Tractor
(Search results - 134)NewsFeb 24, 2021, 5:17 PM IST
ಮತ್ತೆ ಟ್ರಾಕ್ಟರ್ ರ್ಯಾಲಿಗೆ ಸಜ್ಜಾದ ರೈತರು, ಕ್ರಿಕೆಟ್ ಮೈದಾನಕ್ಕೆ ಮೋದಿ ಹೆಸರು; ಫೆ.24ರ ಟಾಪ್ 10 ಸುದ್ದಿ!
ರೈತ ಸಂಘಟನೆಗಳು 40 ಲಕ್ಷ ಟ್ರ್ಯಾಕ್ಟರ್ ಮೂಲಕ ಸಂಸತ್ತಿಗೆ ಮುತ್ತಿಗೆ ಹಾಕುವುದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ 1 ರಿಂದ 2ನೇ ಹಂತದ ಲಸಿಕೆ ಉಚಿತವಾಗಿ ನಡೆಯಲಿದೆ. ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಮೊಟೆರಾಗೆ ಮೋದಿ ಹೆಸರಿಡಲಾಗಿದೆ. ಟಾಲಿವುಡ್ನಲ್ಲಿ ಮಂಚಿಲು ರೆಡಿಯಾದ ಉಪೇಂದ್ರ, ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ಸೇರಿದಂತೆ ಫೆಬ್ರವರಿ 24ರ ಟಾಪ್ 10 ಸುದ್ದಿ ಇಲ್ಲಿವೆ.
IndiaFeb 24, 2021, 9:40 AM IST
ಟ್ರ್ಯಾಕ್ಟರ್ನಲ್ಲಿ ಆ್ಯಕ್ಟರ್ ಆಗಲು ರಾಹುಲ್ ಯತ್ನ: ಪ್ರಹ್ಲಾದ್ ಜೋಶಿ ವ್ಯಂಗ್ಯ!
ಟ್ರ್ಯಾಕ್ಟರ್ನಲ್ಲಿ ಆ್ಯಕ್ಟರ್ ಆಗಲು ರಾಹುಲ್ ಯತ್ನ| ರಾಹುಲ್ ಗಾಂಧಿ ಟ್ರ್ಯಾಕ್ಟರ್ ರಾರಯಲಿ ಬಗ್ಗೆ ಸಚಿವ ಜೋಶಿ ವ್ಯಂಗ್ಯ| ದಿಲ್ಲಿಯಲ್ಲಿ ಒಂದಾಗಿರುವ ಎಡ, ಕಾಂಗ್ರೆಸ್ ಕೇರಳದಲ್ಲಿ ಕುಸ್ತಿ| ದಿಲ್ಲೀಲಿ ಕಾಂಗ್ರೆಸ್ ಜತೆ ನಿಲ್ಲುವ ಮಮತಾ ಬಂಗಾಳದಲ್ಲಿ ವಿರೋಧ| ವಿಪಕ್ಷಗಳ ಬೂಟಾಟಿಕೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ
IndiaFeb 23, 2021, 6:23 PM IST
ಟ್ರಾಕ್ಟರ್ ರ್ಯಾಲಿ ಹಿಂಸಾಚಾರ: ನಟ ದೀಪ್ ಸಿಧುಗೆ 14 ದಿನ ನ್ಯಾಯಾಂಗ ಬಂಧನ!
ಗಣರಾಜ್ಯೋತ್ಸವ ದಿನ ಆಯೋಜಿಸಿದ ರೈತ ಸಂಘಟನೆಗಳ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿ, ಸಿಖ್ ಧ್ವಜ ಹಾರಿಸಲಾಗಿತ್ತು. ಕೆಂಪು ಕೋಟೆಯೊಳಿನ ಪಿಠೋಪಕರಣಗಳನ್ನು ಧ್ವಂಸ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದೀಪ್ ಸಿಧುಗೆ ಮತ್ತೆ ಸಂಕಷ್ಟ ಎದುರಾಗಿದೆ.
IndiaFeb 23, 2021, 8:41 AM IST
ಕೃಷಿ ಕಾಯ್ದೆ ವಿರುದ್ಧ ರಾಹುಲ್ ‘ಟ್ರ್ಯಾಕ್ಟರ್ ರ್ಯಾಲಿ’!
ಕೃಷಿ ಕಾಯ್ದೆ ವಿರುದ್ಧ ರಾಹುಲ್ ‘ಟ್ರ್ಯಾಕ್ಟರ್ ರಾರಯಲಿ’| 6 ಕಿ.ಮೀ ದೂರದವರೆಗೆ ಟ್ರ್ಯಾಕ್ಟರ್ ಹೊಡೆದ ರಾಹುಲ್| ಈ ಹಿಂದೆ ಮೋದಿಗೆ ನರೇಗಾ ಮಹತ್ವವೂ ತಿಳಿದಿರಲಿಲ್ಲ| ಪ್ರಧಾನಿಗೆ ನರೇಗಾ ಮಹತ್ವ ಅರ್ಥೈಸಿದ ಕೊರೋನಾ ಸಂಕಷ್ಟ
IndiaFeb 20, 2021, 8:45 PM IST
ಟ್ರಾಕ್ಟರ್ ರ್ಯಾಲಿ ಹಿಂಸಾಚಾರ ; ಮತ್ತೆ 20 ಗಲಭೆಕೋರರ ಫೋಟೋ ಬಿಡುಗಡೆ ಮಾಡಿದ ಪೊಲೀಸ್!
ಪ್ರತಿಭಟನಾ ನಿರತ ರೈತ ಸಂಘಟನೆಗಳು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಗಲಭೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ದೆಹಲಿ ಪೊಲೀಸಲು ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಕೆಂಪು ಕೋಟೆ ಮುತ್ತಿಗೆ, ಟ್ರಾಕ್ಟರ್ ರ್ಯಾಲಿ ಹಿಂಸಾಚಾರದಲ್ಲಿ ತೊಡಗಿದ ಮತ್ತೆ 20 ಗಲಭೆಕೋರ ಫೋಟೋ ಬಿಡುಗಡೆ ಮಾಡಲಾಗಿದೆ.
Deal on WheelsFeb 15, 2021, 4:35 PM IST
ದೇಶದ ಮೊದಲ ಸಿಎನ್ಜಿ ಟ್ರಾಕ್ಟರ್ ಬಿಡುಗಡೆ: ಈ ಟ್ರಾಕ್ಟರ್ ಯಾರದ್ದು ಗೊತ್ತಾ?
ರಾವ್ಮ್ಯಾಟ್ ಟೆಕ್ನೋ ಸೆಲೂಷನ್ಸ್ ಮತ್ತು ತೋಮಸೆಟ್ಟೊ ಅಚಿಲ್ಲೆ ಇಂಡಿಯಾ ಜಂಟಿಯಾಗಿ ಈ ಡೀಸೆಲ್ ಟ್ರಾಕ್ಟರ್ ಅನ್ನು ಸಿಎನ್ಜಿ ಟ್ರಾಕ್ಟರ್ ಆಗಿ ಪರಿವರ್ತಿಸುವ ಕಿಟ್ ಅನ್ನು ಅಭಿವೃದ್ಧಿಪಡಿಸಿವೆ. ಈ ಸಿಎನ್ಜಿ ಕಿಟ್ ಅಳವಡಿಸುವುದರಿಂದ ವರ್ಷಕ್ಕೆ 1.5 ಲಕ್ಷ ರೂಪಾಯಿ ಉಳಿಸಹುದಾಗಿದೆ ಮತ್ತು ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದಾಗಿದೆ.
IndiaFeb 13, 2021, 9:31 PM IST
ಟ್ರಾಕ್ಟರ್ ರ್ಯಾಲಿ ಹಿಂಸಾಚಾರ; ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ರೈತ ಸಂಘಟನೆ!
ಕೇಂದ್ರದ ಕೃಷಿ ಕಾಯ್ದೆ ವಿರೋಧಿ ರೈತರು ಆಯೋಜಿಸಿದ ಟ್ರಾಕ್ಟರ್ ಪರೇಡ್ ಹಿಂಸಾಚಾರಕ್ಕೆ ತಿರುಗಿ 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡ ಘಟನೆ ಇನ್ನು ಮಾಸಿಲ್ಲ. ಗಣರಾಜ್ಯೋತ್ಸವ ದಿನ ನಡೆದ ಈ ಹಿಂಸಾಚಾರ ಕುರಿತು ನ್ಯಾಯಾಂಗ ತನಿಖೆ ನಡೆಸಲು ರೈತ ಸಂಘಟನೆ ಆಗ್ರಹಿಸಿದೆ.
Cine WorldFeb 5, 2021, 5:40 PM IST
ಚಿತ್ರಾನ್ನ ರೆಡಿ ಮಾಡಿ ರೈತರ ಪ್ರತಿಭಟನೆಗೆ ಜೈ ಎಂದ ರಮ್ಯಾ
ಬೆಂಗಳೂರು(ಫೆ. 05) ನಟಿ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಚಿತ್ರಾನ್ನದ ರೆಸಿಪಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ರೈತರ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.. ಹಾಗಾದರೆ ರಮ್ಯಾ ಏನೆಲ್ಲ ವಿಚಾರ ಹೇಳಿದ್ದಾರೆ?
IndiaFeb 1, 2021, 7:25 PM IST
'ದೆಹಲಿ ದಂಗೆಗೆ ಪಾಕ್ ಆಯುಧ ಮತ್ತು ಡ್ರಗ್ಸ್' ದಾಖಲೆ ಕೊಟ್ಟ 'ಕೈ' ಸಿಎಂ!
ರೈತ ದಂಗೆ ಲಾಭ ಪಡೆಯಲು ಪಾಪಿ ಪಾಕಿಸ್ತಾನ ಹಾಕಿಕೊಂಡಿದ್ದ ಲೆಕ್ಕಾಚಾರಗಳು ಒಂದೊಂದಾಗಿ ಬಯಲಾಗುತ್ತಿದೆ. ಅಂದು ಗಲಾಟೆ ಮಾಡಿದ್ದು ರೈತರ ವೇಷದಲ್ಲಿದ್ದ ಪಾಕ್ ಏಜೆಂಟರು. ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರೇ ಈ ವಿಚಾರ ಹೇಳಿದ್ದಾರೆ. ಗಣರಾಜ್ಯದ ದಿನ ದೆಹಲಿಯಲ್ಲಿ ನಡೆಯಬಾರದ ಕೆಲಸ ನಡೆದಿತ್ತು. ಪಂಜಾಬ್ ರೈತರ ಹೆಸರಿನಲ್ಲಿ ಪಾಕಿಸ್ತಾನ ಇಂಥ ಕೆಲಸ ಮಾಡಿತಾ?
IndiaJan 31, 2021, 8:35 AM IST
ಪಂಜಾಬ್ನ 100ಕ್ಕೂ ಹೆಚ್ಚು ರೈತರು ನಾಪತ್ತೆ!
ಜನವರಿ 26ರಂದು ದಿಲ್ಲಿಯಲ್ಲಿ ನಡೆದ ಕಿಸಾನ್ ಟ್ರ್ಯಾಕ್ಟರ್ ಪರೇಡ್ನಲ್ಲಿ ಭಾಗವಹಿಸಿದ್ದ ರೈತರು| ಪಂಜಾಬ್ನ 100ಕ್ಕೂ ಹೆಚ್ಚು ರೈತರು ನಾಪತ್ತೆ!
IndiaJan 30, 2021, 11:38 PM IST
ರೈತ ಟ್ರಾಕ್ಟರ್ ಪರೇಡ್ನಲ್ಲಿ ಪಾಕ್ ಕೈವಾಡ; ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ ಪಂಜಾಬ್ ಸಿಎಂ!
ರೈತರ ಟ್ರಾಕ್ಟರ್ ಪರೇಡ್ ಯಾವ ರೀತಿ ಹಿಂಸಾ ರೂಪಕ್ಕೆ ತಿರುಗಿತು ಅನ್ನೋದು ಈಗಾಗಲೇ ಇಂಚಿಂಚು ಬಹಿರಂವಾಗಿದೆ. ಆದರೆ ಈ ಹಿಂಸಾ ರ್ಯಾಲಿ ಹಿಂದೆ ಪಾಕಿಸ್ತಾನದ ಕೈವಾಡ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಶಾಲಾ ಶುಲ್ಕ ಕಡಿತ, ಕೊರೋನಾ ಲಸಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
IndiaJan 29, 2021, 8:44 AM IST
ಗಡಿ ತೊರೆಯಲು ರೈತರಿಗೆ ಗಡುವು : ಸರ್ಕಾರದಿಂದ ತೆರವು ಯತ್ನ
ರೈತರನ್ನು ದೆಹಲಿಯ ಗಡಿಯಿಂದ ಬಲವಂತವಾಗಿ ತೆರವುಗೊಳಿಸುವ ಯತ್ನಕ್ಕೆ ಉತ್ತರ ಪ್ರದೇಶ ಸರ್ಕಾರ ಕೈಹಾಕಿದೆ.
IndiaJan 29, 2021, 7:14 AM IST
ಮತ್ತೆ 2 ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದಕ್ಕೆ
ಮತ್ತೆ ಎರಡು ರೈತ ಸಂಘಟನೆಗಳು ರೈತ ಹೋರಾಟದ ಭಾಗವಾಗಿರುವ ಪ್ರತಿಭಟನೆಯಿಂದ ಹಿಂದೆ ಸರಿದಿವೆ. ಹಿಂಸಾಚಾರದಿಂದ ಬೇಸತ್ತು ದೂರ ಸರಿದಿವೆ.
IndiaJan 28, 2021, 10:53 PM IST
ಡೆಲ್ಲಿ ಗಲಭೆ; ಸುಳ್ಳು ಸುದ್ದಿ ಬಿತ್ತಿದ ರಾಜ್ದೀಪ್, ತರೂರ್ಗೆ FIR ಸಂಕಷ್ಟ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರಾಳ ಘಟನೆಯೊಂದು ನಡೆದುಹೋಗಿದೆ. ಆದರೆ ಈ ಘಟನೆ ಸಂದರ್ಭ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ಕೆಲ ಪ್ರಮುಖರ ಮೇಲೆ ಎಫ್ಐಆರ್ ದಾಖಲಾಗಿದೆ.
IndiaJan 28, 2021, 2:50 PM IST
ಖತರ್ನಾಕ್ ಖಲಿಸ್ತಾನ್ ರಕ್ತಚರಿತ್ರೆ: ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕಥೆ!
ದೆಹಲಿ ರೈತ ದಂಗೆಯಲ್ಲಿ ನೆನಪಾಗಿದ್ದೇಕೆ ಸತ್ತೇ ಹೋಗಿದ್ದ ಖಲಿಸ್ತಾನ್? ಬಿಂದ್ರನ್ವಾಲೆ, ಆಪರೇಷನ್ ಬ್ಲೂ ಸ್ಟಾರ್, ಇಂಧಿರಾ ಹತ್ಯೆ, ಸಿಖ್ ವಿರೋಧಿ ದಂಗೆ, ಪ್ರತ್ಯೇಕ ರಾಷ್ಟ್ರವಾಗಿ ರಣರಂಗ ಸೃಷ್ಟಿಸಿದ್ದ ಖಲಿಸ್ತಾನ್ ರಕ್ತ ಚರಿತ್ರೆ ನಿಮಗೆ ಗೊತ್ತಾ? ಇದು ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕತೆ.