Trade War  

(Search results - 14)
 • Trump-Xi Jinping

  BUSINESS14, Dec 2019, 3:48 PM IST

  ಶತಮಾನದ ಮಿಲನ: ಜಗತ್ತಿಗೆ ಕೇಳಿಸಿದ ಅಮೆರಿಕ-ಚೀನಾ ಹೊಸ ಘೋಷಣೆ!

  ಅಮೆರಿಕದಿಂದ ಆಮದು ಹೆಚ್ಚಳಕ್ಕೆ ಸಮ್ಮತಿಸಿರುವ ಚೀನಾ, ಮುಂದಿನ ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಮೌಲ್ಯದಷ್ಟು ವಸ್ತುಗಳನ್ನು ಖರೀದಿಸುವುದಾಗಿ ಘೋಷಿಸಿದೆ.

 • trump

  BUSINESS29, Jun 2019, 4:30 PM IST

  ವಾಣಿಜ್ಯ ಸಮರ ನಿಲ್ಲಿಸೋಣ: ಟ್ರಂಪ್-ಕ್ಸಿ ಅಂದ್ರು ಒಂದಾಗೋಣ!

  ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರಕ್ಕೆ ಇತಿಶ್ರೀ ಹಾಡಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಂದಾಗಿದ್ದಾರೆ. ಜಪಾನ್’ನ ಒಸಾಕಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿರುವ ಟ್ರಂಪ್ ಮತ್ತು ಕ್ಸಿ, ದ್ವಿಪಕ್ಷೀಯ ಮಾತುಕತೆ ಮೂಲಕ ವಾಣಿಜ್ಯ ಸಮರ ನಿಲ್ಲಿಸುವ ಮುನ್ಸೂಚನೆ ನೀಡಿದ್ದಾರೆ. 

 • huawei

  TECHNOLOGY17, May 2019, 10:44 AM IST

  ಚೀನಾದ ಹುವೈ ಕಂಪೆನಿಗೆ ನಿಷೇಧ!

  ಚೀನಾದ ಹುವಾವೇ ಕಂಪನಿ ಅಮೆರಿಕದಿಂದ ಬಿಡಿಭಾಗ ತಂತ್ರಜ್ಞಾನ ಬಳಕೆಗೆ ನಿಷೇಧ

 • undefined

  BUSINESS14, May 2019, 4:57 PM IST

  ಇದು ಮುಗಿಯದ ಯುದ್ಧ: ಅಮೆರಿಕದ ವಸ್ತುಗಳಿಗೆ ಟ್ಯಾಕ್ಸ್ ಹೆಚ್ಚಳ!

  ಅಮೆರಿಕ ಆರಂಭಿಸಿದ್ದ ವ್ಯಾಪಾರ ಯುದ್ಧಕ್ಕೆ ಸಜ್ಜಾಗಿ ನಿಂತಿರುವ ಚೀನಾ, ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.25ರಷ್ಟು ಹೆಚ್ಚಳ ಮಾಡಿದೆ.

 • modi

  BUSINESS5, Mar 2019, 2:18 PM IST

  ಏನಾಗಿದೆ ಟ್ರಂಪ್?: ಭಾರತದೊಂದಿಗೆ ಆದ್ಯತೆಯ ವ್ಯಾಪಾರ ಬಂದ್ ಮಾಡ್ತಾರಂತೆ!

  ಭಾರತದ ವಿರುದ್ಧ ಪರೋಕ್ಷ ವ್ಯಾಪಾರ ಸಮರ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು ಮುಂದೆ ಭಾರತದೊಂದಿಗಿನ ಆದ್ಯತೆಯ ಮೇರೆಯ ವಹಿವಾಟನ್ನು ಮರು ಪರಿಶೀಲನೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ.

 • Modi-Khan

  BUSINESS20, Feb 2019, 2:52 PM IST

  ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!

  ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಅದರ ಮೊದಲ ಭಾಗವಾಗಿ ಪಾಕಿಸ್ತಾನದ ಮೇಲೆ ಬ್ಯುಸಿನೆಸ್ ಬಾಂಬ್ ಹಾಕಿದ್ದಾರೆ. ಪಾಕ್ ಮೇಲೆ ಆಮದು ಸುಂಕ ದ್ವಿಗುಣಗೊಳಿಸಿರುವ ಮೋದಿ ಸರ್ಕಾರ, ಪಾಕ್‌ನಿಂದ ಆಮದಾಗುವ ವಸ್ತುಗಳ ಮೇಲೆ ಶೇ.200 ರಷ್ಟು ತೆರಿಗೆ ವಿಧಿಸಿದೆ.

 • undefined

  BUSINESS20, Oct 2018, 2:17 PM IST

  ಅಯ್ಯಯ್ಯೋ ಚೀನಾ: ನಿನ್ನ ಎಕಾನಮಿ ಗತಿ ಇಷ್ಟೇನಾ?

  ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೀನಾ ಇದೀಗ ಮಂದಗತಿಯ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಚೀನಾದ ಆರ್ಥಿಕ ಬೆಳವಣಿಗೆ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ.6.5ಕ್ಕೆ ಇಳಿಕೆಯಾಗಿದೆ. ಕಳೆದ 9 ವರ್ಷಗಳಲ್ಲಿಯೇ ಇದು ಕನಿಷ್ಠ ಮಟ್ಟವಾಗಿದೆ.  

 • trade war

  BUSINESS14, Oct 2018, 1:22 PM IST

  ಚೀನಾಗೆ ವಾರದ ಹಿಂದೆ ಟ್ರಂಪ್ ಹೇಳಿದ್ರಂತೆ: ಕೇಳಿ ಭಾರತ ಹೇಳಿದಂತೆ!

  ಅಮೆರಿಕ-ಚೀನಾ ನಡುವಿನ ವಾಣಿಜ್ಯ ಯುದ್ಧ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಮೆರಿಕವನ್ನು ಹಣಿಯುವ ಉದ್ದೇಶದಿಂದ ಭಾರತದೊಂದಿಗೆ ವಾಣಿಜ್ಯ ಸಂಬಂಧ ಉತ್ತಮಗೊಳಿಸಲು ಚೀನಾ ಹವಣಿಸುತ್ತಿದೆ.  ಭಾರತ-ಚೀನಾ ಹತ್ತಿರವಾಗುವುದನ್ನು ತಪ್ಪಿಸಲು ಪರಿತಪಿಸುತ್ತಿರುವ ಟ್ರಂಪ್, ವಾರದ ಹಿಂದೆಯೇ ಚೀನಾ ಅಮೆರಿಕದೊಂದಿಗೆ ಹೊಂದಾಣಿಕೆ ಬಯಸಿ ಕರೆ ಮಾಡಿತ್ತು ಎಂದು ಹೇಳುವ ಮೂಲಕ ಚೀನಾ ನಡೆ ಕುರಿತು ಭಾರತ ಅನುಮಾನಪಡುವಂತೆ ಮಾಡಿದ್ದಾರೆ. 

 • Modi-Xi

  BUSINESS10, Oct 2018, 5:10 PM IST

  ಬೇಡುತ್ತಿದೆ ಚೀನಾ ‘ಒಂದಾಗೋಣ’: ಮೋದಿ ಅಂತಿದ್ದಾರೆ ‘ನೋಡೊಣ’!

  ಅಮೆರಿಕದೊಂದಿಗಿನ ವಾಣಿಜ್ಯ ಸಮರದಿಂದ ಚೀನಾ ತುಸು ಹೈರಾಣಾದಂತೆ ಕಂಡು ಬರುತ್ತಿದೆ. ಅಮೆರಿಕದ ಜೊತೆಗಿನ ಪ್ರತಿಷ್ಠೆಯ ದಿನ ನಿತ್ಯದ ವಾಣಿಜ್ಯ ಜಗಳದಿಂದಾಗಿ ಚೀನಾ ಬಳಲಿದೆ. ಇದೇ ಕಾರಣಕ್ಕೆ ಭಾರತದತ್ತ ಆಸೆಗಣ್ಣಿನಿಂದ ನೋಡುತ್ತಿರುವ ಚೀನಾ, ವಾಣಿಜ್ಯ ಒಪ್ಪಂದಗಳ ಮೂಲಕ ಸಂಬಂಧ ವೃದ್ಧಿಯ ಮಾತನಾಡುತ್ತಿದೆ.

 • Arun Jaitley

  BUSINESS28, Sep 2018, 4:42 PM IST

  ಚೀನಾ-ಯುಸ್ ಬಡಿದಾಡೋದು ನೋಡಿ ಮುಸಿ ಮುಸಿ ನಕ್ಕ ಜೇಟ್ಲಿ!

  ಚೀನಾ-ಅಮೆರಿಕ ನಡುವಿನ ಜಾಗತಿಕ ವಾಣಿಜ್ಯ ಸಮರಕ್ಕೆ ಇಡೀ ವಿಶ್ವವೇ ತಲೆ ಕೆಡಿಸಿಕೊಂಡು ಕೂತಿದೆ. ಈ ಎರಡೂ ದೈತ್ಯ ರಾಷ್ಟ್ರಗಳ ದರ ಸಮರದಿಂದ ಮುಂದೆ ಏನಾಗುವುದೋ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಚೀನಾ-ಅಮೆರಿಕ ನಡುವಿನ ವಾಣಿಜ್ಯ ಯುದ್ಧ ಭಾರತಕ್ಕೆ ಅನುಕೂಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

 • Trump-Jinping

  BUSINESS22, Sep 2018, 2:31 PM IST

  ನಿರ್ಬಂಧ ತೆಗೆಯಿರಿ, ಇಲ್ದಿದ್ರೆ ಸರ್ವನಾಶ ಮಾಡ್ತಿವಿ: ಇಟ್ಸ್ ಚೀನಾ VS ಅಮೆರಿಕ!

  ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಇದೀಗ ರಕ್ಷಣಾ ಒಪ್ಪಂದ ಸಮರಕ್ಕೆ ತಿರುಗಿದೆ. ಇಷ್ಟು ದಿನ ದರ ಸಮರದಲ್ಲಿ ತೊಡಗಿದ್ದ ಎರಡೂ ದೈತ್ಯ ರಾಷ್ಟ್ರಗಳೂ ಇದೀಗ ರಕ್ಷಣಾ ಉಪಕರಣಗಳನ್ನು ಖರೀದಿ ಸಂಬಂಧ ಹಾವು ಮುಂಗುಸಿಯಂತೆ ಕಚ್ಚಾಡುತ್ತಿವೆ. ರಷ್ಯಾದಿಂದ ಚೀನಾ ರಕ್ಷಣಾ ಉಲಕರಣಗಳನ್ನು ಖರೀದಿಸಲು ಅಮೆರಿಕ ನಿರ್ಬಂಧ ಹೇರಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಚೀನಾ, ನಿರ್ಬಂದ ತೆಗೆಯದಿದ್ದರೆ ಗಂಭಿರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

 • undefined

  BUSINESS17, Sep 2018, 11:58 AM IST

  ಮುಗಸ್ರಪ್ಪಾ ಸಾಕು: ಮತ್ತೆ ಟ್ರೇಡ್ ವಾರ್ ಚಾಲೂ, ಮಾರುಕಟ್ಟೆಗೆ ಸೋಲು!

  ಕೆಲ ದಿನಗಳಿಂದ ತಣ್ಣಗಾಗಿದ್ದ ಅಮೆರಿಕ-ಚೀನಾ ನಡುವಿನ ವಾಣಿಜ್ಯ ಕದನ ಮತ್ತೆ ಶುರುವಾಗಿದೆ. ಚೀನಾದ ವಸ್ತುಗಳ ಮೇಲೆ ಮತ್ತೆ ಶೇ. 10 ರಷ್ಟು ಆಮದು ತೆರಿಗೆ ವಿಧಿಸಿರುವ ಟ್ರಂಪ್ ಸರ್ಕಾರ, ಮತ್ತೊಂದು ಸುತ್ತಿನ ವಾಣಿಜ್ಯ ಕದನಕ್ಕೆ ವೇದಿಕೆ ಸಜ್ಜು ಮಾಡಿದೆ. ಈ ಬೆಳವಣಿಗೆಯಿಂದ ಏಷ್ಯಾದ ಮಾರುಕಟ್ಟೆ ದಿಡೀರ್ ಕುಸಿತ ಕಂಡಿದೆ.

 • Alibaba

  BUSINESS24, Aug 2018, 4:23 PM IST

  ಅಮೆರಿಕ ಜೊತೆ ಯುದ್ದಕ್ಕೆ ಸಜ್ಜಾಗಿದ್ದೇನೆ: ಅಲಿಬಾಬಾ ಹೊಸ ಬಾಂಬ್!

  ಅಮೆರಿಕ-ಚೀನಾ ವಾಣಿಜ್ಯ ಸಮರ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪರಸ್ಪರ ಟಕ್ಕರ್ ಕೊಡಲು ಮುಂದಾಗಿರುವ ಎರಡೂ ದೈತ್ಯ ಆರ್ಥಿಕ ರಾಷ್ಟ್ರಗಳು, ದಿನಕ್ಕೊಂದು ಹೇಳಿಕೆಗಳ ಮೂಲಕ ಪಂಥಾಹ್ವಾನ ನೀಡುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಅಮೆರಿಕದ ವಾಣಿಜ್ಯ ಸಮರಕ್ಕೆ ತಾನೂ ಸಜ್ಜಾಗಿರುವುದಾಗಿ ಚೀನಾದ ದೈತ್ಯ ಸಂಸ್ಥೆ ಅಲಿಬಾಬಾ ಘೋಷಿಸಿದೆ.

 • Trade War

  BUSINESS10, Aug 2018, 12:54 PM IST

  ಯುಎಸ್-ಚೀನಾ ಕಿತ್ತಾಟ: ಮರೆಯಲ್ಲಿ ನಗುತ್ತಿರುವ ಮೋದಿ!

  ಇಬ್ಬರ ಜಗಳ ಮೂರನೇಯವನಿಗೆ ಲಾಭ ಎನ್ನವಂತೆ ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಭಾರತಕ್ಕೆ ಲಾಭ ತಂದು ಕೊಡಲಿದೆ. ಅಮೆರಿಕದ ವಸ್ತುಗಳ ಮೇಲೆ ಆಮದು ಸುಂಕ ಏರಿಸಿರುವ ಚೀನಾಗೆ ಸೆಡ್ಡು ಹೊಡೆಯಲು ಅಮೆರಿಕ ಸಜ್ಜಾಗಿದೆ. ಅದರಂತೆ ಚೀನಾಗೆ ತೈಲ ರಫ್ತು ಪ್ರಮಾಣವನ್ನು ಅಮೆರಿಕ ಕಡಿಮೆ ಮಾಡಲಿದೆ. ಇದು ಭಾರತಕ್ಕೆ ವರದಾನವಾಗಲಿದ್ದು, ಅಮೆರಿಕದಿಂದ ಅಗ್ಗದ ಪ್ರಮಾಣದಲ್ಲಿ ಭಾರತಕ್ಕೆ ತೈಲ ಸಿಗಲಿದೆ ಎಂದು ಅಂದಾಜಿಸಲಾಗಿದೆ.