Tom Moody  

(Search results - 4)
 • Tom Moody eyeing to replace Ravi Shastri as Team India head coach after T20 World Cup 2021 Says Report kvnTom Moody eyeing to replace Ravi Shastri as Team India head coach after T20 World Cup 2021 Says Report kvn

  CricketOct 10, 2021, 11:51 AM IST

  T20 World Cup ಬಳಿಕ ಟೀಂ ಇಂಡಿಯಾ ಕೋಚ್ ಆಗಲು ಟಾಮ್ ಮೂಡಿ ಆಸಕ್ತಿ..!

  ಟಾಮ್ ಮೂಡಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ವಾರದಿಂದ ಆರಂಭಗೊಳ್ಳುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡ ಬಳಿಕ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್‌ ರವಿಶಾಸ್ತಿ ಕೆಳಗಿಳಿಯಲಿದ್ದು, ಬಿಸಿಸಿಐ ಟೀಂ ಇಂಡಿಯಾಗೆ ಹೊಸ ಕೋಚ್ ಹುಡುಕಾಟದಲ್ಲಿದೆ.

 • Former SRH Coach Tom Moody announces his best XI of the IPL 2020 tournament kvnFormer SRH Coach Tom Moody announces his best XI of the IPL 2020 tournament kvn

  IPLNov 9, 2020, 2:16 PM IST

  IPL 2020: ಅತ್ಯುತ್ತಮ ಪ್ಲೇಯಿಂಗ್ XI ತಂಡ ಪ್ರಕಟಿಸಿದ ಟಾಮ್ ಮೂಡಿ; ಇಬ್ಬರು RCB ಆಟಗಾರರಿಗೆ ಸ್ಥಾನ..!

  ಮುಂಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯಕ್ಕೆ ಇನ್ನೊಂದೇ ಪಂದ್ಯ ಬಾಕಿ ಉಳಿದಿದೆ. ನವೆಂಬರ್ 10ರಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
  ಇದೀಗ ಫೈನಲ್ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಕೋಚ್ ಟಾಮ್ ಮೂಡಿ, 13ನೇ ಅವೃತ್ತಿಯ ತಮ್ಮ ನೆಚ್ಚಿನ ಬೆಸ್ಟ್ ಪ್ಲೇಯಿಂಗ್ XI ತಂಡವನ್ನು ಪ್ರಕಟಿಸಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್‌ ತಂಡದಿಂದ 3, ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದಿಂದ 2 ಹಾಗೂ ಕಿಂಗ್ಸ್‌ ಇಲೆವನ್ ಪಂಜಾಬ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡದಿಂದ ತಲಾ ಒಬ್ಬೊಬ್ಬರನ್ನು ಆಯ್ಕೆ ಮಾಡಿದ್ದಾರೆ. ಐಪಿಎಲ್ ನಿಯಮದಂತೆ 7 ಭಾರತೀಯ ಆಟಗಾರರು ಹಾಗೂ 4 ವಿದೇಶಿ ಆಟಗಾರರು ಟಾಮ್ ಮೂಡಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
   

 • Mahela Jayawardene Tom Moody among others in India coach raceMahela Jayawardene Tom Moody among others in India coach race

  SPORTSAug 1, 2019, 10:53 AM IST

  ಟೀಂ ಇಂಡಿಯಾ ಕೋಚ್‌ ರೇಸಲ್ಲಿ ರವಿಶಾಸ್ತ್ರಿಗೆ ಈ ಇಬ್ಬರು ದಿಗ್ಗಜರ ಸವಾಲ್..?

  ಅರ್ಜಿ ಸಲ್ಲಿಸಲು ಬಿಸಿಸಿಐ ನೀಡಿದ್ದ ಗಡುವು ಮಂಗಳವಾರ ಮುಕ್ತಾಯಗೊಂಡಿದ್ದು, ಆಸ್ಪ್ರೇಲಿಯಾದ ಮಾಜಿ ಆಟಗಾರ ಟಾಮ್‌ ಮೂಡಿ ಸೇರಿದಂತೆ ಅನೇಕರು ಬಿಸಿಸಿಐಗೆ ಅರ್ಜಿ ಸಲ್ಲಿದ್ದಾರೆ. ವಿಂಡೀಸ್‌ ಪ್ರವಾಸ ಮುಕ್ತಾಯದ ವರೆಗೂ ಗುತ್ತಿಗೆ ವಿಸ್ತರಣೆ ಪಡೆದಿರುವ ಶಾಸ್ತ್ರಿ, ಆಯ್ಕೆ ಪ್ರಕ್ರಿಯೆಗೆ ನೇರ ಪ್ರವೇಶ ಪಡೆದಿದ್ದಾರೆ.

 • SRH coach Tom Moody cries after his team knocked out of IPLSRH coach Tom Moody cries after his team knocked out of IPL

  SPORTSMay 9, 2019, 2:47 PM IST

  SRH ಟೂರ್ನಿಯಿಂದ ಔಟ್- ಬಿಕ್ಕಿ ಬಿಕ್ಕಿ ಅತ್ತ ಕೋಚ್ ಟಾಮ್ ಮೂಡಿ!

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೋಲು ಕಾಣುತ್ತಿದ್ದಂತೆ ಕೋಚ್ ಟಾಮ್ ಮೂಡಿ ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ವೈರಲ್ ಆಗಿದೆ.