Tokyo Olympics 2021

(Search results - 11)

Mirabai Chanu

OlympicsJun 12, 2021, 5:41 PM IST

ಟೋಕಿಯೋ ಒಲಿಂಪಿಕ್ಸ್‌: ಭಾರತ ಪ್ರತಿನಿಧಿಸಲಿರುವ ಏಕೈಕ ವೇಟ್‌ ಲಿಫ್ಟರ್‌ ಮೀರಬಾಯಿ ಚಾನು..!

49 ಕೆ.ಜಿ ವಿಭಾಗದಲ್ಲಿ ಮೀರಾಬಾಯಿ ಚಾನು 4133,6172 ರೇಟಿಂಗ್ ಅಂಕವನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಚೀನಾದ ಹೂ ಝಿಹ್ಯೂ 4926,4422 ರೇಟಿಂಗ್ ಅಂಕಗಳನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ

South Korea Olympics

OlympicsJun 9, 2021, 1:00 PM IST

ಟೋಕಿಯೋ ಒಲಿಂಪಿಕ್ಸ್‌ನಿಂದ ಹಿಂದೆ ಸರಿದ ಮೊದಲ ರಾಷ್ಟ್ರ ಉತ್ತರ ಕೊರಿಯಾ..!

ನವದೆಹಲಿ: 2020ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಮುಂಬರುವ ಜುಲೈ 23ರಿಂದ ಆಗಸ್ಟ್‌ 08ರವರೆಗೆ ಟೋಕಿಯೋದಲ್ಲಿ ನಡೆಯಲಿದೆ. ಕೋವಿಡ್ 19 ಭೀತಿಯಿಂದಾಗಿ ಆಯೋಜಕರು ಸರಿಯಾದ ಸಂದರ್ಭದಲ್ಲಿ ಟೂರ್ನಿ ಸಂಘಟಿಸಲು ಸಾಕಷ್ಟು ಪರದಾಡುತ್ತಿದ್ದಾರೆ. ಹೀಗಿರುವಾಗಲೇ ಕೋವಿಡ್‌ ಭೀತಿಯಿಂದಾಗಿ ಟೋಕಿಯೋ ಒಲಿಂಪಿಕ್ಸ್‌ನಿಂದ ಉತ್ತರ ಕೊರಿಯಾ ಹಿಂದೆ ಸರಿದಿದೆ.

Tokyo Olympics

OlympicsMay 18, 2021, 8:26 AM IST

ಟೋಕಿಯೋ ಒಲಿಂಪಿಕ್ಸ್‌ಗೆ ಜಪಾನ್‌ನ ಶೇ.80ಕ್ಕಿಂತ ಹೆಚ್ಚು ಜನರ ವಿರೋಧ

ಕೊರೋನಾ ವೈರಸ್‌ನ 4ನೇ ಅಲೆಯಿಂದ ಹೆಚ್ಚುತ್ತಿರುವ ಸೋಂಕಿತರಿಂದಾಗಿ ಜಪಾನ್‌ನ ಆರೋಗ್ಯ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಹಾನಿಯಾಗಲಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

Sumit Malik

OlympicsMay 7, 2021, 9:33 AM IST

ಕುಸ್ತಿ: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಸುಮಿತ್‌ ಮಲಿಕ್‌

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡ 7ನೇ ಭಾರತೀಯ ಕುಸ್ತಿಪಟು ಎನ್ನುವ ಗೌರವಕ್ಕೆ ಸುಮಿತ ಭಾಜನರಾಗಿದ್ದಾರೆ.

Tokyo Olympics 2021

OlympicsApr 15, 2021, 10:13 AM IST

ಟೋಕಿಯೋ ಒಲಿಂಪಿಕ್ಸ್‌ಗೆ 100 ದಿನ ಬಾಕಿ!

ಒಲಿಂಪಿಕ್ಸ್‌ನ ವಿಶ್ಲೇಷಣೆ ನಡೆಸುವ, ಅಂಕಿ-ಅಂಶಗಳನ್ನು ಪೂರೈಸುವ ಗ್ರೇಸ್‌ನೋಟ್‌ ಸಂಸ್ಥೆ, ಭಾರತ ಶೂಟಿಂಗ್‌ನಲ್ಲಿ 8, ಬಾಕ್ಸಿಂಗ್‌ನಲ್ಲಿ 4, ಕುಸ್ತಿಯಲ್ಲಿ 3, ಆರ್ಚರಿ ಹಾಗೂ ವೇಟ್‌ಲಿಫ್ಟಿಂಗ್‌ನಲ್ಲಿ ತಲಾ ಒಂದು ಪದಕ ಗೆಲ್ಲಲಿದೆ. 4 ಚಿನ್ನ, 5 ಬೆಳ್ಳಿ, 8 ಕಂಚಿನ ಪದಕಗಳು ಸೇರಿ ಒಟ್ಟು 17 ಪದಕಗಳು ಭಾರತದ ಪಾಲಾಗಿದೆ ಎಂದು ವಿವರಿಸಿದೆ.

Mary Kom

OlympicsMar 11, 2021, 12:19 PM IST

ಟೋಕಿಯೋ 2021 ನನ್ನ ಕೊನೆ ಒಲಿಂಪಿಕ್ಸ್‌: ಮೇರಿ ಕೋಮ್‌

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬಾಕ್ಸರ್‌ಗಳಿಗೆ ಗರಿಷ್ಠ 40 ವರ್ಷ ವಯಸ್ಸು ಮಿತಿಗೊಳಿಸಲಾಗಿದೆ. ಕೋವಿಡ್‌-19 ಕಾರಣದಿಂದಾಗಿ ಟೂರ್ನಿ ಒಂದು ವರ್ಷ ಮುಂದೂಡಲ್ಪಟ್ಟಿದ್ದರಿಂದ ವಯೋಮಿತಿಯನ್ನು ಒಂದು ವರ್ಷ ಸಡಿಲಗೊಳಿಸಿ 41 ವರ್ಷಕ್ಕೆ ಮಿತಿಗೊಳಿಸಲಾಗಿದೆ.

Olympics-Surfing

OlympicsFeb 5, 2021, 11:32 AM IST

ಟೋಕಿಯೋ ಒಲಿಂಪಿಕ್ಸ್‌ ವೇಳೆ ಕ್ರೀಡಾಳುಗಳು ಸೆಕ್ಸ್‌ ಮಾಡುವಂತಿಲ್ಲ!

ಕೊರೋನಾ ಸೋಂಕಿನ ಭೀತಿ ಇರುವ ಕಾರಣ ಕ್ರೀಡಾಪಟುಗಳು ಜಪಾನ್‌ಗೆ ಬಂದಿಳಿದಾಗಿನಿಂದ ವಾಪಸ್‌ ತೆರಳುವವರೆಗೂ ಹೇಗಿರಬೇಕು ಎನ್ನುವುದರ ಕುರಿತು ಆಯೋಜಕರು ಮಾರ್ಗಸೂಚಿ ಪ್ರಕಟಿಸಿದ್ದಾರೆ. 2012ರ ಲಂಡನ್‌ ಒಲಿಂಪಿಕ್ಸ್‌ ವೇಳೆ ಶೇ.75ರಷ್ಟು ಕ್ರೀಡಾಪಟುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ಅಮೆರಿಕದ ಈಜುಪಟು ರಾರ‍ಯನ್‌ ಲಾಕ್ಟೆ ಹೇಳಿದ್ದರು.

Tokyo Olympics

OlympicsFeb 4, 2021, 10:37 AM IST

ಟೋಕಿಯೋ ಒಲಿಂಪಿಕ್ಸ್‌ ವೀಕ್ಷಿಸಲು ಹೋಗೋ ಅಭಿಮಾನಿಗಳು ಕೂಗುವಂತಿಲ್ಲ..!

ಆಯೋಜಕರು ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ ಕ್ರೀಡಾಪಟುಗಳು ಜಪಾನ್‌ಗೆ ಬಂದಿಳಿದಾಗಿನಿಂದ ಹೊರಡುವ ವರೆಗೂ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದನ್ನು ತಿಳಿಸಲಾಗಿದೆ. ಇದೇ ವೇಳೆ ಕ್ರೀಡಾಂಗಣಗಳಿಗೆ ಎಷ್ಟು ಪ್ರಮಾಣದಲ್ಲಿ ಪ್ರೇಕ್ಷಕರನ್ನು ಬಿಡಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲವಾದರೂ, ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಲುವಾಗಿ ಅಭಿಮಾನಿಗಳು ಕೂಗುವಂತಿಲ್ಲ, ಹಾಡು ಹೇಳುವಂತಿಲ್ಲ ಎಂದು ಸೂಚಿಸಲಾಗಿದೆ.

Olympics

OlympicsJan 23, 2021, 9:08 AM IST

ಒಲಿಂಪಿಕ್ಸ್‌ ರದ್ದು ಮಾಡಲ್ಲ: ಜಪಾನ್‌, ಐಒಸಿ ಸ್ಪಷ್ಟನೆ

ಕೋವಿಡ್‌ 3ನೇ ಅಲೆಯಿಂದಾಗಿ ಜಪಾನ್‌ನ ಬಹುತೇಕ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಇದ್ದರೂ, ಟೋಕಿಯೋ ಗೇಮ್ಸ್‌ನ ಆಯೋಜಕರು ಜುಲೈ 23ರಿಂದಲೇ ಕ್ರೀಡಾಕೂಟ ನಡೆಸಲು ಶ್ರಮ ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Tokyo Olympics

OlympicsJan 15, 2021, 12:14 PM IST

ಟೋಕಿಯೋ ಒಲಿಂಪಿಕ್ಸ್ ಏನು ಬೇಕಾದರೂ ಆಗಬಹುದು: ಜಪಾನ್ ಸಚಿವ

ಬೇರೆ ಬೇರೆ ದೇಶಗಳು ಇನ್ನೂ ಸಹ ಕೊರೋನಾ ಎದುರು ಹೋರಾಡುತ್ತಿವೆ, ಹೀಗಿರುವಾಗಲೇ ಜಪಾನಿನ ಆಡಳಿತಾತ್ಮಕ ಮತ್ತು ಕಾನೂನು ತಿದ್ದುಪಡಿ ಸಚಿವ ತಾರೋ ಕೆನೋ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Tokyo Olympics

OlympicsDec 5, 2020, 11:43 AM IST

ಒಲಿಂಪಿಕ್ಸ್‌ ವಿಳಂಬ: 20,000 ಕೋಟಿ ರುಪಾಯಿ ಹೊರೆ!

ಕ್ರೀಡಾಕೂಟದ ಒಟ್ಟಾರೆ ಬಜೆಟ್‌ 12.6 ಬಿಲಿಯನ್‌ ಡಾಲರ್‌ ಆಗಲಿದೆ ಎಂದು ಈ ಮೊದಲು ಅಂದಾಜಿಸಲಾಗಿತ್ತು. ಆದರೆ ಆ ಮೊತ್ತ ಏರಿಕೆಯಾಗಲಿದೆ.