Tourist
(Search results - 181)Karnataka DistrictsJan 15, 2021, 3:49 PM IST
ಬೀಚ್ಗಳಲ್ಲಿ ಜನರ ಪ್ರಾಣಕ್ಕೆ ಬೆಲೆ ಇಲ್ವಾ?
ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗೆ ಸ್ವರ್ಗ ಅಂತಲೇ ಗುರುತಿಸಿಕೊಂಡಿದೆ. ರಾಜ್ಯ, ಹೊರ ರಾಜ್ಯದಿಂದ ಬರುವ ಪ್ರವಾಸಿಗರ ಪೈಕಿ ಕೆಲವರು ಕಾನನದ ಪ್ರಪಂಚದತ್ತ ಸಾಗಿದರೆ, ಹಲವು ಮಂದಿ ಭೇಟಿ ನೀಡೋದು ಇಲ್ಲಿನ ಬೀಚ್ ಪ್ರದೇಶಕ್ಕೆ.
IndiaDec 31, 2020, 3:36 PM IST
ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್, ಗೋವಾದತ್ತ 45 ಲಕ್ಷಕ್ಕೂ ಅಧಿಕ ಮಂದಿ!
ಬೆಳಗಾವಿ ಮೂಲಕ ಗೋವಾದತ್ತ ಪ್ರವಾಸಿಗರ ದಂಡೇ ಸಾಗಲಾರಂಭಿಸಿದೆ. ಖಾಸಗಿ ಬಸ್ ಹಾಗೂ ಕಾರುಗಳಲ್ಲಿ ಯುವಕರು ಗೋವಾದತ್ತ ತೆರಳುತ್ತಿದ್ದಾರೆ. ಇನ್ನು ಗೋವಾದಲ್ಲಿ 45 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಗೋವಾ ಸಿಎಂ ಸಾವಂತ್ ಖುದ್ದು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
CRIMEDec 29, 2020, 4:58 PM IST
ಪ್ರವಾಸಕ್ಕೆಂದು ಬಂದಿದ್ದ 18ರ ಮಹಿಳೆ ಮೇಲೆ ಆಟೋ ಚಾಲಕನಿಂದ ರೇಪ್!
ಕ್ರಿಸ್ ಮಸ್ ಆಚರಣೆಗೆಂದು ಬಂದಿದ್ದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆಟೋ ಚಾಲಕನನ್ನು ಬಂಧಿಸಲಾಗಿದೆ. ಬೇರೆ ರಾಜ್ಯದಿಂದ ಬಂದಿದ್ದ ಮಹಿಳೆ ಮೇಲೆ ಕ್ರೌರ್ಯ ಮೆರೆದಿದ್ದ.
stateDec 29, 2020, 12:51 PM IST
ಪ್ರವಾಸಿಗರೇ ಇಲ್ನೋಡಿ: ಹೊಸ ವರ್ಷಾಚರಣೆಗೆ ನೀವು ಈ ಸ್ಥಳಗಳಿಗೆ ಹೋಗೋಹಾಗಿಲ್ಲ
ಕೋವಿಡ್ ಆತಂಕದ ಹಿನ್ನೆಲೆ ಜನಸಂದಣಿ ತಪ್ಪಿಸಲು ಜಿಲ್ಲಾಡಳಿತಗಳ ನಿರ್ಧಾರ | ಪ್ರವಾಸಕ್ಕೆ ರೆಡಿಯಾಗಿರೋರು ಈ ಸ್ಥಳಗಳಿಗೆ ಹೋಗೋ ಹಾಗಿಲ್ಲ
Karnataka DistrictsDec 26, 2020, 3:59 PM IST
ಹೊಸ ವರ್ಷಾಚರಣೆ: ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ
ಡಿ.30 ರಿಂದ ಜನವರಿ 2 ವರೆಗೂ ಮೂರು ದಿನಗಳ ಕಾಲ ನಂದಿಗಿರಿ ಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆರ್.ಲತಾ ಅವರು ಆದೇಶ ಹೊರಡಿಸಿದ್ದಾರೆ.
Karnataka DistrictsDec 25, 2020, 3:24 PM IST
ವೀಕೆಂಡ್ನಲ್ಲಿ ಚಿಕ್ಕಮಗಳೂರಿಗೆ ಪ್ಲ್ಯಾನ್ ಹಾಕಿದ್ದೀರಾ? ಹೊರಡುವ ಮುನ್ನ ಈ ಸುದ್ದಿ ನೋಡಿ!
ವೀಕೆಂಡ್ನಲ್ಲಿ ಕಾಫಿ ನಾಡು ಚಿಕ್ಕಮಗಳೂರಿಗೆ ಹೋಗು ಪ್ಲ್ಯಾನ್ ಹಾಕ್ಕೊಂಡಿದೀರಾ? ಹಾಗೇನಾದ್ರೂ ಇದ್ರೆ ಈಗಲೇ ಕ್ಯಾನ್ಸಲ್ ಮಾಡಿಕೊಳ್ಳಿ.
Karnataka DistrictsDec 7, 2020, 7:50 AM IST
ಹಂಪಿ ಪ್ರವಾಸಿಗರೆ ಗಮನಿಸಿ : ಸ್ಟ್ರಿಕ್ಟ್ ರೂಲ್ಸ್
ಹಂಪಿ ಪ್ರವಾಸಿಗರೇ ಗಮನಿಸಿ.. ಇಲ್ಲಿ ಇನ್ಮುಂದೆ ಇರಲಿದೆ ಸ್ಟ್ರಿಕ್ಟ್ ರೂಲ್ಸ್. ಹಾಗಾದ್ರೆ ಆ ಹೊಸ ನಿಯಮ ಯಾವುದು..?
InternationalNov 22, 2020, 9:57 PM IST
ಪ್ರವಾಸದ ಖುಷಿಯಲ್ಲಿದ್ದ ವ್ಯಕ್ತಿಯ ಹೊತ್ತೊಯ್ದ ಶಾರ್ಕ್
ಸಮುದ್ರದಲ್ಲಿ ಈಜಾಡುತ್ತಿದ್ದ ವ್ಯಕ್ತಿಯ ಮೇಲೆ ಶಾರ್ಕ್ ದಾಳಿ ಮಾಡಿದೆ. ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಬದುಕಿಸಲು ಸಾಧ್ಯವಾಗಿಲ್ಲ. ಶಾರ್ಕ್ ಗಳು ಈ ರೀತಿ ದಾಳಿ ಮಾಡುವುದು ತೀರಾ ವಿರಳ
Karnataka DistrictsNov 16, 2020, 8:45 AM IST
ನಂದಿ ಬೆಟ್ಟಕ್ಕೆ ಒಂದೇ ದಿನ 9 ಸಾವಿರ ಪ್ರವಾಸಿಗರು
ನಂದಿಬೆಟ್ಟಕ್ಕೆ ಸಾವಿರಾರು ಮಂದಿ ಜನಸಾಗರವೇ ಹರಿದು ಬಂದಿದೆ. ದೀಪಾವಳಿ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಸಾವಿರಾರು ಸಮಖ್ಯೆಯಲ್ಲಿ ತೆರಳಿದ್ದಾರೆ.
Karnataka DistrictsNov 15, 2020, 2:58 PM IST
ಹಂಪಿ ವೀಕ್ಷಣೆಗೆ ಬರೀ 2000 ಪ್ರವಾಸಿಗರಿಗೆ ಮಾತ್ರ ಅವಕಾಶ: ಜನರಿಗೆ ನಿರಾಸೆ..!
ದೀಪಾವಳಿ ಹಬ್ಬ ಮತ್ತು ಸಾಲು ಸಾಲು ರಜೆ ಇರುವ ಹಿನ್ನಲೆಯಲ್ಲಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರವ ವಿಶ್ವವಿಖ್ಯಾತ ಹಂಪಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಆದರೆ, ಕೋವಿಡ್ ಒರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ದಿನಕ್ಕೆ ಬರೀ 2000 ಪ್ರವಾಸಿಗರಿಗೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ತೀವ್ರ ನಿರಾಸೆಯಾಗಿದೆ.
Karnataka DistrictsNov 13, 2020, 1:10 PM IST
ರಾಜ್ಯದ ಪ್ರಸಿದ್ಧ ದೇಗುಲದಲ್ಲಿ ನಡೆಯುತ್ತಿದೆ ಅಕ್ರಮ ದಂಧೆ
ರಾಜ್ಯದ ಪ್ರಸಿದ್ಧ ದೇಗುಲದಲ್ಲಿ ಅಕ್ರಮ ಒಂದು ನಡೆಯುತ್ತಿದೆ. ಏನಿದು ಅಕ್ರಮ..?
Karnataka DistrictsNov 12, 2020, 1:32 PM IST
ಹಂಪಿ ವೀಕ್ಷಣೆಗೆ ದಿನಕ್ಕೆ ಬರೀ 2000 ಜನರಿಗೆ ಟಿಕೆಟ್..!
ವಿಶ್ವ ಪರಂಪರೆ ತಾಣ ಹಂಪಿ ಸ್ಮಾರಕಗಳ ವೀಕ್ಷಣೆಗೆ ಲಾಕ್ಡೌನ್ ಸಡಿಲಿಕೆ ಬಳಿಕ ಪ್ರವಾಸಿಗರು ಹರಿದು ಬರುತ್ತಿದ್ದಾರೆ. ಆದರೆ, ದಿನಕ್ಕೆ ಬರೀ 2000 ಪ್ರವಾಸಿಗರಿಗೆ ಮಾತ್ರ ಟಿಕೆಟ್ ನೀಡಲಾಗುತ್ತಿದೆ.
Karnataka DistrictsNov 9, 2020, 1:05 PM IST
ವೀಕೆಂಡ್: ವಿಶ್ವವಿಖ್ಯಾತ ಹಂಪಿಗೆ ಹರಿದು ಬಂದ ಪ್ರವಾಸಿಗರು..!
ವಿಶ್ವಪರಂಪರೆ ತಾಣ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಶನಿವಾರ ಹಾಗೂ ಭಾನುವಾರ ವೀಕೆಂಡ್ಗೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಎರಡು ದಿನಗಳಲ್ಲಿ 6 ಸಾವಿರ ಪ್ರವಾಸಿಗರು ಬಂದಿದ್ದಾರೆ.
TravelNov 3, 2020, 2:43 PM IST
ಕೇರಳದಲ್ಲಿ ಭಾರತದ ಮೊದಲ ಸೋಲಾರ್ ಮಿನಿಯೇಚರ್ ಟ್ರೈನ್
ಭಾರತದ ಮೊದಲ ಸೋಲಾರ್ ಮಿನಿಯೇಚರ್ ರೈಲು ಕೇರಳದಲ್ಲಿ ಆರಂಭ | ವೇಲಿ ಟೂರಿಸ್ಟ್ ಗ್ರಾಮದಲ್ಲಿ ಹೊಸ ರೈಲು
Karnataka DistrictsNov 2, 2020, 10:58 AM IST
ಸಾಲು ಸಾಲು ರಜೆ: ಹಂಪಿಗೆ ಹರಿದು ಬಂದ ಪ್ರವಾಸಿಗರ ದಂಡು..!
ಈದ್ ಮಿಲಾದ್, ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ನಿಮಿತ್ತ ರಜೆ ಹಾಗೂ ಭಾನುವಾರ ವೀಕೆಂಡ್ ಜತೆಗೆ ಕನ್ನಡ ರಾಜ್ಯೋತ್ಸವ ಇದ್ದುದ್ದರಿಂದ ಕಳೆದ ಮೂರು ದಿನಗಳಿಂದ ಹಂಪಿಗೆ ಎಂಟು ಸಾವಿರ ಪ್ರವಾಸಿಗರು ಹರಿದು ಬಂದಿದ್ದಾರೆ.