Trailblazers
(Search results - 13)IPLNov 9, 2020, 11:11 PM IST
ಸೂಪರ್ನೊವಾ ಮಣಿಸಿದ ಟ್ರೈಲ್ಬ್ಲೇಜರ್ಸ್ಗೆ ಮಹಿಳಾ T20 ಚಾಲೆಂಜರ್ಸ್ ಟ್ರೋಫಿ!
ಮಹಿಳಾ ಟಿ20 ಚಾಲೆಂಜರ್ಸ್ ಟೂರ್ನಿಯಲ್ಲಿ ಟ್ರೈಲ್ಬ್ಲೇಜರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ
IPLNov 9, 2020, 9:10 PM IST
ಮಹಿಳಾ IPL ಫೈನಲ್: ಸೂಪರ್ನೊವಾಸ್ಗೆ ಸುಲಭ ಗುರಿ ನೀಡಿದ ಟ್ರೈಲ್ಬ್ಲೇಜರ್ಸ್
- ಸೂಪರ್ನೋವಾಸ್ಗೆ ಸುಲಭ ಟಾರ್ಗೆಟ್
- ಟ್ರೈಲ್ಬ್ಲೇಜರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ನೋವಾಸ್
IPLNov 9, 2020, 7:04 PM IST
ಮಹಿಳಾ IPL ಫೈನಲ್: ಟ್ರೈಲ್ಬ್ಲೇಜರ್ಸ್ ವಿರುದ್ಧ ಟಾಸ್ ಗೆದ್ದ ಸೂಪರ್ನೊವಾಸ್!
ಮಹಿಳಾ ಟಿ20 ಚಾಲೆಂಜರ್ಸ್ ಟೂರ್ನಿ ಫೈನಲ್ ಪಂದ್ಯದಲ್ಲಿ ಟ್ರೈಲ್ಬ್ಲೇಜರ್ಸ್ ಹಾಗೂ ಸೂಪರ್ನೋವಾಸ್ ಮುಖಾಮುಖಿಯಾಗುತ್ತಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್ನೊವಾಸ್ ಬೌಲಿಂಗ್ ಆಯ್ಕೆ ಮಾಡಿದೆ
IPLNov 7, 2020, 9:48 AM IST
ಮಹಿಳಾ ಟಿ20 ಚಾಲೆಂಜ್: ಸೂಪರ್ನೋವಾಸ್ಗೆ ಮಾಡು ಇಲ್ಲವೇ ಮಡಿ ಪಂದ್ಯ
ಮೂರು ತಂಡಗಳು ಪೈಕಿ, ಟ್ರಯಲ್ಬ್ಲೇಜರ್ಸ್ ಹಾಗೂ ವೆಲಾಸಿಟಿ ತಂಡಗಳು ತಲಾ 1 ಪಂದ್ಯ ಗೆದ್ದಿವೆ. ಟ್ರಯಲ್ಬ್ಲೇಜರ್ಸ್ ಹಾಗೂ ವೆಲಾಸಿಟಿ ತಂಡಗಳು ತಲಾ 2 ಅಂಕಗಳಿಸಿ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಈಗಾಗಲೇ ಟ್ರಯಲ್ಬ್ಲೇಜರ್ಸ್ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದು, ಇದೀಗ 2ನೇ ಪಂದ್ಯದಲ್ಲಿ ಸೂಪರ್ನೋವಾಸ್ ಮಣಿಸಿ ಫೈನಲ್ಗೇರುವ ವಿಶ್ವಾಸದಲ್ಲಿದೆ.
IPLNov 5, 2020, 3:04 PM IST
ಮಹಿಳಾ IPL 2020: ಟಾಸ್ ಗೆದ್ದ ವೆಲೋಸಿಟಿ ಬ್ಯಾಟಿಂಗ್, 1 ಬದಲಾವಣೆ!
ಮಹಿಳಾ ಐಪಿಎಲ್ ಟೂರ್ನಿಯ 2ನೇ ಪಂದ್ಯದಲ್ಲಿ ವೆಲೊಸಿಟಿ ಹಾಗೂ ಟ್ರೈಲ್ಬ್ಲೇಜರ್ಸ್ ಮುಖಾಮುಖಿಯಾಗುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ವೆಲೊಸಿಟಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
SPORTSMay 9, 2019, 1:28 PM IST
ಮಹಿಳಾ IPL: ಫೈನಲ್ ಪ್ರವೇಶಿಸೋ ತಂಡ ಯಾವುದು?
ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯದಲ್ಲಿ ಟ್ರೈಯಲ್ಬ್ಲೇಜರ್ಸ್ ವಿರುದ್ದ ವೆಲಾಸಿಟಿ ಗೆಲುವಿನ ನಗೆ ಬೀರಿದೆ. ಈ ಮೂಲಕ ಇದೀಗ ಫೈನಲ್ಗೇರು ತಂಡ ಯಾವುದು ಅನ್ನೋದು ಇನ್ನೂ ಖಚಿತವಾಗಿಲ್ಲ. ಲೀಗ್ ಹಂತದ ಅಂತಿಮ ಪಂದ್ಯದ ಫಲಿತಾಂಶ ತುಂಬಾ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ವೆಲಾಸಿಟಿ ಹಾಗೂ ಟ್ರಯಲ್ಬ್ಲೇಜರ್ಸ್? ಇಲ್ಲಿದೆ ನೋಡಿ.
SPORTSMay 8, 2019, 6:31 PM IST
ಮಹಿಳಾ IPL: ಮಂಧಾನಾಗೆ ಶಾಕ್ ನೀಡಿದ ಮಿಥಾಲಿ ರಾಜ್!
ಮಹಿಳಾ ಐಪಿಎಲ್ 2ನೇ ಪ್ರದರ್ಶನ ಪಂದ್ಯದಲ್ಲಿ ವೆಲೋಸಿಟಿ ಹಾಗೂ ಟ್ರೈಲ್ಬ್ಲೇಜರ್ಸ್ ಹೋರಾಟ ನಡೆಸಿತ್ತು. ರೋಚಕ ಪಂದ್ಯದಲ್ಲಿ ವೆಲೋಸಿಟಿ 2 ವಿಕೆಟ್ ಗೆಲುವು ಸಾಧಿಸಿತು.
SPORTSMay 8, 2019, 5:01 PM IST
ಮಹಿಳಾ IPL: ವೆಲೋಸಿಟಿಗೆ 113 ರನ್ ಟಾರ್ಗೆಟ್ ನೀಡಿದ ಟ್ರೈಲ್ಬ್ಲೇಜರ್ಸ್!
ಜೈಪುರದಲ್ಲಿ ನಡೆಯುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯ ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುತ್ತಿದೆ. ಇದೀಗ ವೆಲೋಸಿಟಿ ಹಾಗೂ ಟ್ರೈಲ್ಬ್ಲೇಜರ್ಸ್ ನಡುವಿನ 2ನೇ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. ಟ್ರೈಲ್ಬ್ಲೇಜರ್ಸ್ 112 ರನ್ ಸಿಡಿಸಿದೆ.
SPORTSMay 6, 2019, 10:45 PM IST
ಮಂಧಾನ ಅಬ್ಬರ, ಕನ್ನಡತಿಯ ಸ್ಪಿನ್ ಮೋಡಿ-ಟ್ರೈಲ್ಬ್ಲೇಜರ್ಸ್ಗೆ 2 ರನ್ ಗೆಲುವು!
ಮಹಿಳಾ ಐಪಿಎಲ್ ಟೂರ್ನಿಯ ಮೊದಲ ಪಂದ್ಯ ರೋಚಕತೆ ಹೆಚ್ಚಿಸಿತು. ಜೈಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟ್ರೈಲ್ಬ್ಲೇಜರ್ಸ್ ಗೆಲುವಿನ ನಗೆ ಬೀರಿದರೆ, ಸೂಪರ್ನೋವಾಸ್ ಸೋಲಿನ ಕಹಿ ಅನುಭವಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.
SPORTSMay 6, 2019, 9:00 PM IST
ಮಹಿಳಾ IPL: ಮಂಧಾನ ಆರ್ಭಟ- ಸೂಪರ್ನೋವಾಗೆ 141 ರನ್ ಟಾರ್ಗೆಟ್!
ಮಹಿಳಾ ಐಪಿಎಲ್ ಮೊದಲ ಪ್ರದರ್ಶನ ಪಂದ್ಯ ರೋಚಕ ಘಟ್ಟ ತಲುಪಿದೆ. ಸ್ಮೃತಿ ಮಂಧಾನ ಸ್ಫೋಟಕ ಬ್ಯಾಟಿಂಗ್ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಸೂಪರ್ನೋವಾಸ್ ಹಾಗೂ ಟ್ರೈಲ್ಬ್ಲೇಜರ್ಸ್ ಪಂದ್ಯದ ಅಪ್ಡೇಟ್ಸ್ ಇಲ್ಲಿದೆ.
SPORTSMay 6, 2019, 7:03 PM IST
ಮಹಿಳಾ IPL 2019: ಟಾಸ್ ಗೆದ್ದ ಹರ್ಮನ್ಪ್ರೀತ್ ಸೈನ್ಯ ಫೀಲ್ಡಿಂಗ್ !
ಐಪಿಎಲ್ ಪ್ಲೇಆಫ್ ಪಂದ್ಯದ ನಡುವೆ ಆಯೋಜಿಸಲಾಗಿರುವ ಮಹಿಳಾ ಐಪಿಎಎಲ್ ಪ್ರದರ್ಶನ ಟೂರ್ನಿಯ ಮೊದಲ ಪಂದ್ಯದ ಟಾಸ್ ಪ್ರಕ್ರಿಯೆ ಮುಗಿದಿದೆ. ಟಾಸ್ ಗೆದ್ದ ಸೂಪರ್ನೋವಾಸ್ ಫೀಲ್ಡಿಂಗ್ ಆಯ್ಕೆ ಮಾಡಿದೆ.
May 22, 2018, 5:37 PM IST
ಮಹಿಳಾ ಐಪಿಎಲ್: ರೋಚಕ ಜಯ ಸಾಧಿಸಿದ ಸೂಪರ್’ನೋವಾ
ತೀವ್ರ ರೋಚಕತೆಯಿಂದ ಕೂಡಿದ್ದ ಏಕೈಕ ಮಹಿಳಾ ಐಪಿಎಲ್ ಪಂದ್ಯಾವಳಿಯಲ್ಲಿ ಹರ್ಮನ್’ಪ್ರೀತ್ ಕೌರ್ ನೇತೃತ್ವದ ಸೂಪರ್’ಸೋವಾಸ್ 3 ವಿಕೆಟ್’ಗಳ ರೋಚಕ ಜಯ ಸಾಧಿಸಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಮಹಿಳೆಯರ ಐಪಿಎಲ್ ನೆರೆದಿದ್ದ ಅಭಿಮಾನಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.
May 22, 2018, 3:50 PM IST
ಮಹಿಳಾ ಐಪಿಎಲ್: ಗೌರವಾನ್ವಿತ ಮೊತ್ತ ಕಲೆಹಾಕಿದ ಟ್ರೈಯಲ್ ಬ್ಲೇಜರ್ಸ್
ಚೊಚ್ಚಲ ಮಹಿಳಾ ಐಪಿಎಲ್ ಪಂದ್ಯವಳಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ನೇತೃತ್ವದ ಟ್ರೈಯಲ್ ಬ್ಲೇಜರ್ಸ್ 6 ವಿಕೆಟ್ ಕಳೆದುಕೊಂಡು 129 ರನ್’ಗಳ ಗೌರವಾನ್ವಿತ ಮೊತ್ತ ಕಲೆಹಾಕಿದೆ.