Asianet Suvarna News Asianet Suvarna News
52 results for "

Tower

"
Fire On 19th Floor Of Luxury Residential Tower In Mumbai 1 Dead podFire On 19th Floor Of Luxury Residential Tower In Mumbai 1 Dead pod

60 ಅಂತಸ್ತಿನ ಐಷಾರಾಮಿ ಫ್ಲ್ಯಾಟ್‌ನಲ್ಲಿ ಬೆಂಕಿ, 19ನೇ ಮಹಡಿ ಧಗಧಗ, ಓರ್ವ ಸಾವು!

* 60 ಅಂತಸ್ತಿನ ಅವಿಘ್ನ ಪಾರ್ಕ್ ಕಟ್ಟಡದ 19 ನೇ ಮಹಡಿಯಲ್ಲಿ ಭಾರೀ ಬೆಂಕಿ

* ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ

* ಘಟನೆಯಲ್ಲಿ ಓರ್ವ ಸಾವು

India Oct 22, 2021, 2:25 PM IST

Cryptocurrency Scam crores of rupees fraud in the name of tower exchange app uttara kannada mahCryptocurrency Scam crores of rupees fraud in the name of tower exchange app uttara kannada mah
Video Icon

ಟವರ್‌ ಎಕ್ಸ್‌ಚೇಂಜ್‌  ಮಹಾಮೋಸ.. ಉತ್ತರ ಕನ್ನಡದ ಜನರಿಗೆ ದುಡ್ಡು ವಾಪಸ್ ಬರುತ್ತಾ?

ಟವರ್ ಎಕ್ಸ್‌ಚೇಂಜ್ ಅನ್ನೋ ಟ್ರೇಡಿಂಗ್ ಆ್ಯಪ್ ಮೂಲಕ ಜನರಿಗೆ ಕೋಟಿಗಟ್ಟಲೆ ಹಣ ಪಂಗನಾಮ ಹಾಕಲಾಗಿದೆ. ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ಎಕ್ಸ್ ಆರ್ ಪಿ, ಇಥಿರಿಯಂ, ಡಾಗಿ ಕಾಯಿನ್ ಸೇರಿದಂತೆ ವಿವಿಧ ಕರೆನ್ಸಿಗಳ ಖರೀದಿಗೆ ಟಾವರ್ ಎಕ್ಚೇಂಜ್ ಆ್ಯಪ್ ಬಳಕೆ ಆಗುತ್ತಿತ್ತು. ಗೂಗಲ್ ಪ್ಲೇ ಅಥವಾ ಬೇರೆಡೆ ಸಿಗದ ಟವರ್ ಎಕ್ಸ್‌ಚೇಂಜ್ ಆ್ಯಪ್, ಕೇವಲ ವಾಟ್ಸಾಪ್ ಗ್ರೂಪ್ ಗಳ ಮೂಲಕ ಮಾತ್ರ ಹರಿದಾಡ್ತಿತ್ತು. ಪ್ರತಿ ಗ್ರೂಪ್ ನಲ್ಲೂ 250ರಷ್ಟು ಸದಸ್ಯರಾದ ಬಳಿಕ ಟವರ್ ಎಕ್ಸ್‌ಚೇಂಜ್ ಆ್ಯಪ್ ಮೂಲಕ ಕೋಡ್ ಕಳಿಸಲಾಗ್ತಿತ್ತು.

 

CRIME Sep 23, 2021, 6:49 PM IST

Super Special Adventures on Eiffel tower dplSuper Special Adventures on Eiffel tower dpl
Video Icon

ಐಫೆಲ್ ಟವರ್ ಮೇಲೆ 200 ಅಡಿ ಎತ್ತರದಲ್ಲಿ ಇದೆಂಥಾ ಹುಚ್ಚು ಸಾಹಸ ?

ಸಾಹಸ ಕ್ರೀಡೆ ಅನ್ನೋದು ಸಾವನ್ನೇ ಬೆನ್ನಿಗೆ ಕಟ್ಟಿಕೊಂಡು ಮಾಡೋ ಅಪಾಯಕಾರಿ ಆಟ. ಒಂದೇ ಒಂದು ಕ್ಷಣ ಮೈಮರೆತರೂ ಜೀವ ಹೋಗೋದು ಪಕ್ಕಾ. ಆದರೆ ಇಲ್ಲೊಬ್ಬ ಸಾಹಸಿ ತನ್ನ ಸಾಹಸದಿಂದಲೇ ಜಗತ್ತಿನಾದ್ಯಂತ ಪ್ರಸಿದ್ಧನಾಗಿದ್ದಾನೆ. ಈಗ ಈತ ಮಾಡಿರೋ ಸಾಹಸ ಎಲ್ಲರನ್ನೂ ಅಚ್ಚರಿಗೊಳಪಡಿಸಿದೆ. ಜಗತ್ತನ್ನೇ ಬೆರಗುಗೊಳಿಸಿದ ನೇಥನ್ ಪೌಲಿ.

International Sep 22, 2021, 9:27 AM IST

Crores of rupees Fraud in the Name of Tower Exchange App at Sirsi in Uttara Kannada grgCrores of rupees Fraud in the Name of Tower Exchange App at Sirsi in Uttara Kannada grg

ಟವರ್‌ ಎಕ್ಸ್‌ಚೇಂಜ್‌ ಆ್ಯಪ್‌ನಿಂದ ಕೋಟ್ಯಂತರ ರು. ಮಹಾ ಧೋಖಾ

ಕ್ರಿಪ್ಟೊ ಕರೆನ್ಸಿ ಮಾದರಿಯಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆ ಮಾಡುವ ‘ಟವರ್‌ ಎಕ್ಸ್‌ಚೇಂಜ್‌’ ಹೂಡಿಕೆಯಲ್ಲಿ ತಾಲೂಕಿನ ಹಲವರು ಹಣ ಕಳೆದುಕೊಂಡಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕೊಂದರಲ್ಲೇ ಕೋಟ್ಯಂತರ ರು. ಕಳೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
 

CRIME Sep 17, 2021, 1:43 PM IST

Chikkamagalur Speech Impaired Man Develops Tower Clock Out of Scrap hlsChikkamagalur Speech Impaired Man Develops Tower Clock Out of Scrap hls
Video Icon

7 ವರ್ಷಗಳ ಪ್ರಯತ್ನ, ವಿಶೇಷಚೇತನನಿಂದ ವಿಶಿಷ್ಟ ಟವರ್ ಕ್ಲಾಕ್, ಸಾಧನೆಗಿರಲಿ ಶಹಬ್ಬಾಸ್..!

ಏಳು ವರ್ಷಗಳ ಅವಿರತ ಪ್ರಯತ್ನದಿಂದ  ಡ್ರೀಮ್ ಟವರ್ ಕ್ಲಾಕ್ ನಿರ್ಮಾಣ ಮಾಡಿದ  ಕಾಫಿನಾಡಿನ ವ್ಯಕ್ತಿಯ ಕಥೆ. 

state Sep 8, 2021, 3:15 PM IST

Chikkamagaluru Physically Challenged creates Tower Clock by Scrappages hlsChikkamagaluru Physically Challenged creates Tower Clock by Scrappages hls
Video Icon

7 ವರ್ಷಗಳ ಪ್ರಯತ್ನ, ಗುಜರಿ ವಸ್ತುಗಳಿಂದ ಟವರ್ ಕ್ಲಾಕ್ ; ಅಂಗವೈಕಲ್ಯ ಮೆಟ್ಟಿ ನಿಂತ ವಿಜಯ್.!

ಮನಸ್ಸಿದ್ದರೆ ಮಾರ್ಗ ಎನ್ನುವುದಕ್ಕೆ ಈ ಸಾಧನೆಯೇ ಸಾಕ್ಷಿ. ಬರೋಬ್ಬರಿ 7 ವರ್ಷಗಳ ಕಾಲ ಅವಿರತ ಪ್ರಯತ್ನದಿಂದ ಗುಜರಿ ವಸ್ತುಗಳಿಂದ ಟವರ್ ಕ್ಲಾಕ್ ನಿರ್ಮಾಣ ಮಾಡಿದ್ದಾರೆ ವಿಜಯ್. ಅಂಗವೈಕಲ್ಯತೆಯನ್ನೂ ಮೆಟ್ಟಿ ನಿಂತು ವಿಜಯ್ ಮಾಡಿರುವ ಈ ಸಾಧನೆ ಶ್ಲಾಘನೀಯ. 

state Sep 5, 2021, 9:50 AM IST

James Bond Actor Daniel Craig Becomes Highest Paid Actor With His rs 743 Cr Pay Cheque podJames Bond Actor Daniel Craig Becomes Highest Paid Actor With His rs 743 Cr Pay Cheque pod

ಡೇನಿಯಲ್‌ ಕ್ರೇಗ್‌ ಸಂಭಾವನೆ 743 ಕೋಟಿ ರು.: ವಿಶ್ವದ ಅತಿ ದುಬಾರಿ ನಟ!

* ನೆಟ್‌ಫ್ಲಿಕ್ಸ್‌ ನಿರ್ಮಿತ 2 ಚಿತ್ರಗಳಿಗೆ ದಾಖಲೆ ಮೊತ್ತಕ್ಕೆ ಸಹಿ

* ಡೇನಿಯಲ್‌ ಕ್ರೇಗ್‌ ಸಂಭಾವನೆ 743 ಕೋಟಿ ರು.: ವಿಶ್ವದ ಅತಿ ದುಬಾರಿ ನಟ!

Cine World Aug 22, 2021, 9:05 AM IST

Chariot Tower Fallen During Bhakti Lingeshwara Rathotsava in Yadgir grgChariot Tower Fallen During Bhakti Lingeshwara Rathotsava in Yadgir grg

ಯಾದಗಿರಿ: ಕಳಚಿ ಬಿದ್ದ ರಥದ ಗೋಪುರ, ತಪ್ಪಿದ ಭಾರೀ ದುರಂತ..!

ರಥೋತ್ಸವದ ವೇಳೆ, ರಥದ ಮೇಲ್ಭಾಗದ ಗೋಪುರ ಕಳಚಿ ಬಿದ್ದಿದ್ದರಿಂದ ಐವರು ಗಾಯಗೊಂಡು, ಓರ್ವನ ಸ್ಥಿತಿ ಗಂಭೀರವಾಗಿರುವ ದುರ್ಘಟನೆ ಜಿಲ್ಲೆಯ ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
 

Karnataka Districts Apr 18, 2021, 10:26 AM IST

Chenab bridge worlds highest rail bridge taller than Eiffel Tower completes engineering milestone dplChenab bridge worlds highest rail bridge taller than Eiffel Tower completes engineering milestone dpl

ಜಗತ್ತಿನ ಅತಿ ಎತ್ತರದ ರೈಲ್ವೆ ಬ್ರಿಡ್ಜ್: ಎಂಜಿನಿಯರಿಂಗ್ ಮೈಲುಗಲ್ಲು ಎಂದ ಸಚಿವ

ಜಗತ್ತಿನ ಅತ್ಯಂತ ಎತ್ತರದ ರೈಲ್ವೆ ಬ್ರಿಡ್ಜ್ ಕೆಲಸ ಬಹುತೇಕ ಪೂರ್ಣ | ಇದು ಎಂಜಿನಿಯರಿಂಗ್ ಮೈಲುಗಲ್ಲು ಎಂದ ಸಚಿವ

India Feb 27, 2021, 12:46 PM IST

Hubballi Dharwad watch tower reality Check hlsHubballi Dharwad watch tower reality Check hls
Video Icon

ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ ಹುಬ್ಬಳ್ಳಿ- ಧಾರವಾಡ ವಾಚ್ ಟವರ್‌ಗಳು

ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇಡಲು ಪಾಂಡುರಂಗ ರಾಣೆಯವರು ಕಮಿಷನರ್ ಆಗಿದ್ದಾಗ 22 ವಾಚ್ ಟವರ್‌ಗಳನ್ನು ನಿರ್ಮಾಣ ಮಾಡಿದ್ದರು. 

Karnataka Districts Feb 15, 2021, 1:18 PM IST

Man Climbs Mobile Tower For his Wife in Mysore snrMan Climbs Mobile Tower For his Wife in Mysore snr

ನಂಗೆ ಹೆಂಡ್ತಿ ಬೇಕು : ಪತ್ನಿಗಾಗಿ ಟವರ್‌ ಏರಿದ ಪತಿ!

ವ್ಯಕ್ತಿಯೋರ್ವ ತನ್ನ ಪತ್ನಿಗಾಗಿ ಮೊಬೈಲ್ ಟವರ್ ಏರಿ ಕುಳಿತಿದ್ದ ಘಟನೆ  ಮೈಸೂರಿನಲ್ಲಿ ನಡೆದಿದೆ. ಕೊನೆಗೂ ಆತನ ಮನ ಒಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

Karnataka Districts Jan 27, 2021, 10:42 AM IST

Jio to move court against vandalism of mobile towers in Punjab Haryana mahJio to move court against vandalism of mobile towers in Punjab Haryana mah

ನಾವೇನು ತಪ್ಪು ಮಾಡಿದ್ವಿ... ನ್ಯಾಯ ಕೊಡಿಸಿ.. ಕೋರ್ಟ್ ಮೊರೆ ಹೋದ ಜಿಯೋ!

ರೈತರ ಪ್ರತಿಭಟನೆ  ಹೆಸರಿನಲ್ಲಿ ಕಂಪನಿಯ ಆಸ್ತಿ ಹಾನಿ ಮಾಡಲಾಗುತ್ತಿದ್ದು ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಯೋ ನ್ಯಾಯಾಲಯದ ಮೊರೆ ಹೋಗಿದೆ. ಪಂಜಾಬ್ ಮತ್ತು ಹರ್ಯಾಣದಲ್ಲಿ ಟವರ್ ಗಳನ್ನು ಧ್ವಂಸ ಮಾಡಲಾಗಿತ್ತು.

Technology Jan 4, 2021, 5:03 PM IST

146 more mobile towers hit in Punjab CM issues stern warning pod146 more mobile towers hit in Punjab CM issues stern warning pod

ರೈತರಿಂದ ಮತ್ತೆ 146 ಮೊಬೈಲ್‌ ಟವರ್‌ಗಳು ಧ್ವಂಸ!

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಭಾರೀ ಪ್ರತಿಭಟನೆಯಲ್ಲಿ ನಿರತರಾಗಿರುವ ಪಂಜಾಬ್‌ ರೈತರು| ರಾಜ್ಯದ 146 ಮೊಬೈಲ್‌ ಟವರ್‌ ಧ್ವಂಸ 

India Dec 30, 2020, 7:35 AM IST

COAI strongly condemns attack on telecom infra services as form of protest in Punjab ckmCOAI strongly condemns attack on telecom infra services as form of protest in Punjab ckm

ಟೆಲಿಕಾಂ ಸೇವೆ ಜನರ ಜೀವನಾಡಿ; ನೆಟ್ ವರ್ಕ್ ನಾಶಪಡಿಸಿದ ರೈತರ ಕ್ರಮ ಖಂಡಿಸಿದ COAI!

ಲಕ್ಷಾಂತರ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಗಳಲ್ಲಿ ಕಲಿಯುತ್ತಿದ್ದಾರೆ, ವೃತ್ತಿಪರರು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆನ್ ಲೈನ್ ಹೆಲ್ತ್ ಕನ್ಸಲ್ಟೇಷನ್ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ದುರುದ್ದೇಶದಿಂದ ಟವರ್ ಧ್ವಂಸಗೊಳಿಸಿ ಎಲ್ಲರ ಜೀವನವನ್ನು ಅಪಾಯದಲ್ಲಿಟ್ಟಿದ್ದಾರೆ.  ಈ ಕುರಿತು COAI ಆಕ್ರೋಶ ವ್ಯಕ್ತಪಡಿಸಿದೆ.

Mobiles Dec 29, 2020, 7:48 PM IST

Telecom services disrupted in Punjab after protesting farmers vandalise mobile tower ckmTelecom services disrupted in Punjab after protesting farmers vandalise mobile tower ckm

ಪ್ರತಿಭಟನಾ ನಿರತ ರೈತರ ಒಂದು ನಿರ್ಧಾರ, ಸಂಕಷ್ಟದಲ್ಲಿ ಒಂದು ರಾಜ್ಯದ ಜನ!

ರೈತರ ಪ್ರತಿಭಟನೆ ಹಾದಿ ತಪ್ಪಿದೆ, ಉದ್ದೇಶ ಬೇರೆಯಾಗಿದೆ ಅನ್ನೋ ಆರೋಪ ಬಲಗೊಳ್ಳುತ್ತಿರುವ ವೇಳೆ ಇದೀಗ ರೈತರ ಒಂದು ನಡೆಯಿಂದ ರಾಜ್ಯದ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಅಷ್ಟಕ್ಕೂ ಪ್ರತಿಭಟನಾ ನಿರತ ರೈತರ ನಿರ್ಧಾರ, ಇಡೀ ರಾಜ್ಯಕ್ಕೆ ತಂದಿಟ್ಟ ಸಂಕಷ್ಟವೇನು? ಇಲ್ಲಿದೆ ವಿವರ.

Mobiles Dec 28, 2020, 7:35 PM IST