Train  

(Search results - 390)
 • Karnataka Districts23, Sep 2019, 12:52 PM IST

  ರಾಜ್ಯದ 14 ಪೊಲೀಸ್ ತರಬೇತಿ ಶಾಲೆಗಳ ಮೇಲ್ದರ್ಜೆ: ಬೊಮ್ಮಾಯಿ

  ಕಲಬುರಗಿ ಸೇರಿದಂತೆ ರಾಜ್ಯದ ಹದಿನಾಲ್ಕು ಪೊಲೀಸ್ ತರಬೇತಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಆರಂಭದಲ್ಲಿ ಮೈಸೂರು ಪಿಟಿಸಿಯನ್ನು ಸೆಂಟರ್ ಆಪ್ ಎಕ್ಸಿಲೆನ್ಸ್ ಮಾಡಲಾಗುವುದು.ತದನಂತರ ಉಳಿದ ಶಾಲೆಗಳು ಹಂತ ಹಂತವಾಗಿ ಉನ್ನತಿಕರಣ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. 
   

 • Traffic Police

  Karnataka Districts23, Sep 2019, 8:19 AM IST

  ಹಲ್ಲೆ ನಡೆಸಿದ್ದ ಟ್ರಾಫಿಕ್ ಮುಖ್ಯಪೇದೆ ಮತ್ತೆ ತರಬೇತಿಗೆ ವಾಪಸ್!

  ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ವೈರಲ್ ಆಗಿದ್ದ ಪೊಲೀಸ್ ಪೇದೆಯನ್ನು ಮತ್ತೆ ತರಬೇತಿಗೆ ವಾಪಸ್ ಕಳಿಸಲಾಗಿದೆ. 

 • Giolden

  NEWS21, Sep 2019, 7:57 AM IST

  ಮತ್ತೆ ಕೇಳಿಸಲಿದೆ ಗೋಲ್ಡನ್‌ ಚಾರಿಯಟ್‌ ಚುಕುಬುಕು ಸದ್ದು!, ಯಾವಾಗಿಂದ?

  ಮತ್ತೆ ಕೇಳಿಸಲಿದೆ ಗೋಲ್ಡನ್‌ ಚಾರಿಯಟ್‌ ಚುಕುಬುಕು ಸದ್ದು!| 2018ರಲ್ಲಿ ಸ್ಥಗಿತಗೊಂಡಿದ್ದ ರೈಲು ಸಂಚಾರ| ಮುಂಬರುವ ಜನವರಿಯಿಂದ ಮತ್ತೆ ಕಾರ್ಯಾಚರಣೆ

 • Karishma Kapoor

  NEWS20, Sep 2019, 9:12 AM IST

  20 ವರ್ಷದ ಹಿಂದೆ ಚೈನ್‌ ಎಳೆದು ರೈಲು ನಿಲ್ಲಿಸಿದ್ದ ಸನ್ನಿ, ಕರೀಷ್ಮಾಗೆ ಈಗ ಸಂಕಷ್ಟ!

  1997 ರಲ್ಲಿ ಅಜ್ಮೇರ್‌ ಜಿಲ್ಲೆಯ ಪುಲೇರಾದ ಸಂವರ್ಧ ಎಂಬಲ್ಲಿ ‘ಬಜರಂಗ್‌’ ಸಿನಿಮಾ ಚಿತ್ರೀಕರಣದ ವೇಳೆ ಅಪ್‌ಲಿಂಕ್‌ ಎಕ್ಸ್‌ಪ್ರೆಸ್‌ ರೈಲಿನ ತುರ್ತು ಚೈನ್‌ ಎಳೆದು ನಿಲ್ಲಿಸಿದ್ದರಿಂದ ರೈಲಿನ ಸಂಚಾರ 25 ನಿಮಿಷ ತಡವಾಗಿತ್ತು. ಪ್ರಕರಣ ಸಂಬಂಧ ನರೇನಾದ ಸಹಾಯಕ ಸ್ಟೇಷನ್‌ ಮಾಸ್ಟರ್‌ ಸೀತಾರಾಂ ಮಲಾಕಾರ್‌ ರೈಲ್ವೇ ಕಾಯ್ದೆಯ ವಿವಿಧ ಪ್ರಕರಣಗಳಡಿ ಡಿಯೋಲ್‌ ಹಾಗೂ ಕಪೂರ್‌ ಮೇಲೆ ಪ್ರಕರಣ ದಾಖಲಿಸಿದ್ದರು.

 • pt class

  NEWS19, Sep 2019, 4:49 PM IST

  ಶೂಗಳಿಲ್ಲ, ಸಮವಸ್ತ್ರವೂ ಧರಿಸಿಲ್ಲ: ಆದ್ರೂ ಪುಟಾಣಿಗಳ 'ಜೋಷ್' ಮಾತ್ರ ಫುಲ್ ಹೈ!

  ಶಿಸ್ತಿನ ಸಿಪಾಯಿಗಳು ಈ ಪುಟ್ಟ ಪುಟಾಣಿಗಳು| ಜೋಷ್ ನೋಡಿದ್ರೆ ಎಲ್ಲರಿಗೂ ಅಚ್ಚರಿ| ಕಾಲಿಗೆ ಶೂಗಳಿಲ್ಲ, ಸಮವಸ್ತ್ರವನ್ನೂ ಧರಿಸಿಲ್ಲ ಆದ್ರೂ ಈ ಮಕ್ಕಳ ಜೋಷ್‌ಗೇನೂ ಕಮ್ಮಿ ಇಲ್ಲ

 • LIFESTYLE19, Sep 2019, 4:45 PM IST

  ಜೀವನವೇ ಒಂದು ಅಡ್ಜೆಸ್ಟ್‌ಮೆಂಟ್‌; ಹೊಂದಿಕೊಳ್ಳುವುದೇ ಬೆಸ್ಟ್!

  ಜೀವನದಲ್ಲಿ ಸಣ್ಣ ಸಣ್ಣ ಅಡ್ಜೆಸ್ಟ್‌ಮೆಂಟ್‌ಗಳಿಂದ ಮನಸ್ಸಿಗೆ ಹಿತ ನೀಡುವ ಕೆಲಸ ಮಾಡಬಹುದು. ಆದರೂ ಕೇಲವರು ತಮ್ಮ ಜೀವನದಲ್ಲಿ ಅಡ್ಜೆಸ್ಟ್‌ಮೆಂಟ್‌ ಎಂಬ ಪದಕ್ಕೆ ಜಾಗವಿಲ್ಲ ಎಂಬಂತೆ ವರ್ತಿಸುತ್ತಾರೆ.

 • Karnataka Districts19, Sep 2019, 10:48 AM IST

  ನೀರುದ್ಯೋಗಿಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

  ಭಾರತೀಯ ಸೇನೆ ಸೇರಬಯಸುವ ಅಭ್ಯರ್ಥಿಗಳಿಗೊಂದು ಇಲ್ಲಿದೆ ಸುವರ್ಣಾವಕಾಶ. ಮುಂದಿನ ತಿಂಗಳು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಅ.13 ರಿಂದ 18 ರವರೆಗೆ ಭಾರತೀಯ ಸೇನಾ ಭರ್ತಿ ರ‍್ಯಾಲಿ ನಡೆಯಲಿದೆ. ಈ ರ‍್ಯಾಲಿಯಲ್ಲಿ ಭಾಗವಹಿಸುವ ಇಚ್ಛಿಸುವ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ಅಭ್ಯರ್ಥಿಗಳಿಗಾಗಿ ಅ.1 ರಿಂದ 11 ರವರೆಗೆ ಉಚಿತವಾಗಿ ಪೂರ್ವಭಾವಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

 • railway exam will be write in tamil

  Karnataka Districts18, Sep 2019, 11:47 AM IST

  ಹುಬ್ಬಳ್ಳಿ : ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್

  ಹುಬ್ಬಳ್ಳಿ ರೈಲ್ವೆ ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅತ್ಯಂತ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಿದೆ. 

 • Video Icon

  NEWS16, Sep 2019, 7:13 PM IST

  ಅಮೆರಿಕಾದಲ್ಲಿ ನಮ್ಮ ಯೋಧರ ಸಮರಾಭ್ಯಾಸ; ಬೇಡ ನಮ್ಮತ್ತ ಕಣ್ಣೆತ್ತಿ ನೋಡೋ ಸಾಹಸ!

  ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್‌ಫೋರ್ಸ್ ಬೇಸ್‌ನಲ್ಲಿ ಜಂಟಿ ‘ಯುದ್ಧಭ್ಯಾಸ’ವನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸೈನಿಕರು ವಿವಿಧ ರೀತಿಯ ದೈಹಿಕ ತಾಲೀಮುಗಳನ್ನು ನಡೆಸಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳು ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸುತ್ತಿವೆ. ಸೆ.05ಕ್ಕೆ ಆರಂಭವಾದ ಈ ತಾಲೀಮು ಸೆ.18ರವರೆಗೆ ನಡೆಯಲಿದೆ.

 • Sullia

  Karnataka Districts11, Sep 2019, 11:30 AM IST

  ಮಹಿಳಾ ವೈದಿಕರನ್ನು ಅಣಿಗೊಳಿಸುವ ವಿನೂತನ ಪ್ರಯೋಗ..!

  ಮಂಗಳೂರಿನ ಹಳ್ಳಿಯೊಂದಲ್ಲಿ ಮಹಿಳಾ ವೈದಿಕರನ್ನು ಅಣಿಗೊಳಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಪುಟ್ಟಬಾಲೆಯರಿಗೆ ವೇದಾಧ್ಯಯನ ಮಾಡಿಸಿ ಮಹಿಳಾ ವೈದಿಕರನ್ನು ಹುಟ್ಟು ಹಾಕುವ ವಿನೂತನ ಪ್ರಯೋಗಕ್ಕೆ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಮುಂದಡಿಯಿಟ್ಟಿದೆ.

 • tejas train

  NEWS6, Sep 2019, 8:59 AM IST

  ಶೀಘ್ರ ದೆಹಲಿ ಮತ್ತು ಲಖನೌ ನಡುವೆ ಖಾಸಗಿ ರೈಲು ಸಂಚಾರ

  ದೆಹಲಿ ಮತ್ತು ಲಖನೌ ನಡುವೆ  ದೇಶದ ಮೊದಲ ಖಾಸಗಿ ರೈಲಿನ ಸಂಚಾರ ಅಕ್ಟೋಬರ್ 4 ರಂದು ಆರಂಭವಾಗಲಿದೆ.

 • Train lady Death

  Karnataka Districts5, Sep 2019, 11:59 AM IST

  ಬೆಳಗಾವಿ-ಗೋವಾ ವಿಶೇಷ ರೈಲಿಗೆ ಚಾಲನೆ

  ಬೆಳಗಾವಿ-ಗೋವಾ ನೇರ ಸಂಚಾರದ ಬೆಳಗಾವಿ-ವಾಸ್ಕೋಡ ಗಾಮಾ ವಿಶೇಷ ರೈಲು ಸಂಚಾರಕ್ಕೆ ಬುಧವಾರ ಗೋವಾದ ವಾಸ್ಕೋರೈಲು ನಿಲ್ದಾಣದಲ್ಲಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

 • Dudhsagar Falls

  NEWS5, Sep 2019, 10:52 AM IST

  ದೂದ್‌ಸಾಗರ್‌ ಫಾಲ್ಸ್‌ ನೋಡಲು 10 ನಿಮಿಷ ನಿಲ್ಲಲಿದೆ ರೈಲು

  ಗೋವಾ ಹಾಗೂ ಕರ್ನಾಟಕದ ಗಡಿಯಲ್ಲಿ ಇರುವ ಮನಮೋಹಕ ದೂದ್‌ಸಾಗರ್‌ ಜಲಪಾತ ವೀಕ್ಷಣೆಗೆ ಪ್ರವಾಸಿಗರು ದಟ್ಟವಾದ ಕಾಡಿನೊಳಗೆ ಚಾರಣ ಕೈಗೊಳ್ಳಬೇಕಾಗಿಲ್ಲ. ರೈಲಿನಲ್ಲಿ ಹೋಗುವಾಗಲೂ ಜಲಪಾತವನ್ನು ವೀಕ್ಷಿಸಬಹುದು. ದೂದ್‌ಸಾಗರ್‌ ಬಳಿ ರೈಲುಗಳು 10 ನಿಮಿಷ ನಿಲ್ಲಲಿದ್ದು, ಪ್ರಯಾಣಿಕರು ರೈಲಿನಿಂದ ಇಳಿದು ಜಲಪಾತವನ್ನು ಆನಂದಿಸಬಹುದಾಗಿದೆ.

 • Rohini Sindhuri

  Karnataka Districts4, Sep 2019, 6:42 PM IST

  ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ: ರೋಹಿಣಿ ಸಿಂಧೂರಿ ಸಮ್ಮತಿ

  ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಖಾಸಗಿ ಕಂಪನಿಗಳು,ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಕೈಗೊಳ್ಳಲಾಗಿದೆ, ಕಾರ್ಮಿಕರ ಆಸಕ್ತಿ,ಬೇಡಿಕೆಗೆ ಅನುಸಾರವಾಗಿ ರಾಜ್ಯದಾದ್ಯಂತ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಹೇಳಿದರು.

 • CCTV

  Karnataka Districts4, Sep 2019, 2:13 PM IST

  ಕರಾವಳಿಯ ಎಲ್ಲ ರೈಲುಗಳಿಗೂ ಸಿಸಿ ಕ್ಯಾಮೆರಾ ಕಣ್ಗಾವಲು..!

  ಸಾರ್ವಜನಿಕ ಸಾರಿಗೆಗಳ ಬಳಿಕ ಈಗ ಕರಾವಳಿಯ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳೂ ಸಿಸಿ ಕ್ಯಾಮರಾ ಕಣ್ಗಾವಲಿಗೆ ಒಳಪಡಲಿದೆ. ಇದರಿಂದಾಗಿ ಇನ್ನು ಮುಂದೆ ರೈಲಿನಲ್ಲಿ ಸಂಚರಿಸುವವರು ಯಾವುದೇ ಭೀತಿ ಇಲ್ಲದೆ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ.