Tourney  

(Search results - 57)
 • IPL franchise written to BCCI regarding england players pull out from tourney ckm

  CricketSep 12, 2021, 7:57 PM IST

  IPL ಟೂರ್ನಿಯಿಂದ ಹಿಂದೆ ಸರಿದ ಇಂಗ್ಲೆಂಡ್ ಆಟಗಾರರು; BCCIಗೆ ಫ್ರಾಂಚೈಸಿ ಪತ್ರ!

  • ಐಪಿಎಲ್ ಟೂರ್ನಿಯಿಂದ ಮೂವರು ಇಂಗ್ಲೆಂಡ್ ಕ್ರಿಕೆಟಿಗರು ಹಿಂದಕ್ಕೆ
  • ಒಪ್ಪಂದ ಮಾಡಿ, ಟೂರ್ನಿಗೆ ಕೆಲ ದಿನಗಳಿರುವಾಗ ವಾಪಸ್ ನಿರ್ಧಾರ
  • ಬಿಸಿಸಿಐಗೆ ಪತ್ರ ಬರೆದ ಫ್ರಾಂಚೈಸಿ, ಶಿಸ್ತು ಕ್ರಮಕ್ಕೆ ಆಗ್ರಹ
 • International cricket council unveils investment platforms upstox as an official partne ckm

  CricketJun 17, 2021, 2:42 PM IST

  ICC ಟೂರ್ನಿಗೆ ಅಪ್‌ಸ್ಟಾಕ್ಸ್ ಪಾಲುದಾರಿಕೆ; ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಪಾರ್ಟ್ನರ್‌ಶಿಪ್ ಆರಂಭ!

  • ಅಪ್‍ಸ್ಟಾಕ್ಸ್‍ನ ಅಧಿಕೃತ ಪಾಲುದಾರಿಕೆ ಅನಾವರಣಗೊಳಿಸಿದ ICC
  • ಟೆಸ್ಟ್ ಚಾಂಪಿಯನ್‌‌ಶಿಪ್ ಫೈನಲ್‌ನಿಂದ ಪಾಲುದಾರಿಕೆ ಆರಂಭ
  • 2023ರ ಅಂತ್ಯದವರೆಗೆ ಅಪ್‌ಸ್ಟಾಕ್ಸ್ ಸಹಭಾಗಿತ್ವ
 • Singapore Open Badminton Tourney cancelled Saina Nehwal Kidambi Srikanth to miss Tokyo Olympics kvn

  OlympicsMay 14, 2021, 9:36 AM IST

  ಸೈನಾ ನೆಹ್ವಾಲ್, ಶ್ರೀಕಾಂತ್‌ ಒಲಿಂಪಿಕ್‌ ಕನಸು ಭಗ್ನ?

  ಈ ಇಬ್ಬರಿಗೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಿಂಗಾಪುರ ಓಪನ್‌ ಕೊನೆಯ ಅವಕಾಶವಾಗಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಟೂರ್ನಿ ರದ್ದಾಗಿದೆ. 

 • This is not going to be MS Dhoni final IPL tourney CSK Ceo Clears rumour on retirement ckm

  CricketApr 8, 2021, 3:24 PM IST

  ಇದು ಧೋನಿಯ ಕೊನೆಯ IPL 2021 ಟೂರ್ನಿ? ಕುತೂಹಲಕ್ಕೆಉತ್ತರ ನೀಡಿದ CSK!

  IPL 2021 ಟೂರ್ನಿ ಶುಕ್ರವಾರ ಶುಭಾರಂಭಗೊಳ್ಳಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಇದೀಗ ಕಳೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಕಳೆದ ಕೆಲ ವರ್ಷಗಳಿಂದ ಎದುರಿಸುತ್ತಿರುವ ಪ್ರಶ್ನೆ ಮತ್ತೆ ಬಂದಿದೆ. ಆದರೆ ಈ ಬಾರಿ ಸಿಎಸ್‌ಕೆ ಸಿಇಒ ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿಯೇ ? ಅನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

 • These 5 IPL records may never be broken in Million Dollar Tourney Kvn

  CricketMar 30, 2021, 5:20 PM IST

  IPL ಇತಿಹಾಸದಲ್ಲಿ ಈ 5 ದಾಖಲೆ ಮುರಿಯೋದು ಕನಸಿನ ಮಾತು..!

  ಬೆಂಗಳೂರು: ದಾಖಲೆಗಳು ಇರುವುದೇ ಬ್ರೇಕ್‌ ಮಾಡಲಿಕ್ಕೆ ಎನ್ನುವ ಮಾತೊಂದಿದೆ. ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣ ಆಗುವುದು, ಆ ಬಳಿಕ ಆ ದಾಖಲೆಗಳನ್ನು ಮತ್ತೊಬ್ಬರು ಅಳಿಸಿ ಹಾಕುವುದು ಸರ್ವೇ ಸಾಮಾನ್ಯ. ಆದರೆ ಕಳೆದ 13 ವರ್ಷಗಳ ಅವಧಿಯಲ್ಲಿ ನಿರ್ಮಾಣವಾದ ಈ 5 ದಾಖಲೆಗಳನ್ನು ಅಳಿಸಿಹಾಕುವುದು ಕಷ್ಟಕರ ಮಾತ್ರವಲ್ಲ, ಅಸಾಧ್ಯ ಎಂದರೂ ತಪ್ಪಾಗಲಾರದು. ಅಷ್ಟಕ್ಕೂ ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Delhi capitas co owners confrims Shreys Iyer to miss entire IPL 2020 tourney ckm

  CricketMar 25, 2021, 2:56 PM IST

  IPL 2021 ಟೂರ್ನಿ ಆರಂಭಕ್ಕೂ ಮುನ್ನವೇ ಡೆಲ್ಲಿಗೆ ಆಘಾತ; ನಾಯಕ ಸರಣಿಯಿಂದ ಔಟ್!

  ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇಂಜುರಿಗೆ ತುತ್ತಾಗಿದ್ದಾರೆ. ತಕ್ಷಣವೇ ಶ್ರೇಯಸ್ ಅಯ್ಯರ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಶೋಲ್ಡರ್ ಡಿಸ್‌ಲೊಕೇಟ್ ಕಾರಣ ಏಕದಿನ ಸರಣಿಯಿಂದ ಹೊರಬಿದ್ದ ಅಯ್ಯರ್, ಇದೀಗ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿಯಬೇಕಾಗಿದೆ.

 • IPL 2021 Schedule All you need to Know specialty of 14th edition cricket tourney ckm

  CricketMar 7, 2021, 6:35 PM IST

  6 ನಗರ, ಬೆಂಗಳೂರಲ್ಲಿ 10 ಪಂದ್ಯ; IPL 2021 ಟೂರ್ನಿಯಲ್ಲಿದೆ ಕೆಲ ಬದಲಾವಣೆ!

  ಐಪಿಎಲ್ 2021ರ ಟೂರ್ನಿಯ ವೇಳಾಪಟ್ಟಿ ಬಿಡುಗೆಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲ ವಿಶೇಷತೆಗಳಿಗೆ ಜೊತೆಗೆ ಕೆಲ ಬದಲಾವಣೆಗಳಿವೆ.  ಎಪ್ರಿಲ್ 9 ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿ ಐಪಿಎಲ್ ಟೂರ್ನಿ ವಿಶೇಷತೆ ಇಲ್ಲಿದೆ.

 • Syed mushtaq ali trophy KSCA announce Karnataka squad for t20 tourney ckm

  CricketDec 27, 2020, 7:54 PM IST

  ಸೈಯದ್ ಮುಷ್ತಾಕ್ ಆಲಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ; ಕರುಣ್ ನಾಯರ್‌ಗೆ ನಾಯಕತ್ವ!

  ಕೊರೋನಾ ನಡುವೆ ಐಪಿಎಲ್ ಟೂರ್ನಿ ಆಯೋಜಿಸಿದ ಬಿಸಿಸಿಐ ಇದೀಗ ಸ್ಥಗಿತಗೊಂಡಿದ್ದ ದೇಶಿ ಟೂರ್ನಿ ಆಯೋಜಿಸುತ್ತಿದೆ. ಸೈಯದ್ ಮುಷ್ತಾಕ್ ಆಲಿ ಟಿ20 ಟೂರ್ನಿ ಜನವರಿ 10 ರಿಂದ ಆರಂಭಗೊಳ್ಳಲಿದೆ. ಇದೀಗ ಮಹತ್ವದ ಟೂರ್ನಿಗೆ ಕರ್ನಾಟಕ ತಂಡ ಪ್ರಕಟಗೊಂಡಿದೆ.

 • Syed Mushtaq Ali T20 Tournament to start from January 10 kvn

  CricketDec 14, 2020, 8:11 AM IST

  ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟೂರ್ನಿಗೆ ಡೇಟ್‌ ಫಿಕ್ಸ್‌

  21 ದಿನಗಳ ಕಾಲ ನಡೆಯಲಿರುವ ಟಿ20 ಟೂರ್ನಿಗೆ 6 ರಾಜ್ಯ ಸಂಸ್ಥೆಗಳ ಮೈದಾನದಲ್ಲಿ ಜೀವ ಸುರಕ್ಷಾ(ಬಯೋ ಬಬಲ್) ವಾತಾವರಣದ ಆತಿಥ್ಯವನ್ನು ಸಜ್ಜುಗೊಳಿಸಲಾಗಿದೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ನಿಗದಿತ ಕ್ರೀಡಾಂಗಣಗಳಲ್ಲಿ ಜ.2 ರಂದು ವರದಿ ಮಾಡಿಕೊಳ್ಳಬೇಕು ಎಂದು ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ, ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಇ-ಮೇಲ್‌ ಮೂಲಕ ಸೂಚನೆ ನೀಡಿದ್ದಾರೆ.
   

 • BCCI may have Syed Mushtaq Ali T20 before Ranji Trophy kvn

  CricketNov 17, 2020, 1:41 PM IST

  ರಣಜಿಗೂ ಮುನ್ನ ಸಯ್ಯದ್‌ ಮುಷ್ತಾಕ್‌ ಅಲಿ ಟಿ20?

  ಬಿಸಿಸಿಐ ಈಗಾಗಲೇ ಕೆಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಟಿ20 ಟೂರ್ನಿ ನಡೆಸುವ ಬಗ್ಗೆ ಸೂಚನೆ ನೀಡಿದ್ದು, ಮೈದಾನಗಳು ಹಾಗೂ ಐಷಾರಾಮಿ ಹೋಟೆಲ್‌ಗಳನ್ನು ಬಯೋ-ಬಬಲ್‌ ವಾತಾವರಣ ಇರಿಸುವಂತೆ ಹೇಳಿದೆ. ಕನಿಷ್ಠ 10 ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ಸೂಚನೆ ನೀಡಿದೆ.

 • IPL 2020 virat kohli cross 6000 run mark in t20 league tourney ckm

  IPLOct 10, 2020, 10:29 PM IST

  IPL 2020: 6 ಸಾವಿರ ರನ್ ಪೂರೈಸಿ ದಾಖಲೆ ಬರೆದ ವಿರಾಟ್ ಕೊಹ್ಲಿ !

  • ಟಿ20 ಲೀಗ್ ಟೂರ್ನಿಯಲ್ಲಿ ಹೊಸ ಮೈಲಿಗಲ್ಲು ದಾಟಿದ ವಿರಾಟ್ ಕೊಹ್ಲಿ
  • ಚೆನ್ನೈ ವಿರುದ್ಧ ಅಬ್ಬರಿಸುವ ಮೂಲಕ ಕೊಹ್ಲಿ ಸಾಧನೆ
 • Here is list of Batsman got out after scoring 99 in IPL tourney ckm

  IPLSep 29, 2020, 7:19 PM IST

  99 ರನ್ ಸಿಡಿಸಿ ಕೇವಲ 1 ರನ್‌ನಿಂದ ಶತಕ ವಂಚಿತರಾದ IPL ಬ್ಯಾಟ್ಸ್‌ಮನ್ ಲಿಸ್ಟ್!

  ಕ್ರಿಕೆಟ್‌ನಲ್ಲಿ ನರ್ವಸ್ 99 ಸಾಮಾನ್ಯ. ಆದರೆ ಐಪಿಎಲ್ ಟೂರ್ನಿಯಲ್ಲಿ ಹಾಗಲ್ಲ. ಕಾರಣ ಇಲ್ಲಿ ಪ್ರತಿ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಪ್ರಯತ್ನ ನಡೆಯುತ್ತದೆ. ಹೀಗಾಗಿ 99 ರನ್‌ಗಳಿಗೆ ಕೆಲವರು ವಿಕೆಟ್ ಕೈಚೆಲ್ಲಿದ್ದಾರೆ. ಹೀಗೆ 99 ರನ್‌ಗೆ ಔಟಾಗೋ ಮೂಲಕ ಕೇವಲ 1 ರನ್‌ನಿಂದ ಶತಕ ವಂಚಿತರಾದ ಐಪಿಎಲ್ ಬ್ಯಾಟ್ಸ್‌ಮನ್ ಪಟ್ಟಿ ಇಲ್ಲಿದೆ

 • IPL 2020 tourney will start without its grand opening ceremony and glamour cheerleaders

  IPLSep 17, 2020, 3:53 PM IST

  IPL 2020:ಒಪನಿಂಗ್ ಸೆರಮನಿ ಇಲ್ಲ, ಫ್ಯಾನ್ಸ್‌ಗಿಲ್ಲ ಪ್ರವೇಶ, ಚೀಯರ್ ಲೀಡರ್ಸ್ ಕತೆ ಏನು?

  ಕಳೆದ 12 ಆವೃತ್ತಿಗಳಿಂದ ಈ ಬಾರಿ IPL 2020 ಟೂರ್ನಿ ವಿಶೇಷವಾಗಿದೆ. ಕ್ರಿಕೆಟ್‌ನ್ನು ಮನರಂಜನೆಯಾಗಿ ಮಾರ್ಪಡಿಸಿದ ಐಪಿಎಲ್ ಟೂರ್ನಿ, ವಿಶ್ವದ ಕಲರ್‌ಫುಲ್ ಕ್ರೀಡೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ಬಾರಿ ಎಲ್ಲಾ ಮನರಂಜನೆಗೆ ಬ್ರೇಕ್ ಬಿದ್ದಿದೆ. ಅಭಿಮಾನಿಗಳಿಗೆ ಪ್ರವೇಶವಿಲ್ಲ, ಉದ್ಘಾಟನಾ ಸಮಾರಂಭವಿಲ್ಲ. ಆದರೆ ಚಿಯರ್ ಲೀಡರ್ಸ್ ಕತೆ ಏನು? ಇಲ್ಲಿದೆ ವಿವರ.

 • Sandalwood Drug Mafia Linked To KPL cricket tourney says report
  Video Icon

  CRIMESep 6, 2020, 6:58 PM IST

  ಡ್ರಗ್ಸ್ ಜಾಲಕ್ಕೆ KPL ಟೂರ್ನಿ ನಂಟು; ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ ರಾಗಿಣಿ!

  ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲ ವಿಸ್ತಾರತೆ ಪ್ರತಿ ದಿನ ಹೆಚ್ಚಾಗುತ್ತಾ ಹೋಗುತ್ತಿದೆ. ಇದೀಗ ವಿಚಾರಣೆ ವೇಳೆ ನಟಿ ರಾಗಿಣಿ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಡ್ರಗ್ಸ್ ಜಾಲಕ್ಕೂ ಕರ್ನಾಟಕ ಪ್ರಿಮಿಯರ್ ಲೀಗ್(KPL) ಕ್ರಿಕೆಟ್ ಟೂರ್ನಿಗೂ ಲಿಂಕ್ ಇದೆ ಎಂದಿದ್ದಾರೆ. ಕೆಪಿಎಲ್ ತಂಡದ ಮಾಲೀಕರ ಫ್ರೇಜರ್ ಟೌನ್‍ನಲ್ಲಿರುವ ಮನೆಯಲ್ಲಿನ ಪಾರ್ಟಿ ಕುರಿತು ರಾಗಿಣಿ ಬಾಯ್ಬಿಟ್ಟಿದ್ದಾರೆ. 

 • US Open 2020 Tennis Tourney Begins Today with COVID 19 Tension

  OTHER SPORTSAug 31, 2020, 8:29 AM IST

  ಇಂದಿನಿಂದ ಯುಎಸ್ ಓಪನ್ ಆರಂಭ: ಖಾಲಿ ಮೈದಾನದಲ್ಲಿ ಪಂದ್ಯ..!

  ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್‌ ಜೋಕೋವಿಚ್‌ ಹಾಗೂ ಅಮೆರಿಕದ ತಾರಾ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಅವರು ಈ ಬಾರಿ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಮಾಜಿ ವಿಶ್ವ ನಂ.1 ಸೆರೆನಾ ವಿಲಿಯಮ್ಸ್‌ ಅವರು ದಾಖಲೆಯ 24ನೇ ಗ್ರ್ಯಾಂಡ್‌ಸ್ಲಾಮ್‌ ಮೇಲೆ ಕಣ್ಣಿಟ್ಟಿದ್ದಾರೆ.