Train Rout  

(Search results - 9)
 • Bengaluru Suburban Train Route Construction is Final grgBengaluru Suburban Train Route Construction is Final grg

  Karnataka DistrictsJan 14, 2021, 7:11 AM IST

  ಬೆಂಗ್ಳೂರು ಸಬರ್ಬನ್‌ ರೈಲು ಯೋಜನೆ: ಮಾರ್ಗ ನಿರ್ಮಾಣ ಅಂತಿಮ

  ಬಹು ನಿರೀಕ್ಷೆಯ ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನ ಸಂಬಂಧ ಸಿದ್ಧತೆ ಆರಂಭಿಸಿರುವ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ( ಕೆ-ರೈಡ್‌) ಯೋಜನೆಯ ನಾಲ್ಕು ಕಾರಿಡಾರ್‌ ಪೈಕಿ ಮೊದಲ ಹಂತದಲ್ಲಿ ಬೈಯಪನಹಳ್ಳಿ-ಚಿಕ್ಕಬಾಣಾವಾರ (25.01 ಕಿ.ಮೀ.) ಮತ್ತು ಹೀಲಳಿಗೆ- ರಾಜಾನುಕುಂಟೆ (46.24 ಕಿ.ಮೀ.) ಕಾರಿಡಾರ್‌ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.
   

 • Mumbai Nagar Coil Train Route Change From Dec 7th grgMumbai Nagar Coil Train Route Change From Dec 7th grg

  Karnataka DistrictsNov 29, 2020, 3:34 PM IST

  ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಮತ್ತೊಂದು ರೇಲ್ವೆ ದೋಖಾ..!

  ಮುಂಬೈಯಿಂದ ಕಲಬುರಗಿ, ಯಾದಗಿರಿ, ರಾಯಚೂರು ಮಾರ್ಗದಲ್ಲಿ ಸಾಗಿ ಬೆಂಗಳೂರು ತಲುಪಿ ಅಲ್ಲಿಂದ ನಾಗರ ಕೋಯಿಲ್‌ಗೆ ತೆರಳುತ್ತಿದ್ದ ಜನ ಮನ್ನಣೆ ಪಡೆದಿದ್ದ ಮುಂಬೈ- ನಾಗರ್‌ ಕೋಯಿಲ್‌ ಎಕ್ಸಪ್ರೆಸ್‌ ರೈಲು ಡಿ.7ರಿಂದ ತನ್ನ ಪಥ ಬದಲಿಸಲಿದೆ. ಇದರಿಂದಾಗಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ಇದ್ದಂತಹ ಮಹತ್ವದ ರೈಲಿನ ಸೌಲಭ್ಯವೊಂದು ಕೈ ತಪ್ಪಿದಂತಾಗಿದೆ.
   

 • Mysore Train Route Changes Due To Track Repair Work snrMysore Train Route Changes Due To Track Repair Work snr

  Karnataka DistrictsOct 12, 2020, 11:20 AM IST

  ಪ್ರಯಾಣಿಕರೇ ಗಮನಿಸಿ : ರೈಲು ಮಾರ್ಗದಲ್ಲಿ ಬದಲಾವಣೆ

  ಪ್ರಯಾಣಿಕರೇ ಇಲ್ಲೊಮ್ಮೆ ಗಮನಿಸಿ, ರೈಲು ಮಾರ್ಗದಲ್ಲಿ ಬದಲಾವಣೆಯಾಗಿದೆ. 

 • Karnataka two Train Rout ChangeKarnataka two Train Rout Change

  Karnataka DistrictsMar 15, 2020, 12:55 PM IST

  ರೈಲು ಸಂಚಾರ ಮಾರ್ಗದಲ್ಲಿ ಬದಲಾವಣೆ : ಹೊಸ ಮಾರ್ಗ ಯಾವುದು?

  ಎರಡು ರೈಲು ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಎರಡು ರೈಲುಗಳು ಯಾವುದು..ಹೊಸ ಮಾರ್ಗ ಯಾವುದು ಇಲ್ಲಿದೆ ಮಾಹಿತಿ. 

 • Shortcut train route from bangalore to chennai cuts 2.5 hour journeyShortcut train route from bangalore to chennai cuts 2.5 hour journey

  BUSINESSFeb 2, 2020, 9:25 AM IST

  ಬಜೆಟ್‌ ಬಂಪರ್‌: ಬೆಂಗಳೂರಿನಿಂದ ಚೆನ್ನೈಗೆ ರೈಲು ಪ್ರಯಾಣ 2 ವರೆ ತಾಸು ಇಳಿಕೆ

  ಶೀಘ್ರ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.

 • Railway Passengers Organization Urges For Tumkur Davangere TrainRailway Passengers Organization Urges For Tumkur Davangere Train

  Karnataka DistrictsJan 21, 2020, 11:19 AM IST

  ದಶಕದ ಕನಸು : ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಒತ್ತಾಯ

  ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಜರೂರು ಕೈಗೊಳ್ಳಬೇಕು. ನೇರ ರೈಲ್ವೆ ಮಾರ್ಗವು ಮಧ್ಯ ಕರ್ನಾಟಕವಷ್ಟೇ ಅಲ್ಲ, ಉತ್ತರ ಕರ್ನಾಟಕದ ಜನರ ಬಹು ವರ್ಷದ ಬೇಡಿಕೆಯೂ ಆಗಿದೆಯೆಂದು ರೈಲ್ವೆ ಪ್ರಯಾಣಿಕರ ಸಂಘ ಆಗ್ರಹಿಸಿದೆ. 

 • Train Route Inspection Any Route Changes in ShivamoggaTrain Route Inspection Any Route Changes in Shivamogga

  ShivamoggaNov 1, 2019, 1:03 PM IST

  ಶಿವಮೊಗ್ಗ : ವಿವಿಧ ಸಂಚಾರಿ ಮಾರ್ಗ ಬದಲಾವಣೆ

  ರೈಲ್ವೆ ಮಾರ್ಗಗಳ ತಾಂತ್ರಿಕ ಪರಿಶೀಲನೆ ಹಿನ್ನೆಲೆಯಲ್ಲಿ ವಿವಿಧ ಸಂಚಾರಿ ಮಾರ್ಗದ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. 

 • Mangalore Bangalore trains changed way due to Landslide in ghat sectionMangalore Bangalore trains changed way due to Landslide in ghat section

  Karnataka DistrictsJul 10, 2019, 1:19 PM IST

  ಮಣ್ಣು ಹಳಿಗೆ ಕುಸಿದು ರಾತ್ರಿ ರೈಲು ರದ್ದು

  ಸುಬ್ರಹ್ಮಣ್ಯ ಮಾರ್ಗ ಮತ್ತು ಶಿರಿಬಾಗಿಲು ಘಾಟ್ ಪ್ರದೇಶದ ಕಿ.ಮೀ. 86/6-7 ರಲ್ಲಿ ಭಾರಿ ಮಳೆಗೆ ಸಡಿಲ ಮಣ್ಣು ಕುಸಿದು ರೈಲು ಹಳಿಗೆ ಬಿದ್ದಿದ್ದು, ಈ ಮಾರ್ಗದಲ್ಲಿ ಮಂಗಳವಾರ ಸಂಚರಿಸುವ ಮಂಗಳೂರು-ಬೆಂಗಳೂರು ರಾತ್ರಿ ರೈಲು ಸಂಚಾರವನ್ನು ವಯಾ ಕೇರಳ ಮೂಲಕ ವರ್ಗಾಯಿಸಿದೆ.

 • Union Budget 2019 7 new train route for KarnatakaUnion Budget 2019 7 new train route for Karnataka

  NATIONALFeb 2, 2019, 11:44 AM IST

  ರಾಜ್ಯಕ್ಕೆ 7 ಹೊಸ ರೈಲು ಮಾರ್ಗ : ಎಲ್ಲೆಲ್ಲಿ..?

  ಪಿಯೂಷ್‌ ಗೋಯೆಲ್ ಮಂಡಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ನೈಋುತ್ಯ ರೈಲ್ವೇಯಡಿ ಕಳೆದ ವರ್ಷಕ್ಕಿಂತ ಶೇ.20 ರಷ್ಟುಹೆಚ್ಚು ಅನುದಾನ ಲಭಿಸಿದ್ದು ನಾಲ್ಕು ಹೊಸ ರೈಲು ಮಾರ್ಗಗಳು ಮಂಜೂರಾಗಿವೆ.