Tour  

(Search results - 613)
 • Jalandhar

  Coronavirus India4, Apr 2020, 2:33 PM IST

  ದಶಕಗಳ ನಂತ್ರ ಜಲಂಧರ್ ನಿವಾಸಿಗಳಿಗೆ ಹಿಮಾಚಲ ಪರ್ವತ ಶ್ರೇಣಿ ದರ್ಶನ

  ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ 21 ದಿನ ಪ್ರಧಾನಿ ನರೇಂದ್ರ ಮೋದಿ ಲಾಕ್‌ ಡೌನ್‌ ಘೋಷಿಸಿದ್ದಕ್ಕೆ ಜನರೇ ಥ್ಯಾಂಕ್ಸ್ ಹೇಳಿದ್ದಾರೆ. ಕಳೆದ ದಶಕಗಳಲ್ಲಿ ತಾವೆಂದೂ ಕಂಡಿರದ ನಿಸರ್ಗದ ಅದ್ಭುತ ದೃಶ್ಯವನ್ನು ಜಲಂಧರ್ ನಿವಾಸಿಗಳು ಕಂಡಿದ್ದಾರೆ. ಹಿಮ ಹೊದ್ದಿರುವ ಪರ್ವತ ಶ್ರೇಣಿ ಕಂಡು ಜಲಂದರ್ ಜನ ಆನಂದಿಸಿದ್ದಾರೆ.

 • South Africa Win

  Cricket4, Apr 2020, 11:16 AM IST

  ಭಾರತದಿಂದ ತೆರಳಿದ್ದ ದ.ಆಫ್ರಿಕಾ ಕ್ರಿಕೆಟಿಗರಿಗೆ ಕೊರೋನಾ ಸೋಂಕಿಲ್ಲ

  ತವರಿಗೆ ವಾಪಸಾದ ಬಳಿಕ ಆಟಗಾರರು ಸ್ವಯಂ ದಿಗ್ಬಂಧನಕ್ಕೆ ಒಳಪಟ್ಟಿದ್ದರು. ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಆಟಗಾರರ ವದರಿಯಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ತಂಡದ ವೈದ್ಯರು ತಿಳಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಇನ್ನೂ ಕೆಲ ದಿನಗಳ ಕಾಲ ಆಟಗಾರರು ಪ್ರತ್ಯೇಕವಾಗಿಯೇ ಇರಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

 • পঞ্চমবাার মহিলা টি-টোয়েন্টি বিশ্বকাপ জয় অজিদের, অধরা ভারতের স্বপ্ন

  Cricket4, Apr 2020, 10:00 AM IST

  ಭಾರತದಲ್ಲೇ ಮಹಿಳಾ ವಿಶ್ವಕಪ್ ವೀಕ್ಷಿಸಿದರ ಸಂಖ್ಯೆ ಬರೋಬ್ಬರಿ 90 ಲಕ್ಷ..!

  ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು.

 • undefined

  OTHER SPORTS3, Apr 2020, 7:00 PM IST

  2ನೇ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿ ಕೊರೋನಾಗೆ ರದ್ದು!

  ಸ್ವಿಟ್ಜರ್‌ಲೆಂಡ್(ಏ.03): ಕೊರೋನಾ ವೈರಸ್‌ನಿಂದ ಭಾರತ ಲಾಕ್‌ಡೌನ್ ಆಗಿದೆ. ಇದೇ ರೀತಿ ಹಲವು ದೇಶಗಳು ಲಾಕ್‌ಡೌನ್ ಆಗಿದೆ. ಸಭೆ, ಸಮಾರಂಭ, ಕಾರ್ಯಕ್ರಮಗಳೆಲ್ಲಾ ರದ್ದಾಗಿದೆ.  ಮನೆಯಲ್ಲೂ ಹೆಚ್ಚು ಜನ ಸೇರುವಂತಿಲ್ಲ, ಹೊರಗಡೆ ಬರುವಂತಿಲ್ಲ. ಇನ್ನು ಕೊರೋನಾ ಹೊಡೆತಕ್ಕೆ  ಪ್ರತಿಷ್ಠಿತ ಕ್ರೀಡಾ ಟೂರ್ನಿಗಳೆಲ್ಲಾ ರದ್ದಾಗಿದೆ. ಹಲವು ಟೂರ್ನಿಗಳನ್ನು ಮುಂದೂಡಲಾಗಿದೆ. ಈ ಕೊರೋನಾ ವೈರಸ್‌‌ನಿಂದ ‌ಪ್ರತಿ ವರ್ಷ ನಡೆಯುತ್ತಿದ್ದ ರದ್ದಾಗಿದೆ. 

 • bcci ipl

  IPL31, Mar 2020, 10:34 AM IST

  ಕೊರೋನಾ ಎಫೆಕ್ಟ್: 2020ರ ಐಪಿಎಲ್‌ ಟೂರ್ನಿ ರದ್ದು?

  ಭಾರತೀಯ ಸರ್ಕಾರ, ಸದ್ಯ ಏ.15ರ ವರೆಗೂ ವಿದೇಶಿಗರ ವೀಸಾಗಳನ್ನು ಅಮಾನತುಗೊಳಿಸಿದೆ. ಅಮಾನತು ಅವಧಿ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಐಪಿಎಲ್‌ ನಡೆಸಲು ಸಾಧ್ಯವಿಲ್ಲ ಎನ್ನುವುದು ಬಿಸಿಸಿಐಗೆ ಮನವರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 • undefined

  Cricket30, Mar 2020, 10:07 AM IST

  ಕೊರೋನಾ ಭೀತಿ: ಭಾರತದ ಆಸ್ಪ್ರೇಲಿಯಾ ಪ್ರವಾಸ ಮುಂದೂಡಿಕೆ?

  ಒಂದೊಮ್ಮೆ ಈ ನಿರ್ಧಾರ ಜಾರಿಗೆ ಬಂದರೆ ಭಾರತ ಕ್ರಿಕೆಟ್‌ ತಂಡದ ಆಸ್ಪ್ರೇಲಿಯಾ ಪ್ರವಾಸಕ್ಕೂ ಅಡ್ಡಿಯಾಗಲಿದೆ. ಈ ವರ್ಷ ಅಕ್ಟೋಬರ್‌ನಲ್ಲಿ ಟಿ20 ತ್ರಿಕೋನ ಸರಣಿಯ ಆಡಲು ಆಸ್ಪ್ರೇಲಿಯಾಗೆ ತೆರಳಬೇಕಿರುವ ಭಾರತ, ಬಳಿಕ ಟಿ20 ವಿಶ್ವಕಪ್‌ ಹಾಗೂ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಬೇಕಿದೆ.

 • নিরেপক্ষ ভেন্যুতে হতে পারে এশিয়া কাপ, পরোক্ষভাবে বিসিসিআইয়ের দাবি মানল পিসিবি

  Cricket26, Mar 2020, 10:41 AM IST

  ಕೊರೋನಾ ಎಫೆಕ್ಟ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯೋದು ಅನುಮಾನ..!

  ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಈ ಬಾರಿ ಟಿ20 ಏಷ್ಯಾಕಪ್ ಟೂರ್ನಿ ಆಯೋಜಿಸಲು ಎಸಿಸಿ ಮುಂದಾಗಿತ್ತು. ಆದರೆ ಇವೆಲ್ಲ ಯೋಜನೆಗಳು ಕೊರೋನಾದಿಂದಾಗಿ ತಲೆಕೆಳಗಾಗುವ ಸಾದ್ಯತೆಯಿದೆ.

 • undefined

  Olympics24, Mar 2020, 7:40 PM IST

  #BreakingNews:ಕೊರೋನಾ ಅಬ್ಬರ, 2021ಕ್ಕೆ ಟೋಕಿಯೋ ಒಲಿಂಪಿಕ್ಸ್

  ಒಂದು ವರ್ಷಕ್ಕೆ ಒಲಿಂಪಿಕ್ಸ್ ಮುಂದೂಡಬೇಕು ಎನ್ನುವ ನನ್ನ ಪ್ರಸ್ತಾವವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ಮರು ಮಾತಿಲ್ಲದೇ ಒಪ್ಪಿಕೊಂಡರು ಎಂದು ಜಪಾನ್ ಪ್ರಧಾನಮಂತ್ರಿ ಶಿಂನ್ಜೊ ಅಬೆ ತಿಳಿಸಿದ್ದಾರೆ. ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್ ಸಹಾ 2021ಕ್ಕೆ ಮುಂದೂಡಲ್ಪಟ್ಟಿದೆ.
   

 • 4. David Warner - 4,706 runs (126 innings, 4 100s, 44 50s)

  Cricket21, Mar 2020, 2:02 PM IST

  ಐಪಿಎಲ್‌ಗೆ ಓಕೆ, ಹಂಡ್ರೆಡ್‌ ಲೀಗ್‌ಗೆ ಅಲಭ್ಯವೆಂದ ಡೇವಿಡ್ ವಾರ್ನರ್‌

  ಕೊರೋನಾ ಸೋಂಕು ಎಷ್ಟು ಬೇಗ ನಿಯಂತ್ರಣಕ್ಕೆ ಬರುತ್ತದೆಯೋ, ಕ್ರಿಕೆಟ್‌ ಯಾವಾಗ ಶುರುವಾಗತ್ತೋ ಎಂದು ಆಟಗಾರರು, ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಸೋಂಕಿನ ಭೀತಿ ಮತ್ತಷ್ಟುತಿಂಗಳುಗಳ ಕಾಲ ಮುಂದುವರಿದರೆ, ಕ್ರಿಕೆಟ್‌ ಜಗತ್ತು ಅಪಾರ ಪ್ರಮಾಣದ ನಷ್ಟಅನುಭವಿಸುವುದು ನಿಶ್ಚಿತ.

 • बता दें कि अभी तक भारत में इस बुजुर्ग को मिलाकर चार लोगों की मौत हो चुकी है। पहली 12 मार्च को कर्नाटक में 76 साल के बुजुर्ग की तो वहीं दिल्ली के राम मनोहर लोहिया अस्पताल में भर्ती 65 साल की महिला ने 13 मार्च को दम तोड़ दिया था। वही तीसरी मौत मुंबई के कस्तूरबा अस्पताल में 64 साल के बुजुर्ग की हुई थी।

  India20, Mar 2020, 11:13 AM IST

  ಭಾರತದಲ್ಲಿ ಕೊರೋನಾಗೆ 5ನೇ ಬಲಿ : ಜೈಪುರದಲ್ಲಿ ವ್ಯಕ್ತಿ ಸಾವು

  ಭಾರತದಲ್ಲಿ ಕೊರೋನಾ ಸೋಂಕಿಗೆ 5ನೇ ಬಲಿಯಾಗಿದೆ. ಭಾರತಕ್ಕೆ ಆಗಮಿಸಿದ್ದ ಇಟಲಿ ಪ್ರವಾಸಿಗ ಸಾವಿಗೀಡಾಗಿದ್ದಾರೆ. 

 • Cricket, Sports, South Africa

  Cricket19, Mar 2020, 12:04 PM IST

  ಭಾರತದಿಂದ ತೆರಳಿದ ದ.ಆಫ್ರಿಕಾ ಕ್ರಿಕೆಟಿಗರಿಗೆ 14 ದಿನ ದಿಗ್ಬಂಧನ

  ಏಕದಿನ ಸರಣಿಗಾಗಿ ಭಾರತ ಪ್ರವಾಸ ಮಾಡಿದ ಸೌತ್ ಆಫ್ರಿಕಾ ತಂಡ ಆರಂಭಿಕ ಪಂದ್ಯಕ್ಕಾಗಿ ಮೈದಾನಕ್ಕಿಳಿಯಿತು. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ಬೆನ್ನಲ್ಲೇ ಬಿಸಿಸಿಐ ಕೊರೋನಾ ವೈರಸ್ ಆತಂಕದಿಂದ ಟೂರ್ನಿ ರದ್ದು ಮಾಡಿತು. ತಕ್ಷಣವೇ ತವರಿಗೆ ವಾಪಾಸ್ಸಾದ ಸೌತ್ ಆಫ್ರಿಕಾ ಕ್ರಿಕೆಟಿಗರಿಗೆ ಇದೀಗ ದಿಗ್ಬಂಧನ ವಿದಿಸಲಾಗಿದೆ.

 • us open

  OTHER SPORTS19, Mar 2020, 11:21 AM IST

  ಫ್ರೆಂಚ್‌ ಓಪನ್‌ ಬಳಿಕ ಮತ್ತೊಂದು ಗ್ರ್ಯಾಂಡ್‌ಸ್ಲಾಂ ಮುಂದೂಡಿಕೆ?

  ಕೊರೋನಾ ವೈರಸ್‌ನಿಂದಾಗಿ ಫ್ರೆಂಚ್ ಓಪನ್ ಟೂರ್ನಿ  ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಂ ಟೂರ್ನಿಗೂ ವೈರಸ್ ಆತಂಕ ತಟ್ಟಿದೆ. ಹೀಗಾಗಿ ಟೂರ್ನಿ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. 
   

 • IPL 2020

  IPL19, Mar 2020, 10:39 AM IST

  IPL 2020 ಟೂರ್ನಿ ಆಯೋಜಿಸಲು ಬಿಸಿಸಿಐನಿಂದ ಪ್ಲಾನ್ B, ಜುಲೈನಲ್ಲಿ ಟೂರ್ನಿ?

  ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಇದೀಗ ಮುಂದಿನ ತಿಂಗಳು ಐಪಿಎಎಲ್ ಆರಂಭವಾಗೋದು ಅನುಮಾನವಾಗಿದೆ. ಹೀಗಾಗಿ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ಲಾನ್ ಬಿ ಸಿದ್ದಪಡಿಸಿದೆ. ಬಿಸಿಸಿಐ ಪ್ಲಾನ್ ಬಿ ಪ್ರಕಾರ ಟೂರ್ನಿ ಆಯೋಜನೆ ಹೇಗೆ? ಇಲ್ಲಿದೆ ವಿವರ.

 • Homestay

  Karnataka Districts18, Mar 2020, 1:00 PM IST

  ಕೊಡಗು: ಸ್ವಯಂ ಪ್ರೇರಿತವಾಗಿ 600ಕ್ಕೂ ಹೆಚ್ಚು ಹೋಂ ಸ್ಟೇ ಬಂದ್..!

  ಮಡಿಕೇರಿಯಲ್ಲಿ ಹೋಂಸ್ಟೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಳೆದ ಒಂದು ವಾರದಿಂದ ಬಂದ್‌ ಮಾಡಿದ್ದಾರೆ. ಕೆಲವೇ ಕೆಲವು ಮಂದಿ ಮಾತ್ರ ಬುಕ್ಕಿಂಗ್‌ ಮಾಡುತ್ತಿದ್ದಾರೆ. ಆದರೆ ಈ ಬುಕ್ಕಿಂಗ್‌ಗಳನ್ನೂ ಹೋಂ ಸ್ಟೇ ಮಾಲೀಕರು ನಿರಾಕರಿಸುತ್ತಿದ್ದಾರೆ. ತಮಗೆ ನಷ್ಟವಾದರೂ ಪರವಾಗಿಲ್ಲ. ಜನರ ಆರೋಗ್ಯ ಮುಖ್ಯ, ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ಬಂದ್‌ ಮಾಡುತ್ತಿದ್ದೇವೆ ಎಂದು ಮಾಲೀಕರು ತಿಳಿಸಿದ್ದಾರೆ. ಕೊಡಗಿನಲ್ಲಿ ಸುಮಾರು 600ಕ್ಕೂ ಅಧಿ​ಕ ಹೋಂ ಸ್ಟೇಗಳನ್ನು ಮಾಲೀಕರು ಬಂದ್‌ ಮಾಡಿದ್ದಾರೆ.

 • kstdc

  State Govt Jobs16, Mar 2020, 3:11 PM IST

  ಕರ್ನಾಟಕ ಪ್ರವಾಸೋದ್ಯಮ ನಿಗಮದಲ್ಲಿ ವಿವಿಧ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

  ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.