Town Municipal  

(Search results - 10)
 • Mandya

  Karnataka Districts17, Sep 2019, 12:04 PM IST

  ಮಂಡ್ಯ : ಪುರಪಿತೃಗಳ ಪದಗ್ರಹಣಕ್ಕೆ ಹಿಡಿದ ಗ್ರಹಣ!

  ಗೆದ್ದ ಪುರಪಿತೃಗಳಿಗೆ ಒಂದು ವರ್ಷವಾದರೂ ಕೂಡ ಅಧಿಕಾರವಿಲ್ಲ. ಗೆದ್ದರೂ ಅಧಿಕಾರದಿಂದ ವಂಚಿತರಾಗಿ ಕುಳಿತುಕೊಂಡಿದ್ದಾರೆ. ಇದಕ್ಕೆ ಕಾರಣ ಸ್ಥಾನ ಮೀಸಲು ವಿವಾದ

 • Karnataka Districts16, Sep 2019, 12:50 PM IST

  JDS ಶಾಸಕರ ಮೌನದ ಹಿಂದೆ ಕಾಂಗ್ರೆಸ್‌ ಮುಖಂಡನ ಕೈವಾಡ

  ಹಾಸನ ಜೆಡಿಎಸ್ ಕ್ಷೇತ್ರದ ಶಾಸಕರೋರ್ವರು ಎಲ್ಲಾ ವಿಚಾರಗಳಲ್ಲಿಯೂ ಮೌನವನ್ನು ಕಾಯ್ಡುಕೊಳ್ಳುತ್ತಿದ್ದು ಇದರ ಹಿಂದೆ ಕೈ ಶಾಸಕರೋರ್ವರ ಕೈವಾಡವಿದೆ ಎನ್ನಲಾಗುತ್ತಿದೆ. 

 • bjp-congress

  Karnataka Districts12, Sep 2019, 7:44 PM IST

  ಬೊಮ್ಮಸಂದ್ರ ಬಿಜೆಪಿ ತೆಕ್ಕೆಗೆ...ಕಾಂಗ್ರೆಸ್ ಶಾಸಕರಿದ್ದರೂ ಆನೇಕಲ್‌ನಲ್ಲಿ ವಿಜಯ

  ಮಹತ್ವದ ಸ್ಥಳೀಯ ರಾಜಕಾರಣದ ಬೆಳವಣಿಗೆಯಲ್ಲಿ ಆನೇಕಲ್ ವ್ಯಾಪ್ತಿಯ ಬೊಮ್ಮಸಂದ್ರ ಪುರಸಭೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಉಪಾಧ್ಯಕ್ಷರಾಗಿ ಶ್ರೀನಿವಾಸ ಆಯ್ಕೆಯಾಗಿದ್ದಾರೆ.

 • drain

  Karnataka Districts31, Jul 2019, 11:47 AM IST

  ನೀರಿನ ಪೈಪ್‌ಗೆ ಮೋರಿ ನೀರು, ಕೋಲಾರ ಪುರಸಭೆಯಿಂದ ಕೊಳಚೆ ನೀರಿನ ಭಾಗ್ಯ

  ಸರ್ಕಾರ ಬಡವರಿಗೆ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಸೇರಿದಂತೆ ಹತ್ತು ಹಲವು ಸಾಲು ಸಾಲು ಭಾಗ್ಯಗಳನ್ನು ಕಲ್ಪಿಸಿಕೊಟ್ಟರೆ, ಕೋಲಾರ ಪುರಸಭೆ ನಾಗರಿಕರಿಗೆ ಕುಡಿಯುವ ನೀರು ಸರಬರಾಜಿನಲ್ಲಿ ಮೋರಿ ನೀರು ಮಿಶ್ರಗೊಳಿಸಿ ಕೊಳಚೆ ನೀರು ಭಾಗ್ಯ ದೊರಕಿಸಿಕೊಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಕುರಿಯಾಗಿದೆ.

 • Karnataka Districts31, Jul 2019, 8:17 AM IST

  ದಾವಣಗೆರೆ: ರಾಸಾಯನಿಕ ಬಣ್ಣದ ಗಣೇಶನ ಮೂರ್ತಿ ನಿಷೇಧ

  ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ರಾಸಾಯನಿಕ ಬಣ್ಣಗಳ ಗೌರಿ ಗಣೇಶನ ಮೂರ್ತಿ ತಯಾರಿಕೆ ಹಾಗೂ ಮಾರಾಟ ಮಾಡಬಾರದೆಂದು ದಾವಣಗೆರೆ ಪುರಸಭೆ ಮುಖ್ಯಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ. ಹಾಗೆಯೇ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವಂತೆ ಅವರು ಸೂಚಿಸಿದ್ದಾರೆ.

 • Plastic

  Karnataka Districts27, Jul 2019, 1:34 PM IST

  ದಾವಣಗೆರೆ: 1 ಕ್ಟಿಂಟಲ್‌ ಪ್ಲಾಸ್ಟಿಕ್‌ ವಶ, 2 ಸಾವಿರ ದಂಡ

  ದಾವಣಗೆರೆಯ ಚನ್ನಗಿರಿಯಲ್ಲಿ ಪ್ಲಾಸ್ಟಿಕ್‌ ಮಾರಾಟದ ಹೋಲ್‌ಸೇಲ್‌ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ್‌ ನೇತೃತ್ವದಲ್ಲಿ ದಾಳಿ ಮಾಡಿ 1ಕ್ವಿಂಟಲ್‌ನಷ್ಟುಪ್ಲಾಸ್ಟಿಕ್‌ ವಸ್ತುಗಳನ್ನು ವಶಪಡಿಸಿದರು. ಅಂಗಡಿಗಳ ಮಾಲೀಕರಿಗೆ ತಿಳಿವಳಿಕೆಯ ಮಾತಿನಲ್ಲಿ ಎಚ್ಚರಿಕೆ ನೀಡಿದರು.

 • Karnataka Districts26, Jul 2019, 2:58 PM IST

  ಹಾಸನ: ಐಎಂಎ ಕಂಪನಿಗೆ ಸೇರಿದ ಜಾಗ ವಶಕ್ಕೆ

  ಐಎಂಎ ವಂಚನೆ ಪ್ರಕರಣ ಹಿನ್ನೆಲೆಯಲ್ಲಿ ಹಾಸನ ನಗರದ ತಣ್ಣೀರು ಹಳ್ಳದ ಪ್ರಮುಖ ರಸ್ತೆಯಲ್ಲಿ ಇರುವ ಐಎಂಎ ಕಂಪನಿಗೆ ಸೇರಿದ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಅಕ್ರಂ ಪಾಷ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 • JDS

  Karnataka Districts5, Jun 2019, 11:56 AM IST

  ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಜೆಡಿಎಸ್ ರಣತಂತ್ರ

  ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಗೆ ಅಧಿಕಾರ ತಪ್ಪಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. 

 • Maluru Municipal council

  NEWS1, Jun 2019, 9:58 AM IST

  ಪುರ​ಸಭೆ ಸದ​ಸ್ಯೆ​ಯಾಗಿ ವಿದ್ಯಾ​ರ್ಥಿನಿ ಸು​ಮಿತ್ರಾ ಆಯ್ಕೆ!

  ಮಾಲೂರು ಪುರಸಭಾ ಚುನಾವಣೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ 534 ಮತಗಳನ್ನು ಪಡೆದು ಎದುರಾಳಿ ಗಾಯತ್ರಿ ಸಂದೀಪ್‌ ಎಂಬ​ವ​ರ​ನ್ನು 121 ಮತಗಳ ಅಂತರದಿಂದ ಸೋಲಿ​ಸಿ​ದ್ದಾರೆ.

 • Video Icon

  Hassan14, Nov 2018, 4:42 PM IST

  ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದ ಹಿಂದೇಟು?

  ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ಅವಧಿ ಮುಗಿದರೂ, ಹಾಸನ ನಗರಪಾಲಿಕೆ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ನಗರಸಭೆ ಆಡಳಿತ ಮೌನವಾಯ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ. ಏನಿದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...