Tokyo Olympics 2020  

(Search results - 43)
 • olympics

  Sports2, Jan 2020, 11:35 AM IST

  2020 ವರ್ಷಪೂರ್ತಿ ರೋಚಕತೆ ಗ್ಯಾರಂಟಿ!

  . ಈ ವರ್ಷ ಭಾರತ ಕ್ರಿಕೆಟ್‌ ತಂಡದ ಮುಂದಿರುವ ಸವಾಲುಗಳೇನು?, ಒಲಿಂಪಿಕ್ಸ್‌ಗೆ ಸಿದ್ಧತೆ ಹೇಗಿದೆ?, ಟೆನಿಸ್‌, ಫುಟ್ಬಾಲ್‌, ಬ್ಯಾಡ್ಮಿಂಟನ್‌ನಲ್ಲಿ ಭಾರತೀಯರಿಂದ ಏನು ನಿರೀಕ್ಷೆ ಮಾಲಾಗುತ್ತಿದೆ. ಇಲ್ಲಿದೆ 2020ರ ಮುನ್ನೋಟ.

 • vikas krishan

  OTHER SPORTS31, Dec 2019, 11:50 AM IST

  ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕೆ ಲಗ್ಗೆಯಿಟ್ಟ ವಿಕಾಸ್‌ ಕೃಷ್ಣನ್‌

  ಅಮಿತ್‌ ಪಂಘಾಲ್‌ (52 ಕೆ.ಜಿ), ಗೌರವ್‌ ಸೋಲಂಕಿ (57 ಕೆ.ಜಿ), ಮನೀಶ್‌ ಕೌಶಿಕ್‌ (63 ಕೆ.ಜಿ), ಆಶಿಶ್‌ ಕುಮಾರ್‌ (75 ಕೆ.ಜಿ), ಸಚಿನ್‌ ಕುಮಾರ್‌ (81 ಕೆ.ಜಿ), ನಮನ್‌ ತನ್ವರ್‌ (91 ಕೆ.ಜಿ) ಹಾಗೂ ಸತೀಶ್‌ ಕುಮಾರ್‌ (+91 ಕೆ.ಜಿ) ಬಾಕ್ಸಿಂಗ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

 • undefined

  OTHER SPORTS28, Dec 2019, 1:25 PM IST

  ಮೇರಿ vs ನಿಖತ್‌ ನಡುವೆ ಇಂದು ಬಾಕ್ಸಿಂಗ್ ಫೈಟ್‌

  ಮಾಜಿ ಕಿರಿಯರ ವಿಶ್ವ ಚಾಂಪಿಯನ್‌ ಜರೀನ್‌, ಹಾಲಿ ರಾಷ್ಟ್ರೀಯ ಚಾಂಪಿಯನ್‌ ಜ್ಯೋತಿ ಗುಲಿಯಾ ವಿರುದ್ಧ ಗೆಲುವು ಸಾಧಿಸಿದರು. ಹಲವು ಬಾರಿ ಏಷ್ಯನ್‌ ಚಾಂಪಿಯನ್‌ ಆಗಿರುವ ಮೇರಿ ಕೋಮ್‌, ರಿತು ಗ್ರೇವಾಲ್‌ ವಿರುದ್ಧದ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.

 • নিখাত জারিন ও মেরি কম

  Olympics23, Dec 2019, 12:16 PM IST

  ಮೇರಿ-ನಿಖತ್‌ ಬಾಕ್ಸಿಂಗ್‌ ಫೈಟ್‌ಗೆ ವೇದಿಕೆ ಸಿದ್ಧ!

  2020ರ ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ 51 ಕೆ.ಜಿ ಸ್ಪರ್ಧೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸಬೇಕು ಎನ್ನುವುದು ಆಯ್ಕೆ ಟ್ರಯಲ್ಸ್‌ ಮೂಲಕ ನಿರ್ಧಾರವಾಗಲಿದೆ. 

 • Tokyo Olympics

  Olympics21, Dec 2019, 11:30 AM IST

  2020ರ ಒಲಿಂಪಿಕ್ಸ್‌ಗೆ 90,000 ಕೋಟಿ ಬಜೆಟ್‌!

  ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲು ಜಪಾನ್ ಸಜ್ಜಾಗಿದೆ. ಇದೀಗ ಭಾರತ ಸೇರಿದಂತೆ 339 ದೇಶಗಳು ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದೆ. ಈ ಕ್ರೀಡಾಕೂಟದ ಅಂದಾಜು  ವೆಚ್ಚ ಬಹಿರಂಗವಾಗಿದ್ದು, ಅಚ್ಚರಿ ಮೂಡಿಸುವಂತಿದೆ.

 • stadium

  Olympics16, Dec 2019, 2:00 PM IST

  ಟೋಕಿಯೋ ಒಲಿಂಪಿಕ್ಸ್‌ ಸ್ಟೇಡಿಯಂ ಉದ್ಘಾಟನೆ!

  ಕ್ರೀಡಾಂಗಣದ ಸುತ್ತ ಮರಗಳನ್ನು ಬೆಳೆಸಲಾಗಿದ್ದು, 8 ಮಂಜು ಸಿಂಪಡಿಸುವ ಯಂತ್ರ, 185 ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಜತೆಗೆ 16 ಹವಾ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. 

 • Russia, Olympics, Tokyo Olympics

  Olympics10, Dec 2019, 12:07 PM IST

  ಉದ್ದೀಪನಾ ಮದ್ದು ಸೇವನೆ: ರಷ್ಯಾ ಮೇಲೆ 4 ವರ್ಷ ಬ್ಯಾನ್..!

  ಒಲಿಂಪಿಕ್ಸ್ ಸೇರಿದಂತೆ ಮುಂದಿನ 4 ವರ್ಷಗಳ ಕಾಲ ನಡೆಯುವ ಯಾವುದೇ ಕೂಟಗಳಲ್ಲಿ ರಷ್ಯಾ ಭಾಗವಹಿಸುವಂತಿಲ್ಲ. 2020ರ ಟೋಕಿಯೋ ಒಲಿಂಪಿಕ್ಸ್, 2022ರ ವಿಶ್ವಕಪ್ ಫುಟ್ಬಾಲ್‌ನಲ್ಲಿ ರಷ್ಯಾ ಪಾಲ್ಗೊಳ್ಳುವಿಕೆ ಇರುವುದಿಲ್ಲ.

 • Deepika Kumari

  OTHER SPORTS29, Nov 2019, 3:16 PM IST

  ಚಿನ್ನ ಗೆದ್ದ ದೀಪಿಕಾಗೆ ಟೋಕಿಯೋ ಟಿಕೆಟ್‌

  ಮಹಿಳಾ ರಿಕರ್ವ್ ಸ್ಪರ್ಧೆಯ ಫೈನಲ್‌ನಲ್ಲಿ ದೀಪಿಕಾ, ಭಾರತದವರೇ ಆದ ಅಂಕಿತಾ ವಿರುದ್ಧ 6-0 ಅಂತರದಲ್ಲಿ ಗೆಲುವು ಸಾಧಿಸಿದರು.

 • Saurabh Chaudhary

  Olympics12, Nov 2019, 1:10 PM IST

  ಏಷ್ಯನ್ ಶೂಟಿಂಗ್: ಬೆಳ್ಳಿ ಗೆದ್ದ ಸೌರಭ್ ಚೌಧರಿ

  ತಂಡಗಳ ಸ್ಪರ್ಧೆಯಲ್ಲಿ ಅಭಿಷೇಕ್ ವರ್ಮಾ ಮತ್ತು ಶರವಣ ಕುಮಾರ್ ಜೋಡಿ 1740 ಅಂಕಗಳಿಸಿ ಕಂಚಿನ ಪದಕ ಗೆದ್ದಿತು. ಕಿರಿಯರ ವಿಭಾಗದ 10 ಮೀ. ಏರ್ ರೈಫಲ್ ಮಿಶ್ರ ತಂಡಗಳ ಸ್ಪರ್ಧೆಯಲ್ಲಿ ಶ್ರೇಯಾ ಅಗರ್‌ವಾಲ್ ಮತ್ತು ಧನುಷ್ ಶ್ರೀಕಾಂತ್ ಚಿನ್ನದ ಪದಕ ಗೆದ್ದರು.
   

 • shooter

  Olympics11, Nov 2019, 1:04 PM IST

  ಟೋಕಿಯೋಗೆ ಭಾರತದ 15 ಶೂಟರ್ಸ್; ರಿಜಿಜು ಅಭಿನಂದನೆ

  ಪುರುಷರ ಸ್ಕೀಟ್‌ನಲ್ಲಿ ಭಾರತ ಅವಳಿ ಪದಕಗಳನ್ನು ಗೆದ್ದುಕೊಂಡಿತು. ಅಂಗದ್ ವೀರ್ ಸಿಂಗ್ ಬಾಜ್ವಾ ಚಿನ್ನ, ಮೈರಾಜ್ ಅಹ್ಮದ್ ಖಾನ್ ಬೆಳ್ಳಿ ಪದಕ ಗೆದ್ದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ಸ್‌ನಲ್ಲಿ ಭಾರತದ ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕ ಗೆದ್ದರು. ಈ ಮೂಲಕ ಈ ಮೂವರು ಟೋಕಿಯೋ ಒಲಿಂಪಿಕ್ಸ್’ಗೆ ಅರ್ಹತೆಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 • Chinki Yadav

  OTHER SPORTS9, Nov 2019, 5:31 PM IST

  ಏಷ್ಯನ್‌ ಶೂಟಿಂಗ್‌: ಚಿಂಕಿಗೆ ಒಲಿಂಪಿಕ್ಸ್‌ ಟಿಕೆಟ್

  ಅರ್ಹತಾ ಸುತ್ತಿನಲ್ಲಿ 588 ಅಂಕಗಳನ್ನು ಪಡೆದ ಚಿಂಕಿ ಫೈನಲ್‌ಗೇರಿದ್ದರು. ಆದರೆ ಫೈನಲ್‌ನಲ್ಲಿ 6ನೇ ಸ್ಥಾನ ಪಡೆದು ಪದಕ ಗೆಲ್ಲು​ವಲ್ಲಿ ವಿಫ​ಲ​ರಾ​ದರು. ಟೋಕಿಯೊ ಒಲಿಂಪಿ​ಕ್ಸ್‌ಗೆ ಅರ್ಹತೆ ಪಡೆದ ಭಾರ​ತದ 11ನೇ ಶೂಟರ್‌ ಎನ್ನುವ ಹಿರಿಮೆಗೆ ಮಧ್ಯಪ್ರದೇ​ಶದ 21 ವರ್ಷದ ಚಿಂಕಿ ಪಾತ್ರರಾಗಿ​ದ್ದಾರೆ. 
   

 • manu

  OTHER SPORTS6, Nov 2019, 12:38 PM IST

  ಮನು ಭಾಕರ್‌ಗೆ ಏಷ್ಯನ್‌ ಶೂಟಿಂಗ್‌ ಚಿನ್ನ!

  ಚೀನಾದ ಕ್ಸಿಯಾನ್‌ ವಾಂಗ್‌ ಹಾಗೂ ರಾನ್‌ಕ್ಸಿನ್‌ ಜಿಯಾಂಗ್‌ರನ್ನು ಹಿಂದಿಕ್ಕಿ ಮನು ಅಗ್ರಸ್ಥಾನಿಯಾದರು. ಮಂಗಳವಾರ ಭಾರತೀಯ ಶೂಟರ್‌ಗಳು ಉತ್ತಮ ಪ್ರದರ್ಶನ ನೀಡಿ, ಒಟ್ಟು 5 ಪದಕಗಳನ್ನು ಗೆದ್ದರು.

 • India russia hockey

  Hockey2, Nov 2019, 10:19 PM IST

  ರಷ್ಯಾ ವಿರುದ್ದ ಭರ್ಜರಿ ಗೆಲುವು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ!

  ರಷ್ಯಾ ವಿರುದ್ಧ ಗೋಲುಗಳ ಸುರಿಮಳೆಗೈದ ಭಾರತ, ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದೆ. ದ್ವಿತೀಯ ಲೆಗ್‌ನಲ್ಲಿ ಭಾರತದ ಗೋಲಿನ ಹೊಡೆತಕ್ಕೆ ರಷ್ಯಾ ಸುಸ್ತಾಯಿತು. ಇಷ್ಟೇ ಅಲ್ಲ ಭಾರತದ ಒಲಿಂಪಿಕ್ಸ್ ಕನಸಿಗೆ ಅಡ್ಡಿಯಾಗಲಿಲ್ಲ.

 • Women Hockey

  Hockey2, Nov 2019, 10:01 PM IST

  ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ!

  ಟೊಕಿಯೊ ಒಲಿಂಪಿಕ್ಸ್ ಟೂರ್ನಿಗೆ ಭಾರತೀಯ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿದೆ. ಯುಎಸ್ಎ ವಿರುದ್ದ ನಡೆದ ಮಹತ್ವದ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಮಹತ್ವಗ ಗೋಲು ಸಡಿಸಿ, ಅರ್ಹತೆ ಪಡೆದುಕೊಂಡಿತು.

 • Mandeep Singh, Hockey

  Hockey2, Nov 2019, 10:22 AM IST

  ಹಾಕಿ ಜಯಭೇರಿ: ಒಲಿಂಪಿಕ್ಸ್‌ಗೆ ಇನ್ನೊಂದೇ ಮೆಟ್ಟಿಲು ಬಾಕಿ.!

  ಭಾರತ ಮಹಿಳಾ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನ ದಲ್ಲಿದ್ದರೂ, ವಿಶ್ವ ನಂ.12 ಅಮೆರಿಕದಿಂದ ಕಠಿಣ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ಆದರೆ ರಾಣಿ ರಾಂಪಾಲ್ ಪಡೆ ಅತ್ಯಮೋಘ ಪ್ರದರ್ಶನ ನೀಡಿ 5-1 ಗೋಲುಗಳ ಗೆಲುವು ಸಾಧಿಸಿತು.