Toll Gate  

(Search results - 32)
 • Toll Fee for Tankers Carrying Liquid Medical Oxygen exempted on National Highways ckmToll Fee for Tankers Carrying Liquid Medical Oxygen exempted on National Highways ckm

  Deal on WheelsMay 9, 2021, 3:04 PM IST

  ದೇಶದಲ್ಲಿ ಆಕ್ಸಿಜನ್ ಸಾಗಾಣೆಗೆ ಟೋಲ್ ಉಚಿತ; NHAI ಮಹತ್ವದ ನಿರ್ಧಾರ!

  ಆಕ್ಸಿಜನ್ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ದೇಶದ ಮೂಲೆ ಮೂಲೆಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಹೀಗಿ ಆಕ್ಸಿಜನ್ ಹೊತ್ತು ಸಾಗುವ ಟ್ಯಾಂಕರ್‌ಗಳು ಹೆದ್ದಾರಿಗಳ್ಲಿ ಟೋಲ್ ಕಟ್ಟಬೇಕಿಲ್ಲ.
   

 • Toll gate free India to puneeth rajkumar top 10 News of March 18 ckmToll gate free India to puneeth rajkumar top 10 News of March 18 ckm

  NewsMar 18, 2021, 4:56 PM IST

  ಶೀಘ್ರದಲ್ಲಿ ಟೋಲ್‌ಗೇಟ್ ಮುಕ್ತ ಸಂಚಾರ, ಅಪ್ಪು ಫ್ಯಾನ್ಸ್‌ಗೆ ಪವರ್ ಸಡಗರ; ಮಾ.18ರ ಟಾಪ್ 10 ಸುದ್ದಿ!

  ಇನ್ನು ಒಂದೇ ವರ್ಷದಲ್ಲಿ ದೇಶದಲ್ಲಿನ ಎಲ್ಲಾ ರಸ್ತೆಗಳು ಟೋಲ್‌ಗೇಟ್‌ನಿಂದ ಮುಕ್ತವಾಗಲಿದೆ. ಇತ್ತ ರಾಸಲೀಲೆ ಸಿಡಿ ಯುವತೆ ಜತೆ ಸಂಪರ್ಕದಲ್ಲಿದ್ದ ರಾಜಕೀಯ ಮುಖಂಡರ ಹೆಸರು ಬಹಿರಂಗವಾಗಿದೆ. ಮತ ಪಟ್ಟಿ ಜೊತೆ ಆಧಾರ್‌ ಲಿಂಕ್ ಮಾಡಲು ಸರ್ಕಾರ ಮುಂದಾಗಿದೆ. ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಪುನೀತ್, ಕುಸ್ತಿ ಪಟು ರಿತಿಕಾ ಪೋಗತ್ ಆತ್ಮಹತ್ಯೆ ಸೇರಿದಂತೆ ಮಾರ್ಚ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Toll collection through fastag cross rs 100 single day after compulsory ckmToll collection through fastag cross rs 100 single day after compulsory ckm

  Deal on WheelsFeb 21, 2021, 10:31 PM IST

  ಒಂದೇ ದಿನ 102 ಕೋಟಿ ರೂಪಾಯಿ; ದಾಖಲೆ ಬರೆದ FASTag ಟೋಲ್ ಸಂಗ್ರಹ!

  ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ವೇಗ ಹೆಚ್ಚಿಸಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ. ಪರಿಣಾಮ ಇದೀಗ ಒಂದೇ ದಿನ ದಾಖಲೆ ಪ್ರಮಾಣದ ಹಣ ಸಂಗ್ರವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • No proposal to extend fastag implementation deadline says Nitin Gadkari ckmNo proposal to extend fastag implementation deadline says Nitin Gadkari ckm

  Deal on WheelsFeb 6, 2021, 3:33 PM IST

  Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ; ಏನದು ಹೊಸ ಆದೇಶ!

  ಟೋಲ್ ಗೇಟ್ ಬಳಿ ನಗದು ಹಣ ಪಾವತಿ ಮಾಡುವ, ಸಾಲುಗಟ್ಟಿ ನಿಲ್ಲುವ, ಸಮಯ ವ್ಯರ್ಥ ಮಾಡುವ ಪರಿಪಾಠಕ್ಕೆ ಅಂತ್ಯಹಾಡಲು ಕೇಂದ್ರ ಸರ್ಕಾರ Fastag ಜಾರಿಗೆ ತಂದಿದೆ. ಹಲವು ಬಾರಿ ಅಂತಿಮ ಗಡುವು ನೀಡಿ, ಮತ್ತೆ ವಿಸ್ತರಿಸಿದೆ. ಇದೀಗ Fastag ಗಡುವು ವಿಸ್ತರಣೆ ಕುರಿತು ನಿತಿನ್ ಗಡ್ಕರಿ ಖಡಕ್ ಸಂದೇಶ ನೀಡಿದ್ದಾರೆ.

 • Miscreants Vandalize Dr. Vishnuvardhan Statue in Bengaluru vcsMiscreants Vandalize Dr. Vishnuvardhan Statue in Bengaluru vcs
  Video Icon

  SandalwoodDec 26, 2020, 12:37 PM IST

  ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ 4 ದಿನ ಇರುವಾಗಲೇ ಪ್ರತಿಮೆ ಒಡೆದು ಹಾಕಿದ ಕಿಡಿಗೇಡಿಗಳು

  ಎರಡು ವರ್ಷದ ಹಿಂದೆ ಮಾಗಡಿ ರಸ್ತೆ ಟೋಲ್‌ಗೇಟ್‌ ಸರ್ಕಲ್‌ನಲ್ಲಿ ಡಾ. ವಿಷ್ಣುವರ್ಧನ್ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೆ ಕೆಲ ಕಿಡಿಗೇಡಿಗಳು ರಾತ್ರೋ ರಾತ್ರಿ ಒಡೆದು ಹಾಕಿದ್ದಾರೆ. ಕಳೆದ ಬಾರಿ ಸಹ ಇದೇ ರೀತಿ ಮಾಡಲಾಗಿತ್ತು.  ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿತ್ತು. ಪದೇ ಪದೆ ಹೀಗೆ ಆಗುತ್ತಿರುವುದಕ್ಕೆ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

 • No toll For Highway in next 2 Year snrNo toll For Highway in next 2 Year snr

  IndiaDec 18, 2020, 8:38 AM IST

  ಹೆದ್ದಾರಿಗಳು ಟೋಲ್‌ನಿಂದ ಮುಕ್ತ : ಯಾವಾಗಿಂದ ..?

  ಕೇಂದ್ರ ಹೆದ್ದಾರಿ ಹಾಗೂ ಸಚಿವ ನಿತಿನ್ ಗಡ್ಕರಿ  ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ವಾಹನ ಸವಾರರಿಗೆ ಇದೊಂದು ಶುಭ ಸಂದೇಶವಾಗಿದೆ. 

 • FASTags mandatory for all four-wheelers including old vehicles ckmFASTags mandatory for all four-wheelers including old vehicles ckm

  AutomobileNov 8, 2020, 3:14 PM IST

  FASTag ನಿಯಮ ಮತ್ತಷ್ಟು ಕಠಿಣ, 2021ರ ಜನವರಿಯಿಂದ ಹೊಸ ನಿಯಮ ಜಾರಿ!

  ದೇಶದಲ್ಲಿ ಸುಗಮ ಸಂಚಾರಕ್ಕೆ ಅನುಮಾಡಿಕೊಡಲು ಹಾಗೂ ಇತರ ಸಮಸ್ಯೆಗೆ ಮುಕ್ತಿ ಹಾಡಲು ವಾಹನಗಳಿಗೆ ಫಾಸ್ಟ್ ಟ್ಯಾಗ್(FASTag) ಕಡ್ಡಾಯ ಮಾಡಲಾಗಿದೆ. 2019ರಲ್ಲಿ ಟೋಲ್ ಗೇಟ್‌ಗಳಲ್ಲಿ ಫಾಸ್ಟ್ ಟ್ಯಾಗ್ ಬಳಕೆ ಕಡ್ಡಯಾವಾಗಿದೆ. ಇದೀಗ FASTag ನಿಮಯದಲ್ಲಿ ಮತ್ತೆ ತಿದ್ದುಪಡಿ ಮಾಡಲಾಗಿದೆ. ಹೊಸ ವರ್ಷದಿಂದ ನೂತನ ನಿಯಮ ಜಾರಿಗೆ ಬರಲಿದೆ.

 • FASTag mandatory for vehicles sold before December 2017 says road transport ministryFASTag mandatory for vehicles sold before December 2017 says road transport ministry

  AutomobileSep 4, 2020, 9:38 PM IST

  ಸಾರಿಗೆ ನಿಯಮದಲ್ಲಿ ತಿದ್ದುಪಡಿ: ಹಳೇ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ!

  ಕೇಂದ್ರ ಮತ್ತು ರಸ್ತೆ ಸಾರಿಗೆ ಇಲಾಖೆ ಸುಗಮ ಸಂಚಾರಕ್ಕೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಟೋಲ್ ಗೇಟ್ ಬಳಿ ವಾಹನಗಳು ಟೋಲ್ ಹಣ ನೀಡಲು ಹೆಚ್ಚಿನ ಸಮಯ ವ್ಯರ್ಥ ಮಾಡುವ ಬದಲು ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಿದೆ.  ಇದೀಗ ಹಳೇ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Swamiji s Naked Protest At Toll Gate DoddaballapurSwamiji s Naked Protest At Toll Gate Doddaballapur
  Video Icon

  Karnataka DistrictsSep 1, 2020, 3:43 PM IST

  ಟೋಲ್‌ ಗೇಟ್‌ ರಸ್ತೆ ಮಧ್ಯೆ ಬಟ್ಟೆ ಕಳಚಿ ಬೆತ್ತಲಾಗಿ ಕುಳಿತ ಸ್ವಾಮೀಜಿ!

  ಕಾರಿಗೆ ಟೋಲ್ ಕೇಳಿದ್ದಕ್ಕೆ ಸ್ವಾಮೀಜಿ ಆಕ್ರೋಶಗೊಂಡು ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಬೆಚ್ಚಿ ಬಿದ್ದ ಟೋಲ್ ನವರು ಸ್ವಾಮೀಜಿಯವರನ್ನು ಹಾಗೆ ಬಿಟ್ಟು ಕಳಿಸಿದ್ದಾರೆ. ದೊಡ್ಡ ಬಳ್ಳಾಪುರದ ಟೋಲ್ ಬಳಿ ಘಟನೆ ನಡೆದಿದೆ. ವಿಐಪಿ ವಿಭಾಗದಲ್ಲಿ ಬಿಡದ ಕಾರಣ ಸ್ವಾಮೀಜಿ ಆಕ್ರೋಶ ಈ ಪರಿಯಾಗಿತ್ತು.

 • NH Toll charges may hike due to free treatment for road accident victimsNH Toll charges may hike due to free treatment for road accident victims

  AutomobileAug 23, 2020, 9:27 PM IST

  ಅಪಘಾತಕ್ಕೀಡಾದವರ ಉಚಿತ ಚಿಕಿತ್ಸೆಗಾಗಿ ಟೋಲ್ ಬೆಲೆ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ!

  ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ಪ್ರಸ್ತಾವನೆಯೊಂದನ್ನು ಮುಂದಿಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ. ಹೆಚ್ಚಳ ಮಾಡಿದ ಹಣವನ್ನು ರಸ್ತೆ ಅಪಘಾತಕ್ಕೊಳಗಾದವರಿಗೆ ಉಚಿತ ಚಿಕಿತ್ಸೆ ನೀಡಲು ಬಳಸಲು ನಿರ್ಧರಿಸಲಾಗಿದೆ.

 • Sunday Lockdown Traffic Jam At Toll Gates in BengaluruSunday Lockdown Traffic Jam At Toll Gates in Bengaluru
  Video Icon

  stateJul 25, 2020, 4:44 PM IST

  ಸಂಡೇ ಲಾಕ್‌ಡೌನ್: ಊರಿನ ಕಡೆ ಮುಖ ಮಾಡಿದ ಮಂದಿ..!

  ಕೆಲವರು ಕೊರೋನಾ ಭೀತಿಯಿಂದ ಬೆಂಗಳೂರು ತೊರೆಯುತ್ತಿದ್ದರೆ, ಮತ್ತೆ ಕೆಲವರು ಊರಿನಲ್ಲೇ ನೆಲೆಯೂರುವ ಉದ್ದೇಶದಿಂದ ಬೆಂಗಳೂರಿಗೆ ಗುಡ್‌ ಬೈ ಹೇಳುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • Monday Migration Causes Traffic Jams At Toll gatesMonday Migration Causes Traffic Jams At Toll gates
  Video Icon

  stateJul 13, 2020, 12:19 PM IST

  ಬೆಂಗಳೂರಿಗೆ ಬೈ ಬೈ ಹೇಳ್ತಿದ್ದಾರೆ ಜನ ! ದೇವನಹಳ್ಳಿ ಟೋಲ್‌ನಲ್ಲಿ ಟ್ರಾಫಿಕ್ ಜಾಮೋ ಜಾಮ್..!

  ನಾಳೆಯಿಂದ ಬೆಂಗಳೂರು ಲಾಕ್‌ಡೌನ್ ಹಿನ್ನಲೆಯಲ್ಲಿ ಇಲ್ಲಿಂದ ಆಂಧ್ರದತ್ತ ಮಹಾ ಪ್ರಯಾಣ ಬೆಳೆಸಿದ್ದಾರೆ. ಲಗೇಜ್ ಸಮೇತ ಆಂಧ್ರ, ತೆಲಂಗಾಣ ಭಾಗದ ಜನರು ಮನೆಗಳನ್ನು ಖಾಲಿ ಮಾಡಿ ಊರುಗಳತ್ತ ಮುಖ ಮಾಡುತ್ತಿದ್ದಾರೆ. ದೇವನಹಳ್ಳಿ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್‌ ಬಳಿ ಕಿಮೀಗಟ್ಟಲೇ ವಾಹನಗಳು ನಿಂತಿವೆ. 

 • Scuffle For Rs 1 At Sastan Toll Gate udupiScuffle For Rs 1 At Sastan Toll Gate udupi
  Video Icon

  UdupiJul 6, 2020, 9:57 PM IST

  ಕೇವಲ 1 ರೂಪಾಯಿಗಾಗಿ ಟೋಲ್‌ಗೇಟ್‌ನಲ್ಲಿ ಹೊಡೆದಾಟ!

  ಜಗಳ ಮಾಡಲೇಬೇಕೆಂದು ಕೊಂಡವರಿಗೆ ಹಲವು ಕಾರಣಗಳು ಸಿಗುತ್ತವೆ. ಇದೀಗ ಉಡುಪಿಯ ಸಸ್ತಾನ್ ಟೋಲ್‌ಗೇಟ್‌ನಲ್ಲಿ ಆಗಿರುವುದು ಇದೆ. ಯುವಕರ ಗುಂಪೊಂದು ಟೋಲ್ ಹಣ ನೀಡಿದ್ದಾರೆ. ಚಿಲ್ಲರೆ ಸಮಸ್ಯೆಯಿಂದ ಟೋಲ್ ಸಿಬ್ಬಂದಿ 5 ರೂಪಾಯಿ ಬಾಕಿ ಹಣದ ಬದಲು 4 ರೂಪಾಯಿ ನೀಡಿದ್ದಾರೆ. 1 ರೂಪಾಯಿ ಕಡಿಮೆ ನೀಡಲಾಗಿದೆ ಎಂದು ಯುವಕರ ಗುಂಪು ಕೊರೋನಾ ಮಾಸ್ಕ್, ಅಂತರ ಎಲ್ಲಾ ಗಾಳಿಗೆ ತೂರಿ ಹೊಡೆದಾಟ ಶುರುಮಾಡಿದೆ. ಯುವಕರ ವಿಡಿಯೋ ಇಲ್ಲಿದೆ.

 • Crowd At Nelamangala Toll GateCrowd At Nelamangala Toll Gate
  Video Icon

  Karnataka DistrictsJun 28, 2020, 3:20 PM IST

  ಕೊರೋನಾ ಸ್ಫೋಟಕ್ಕೆ ಬೆಚ್ಚಿಬಿದ್ದ ಬೆಂಗಳೂರಿಗರು: ವೈರಸ್‌ ಭಯಕ್ಕೆ ಊರು ಬಿಡ್ತಿದ್ದಾರೆ ಜನ..!

  ಕೊರೋನಾ ಅಟ್ಟಹಾಸಕ್ಕೆ ನಗರದ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ಅನ್ಯ ಜಿಲ್ಲೆಗಳ ಜನ ಬೆಂಗಳೂರು ನಗರವನ್ನ ತೊರೆಯುತ್ತಿದ್ದಾರೆ. ಗುಂಪು ಗುಂಪಾಗಿ ತಮ್ಮ ಊರುಗಳತ್ತ ಜನರು ಮುಖ ಮಾಡುತ್ತಿದ್ದಾರೆ.
   

 • Coronavirus lockdown NHAI to Resume Toll Collection from April 20Coronavirus lockdown NHAI to Resume Toll Collection from April 20

  AutomobileApr 19, 2020, 6:47 PM IST

  ಕೊರೋನಾ ಸಂಕಷ್ಟದ ನಡುವೆ ಟೋಲ್ ಸಂಗ್ರಹಕ್ಕೆ ಮುಂದಾದ NHAI

  ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡುತ್ತಿದ್ದಂತೆ, ಇತ್ತ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆದ್ದಾರಿಗಳಲ್ಲಿನ ಟೋಲ್ ಸಂಗ್ರಹಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಲಾಕ್‌ಡೌನ್ ವಿಸ್ತರಣೆಯಾದರೂ ಮತ್ತೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.