Search results - 67 Results
 • banglore

  BENGALURU5, Feb 2019, 9:25 AM IST

  ಬೆಂಗಳೂರಿನಲ್ಲಿವೆ 40 ಮೋಸ್ಟ್ ಡೇಂಜರಸ್ ಸ್ಪಾಟ್ : ಎಚ್ಚರ !

  ಬೆಂಗಳೂರು ನಗರದಲ್ಲಿ 40 ಡೇಂಜರಸ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ 40 ಸ್ಥಳಗಳಲ್ಲಿ ಸಂಚಾರ ನಿಯಂತ್ರಣ ಮಾಡಲು ಪೊಲೀಸ್  ಇಲಾಖೆ ಕ್ರಮ ಕೈಗೊಂಡಿದೆ. 

 • Traffic cop

  AUTOMOBILE2, Feb 2019, 3:15 PM IST

  ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಜೈಲು - ಹೊಸ ನಿಯಮ ಜಾರಿ!

  ಒಂದು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಸಾಕು, ಜೈಲು ಶಿಕ್ಷೆ ತಪ್ಪಿದ್ದಲ್ಲ. ನೊಟೀಸ್ ಬರಲ್ಲ, ಎಚ್ಚರಿಕೆ ನೀಡಲ್ಲ, ನೇರವಾಗಿ ಜೈಲು ಶಿಕ್ಷೆ. ಇದು ಟ್ರಾಫಿಕ್ ನಿಯಮ ಪಾಲನೆಗೆ ಪೊಲೀಸ್ ಇಲಾಖೆ ಜಾರಿಮಾಡಿರುವ ಹೊಸ ನಿಯಮ. ಇಲ್ಲಿದೆ ಹೆಚ್ಚಿನ ವಿವರ.
   

 • Ut Khader

  state13, Jan 2019, 8:39 AM IST

  ಟ್ರಾಫಿಕ್‌ ಪೊಲೀಸ್ ಆದ ಸಚಿವ ಖಾದರ್‌!: ಪೊಲೀಸರ ಜತೆಗೂಡಿ ಟ್ರಾಫಿಕ್‌ ಕ್ಲಿಯರ್‌!

  ಪೊಲೀಸರ ಜತೆಗೂಡಿ ಟ್ರಾಫಿಕ್‌ ಕ್ಲಿಯರ್‌ ಮಾಡಿದ ಸಚಿವ| ಸಾರ್ವಜನಿಕರಿಂದ ಸಚಿವರ ಸರಳತೆಗೆ ಪ್ರಶಂಸೆ

 • Bengaluru

  Bengaluru-Urban30, Dec 2018, 9:59 PM IST

  ಹೊಸ ವರ್ಷಾಚರಣೆ... ಸಂಚಾರಿ ವ್ಯವಸ್ಥೆ ಹೇಗಿದೆ? ಪ್ರವಾಸ ಮಾಡಬಹುದೆ?

  ಹೊಸ ವರ್ಷವನ್ನು ಬರಮಾಡಿಕೊಳ್ಳಲು ರಾಜಧಾನಿ ಬೆಂಗಳೂರು ಸಜ್ಜಾಗಿದೆ. ಹಾಗಾದರೆ ಪೊಲೀಸ್ ಭದ್ರತಾ ವ್ಯವಸ್ಥೆ ಹೇಗಿದೆ? ಏನು ಮಾಡಬಹುದು? ಏನು ಮಾಡಬಾರದು ಸಂಚಾರಿ ವ್ಯವಸ್ಥೆ ಹೇಗಿದೆ? ಎಂಬೆಲ್ಲ ಸಂಪೂರ್ಣ ವಿವರ ಇಲ್ಲಿದೆ. 

 • AUTOMOBILE29, Dec 2018, 3:56 PM IST

  ಪೊಲೀಸರ ರಣತಂತ್ರ: ರಾಂಗ್ ಸೈಡ್ ಹೋದರೆ ಪಂಚರ್!

  ರಾಂಗ್ ಸೈಡ್ ಡ್ರೈವ್ ನಿಲ್ಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರೆ, ವಾಹನ ಸವಾರರು ಮಾತ್ರ ನಿಲ್ಲಿಸಿಲ್ಲ. ಇದೀಗ ಪೊಲೀಸರು ಹೊಸ ರಣತಂತ್ರ ರೂಪಿಸಿದ್ದಾರೆ. ಈ ಮೂಲಕ ರಾಂಗ್ ಸೈಡ್ ಸವಾರರಿಗೆ ಪಾಠ ಕಲಿಸಲು ಪೊಲೀಸರು ಮುಂದಾಗಿದ್ದಾರೆ.

 • NEWS24, Dec 2018, 9:05 AM IST

  ಟ್ರಾಫಿಕ್ ಫೈನ್ ಕಟ್ಟದೇ ಇದ್ದರೆ ಪಾಸ್‌ಪೋರ್ಟ್ ಸಿಗಲ್ಲ!

  ಸಂಚಾರ ನಿಯಮ ಉಲ್ಲಂಘಿಸಿ, ಅದರ ದಂಡ ಪಾವತಿ ಮಾಡದೇ ಇರುವವರ ಪಾಸ್ಪೋರ್ಟ್‌ ಅರ್ಜಿಗಳನ್ನು ತಡೆ ಹಿಡಿಯುವ ವಿನೂತನ ಯೋಜನೆಯೊಂದನ್ನು ಪುಣೆ ಪೊಲೀಸರು ಜಾರಿಗೆ ತಂದಿದ್ದಾರೆ. ಹೀಗಾಗಿ ದಂಡ ಬಾಕಿ ಉಳಿಸಿಕೊಂಡ 360 ಜನರ ಪಾಸ್‌ಪೋರ್ಟ್‌ ಅರ್ಜಿಗಳು ಇದೀಗ, ಪಾಸ್‌ಪೋರ್ಟ್‌ ಕಚೇರಿಯಲ್ಲಿ ಬಾಕಿ ಉಳಿಯುವಂತಾಗಿದೆ.

 • NEWS19, Dec 2018, 6:14 PM IST

  Drunk and Drive: ರಾಜಧಾನಿಯಲ್ಲಿ ಸಿಕ್ಕಾಕ್ಕೊಂಡವರ ಸಂಖ್ಯೆ..ಅಬ್ಬಬ್ಬಾ!

  ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಅದೆಷ್ಟೂ ಜಾಗೃತಿ ಮೂಡಿಸಿದರೂ ಸಾಕಾಗುತ್ತಿಲ್ಲ. ಪ್ರತಿದಿನ ನಾಗರಿಕರು ದಂಡ ಹಾಕಿಸಿಕೊಳ್ಳುತ್ತಲೇ ಇದ್ದಾರೆ.

 • Alcometer

  NEWS28, Nov 2018, 1:01 PM IST

  ಊದಯ್ಯ ಅಂದ್ರೆ ಆಲ್ಕೋಮೀಟರ್ ಹೊತ್ತೊಯ್ದ ಕುಡುಕಯ್ಯ!

  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪಣ್ಯಾತ್ಮನೋರ್ವ ಪೊಲೀಸರ ಕೈಯಿಂದ ಈ ಆಲ್ಕೋಮೀಟರ್ ಅನ್ನೇ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಆಲ್ಕೋಮೀಟರ್ ಬಾಯಿಗಿಟ್ಟು ಉಸಿರು ಬಿಡಿ ಅಂತಿದ್ದಂಗೇ ಕಾರಿನಲ್ಲಿದ್ದ ವ್ಯಕ್ತಿ ಆಲ್ಕೋಮೀಟರ್ ಸಮೇತ ಪರಾರಿಗಿದ್ದಾನೆ.

 • Bengaluru-Urban18, Nov 2018, 5:06 PM IST

  ಮಹಿಳಾ ಪೊಲೀಸರು ಇನ್ಮುಂದೆ ಸೀರೆ ಹಾಕುವಂತಿಲ್ಲ!

  ಬೆಂಗಳೂರು ಮಹಿಳಾ ಪೊಲೀಸರು ಇನ್ಮುಂದೆ ಸಮವಸ್ತ್ರವಾಗಿ ಸೀರೆ ಬಳಸುವಂತಿಲ್ಲ. ನಗರದಲ್ಲಿ ಕೆಲಸಮಾಡುವ ಮಹಿಳಾ ಸಿಬ್ಬಂದಿಗಳು ಇನ್ಮುಂದೆ ಕಡ್ಡಾಯವಾಗಿ ಪ್ಯಾಂಟ್-ಶರ್ಟ್ ಧರಿಸಬೇಕೆಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.  

 • Bengaluru-Urban17, Nov 2018, 1:08 PM IST

  ಗಾಂಜಾ, ಲಾಂಗು ಶೋಕಿ ನಡೆಯಲ್ಲ, ವ್ಹೀಲಿಂಗ್ ಸಹಿಸಲ್ಲ: ಕಮಿಷನರ್ ಎಚ್ಚರಿಕೆ

  ಸುವರ್ಣನ್ಯೂಸ್‌ ‘ಹಲೋ ಕಮಿಷನರ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಪೊಲಿಸ್ ಕಮಿಷನರ್ ಟಿ. ಸುನೀಲ್ ಕುಮಾರ್, ನಾಗರಿಕರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ವ್ಹೀಲಿಂಗ್‌ನಿಂದ ಹಿಡಿದು ರೌಡಿಗಳ ಹಾವಳಿ, ಆನ್‌ಲೈನ್ ವಂಚನೆಯಿಂದ ಹಿಡಿದು ಪೊಲೀಸ್ ಸಿಬ್ಬಂದಿಗಳ ಶ್ರೇಯೋಭಿವೃದ್ಧಿ ವಿಚಾರಗಳ ಕುರಿತಂತೆ ಸುನೀಲ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಉತ್ತರ ಒಂದು ಪ್ರಶ್ನೆಗಾದರೂ, ಲಕ್ಷಾಂತರ ಮಂದಿಗೆ ಸಂದೇಶ, ಎಚ್ಚರಿಕೆ ನೀಡಿದ್ದಾರೆ ಕಮಿಷನರ್. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..  

 • Abandoned Newborn

  NEWS2, Nov 2018, 12:59 PM IST

  ಹೆತ್ತಮ್ಮಳಿಗೆ ಬೇಡವಾದ ಕಂದ ಖಾಕಿ ಮಡಿಲಲ್ಲಿ ಅದೆಷ್ಟು ಚೆಂದ!

   ರಾಷ್ಟ್ರ ರಾಜಧಾನಿ ನವದೆಹಲಿಯ ಟ್ರಾಫಿಕ್ ಪೊಲೀಸರು, ಪೊದೆಯಲ್ಲಿ ಎಸೆಯಲಾಗಿದ್ದ ನವಜಾತ ಶಿಶುವೊಂದನ್ನು ರಕ್ಷಿಸಿರುವ ಘಟನೆ ನಡೆದಿದೆ. ಇಲ್ಲಿನ ಆಫ್ರಿಕಾ ರೆವಿನ್ಯೂ ರೋಡ್ ನಲ್ಲಿ ಕರ್ತವ್ಯ ನಿರತರಾಗಿದ್ದ ಟ್ರಾಫಿಕ್ ಪೇದೆ ಅನಿಲ್ ಹಾಗೂ ಅಮರ್ ಸಿಂಗ್ ಪೊದೆಯಿಂದ ಮಗುವನ್ನು ರಕ್ಷಿಸಿದ್ದಾರೆ.

 • Police

  NEWS11, Oct 2018, 8:15 AM IST

  ಪೊಲೀಸರನ್ನೇ ಉರುಳಾಡಿಸಿ ಹೊಡೆದ ಭೂಪ..!

  ಹೆಲ್ಮೆಟ್‌ ಧರಿಸದ ಕಾರಣ ಬೈಕ್‌ ತಡೆ ಹಿಡಿದರೆಂದು ಕುಪಿತಗೊಂಡ ವ್ಯಕ್ತಿಯೋರ್ವ ಕರ್ತವ್ಯ ನಿರತ ಸಂಚಾರ ಪೊಲೀಸರ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬುಧವಾರ ನಡೆದಿದೆ. 

 • Police

  Bengaluru City30, Sep 2018, 10:08 PM IST

  ದಾರಿಯಲ್ಲಿ ಗಾಡಿ, ಬೆಂಗ್ಳೂರು ಪೊಲೀಸರ ವಿರುದ್ಧವೇ ಕಿಡಿ: ವಿಡಿಯೋ ವೈರಲ್

  ಸೋಶಿಯಲ್ ಮೀಡಿಯಾಗಳು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇದೀಗ ಬೆಂಗಳೂರಿನ ಹೊಯ್ಸಳ ಪೊಲೀಸರ ಎಡವಟ್ಟೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗ್ತಿದೆ.

 • Triple ride

  Mysuru7, Sep 2018, 3:23 PM IST

  ತ್ರಿಪಲ್ ರೈಡ್ ಹೋದವರಿಗೆ ಮೈಸೂರಿನಲ್ಲಿ ಹೊಸ ರೀತಿಯ ಟ್ರೀಟ್'ಮೆಂಟ್ !

  • ತ್ರಿಪಲ್ ರೈಡ್ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರಿಂದ ಗುಲಾಬಿ ಹೂ ನೀಡಿ ಎಚ್ಚರಿಕೆ
  • ಹೆಲ್ಮೆಟ್ ಧರಿಸಿ ತಲೆ ಉಳಿಸಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ, ಸಂಚಾರ ನಿಯಮಗಳನ್ನು ಪಾಲಿಸಿ ಎಂದು ಸಲಹೆ  
 • Fake auto Driver

  Bengaluru City31, Aug 2018, 8:47 PM IST

  ಆಟೋ ಚಾಲಕರ ನಿದ್ದೆಗೆಡಿಸಿರುವ ಅಪರಿಚಿತ ವ್ಯಕ್ತಿ..!

  • ಟ್ರಾಫಿಕ್ ಪೊಲೀಸರಂತೆ ಯೂನಿಫಾರ್ಮ್ ಹಾಕಿಕೊಂಡು ರೋಲ್ಕಾಲ್.
  • ಬೆಂಗಳೂರಿನ ಆರ್ ಆರ್ ನಗರದ ಗೋಪಾಲನ್ ಮಾಲ್ ಬಳಿ ಘಟನೆ.
  • ಪ್ರಯಾಣಿಕರನ್ನು ಕೆಳಗಿಳಿಸಿದ ಅವರ ಸಮ್ಮುಖದಲ್ಲೇ ಹಣಕ್ಕೆ ಬೇಡಿಕೆ