಗಿ, ದೆಹಲಿಯಿಂದ ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ 15 ಜತೆ ವಿಶೇಷ ರೈಲುಗಳ ಸಂಚಾರವನ್ನು ಮಂಗಳವಾರ ಆರಂಭಿಸಲಿದ್ದು, ಇದಕ್ಕೆ ಸೋಮವಾರ ಸಂಜೆ 4ರಿಂದ ಆನ್‌ಲೈನ್‌ ಬುಕಿಂಗ್‌ ಪ್ರಾರಂಭವಾಗಲಿದೆ.

• वापस मिलेगा पैसा

रद्द की गई रेलगाड़ियों के लिए पहले से आरक्षित टिकटों का पूरा रिफंड मिलेगा। यूटीएस और पीआरएस सहित सभी टिकट बुकिंग काउंटरों की सेवाएं अगले आदेश तक निलंबित रहेंगी। रेलवे ने कहा है कि तीन मई तक रद्द की गई ट्रेनों की ऑनलाइन टिकट लेने वाले लोगों के पैसे खुद ब खुद वापस आ जाएंगे और काउंटर से टिकट लेने वाले लोग 31 जुलाई तक अपने पैसे वापस ले सकते हैं।

Karnataka Districts22, Apr 2020, 7:17 AM

ಓಖಾ-ತಿರುವನಂತಪುರಂ ರೈಲು ಸಂಚಾರ ಆರಂಭ

ಓಖಾ ಹಾಗೂ ತಿರುವನಂತಪುರಂ ಮಧ್ಯೆ ಪಶ್ಚಿಮ ರೈಲ್ವೆ ಸಹಯೋಗದಲ್ಲಿ ವಿಶೇಷ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.