Tokyo  

(Search results - 533)
 • Tokyo Olympics gold medalist Javelin Thrower Neeraj Chopra returns to training in NIS Patiala kvnTokyo Olympics gold medalist Javelin Thrower Neeraj Chopra returns to training in NIS Patiala kvn

  OTHER SPORTSOct 21, 2021, 9:52 AM IST

  ಮತ್ತೆ ಜಾವೆಲಿನ್‌ ಥ್ರೋ ಅಭ್ಯಾಸ ಆರಂಭಿಸಿದ ಚಿನ್ನದ ಹುಡುಗ ನೀರಜ್‌ ಚೋಪ್ರಾ

  ಆಗಸ್ಟ್‌ 07ರಂದು ನಡೆದ ಟೋಕಿಯೋ ಒಲಿಂಪಿಕ್ಸ್‌ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 23 ವರ್ಷದ ನೀರಜ್ ಚೋಪ್ರಾ 87.58 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದು ಕೊಟ್ಟಿದ್ದರು. ಇನ್ನು ವೈಯುಕ್ತಿಕ ವಿಭಾಗದಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದ ಎರಡನೇ ಸಾಧಕ ಎನ್ನುವ ದಾಖಲೆಗೂ ನೀರಜ್ ಚೋಪ್ರಾ ಪಾತ್ರರಾಗಿದ್ದರು.

 • Karnataka Governor Thawar Chand Gehlot Felicitate State Tokyo Olympics athletes and Paralympics Athletes kvnKarnataka Governor Thawar Chand Gehlot Felicitate State Tokyo Olympics athletes and Paralympics Athletes kvn

  OTHER SPORTSOct 12, 2021, 8:19 AM IST

  ಯುವಪೀಳಿಗೆಯನ್ನು ಕ್ರೀಡೆಯತ್ತ ಸೆಳೆಯಬೇಕು: ರಾಜ್ಯಪಾಲ ಗೆಹಲೋತ್‌ ಕರೆ

  ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಪದಕ ವಿಜೇತ ಸುಹಾಸ್‌ ಯತಿರಾಜು, ಪವರ್‌ ಲಿಫ್ಟರ್‌ ಸಕೀನಾ ಖಾತೂನ್‌ ಹಾಗೂ ಈಜುಪಟು ನಿರಂಜನ್‌ ಮುಕುಂದನ್‌ ಅವರನ್ನು ರಾಜ್ಯಪಾಲರು ಸನ್ಮಾನಿಸಿ ತಲಾ ಒಂದು ಲಕ್ಷ ರುಪಾಯಿ ನಗದು ಪುರಸ್ಕಾರ ಹಸ್ತಾಂತರಿಸಿದರು. ಇದೇ ವೇಳೆ ಸೈಲಿಂಗ್‌ ಪಟು ಕೆ.ಸಿ.ಗಣಪತಿ ಹಾಗೂ ಬಾಕ್ಸಿಂಗ್‌ ಕೋಚ್‌ ಸುಬೇದಾರ್‌ ಸಿ.ಎ.ಕುಟ್ಟಪ್ಪ ಅವರನ್ನೂ ಸನ್ಮಾನಿಸಲಾಯಿತು.

 • Some sports federations are not allowing athletes to grow Says Former Sports minister Kiren Rijiju kvnSome sports federations are not allowing athletes to grow Says Former Sports minister Kiren Rijiju kvn

  OTHER SPORTSOct 11, 2021, 9:23 AM IST

  ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

  ‘ಹಲವು ಕ್ರೀಡಾ ಒಕ್ಕೂಟಗಳಲ್ಲಿ ಜನರು ತಾವು ಕಷ್ಟಪಟ್ಟು ದುಡಿದ ಹಣವನ್ನು ಖರ್ಚು ಮಾಡಿ ಕ್ರೀಡಾಪಟುಗಳನ್ನು ಬೆಳೆಸುತ್ತಿದ್ದಾರೆ. ಆದರೆ ಕೆಲ ಒಕ್ಕೂಟಗಳಲ್ಲಿ ಕ್ರೀಡಾಪಟುಗಳನ್ನು ಬೆಳೆಯಲು ಬಿಡುತ್ತಿಲ್ಲ. ಅಂತಹ ಒಕ್ಕೂಟಗಳು ಸಾಗುತ್ತಿರುವ ಶೈಲಿ ಯಾವುದೇ ಅಥ್ಲೀಟ್‌ ಹಾಗೂ ಕ್ರೀಡೆಗೆ ಸಹಕಾರಿಯಲ್ಲ’ ಎಂದಿದ್ದಾರೆ.

 • Tokyo Olympics Gold Medalist Neeraj Chopra javelin gets over Rs 1.5 crore kvnTokyo Olympics Gold Medalist Neeraj Chopra javelin gets over Rs 1.5 crore kvn

  OTHER SPORTSOct 10, 2021, 9:04 AM IST

  ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್‌ 1.5 ಕೋಟಿ ರುಪಾಯಿಗೆ ಹರಾಜು..!

  ಇನ್ನು ಚೋಪ್ರಾ ಅವರ ಜಾವೆಲಿನ್‌ ಬಳಿಕ, ಕತ್ತಿವರಸೆ ಆಟಗಾರ್ತಿ ಭವಾನಿ ದೇವಿಯ ಸಹಿ ಹೊಂದಿದ ಕತ್ತಿಗೆ 1.25 ಕೋಟಿ ರುಪಾಯಿ, ಸುಮಿತ್‌ ಆ್ಯಂಟಿಲ್‌ ಅವರ ಜಾವೆಲಿನ್‌ಗೆ 1.002 ಕೋಟಿ ರುಪಾಯಿಗೆ ಹರಾಜಾಗಿತ್ತು.

 • Indian Hockey Players Clean sweeps FIH annual awards kvnIndian Hockey Players Clean sweeps FIH annual awards kvn

  HockeyOct 7, 2021, 8:37 AM IST

  FIH Hockey Awards: ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ತಂಡದಲ್ಲಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ಪುರುಷರ ವಿಭಾಗದಲ್ಲಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದರೆ, ಐತಿಹಾಸಿಕ 4ನೇ ಸ್ಥಾನ ಪಡೆದ ಮಹಿಳಾ ತಂಡದ ಸದಸ್ಯೆ ಗುರ್ಜೀತ್‌ ಕೌರ್‌ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

 • Tokyo Olympics Javelin Throw Gold Medalist Neeraj Chopra Creates New Trends in India kvnTokyo Olympics Javelin Throw Gold Medalist Neeraj Chopra Creates New Trends in India kvn

  OTHER SPORTSOct 3, 2021, 8:43 AM IST

  Neeraj Chopra ಹೊಸ ಟ್ರೆಂಡ್‌: ದೇಶದೆಲ್ಲೆಡೆ ಹೆಚ್ಚಾಯ್ತು ಜಾವೆಲಿನ್‌ ಕ್ರೇಜ್‌!

  ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್‌ ಮೇಲೆ ಮಕ್ಕಳಿಗೆ ಆಸಕ್ತಿ ಜಾಸ್ತಿ. ಆದರೆ ನೀರಜ್‌ ಒಲಿಂಪಿಕ್ಸ್‌ನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಳಿಕ ಈ ಚಿತ್ರಣ ಬದಲಾಗಿದೆ. ಯುವ ಕ್ರೀಡಾಪಟುಗಳು ಜಾವೆಲಿನ್‌ ಥ್ರೋ ತರಬೇತಿಯತ್ತ ಮುಖ ಮಾಡುತ್ತಿದ್ದಾರೆ. 

 • Tokyo Olympics hero Rupinder Pal Singh retires from Indian hockey team kvnTokyo Olympics hero Rupinder Pal Singh retires from Indian hockey team kvn

  HockeySep 30, 2021, 6:07 PM IST

  ಹಾಕಿಗೆ ಗುಡ್‌ ಬೈ ಹೇಳಿದ ಒಲಿಂಪಿಕ್ಸ್‌ ಹೀರೋ ರೂಪಿಂದರ್ ಪಾಲ್ ಸಿಂಗ್

  30 ವರ್ಷದ ರೂಪಿಂದರ್ ಪಾಲ್‌ ಸಿಂಗ್ ಭಾರತ ಹಾಕಿ ಕಂಡಂತಹ ಶ್ರೇಷ್ಠ ಡ್ರ್ಯಾಗ್‌ ಫ್ಲಿಕ್ಕರ್‌ಗಳಲ್ಲಿ ಒಬ್ಬರು ಎನಿಸಿದ್ದರು. ಭಾರತ ಪರ 223 ಪಂದ್ಯಗಳನ್ನಾಡಿ ದೇಶಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 'ಬಾಬ್‌' ಎನ್ನುವ ನಿಕ್‌ನೇಮ್‌ ಹೊಂದಿದ್ದ ರೂಪಿಂದರ್ ಪಾಲ್ ಸಿಂಗ್ 4 ಮಹತ್ವದ ಗೋಲುಗಳನ್ನು ದಾಖಲಿಸಿದ್ದರು. ಅದರಲ್ಲಿ ಜರ್ಮನಿ ವಿರುದ್ದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿನ ಪೆನಾಲ್ಟಿ ಸ್ಟ್ರೋಕ್ ಗೋಲು ಕೂಡಾ ಒಂದೆನಿಸಿದೆ.

 • Tokyo Olympics Fencer CA Bhavani Devi Sword up for Grab in E Auction of PM Modi Gift kvnTokyo Olympics Fencer CA Bhavani Devi Sword up for Grab in E Auction of PM Modi Gift kvn

  OTHER SPORTSSep 28, 2021, 4:51 PM IST

  E-Auction ನಲ್ಲಿ ನೀವೂ ಖರೀದಿಸಬಹುದು CA ಭವಾನಿ ದೇವಿ ಬಳಸಿದ ಖಡ್ಗ..!

  ಟೋಕಿಯೋ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲಿ ಭವಾನಿ ದೇವಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೆನ್ಸಿಂಗ್‌ನಲ್ಲಿ ಒಲಿಂಪಿಕ್ಸ್‌ ಸ್ಪರ್ಧೆಯಲ್ಲಿ ಗೆಲುವು ದಾಖಲಿಸಿದ ಮೊದಲ ಫೆನ್ಸರ್ ಎನ್ನುವ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಮುಂದಿನ ಪದಕ ಗೆಲ್ಲುವ ಹಾದಿಯಲ್ಲಿ ಸೋಲು ಕಾಣುವ ಮೂಲಕ ತಮ್ಮ ಅಭಿಯಾನ ಅಂತ್ಯಗೊಳಿಸಿಕೊಂಡಿದ್ದರು. ಆದರೆ ತಮ್ಮ ಮೊದಲ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲೇ ಭವಾನಿ ತೋರಿದ ದಿಟ್ಟ ಹೋರಾಟ ಭಾರತೀಯರಲ್ಲಿ ಹೊಸ ಭರವಸೆ ಹಾಗೂ ಆಶಾವಾದವನ್ನು ಹುಟ್ಟುಹಾಕಿದೆ. 

 • Delhi High Court seeks Centre Govt stand on plea by Manika Batra against Table Tennis Federation kvnDelhi High Court seeks Centre Govt stand on plea by Manika Batra against Table Tennis Federation kvn

  OTHER SPORTSSep 24, 2021, 9:03 AM IST

  ಟೇಬಲ್‌ ಟೆನಿಸ್‌ ಒಕ್ಕೂಟಕ್ಕೆ ಡೆಲ್ಲಿ ಹೈಕೋರ್ಟ್ ತಪರಾಕಿ: ಮನಿಕಾ ಬಾತ್ರಾಗೆ ಗೆಲುವು..!

  ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿರಲಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಏಷ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.
   

 • Tokyo Olympics Gold medalist Neeraj Chopra launches clothing apparel and Water Bottle kvnTokyo Olympics Gold medalist Neeraj Chopra launches clothing apparel and Water Bottle kvn

  OTHER SPORTSSep 22, 2021, 11:43 AM IST

  ನೀರಜ್‌ ಚೋಪ್ರಾ ಹೆಸರಲ್ಲಿ ಮಾರುಕಟ್ಟೆಗೆ ಬಂದ ಜೆರ್ಸಿ, ನೀರಿನ ಬಾಟಲಿ!

  ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬಳಿಕ ನೀರಜ್‌ ಭಾರತೀಯರ ಮನೆಮಾತಾಗಿದ್ದು, ಬ್ರ್ಯಾಂಡ್‌ ಮೌಲ್ಯವೂ ಹೆಚ್ಚಾಗುವುದರ ಜೊತೆಗೆ ಅವರ ಹೆಸರಲ್ಲಿ ಉಡುಪುಗಳು ತಯಾರಾಗಿದ್ದು ಚೋಪ್ರಾರ ಜನಪ್ರಿಯತೆಗೆ ಸಾಕ್ಷಿ. ಕೆಲ ದಿನಗಳ ಹಿಂದಷ್ಟೇ ನೀರಜ್‌ ಚೋಪ್ರಾ ಕ್ರೆಡ್‌ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು.

 • Golden Boy javelin star Neeraj Chopra Joins latest CRED campaign kvnGolden Boy javelin star Neeraj Chopra Joins latest CRED campaign kvn

  OTHER SPORTSSep 20, 2021, 10:58 AM IST

  ಚಿನ್ನದ ಹುಡುಗ ನೀರಜ್‌ ಚೋಪ್ರಾ ಹೊಸ ಜಾಹೀರಾತು: ವೈರಲ್‌!

  ಕ್ರೆಡಿಟ್ ಕಾರ್ಡ್‌ ಪಾವತಿ ಆ್ಯಪ್‌ ಆಗಿರುವ ಕ್ರೆಡ್‌ ಜಾಹೀರಾತಿನಲ್ಲಿ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್‌ ಡ್ರಾವಿಡ್‌, ಜಾವಗಲ್‌ ಶ್ರೀನಾಥ್‌ ಹಾಗೂ ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಹಲವರು ಈ ಮೊದಲು ಇದೇ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರ ಸಾಲಿಗೆ ಚಿನ್ನದ ಹುಡುಗ ನೀರಜ್‌ ಚೋಪ್ರಾ ಸೇರಿಕೊಂಡಿದ್ದಾರೆ.

 • Tokyo Paralympics Pramod Bhagat Among Four Para Athletes Recommended For Khel Ratna Award kvnTokyo Paralympics Pramod Bhagat Among Four Para Athletes Recommended For Khel Ratna Award kvn

  OTHER SPORTSSep 19, 2021, 9:08 AM IST

  ಮೇಜರ್ ಧ್ಯಾನ್‌ಚಂದ್‌ ಖೇಲ್‌ ರತ್ನಕ್ಕೆ 4 ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರ ಹೆಸರು ಶಿಫಾರಸು

  ಬ್ಯಾಡ್ಮಿಂಟನ್‌ ತಾರೆ ಪ್ರಮೋದ್‌ ಭಗತ್‌, ಶೂಟರ್‌ ಮನೀಶ್‌ ನರ್ವಾಲ್‌, ಹೈಜಂಪ್‌ ಪಟು ಶರದ್‌ ಕುಮಾರ್‌ ಹಾಗೂ ಜಾವೆಲಿನ್‌ ಎಸೆತಗಾರ ಸುಂದರ್‌ ಸಿಂಗ್‌ ಗುರ್ಜರ್‌ ಹೆಸರು ಖೇಲ್‌ ರತ್ನ ಪ್ರಶಸ್ತಿಗೆ, ಶೂಟರ್‌ ಅವನಿ ಲೇಖರಾ ಹಾಗೂ ಜಾವೆಲಿನ್‌ ಎಸೆತಗಾರ ಸುಮಿತ್‌ ಅಂತಿಲ್‌ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. I ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪ್ಯಾರಾಥ್ಲೀಟ್‌ಗಳು ಒಟ್ಟು 19 ಪದಕಗಳನ್ನು ಜಯಿಸಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದರು.
   

 • Lovlina Borgohain Boxing Gloves Neeraj Chopra Javelin Fetch Rs 10 Crore at e Auction of PM Modi Mementos kvnLovlina Borgohain Boxing Gloves Neeraj Chopra Javelin Fetch Rs 10 Crore at e Auction of PM Modi Mementos kvn

  OTHER SPORTSSep 18, 2021, 2:18 PM IST

  10 ಕೋಟಿ ರೂ ದಾಟಿದ ಚಿನ್ನದ ಹುಡುಗ ನೀರಜ್‌ ಜಾವೆಲಿನ್‌, ಲೊವ್ಲಿನಾ ಬಾಕ್ಸಿಂಗ್ ಗ್ಲೌಸ್‌ E ಹರಾಜು..!

  E ಹರಾಜು ಪ್ರಕ್ರಿಯೆಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ. ಈ ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ಗಂಗಾ ನದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುತ್ತದೆ.
   

 • Tokyo Olympics Months after he slammed system India javelin coach Uwe Hohn sacked kvnTokyo Olympics Months after he slammed system India javelin coach Uwe Hohn sacked kvn

  OTHER SPORTSSep 16, 2021, 2:06 PM IST

  ಅವ್ಯವಸ್ಥೆ ಬಗ್ಗೆ ಧ್ವನಿಯೆತ್ತಿದ್ದ ನೀರಜ್ ಚೋಪ್ರಾ ಕೋಚ್‌ ಉವೆ ಹಾನ್‌ಗೆ ಗೇಟ್‌ ಪಾಸ್..!

  59 ವರ್ಷದ ಉವೆ ಹಾನ್ ಅವರನ್ನು 2017ರಲ್ಲಿ ನೀರಜ್‌ ಚೋಪ್ರಾ ಕೋಚ್‌ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 100 ಮೀಟರ್‌ಗೂ ಅಧಿಕ ದೂರ ಎಸೆದ ಏಕೈಕ ಅಥ್ಲೀಟ್‌ ಎನಿಸಿರುವ ಉವೆ ಹಾನ್‌ 2018ರ ಏಷ್ಯನ್ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದಾದ ಬಳಿಕ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಜಾವೆಲಿನ್ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು.

 • More Then 600 athletes Coaches Apply for National Sports Awards kvnMore Then 600 athletes Coaches Apply for National Sports Awards kvn

  OTHER SPORTSSep 16, 2021, 9:39 AM IST

  ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ದಾಖಲೆಯ 600 ಮಂದಿ ಅರ್ಜಿ ಸಲ್ಲಿಕೆ..!

  ಅರ್ಜುನ, ದ್ರೋಣಾಚಾರ್ಯ ಹಾಗೂ ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿಗಾಗಿ ಈ ವರ್ಷ 600ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ ಕೋಚ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರವಾಹದ ರೂಪದಲ್ಲಿ ಅರ್ಜಿಗಳು ಸಲ್ಲಿಕೆ ಆಗಿದ್ದು, ಕಳೆದ ವರ್ಷ 400 ಮಂದಿ ಅರ್ಜಿ ಸಲ್ಲಿಸಿದ್ದರು.