Traffic  

(Search results - 535)
 • headless

  India26, Feb 2020, 1:05 PM IST

  ರಸ್ತೆಯಲ್ಲಿ ನಡೆದಾಡುತ್ತಿದ್ದ ರುಂಡವಿಲ್ಲದ ವ್ಯಕ್ತಿ, ಸೆರೆಯಾಯ್ತು ಭಯಾನಕ ವಿಡಿಯೋ!

  ರಸ್ತೆ ದಾಟುತ್ತಿದ್ದ ರುಂಡವಿಲ್ಲದ ವ್ಯಕ್ತಿ| ಮೊಬೈಲ್‌ನಲ್ಲಿ ಸೆರೆಯಾಯ್ತು ಭಯಾನಕ ವಿಡಿಯೋ| ವೈರಲ್ ಆಗುತ್ತಿದೆ ಶಾಕಿಂಗ್ ವಿಡಿಯೋ

 • Mohammud Haneef
  Video Icon

  state23, Feb 2020, 11:07 AM IST

  ಆ್ಯಂಬುಲೆನ್ಸ್‌ ಹೀರೋ ಹನೀಫ್; ನಿಮಗೊಂದು ಸೆಲ್ಯೂಟ್!

  ಬೆಂಗಳೂರು (ಫೆ. 23): ಮಹಮ್ಮದ್ ಹನೀಫ್ ಎಲ್ಲೆಡೆ ಸದ್ದು ಮಾಡುತ್ತಿರುವ ಆ್ಯಂಬುಲೆನ್ಸ್‌  ಹೀರೋ. 40 ದಿನದ ಹಸುಗೂಸನ್ನು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕೇವಲ 4 ಗಂಟೆ 10 ನಿಮಿಷಕ್ಕೆ ತಲುಪಿಸಿದ ರಿಯಲ್ ಹೀರೋ.  ಪುಟ್ಟ ಮಗುವಿಗಾಗಿ ಹನೀಫ್ ತೋರಿಸಿದ ಸಾಹಸಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.

  ಆ್ಯಂಬುಲೆನ್ಸ್‌ ಹೀರೋ ಹನೀಫ್ ಸುವರ್ಣ ನ್ಯೂಸ್‌ನ big 3 ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಹನೀಫ್ ಅವರ ಮಾತುಗಳನ್ನು ಕೇಳಿದರೆ ಶಹಭ್ಭಾಸ್ ಎನ್ನಲೇಬೇಕು! 

 • footpath Pune

  Automobile22, Feb 2020, 8:09 PM IST

  ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!

  ಪೊಲೀಸ್, ಸಿಸಿಟಿವಿ, ದುಬಾರಿ ದಂಡ ಏನೇ ಇದ್ದರೂ ರಸ್ತೆ ನಿಯಮ ಪಾಲನೆ ಭಾರತೀಯರಿಗೆ ಆಗಿ ಬರುವುದಿಲ್ಲ. ರಸ್ತೆ ಸಾಕಾಗಲ್ಲ ಅಂದಾಗ ಪಾದಾಚಾರಿ ರಸ್ತೆ ಮೇಲೆ ಸವಾರಿ ಮಾಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇದೀಗ ಫುಟ್‌ಪಾತ್ ಮೇಲೆ ಸಾಗುವ ವಾಹನ ಸವಾರರಿಗೆ ಸೂಪರ್ ವುಮೆನ್ ದುಸ್ವಪ್ನವಾಗಿ ಕಾಡುತ್ತಿದ್ದಾರೆ.

 • Traffic

  Automobile21, Feb 2020, 7:08 PM IST

  ಜಾಮ್ ಆಗಿದೆ ಎಂದ ಪ್ರಯಾಣಿಕನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದರು!

  ಭಾರತದಲ್ಲಿ ಟ್ರಾಫಿಕ್ ನಿಯಮ ಪಾಲನೆ ಕಡಿಮೆ. ಟ್ರಾಫಿಕ್ ಜಾಮ್ ಆದಾಗ ಸಿಕ್ಕ ಜಾಗದಲ್ಲಿ ತೂರಿಕೊಂಡು ಬರುವವರೇ ಹೆಚ್ಚು. ರಸ್ತೆ ಜಾಮ್ ಆಗಿದೆ, ಹೇಗಾದರೂ ಸರಿಪಡಿಸಿ ಎಂದು ಅದೇ ದಾರಿಯಲ್ಲಿ ಬಂದ ಪ್ರಯಾಣಿಕೆ ಪೊಲೀಸರಿಗೆ ಹೇಳಿದರೆ, ಅವನನ್ನೇ ಹಿಡಿದು ಟ್ರಾಫಿಕ್ ಪೊಲೀಸ್ ಮಾಡಿದ ಘಟನೆ ನಡೆದಿದೆ.

 • Traffic Rules

  Karnataka Districts21, Feb 2020, 7:52 AM IST

  ಸಂಚಾರ ನಿಯಮ ಉಲ್ಲಂಘನೆ: ಆ್ಯಪ್‌ನಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ದೂರು

  ರಾಜಧಾನಿ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ನಾಗರಿಕರೇ ಕಣ್ಣಿಟ್ಟಿದ್ದು, ಪ್ರತಿ ದಿನ ‘ಪಬ್ಲಿಕ ಐ ಆ್ಯಪ್‌’ನಲ್ಲಿ ಸಂಚಾರ ನಿಯಮ ಮೀರಿದ 417 ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

 • traffic

  India20, Feb 2020, 7:32 AM IST

  ಈ ರಾಜ್ಯದಲ್ಲಿ ಟ್ರಾಫಿಕ್‌ ನಿರ್ವಹಣೆ ಇನ್ನು ಖಾಸಗಿಗೆ!

  ಕೇರಳದಲ್ಲಿ ಟ್ರಾಫಿಕ್‌ ನಿರ್ವಹಣೆ ಖಾಸಗಿಗೆ| ನಿಯಮ ಪಾಲನೆ, ದಂಡ ವಿಧಿಸುವ ಅಧಿಕಾರ| ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಜಾರಿ

 • mosale

  International19, Feb 2020, 12:29 PM IST

  Photos| ಪ್ಯಾಂಟ್‌ನೊಳಗೆ ಮೊಸಳೆ ಮರಿ ಬಚ್ಚಿಟ್ಟಿದ್ದ ಮಹಿಳೆ!

  ಫ್ಲೋರಿಡಾದಲ್ಲಿ ಮಹಿಳೆಯೊಬ್ಬಳನ್ನು ತಪಾಸಣೆ ನಡೆಸಸುತ್ತಿದ್ದ ಪೊಲೀಸರಿಗೆ ಶಾಕಿಂಗ್ ದೃಶ್ಯವೊಂದು ಕಂಡು ಬಂದಿದೆ. ಹೌದು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಮಹಿಳೆಯ ಪ್ಯಾಂಟ್‌ನೊಳಗೆ ಮೊಸಳೆ ಮರಿಯೊಂದು ಪತ್ತೆಯಾಗಿದೆ. ಸದ್ಯ ಆ ಮಹಿಳೆಯನ್ನು ಜೈಲಿಗಟ್ಟಲಾಗಿದೆ. 

 • Bengaluru Traffic
  Video Icon

  state19, Feb 2020, 12:28 PM IST

  ಒನ್ ವೇನಲ್ಲಿ ಹೋಗ್ತೀರಾ? ಡಿಎಲ್ ರದ್ದಾಗುತ್ತೆ ಹುಷಾರ್!

  ಅಪಘಾತ ತಡೆಗಟ್ಟಲು ಬೆಂಗಳೂರು ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ. ಒನ್ ವೇಯಲ್ಲಿ ರೈಡ್ ಮಾಡಿದ್ರೆ ದಂಡದ ಜೊತೆ ಡಿಎಲ್ ಕೂಡಾ ರದ್ದಾಗುತ್ತದೆ. ತಪ್ಪಿತಸ್ಥರ ವಿರುದ್ಧ ಸೆಕ್ಷನ್ 188 ಆರೋಪದಡಿ ಪ್ರಕರಣ ದಾಖಲಾಗುತ್ತದೆ. ಒನ್ ವೇನಲ್ಲಿ ಗಾಡಿ ರೈಡ್ ಮಾಡುವವರೇ ಹುಷಾರ್..! 

 • अगर आप गाड़ी चला रहे हैं और आपके पास ड्राइविंग लाइसेंस नहीं है, तो इस स्थिति में अब आपको 5 हजार रुपए फाइन भरना पड़ेगा। पहले इसके लिए 500 रुपए फाइन लिया जाता था।

  Karnataka Districts19, Feb 2020, 11:02 AM IST

  ವಾಹನ ಸವಾರರೇ ಎಚ್ಚರ: ಈ ನಿಯಮ ಉಲ್ಲಂಘಿಸಿದ್ರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದು!?

  ರಾಜಧಾನಿ ಸರಹದ್ದಿನಲ್ಲಿ ನಿರ್ಭಿಡೆಯಿಂದ ಏಕ ಮುಖ ಸಂಚಾರ ರಸ್ತೆಗಳಲ್ಲಿ (ಒನ್‌ ವೇ) ವಾಹನಗಳನ್ನು ಚಲಾಯಿಸುವ ಮುನ್ನ ನಾಗರಿಕರೇ ತುಸು ಯೋಚಿಸಿ. ಈಗ ಪೊಲೀಸರಿಗೂ ಕ್ಯಾರೇ ಎನ್ನದೆ ಒನ್‌ ವೇನಲ್ಲಿ ನುಗ್ಗಿದರೆ ದಂಡ ಮಾತ್ರವಲ್ಲ ಪಾನಮತ್ತ ಚಾಲಕರಂತೆ ನೀವು ಚಾಲನಾ ಪರವಾನಿಗೆ ಸಹ ಕಳೆದುಕೊಳ್ಳಬೇಕಾಗಿದೆ..!
   

 • KSRTC Jobs

  State Govt Jobs18, Feb 2020, 7:32 PM IST

  KSRTC ನೇಮಕಾತಿ: 3745 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

 • mangalore

  Karnataka Districts18, Feb 2020, 8:17 AM IST

  ಜೀರೋ ಟ್ರಾಫಿಕ್‌ನಲ್ಲಿ ಬಂದಿದ್ದ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿ

  ಹೃದಯ ಸಂಬಂಧಿ ಸಮಸ್ಯೆಯಿಂದ ಫೆ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ ಮೂಲಕ ಆಗಮಿಸಿದ್ದ ಮಗುವಿಗೆ ಜಯದೇವ ಆಸ್ಪತ್ರೆ ವೈದ್ಯರು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಣಮುಖವಾಗಿರುವ ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

 • Car
  Video Icon

  state12, Feb 2020, 3:29 PM IST

  ಪೊಲೀಸ್ ಚೌಕಿಗೆ ಕಾರು ಡಿಕ್ಕಿ; ಫನ್‌ ವರ್ಲ್ಡ್‌ ಮಾಲೀಕನ ಪುತ್ರ ಅರೆಸ್ಟ್

  ಐಷಾರಾಮಿ ಕಾರು ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಫನ್ ವರ್ಲ್ಡ್ ಮಾಲಿಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸನ್ನಿ ಸಬರ್ವಾಲ್ ನಿನ್ನೆ ಪೊಲೀಸ್ ಚೌಕಿಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ.  ಇದೀಗ ಪೊಲೀಸರು ಸನ್ನಿಯನ್ನು ಬಂಧಿಸಿದ್ದಾರೆ. 

 • undefined
  Video Icon

  state12, Feb 2020, 10:08 AM IST

  ನಾಳೆ ಕರ್ನಾಟಕ ಬಂದ್‌ಗೆ ಕರೆ: ಏನಿರುತ್ತೆ? ಏನೇನಿರಲ್ಲ?

  ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಫೆ. 13 ರಂದು ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ವಾಹನ ಚಾಲಕರ ಬೆಂಬಲ ನೀಡಿದೆ. ವಿವಿಧ ಇಲಾಖೆಗೆ ಹೋಗುವ ವಾಹನಗಳ ಚಾಲಕರು ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರೆ. 

 • nalapad accident

  Karnataka Districts11, Feb 2020, 12:51 PM IST

  ಅಪಘಾತ ಮಾಡಿದ್ದಕ್ಕೆ ಸಿಕ್ಕಿದೆ ಸಾಕ್ಷಿ, ಹ್ಯಾರಿಸ್ ಪುತ್ರ ನಲಪಾಡ್‌ಗೆ ನೋಟಿಸ್

  ಎರಡು ದಿನಗಳ ಹಿಂದೆ ಮೇಖ್ರಿ ಸರ್ಕಲ್‌ನಲ್ಲಿ ಐಷರಾಮಿ ಕಾರಿನಲ್ಲಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ.

 • Zero traffic
  Video Icon

  Shivamogga10, Feb 2020, 1:17 PM IST

  ಉಸಿರಾಟದ ಸಮಸ್ಯೆ ಇರುವ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನೆ

  ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಕರೆ ತರಲಾಗಿದೆ.  ದಾವಣಗೆರೆಯ ಸ್ವಾಮಿ -ಸುಧಾ ದಂಪತಿಯ ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ.