Asianet Suvarna News Asianet Suvarna News
22 results for "

Tomato Price

"
Tomato Price Decline in Bengaluru market snrTomato Price Decline in Bengaluru market snr

Tomato Price in karnataka : ಟೊಮೊಟೋ ಬೆಲೆ ದಿಢೀರ್‌ ಭಾರೀ ಕುಸಿತ

 •  ಟೊಮೊಟೋ ಬೆಲೆ ದಿಢೀರ್‌ ಭಾರೀ ಕುಸಿತ  
 •  ನಗರಕ್ಕೆ ಮಹಾರಾಷ್ಟ್ರದಿಂದ ಪೂರೈಕೆ
 • ಇತರ ತರಕಾರಿಗಳ ಬೆಲೆಯೂ ಇಳಿಮುಖ

Karnataka Districts Nov 29, 2021, 10:01 AM IST

Farmer killed on clashes of growing and protecting tomato dplFarmer killed on clashes of growing and protecting tomato dpl
Video Icon

Tomato Price Rises: ಎರಡು ಸಾವಿನಲ್ಲಿ ಕೊನೆಯಾಯ್ತು ಟೊಮೇಟೊ ಜಗಳ

ಟೊಮೇಟೋದಿಂದ ಆರಂಭವಾದ ಜಗಳವೊಂದು ಎರಡು ಸಾವಿನಲ್ಲಿ ಕೊನೆಯಾಗಿರುವ ಘಟನೆ ಕರ್ನಾಟಕದಲ್ಲಿ ನಡೆದಿದೆ. ಟೊಮೇಟೋ (Tomato)ಬೆಲೆ ಏರಿಕೆ(Price Rises) ಆಗಿರುವುದು ಎಲ್ಲರಿಗೂ ಗೊತ್ತು. ಇಲ್ಲಿ ನಡೆದ ಸಾವಿಗೂ ಪರೋಕ್ಷ ಕಾರಣ ಟೊಮೇಟೋ ಬೆಲೆ ಹೆಚ್ಚಳವೇ. ಏನಾಯ್ತು ?

CRIME Nov 28, 2021, 4:28 PM IST

Illegal electric fence around tomato farm Led to death of two people in Karnataka dplIllegal electric fence around tomato farm Led to death of two people in Karnataka dpl

Tomato Price Rises: ಟೊಮೇಟೊಗೆ ಇಬ್ಬರು ಬಲಿ

ಗೌರಿಬಿದನೂರಿನಲ್ಲಿ ಟೊಮೇಟೊಗೆ(Tomato) ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರದ(Chikkaballapura) ಗೌರಿಬಿದನೂರಿನಲ್ಲಿ ನಡೆದ ಘಟನೆ ಈಗ ಎಲ್ಲೆಡೆ ಸುದ್ದಿಯಾಗಿದೆ.

Karnataka Districts Nov 27, 2021, 9:40 AM IST

Tomato price hike to cabinet approved proposal to repeal farm laws top 10 news of November 25 ckmTomato price hike to cabinet approved proposal to repeal farm laws top 10 news of November 25 ckm

ಟೋಮ್ಯಾಟೋ ದರಕ್ಕೆ ಜನ ಸುಸ್ತು, ಕೃಷಿ ಕಾಯ್ದೆ ಹಿಂಪಡೆಯಲು ಸಂಪುಟ ಅಸ್ತು; ನ.25ರ ಟಾಪ್ 10 ಸುದ್ದಿ!

ಭಾರಿ ಮಳೆಯಿಂದಾಗಿ ಟೋಮ್ಯಾಟೋ ದರ 150 ರೂಪಾಯಿ ದಾಟಿದೆ. ಪ್ರಧಾನಿ ಮೋದಿ ನೋಯ್ಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಛಾಪನೆ ನೆರವೇರಿಸಿದ್ದಾರೆ. ಭಾರತದ ರಸ್ತೆಗಳು ಶೀಘ್ರದಲ್ಲೇ ಅಮೆರಿಕ ರಸ್ತೆ ರೀತಿಯಾಗವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ವಿಚಾರಣೆಗೆ ಹಾಜರಾದ ಹಂಸಲೇಖ, ಮುಂದಿನ ಮದುವೆ ಗಂಡಿನ ಹೆಸರು ಬಾಯ್ಬಿಟ್ಟ ಪ್ರಿಯಾಂಕಾ ಸೇರಿದಂತೆ ಸೇರಿದಂತೆ ನವೆಂಬರ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

India Nov 25, 2021, 5:40 PM IST

Rs 150  per kg Tomato prices skyrocket in Chennai snrRs 150  per kg Tomato prices skyrocket in Chennai snr

Vegetable Price in Chennai : ನಗರದಲ್ಲಿ ಕೈ ಸುಡುತ್ತಿದೆ ಟೊಮೆಟೋ ಬೆಲೆ

 • ದಕ್ಷಿಣ ಭಾರತದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ
 •  ಚೆನ್ನೈನಲ್ಲಿ ಪ್ರತಿ ಕೆಜಿ ಟೊಮೊಟೋ ದರವನ್ನು 150 ರು.ಗೆ ಮುಟ್ಟಿಸಿದೆ

India Nov 25, 2021, 11:47 AM IST

Tomato prices rise in kolar Market Due To heavy rain snrTomato prices rise in kolar Market Due To heavy rain snr

Kolar ನಾಟಿ ಟೊಮೆಟೋ ಬೆಲೆ ಭಾರೀ ಜಿಗಿತ! ಐತಿಹಾಸಿಕ ಬಂಪರ್

 • ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಟೊಮೆಟೋ ಮಾರುಕಟ್ಟೆ ಎನಿಸಿಕೊಂಡಿರುವ ಕೋಲಾರ ಎಪಿಎಂಸಿ
 • ಕೋಲಾರ ಎಪಿಎಂಸಿಯಲ್ಲಿ ಟೊಮೆಟೋಗೆ ಐತಿಹಾಸಿಕ ಬಂಪರ್‌ ಬೆಲೆ ಬಂದಿದೆ

Karnataka Districts Nov 21, 2021, 7:08 AM IST

Farmers Happy for Tomato Prices Rise at Harapanahalli in Vijayanagara grgFarmers Happy for Tomato Prices Rise at Harapanahalli in Vijayanagara grg

Tomato ಬಾಕ್ಸ್‌ಗೆ 1200 ರೂ. ಬಂಪರ್‌ ಬೆಲೆ, ರೈತರಿಗೆ ಸಂತಸ..!

ಟೊಮೇಟೊ(Tomato) ಬೆಲೆ ಕಳೆದ 4- 5 ದಿನಗಳಿಂದ ಗಗನಕ್ಕೇರಿದ್ದು, ರೈತರಿಗೆ(Farmers) ಸಂತಸ ತಂದಿದ್ದರೆ ಜನಸಾಮಾನ್ಯರು ಬೆಲೆಯೇರಿಕೆ ಬಿಸಿಯಿಂದ ಕಂಗಾಲಾಗಿದ್ದಾರೆ.
 

Karnataka Districts Nov 18, 2021, 8:37 AM IST

Relief for farmers Tomato price Hikes in Kolar market snrRelief for farmers Tomato price Hikes in Kolar market snr

Kolara ಟೊಮೆಟೋ ದರ ಭರ್ಜರಿ ಏರಿಕೆ : ರೈತರಿಗೆ ಬಂಪರ್

 • ಟೊಮೆಟೋ ಬೆಲೆ ಏರಿಕೆಯಾಗಿದ್ದು ರೈತರಿಗೆ ಶುಕ್ರದೆಸೆ ತಂದಿದೆ
 • ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಬಾಕ್ಸ್‌ ಒಂದಕ್ಕೆ ಒಂದು ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟ

Karnataka Districts Oct 9, 2021, 1:23 PM IST

Tomato Prices Rise in Bengaluru grgTomato Prices Rise in Bengaluru grg

Bengaluru| ಟೊಮೆಟೋ ದುಬಾರಿ: ಕೇಜಿಗೆ ಈಗ 70 ರೂ., ಗ್ರಾಹಕರ ಜೇಬಿಗೆ ಕತ್ತರಿ

ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾದ ಪರಿಣಾಮ ಟೊಮೆಟೋ ಬೆಳೆಯ ಇಳುವರಿ ನೆಲ ಕಚ್ಚಿದ್ದು, ರಾಜಧಾನಿ ಬೆಂಗಳೂರಿನಲ್ಲಿ(Bengaluru) ದಿಢೀರ್‌ ಬೆಲೆ ಏರಿಕೆಯಾಗಿದೆ.

Karnataka Districts Oct 9, 2021, 7:49 AM IST

tomato Prices In Freefall - Farmers In Andhra Are Getting 10 Paise per Kg mahtomato Prices In Freefall - Farmers In Andhra Are Getting 10 Paise per Kg mah

ಮಾರ್ಕೆಟ್‌ನಲ್ಲಿ 30  ರೂ ಕೆಜಿ.. ರೈತರಿಂದ 10 ಪೈಸೆಗೆ ಖರೀದಿ!

ಒಂದು ಕಡೆ ದೇಶಾದ್ಯಂತ ಕೃಷಿ ಕಾಯಿದೆ ವಿರೋಧಿ, ಎಪಿಎಂಸಿ ಕಾಯಿದೆ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದರೆ ಆಂಧ್ರದ ಟೊಮೆಟೋ ಬೆಳೆಗಾರರ ಕಷ್ಟ ನೀಗಿಸುವವರು ಮಾತ್ರ  ಯಾರೂ ಇಲ್ಲ... ರೈತರ ಪರಿಸ್ಥಿತಿ ಚಿಂತಾಜನಕ

India Jan 4, 2021, 7:56 PM IST

Coronavirus Effect Tomato price crashes in KolarCoronavirus Effect Tomato price crashes in Kolar

ಕೊರೋನಾ ಬಿಸಿ : ಟೊಮೆಟೊ ಬೆಳೆಗಾರರಿಗೆ ಭಾರೀ ನಷ್ಟ

ಕೊರೋನಾ ವೈರಸ್ ಹಾವಳಿ ಇದೀಗ ತರಕಾರಿ ಮಾರುಕಟ್ಟೆ ಮೇಲೆಯೂ ಆಗಿದೆ. ಟೊಮೆಟೋ ಬೆಲೆ ಭಾರೀ ಇಳಿಕೆಯಾಗಿದ್ದು, ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. 

Karnataka Districts Mar 11, 2020, 12:16 PM IST

Tomato Price Decreased in Raichur MarketTomato Price Decreased in Raichur Market
Video Icon

ಟೊಮ್ಯಾಟೊ ಬೆಲೆ ದಿಢೀರ್‌ ಕುಸಿತ: ತಿಪ್ಪೆಗೆ ಸುರಿದು ರೈತನಿಂದ ಆಕ್ರೋಶ

ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದಿಢೀರ್‌ ಕುಸಿತವಾದ ಹಿನ್ನಲೆಯಲ್ಲಿ ರೈತನೊಬ್ಬ ತಿಪ್ಪೆಗೆ ಟೊಮ್ಯಾಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಇಂದು(ಶನಿವಾರ) ನಡೆದಿದೆ. ಇಂದು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೆಜಿಗೆ 2 ರು. ಮಾರಾಟವಾಗಿದೆ. 

Karnataka Districts Jan 25, 2020, 2:24 PM IST

After onion tomato prices soar to Rs 80 per kgAfter onion tomato prices soar to Rs 80 per kg

ಈರುಳ್ಳಿ ಆಯ್ತು ಈಗ ಟೊಮೊಟೊ ಶಾಕ್: ದರ ಕೆಜಿಗೆ 80 ರೂಪಾಯಿ!

ವಾರದಿಂದ ಸಾಕಷ್ಟು ಮಳೆಯಾದ ಹಿನ್ನೆಲೆಯಲ್ಲಿ ಟೊಮೊಟೊ ಪೂರೈಕೆಯಲ್ಲಿ ವ್ಯತ್ಯಾಸ| ಈರುಳ್ಳಿ ಬಳಿಕ ಟೊಮೊಟೊ ಶಾಕ್‌: ದರ ಕೆಜಿಗೆ 80 ರುಪಾಯಿ!| 

BUSINESS Oct 10, 2019, 11:13 AM IST

Onion prices up in Bengaluru Tomato Price DecreaseOnion prices up in Bengaluru Tomato Price Decrease

ಈರುಳ್ಳಿ ಬೆಲೆ ಗಗನಕ್ಕೆ, ಟೊಮೆಟೋ ಬೆಲೆ ಪಾತಾಳಕ್ಕೆ!

ಹೆಚ್ಚಾಗಿದ್ದ ತರಕಾರಿ ಬೆಲೆ ಇಳಿಕೆ ಕಂಡಿದ್ದು, ಜನರಲ್ಲಿ ನಿರಾಳ ಮೂಡಿಸಿದೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಗ ತೊಡಗಿದೆ. ಗಗನಕ್ಕೇರಿದ್ದ ಟೊಮೆಟೋ ದರ ಸಗಟು ಮಾರುಕಟ್ಟೆಯಲ್ಲಿ ಕುಸಿದಿದೆ. 

Karnataka Districts Sep 10, 2019, 8:23 AM IST

Tomato prices hit Rs 80 per kg in DelhiTomato prices hit Rs 80 per kg in Delhi

ಶತಕ ಸಮೀಪಿಸಿದ ಟೊಮೆಟೋ ಬೆಲೆ : ಅಬ್ಬಾ !

ಟೊಮೆಟೋ ಮತ್ತಷ್ಟು ಹುಳಿಯಾಗುವ ದಿನಗಳು ಸಮೀಪಿಸುತ್ತಿದೆ. ಟೊಮೆಟೊ ಬೆಲೆ ಶತಕ ಸಮೀಪಿಸುತ್ತಿದೆ. ಈ ಮೂಲಕ ಗ್ರಾಹಕನ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ. 

NEWS Jul 17, 2019, 8:48 AM IST