Toilet  

(Search results - 115)
 • <p>bhumi pednekar</p>

  Cine World18, Jul 2020, 5:28 PM

  ಖುದ್ದು ತಂದೆಯ ಅಂತಿಮ ವಿಧಿ ವಿಧಾನ ಪೂರೈಸಿದ ಬಾಲಿವುಡ್ ನಟಿ..

  ಕೆಲವೇ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದರೂ ತಮ್ಮ ಅದ್ಭುತ ಅಭಿನಯದಿಂದ ಫೇಮಸ್‌ ಆಗಿರುವ ಭೂಮಿ ಪೆಡ್ನೇಕರ್ 31 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜುಲೈ 18, 1989 ರಂದು ಮುಂಬೈನಲ್ಲಿ ಜನಿಸಿದರು ಭೂಮಿ. 6 ವರ್ಷಗಳ ಕಾಲ ಯಶ್ ರಾಜ್ ಫಿಲ್ಮ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಕಾಕತಾಳೀಯವಾಗಿ ಅವರ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಪ್ರವೇಶ ಪಡೆದರು.  ಭೂಮಿ ಬಾಲಿವುಡ್‌ಗೆ ಎಂಟ್ರಿ ಪಡೆದ  ಕಥೆ  ತುಂಬಾ ಇಂಟ್ರೆಸ್ಟಿಂಗ್‌ ಆಗಿದೆ. 

 • <p>Dhawan</p>

  Cricket4, Jul 2020, 9:26 PM

  ದಿಲ್ಲಿಯ ಪಾಕಿಸ್ತಾನ ಹಿಂದೂ ನಿರಾಶ್ರಿತ ಕ್ಯಾಂಪ್‌ಗೆ ಧವನ್ ಭೇಟಿ!

  ಕೊರೋನಾ ವೈರಸ್‌ನಿಂದ ಹಲವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಕೂಡ ಕಾಡುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ದೆಹಲಿಯಲ್ಲಿನ ಹಿಂದೂ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ ನೆರವು ನೀಡಿದ್ದಾರೆ.

 • <p>ನಾಸಾ</p>

  International29, Jun 2020, 6:17 PM

  ಮನೆಯಲ್ಲಿದ್ದು ಹಣ ಸಂಪಾದಿಸಲು NASA ಆಫರ್, ಒಂದು ಡಿಮಾಂಡ್ ಪೂರೈಸಿ 26 ಲಕ್ಷ ಗಳಿಸಿ!

  ಕಣ್ಣಿಗೆ ಕಾಣದ ಕೊರೋನಾ ವೈರಸ್ ಮನುಷ್ಯರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಈ ವೈರಸ್‌ನಿಂದಾಗಿ ಹಲವಾರು ದೇಶಗಳು ಲಾಕ್‌ಡೌನ್ ಘೋಷಿಸಿವೆ. ಅನೇಕ ದೇಶಗಳ ಅರ್ಥ ವ್ಯವಸ್ಥೆ ಭಾರೀ ಕುಸಿತ ಕಂಡಿದೆ ಹಾಗೂ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿದ್ದುಕೊಂಡೇ 26 ಲಕ್ಷ ರೂಪಾಯಿ ಹಣ ಸಂಪಾದಿಸುವ ಅವಕಾಶ ಸಿಕ್ಕರೆ? ಹೌದು... ಇದು ತಮಾಷೆಯಲ್ಲ. ಈ ಆಫರ್ ಯಾವುದೋ ಫ್ರಾಡ್ ಕಂಪನಿಯದ್ದಲ್ಲ, ಬದಲಾಗಿ ನಾಸಾ ಕೊಟ್ಟಿದ್ದು. ಅಮೆರಿಕದ ಅಂತರಿಕ್ಷ ಸಂಸ್ಥೆ ಜನರಿಗೊಂದು ಚಾಲೆಂಜ್ ಕೊಟ್ಟಿದೆ. ಇದನ್ನು ಯಾರು ಪೂರೈಸುತ್ತಾರೋ ಅವರ ಖಾತೆಗೆ 26 ಲಕ್ಷ ರೂಪಾಯಿ ಸೇರುವುದು ಖಚಿತ. ಅಷ್ಟಕ್ಕೂ ಈ ಚಾಲೆಂಜ್ ಏನು? ಇಲ್ಲಿದೆ ವಿವರ.

 • Health24, Jun 2020, 4:50 PM

  ಬಿ ಕೇರ್ಫುಲ್, ಟಾಯ್ಲೆಟ್‍ನಲ್ಲೂ ಅಟ್ಯಾಕ್ ಮಾಡುತ್ತೆ ಕೊರೋನಾ!

  ಸೋಂಕಿತ ವ್ಯಕ್ತಿಯ ಕೆಮ್ಮು,ಸೀನಿನಿಂದ ಕೊರೋನಾ ಹರಡುತ್ತೆ ಎಂಬುದು ತಿಳಿದಿರುವ ವಿಚಾರ. ಆದ್ರೆ ಟಾಯ್ಲೆಟ್ ಫ್ಲಶ್ ಮಾಡಿದಾಗಲೂ ವೈರಸ್ ಸುತ್ತಲಿನ ವಾತಾವರಣ ಸೇರಿ ಸೋಂಕು ಹರಡುತ್ತೆ ಎಂದು ಅಧ್ಯಯನವೊಂದು ಹೇಳಿದೆ.

 • Astrology8, May 2020, 4:54 PM

  ನಿಮ್ಮನೆ ಟಾಯ್ಲೆಟ್, ಬಾತ್‍ರೂಮ್ ವಾಸ್ತುಪ್ರಕಾರವೇ ಇದೆಯಾ?

  ಟಾಯ್ಲೆಟ್, ಬಾತ್‍ರೂಮ್‍ಗೆ ವಾಸ್ತು ನೋಡೋದ್ಯಾಕೆ? ಅವು ಎಲ್ಲಿದ್ರೆ ಏನು ಎಂಬ ಉಡಾಫೆ ಬೇಡ. ಅವುಗಳಿಗೂ ವಾಸ್ತುವಿದೆ.

 • Karnataka Districts23, Apr 2020, 12:20 PM

  ಕೊರೋನಾ ಎಫೆಕ್ಟ್: ಶೌಚಾಲಯ ನೋಡಿಕೊಳ್ಳಲು 66 ಅಧಿಕಾರಿಗಳ ನೇಮಕ...!

  ವಿಶ್ವಾದ್ಯಂತ ಮಹಾಮಾರಿ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಇದರಿಂದ ಜಗತ್ತಿನೆಲ್ಲೆಡೆ ಪ್ರಜೆಗಳನ್ನ ರಕ್ಷಿಸಿಕೊಳ್ಳಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ವಿಧಾನಸೌಧದಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿದೆ.  

 • Karnataka Districts17, Apr 2020, 10:41 AM

  ಲಾಕ್‌ಡೌನ್: ಶೌಚಾಲಯ, ಸ್ಮಶಾನದಲ್ಲಿ ದಿನ ಕಳೆದ ಯುವಕ

  ಲಾಕ್‌ಡೌನ್‌ ಆದೇಶ ಜಾರಿಯಾಗುವ ಮೊದಲೇ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನಕ್ಕೆಂದು ಬಂದು ವಸತಿಗೃಹದಲ್ಲಿ ನೆಲೆಸಿ ಬಳಿಕ ಊರಿಗೆ ಮರಳಾಗದೆ ಅತಂತ್ರ ಸ್ಥಿತಿಯಲ್ಲಿದ್ದ ಕೇರಳ ಮೂಲದ ಕಣ್ಣೂರಿನ ಯುವಕನೋರ್ವನನ್ನು ಕೊನೆಗೂ ಜಿಲ್ಲಾಡಳಿತದ ಸಹಾಯದಿಂದ ಹುಟ್ಟೂರು ಕೇರ​ಳಕ್ಕೆ ಕಳುಹಿಸಲಾಗಿದೆ.

 • Tricks to Avoiding Germs That Actually Dont Work

  Health4, Apr 2020, 4:53 PM

  ಕೀಟಾಣುಗಳನ್ನು ದೂರವಿಡುವ ನಿಮ್ಮ ಈ ಟ್ರಿಕ್ಸ್ ನಡೆಯೋಲ್ಲ

  ಸಾರ್ವಜನಿಕ ಶೌಚಾಲಯ ಬಳಸುವಾಗ ಕೀಟಾಣು ತಾಕಿಸಿಕೊಳ್ಳಬಾರದೆಂದು ಕಾಲಿನ ಮೂಲಕ ಫ್ಲಶ್ ಬಟನ್ ಒತ್ತುವುದು, ಕೈಗಂಟಿನ ಮೂಲಕ ಎಲಿವೇಟರ್ ಬಟನ್ ಒತ್ತುವುದು ಮುಂತಾದ ಟೆಕ್ನಿಕ್ ಬಳಸುತ್ತಿದ್ದರೆ, ಇದರಿಂದೆಲ್ಲ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ ಹೈಜೀನ್ ಎಕ್ಸ್‌ಪರ್ಟ್ಸ್. 

 • Comodde

  Coronavirus World26, Mar 2020, 5:10 PM

  ಕಮೋಡ್ ನೆಕ್ಕಿ ಚಾಲೆಂಜ್ ಹಾಕಿದ್ದ ವ್ಯಕ್ತಿಗೆ ಕೊರೋನಾ ಸೋಂಕು!

  ಕೊರೋನಾ ವೈರಸ್ ಗಂಭೀರತೆಯನ್ನು ಪರಿಗಣಿಸದೆ ತಮಾಷೆ| ಕಮೋಡ್ ನೆಕ್ಕಿ ಉಡಾಫೆ ಮಾಡಿದಾತನಿಗೆ ಅಂಟಿತು ಕೊರೋನಾ| ಆಸ್ಪತ್ರೆಯಲಲ್ಲಿ ಮಲಗಿರುವ ಫೋಟೋ ವೈರಲ್

 • Karnataka Districts20, Mar 2020, 8:23 AM

  ವಿಧಾನಸೌಧ, ಹೈಕೋರ್ಟ್‌ ಆವರಣದಲ್ಲಿ 27 ಶೌಚಾಲಯ ನಿರ್ಮಾಣ

  ಸಾರ್ವಜನಿಕರ ಅನುಕೂಲಕ್ಕಾಗಿ ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್‌ ಆವರಣ ಸೇರಿದಂತೆ 27 ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

 • International18, Mar 2020, 2:45 PM

  #Coronachallenge : ವಿಮಾನದ ಟಾಯ್ಲೆಟ್ ಸೀಟ್ ನೆಕ್ಕಿದ ಮಾಡೆಲ್

  ಟಿಕ್ ಟಾಕ್‌ನಲ್ಲಿ ಹೊಸ ಚಾಲೇಂಜ್ ಶುರುವಾಗಿದ್ದು, ಮಾಡೆಲ್ ಓರ್ವಳು ಟಾಯ್ಲೆಟ್ ಸೀಟ್ ನೆಕ್ಕಿದ್ದು, ನೆಟ್ಟಿಗರು ಆಕೆಗೆ ಛೀಮಾರಿ ಹಾಕಿದ್ದಾರೆ. 

 • మరోవైపు వ్యాక్సిన్‌ సామాన్యులకు అందుబాటు ధరల్లోనే లభిస్తుందని తాను హామీ ఇవ్వలేనని అమెరికా హెల్త్, మానవ వనరుల కార్యదర్శి అలెక్స్ అజార్ తెలిపారు. అదే సమయంలో ధరను తాము నియంత్రించలేమని ఎందుకంటే ప్రైవేట్ పెట్టుబడి అవసరమని వివరించారు. ఆయన ప్రకటన వల్ల కరోనా వ్యాక్సిన్‌ చాలా ఖరీదైనదనే భావన ప్రజల్లోకి వెళ్ళిపోతుందని నిపుణులు ఆందోళన వ్యక్తం చేస్తున్నారు.

  Woman9, Mar 2020, 6:20 PM

  ಚೀನಾದಲ್ಲಿ ಪಿರಿಯಡ್ಸ್ ಆಗದಂತೆ ಇಂಜೆಕ್ಷನ್, ಇದು ಕೊರೋನಾ ಎಫೆಕ್ಟ್!

  ಕೊರೋನಾ ವೈರಸ್‌ ಇಡೀ ಜಗತ್ತನ್ನೇ ಬೆಚ್ಚಿ ಬೀಳಸಿದೆ. ದಿನ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ವೈರಸ್‌ ಲಕ್ಷಾಂತರ ಜನರಿಗೆ ಈಗಾಗಲೇ ಹರಡಿದ್ದು, ಹಲವರನ್ನು ಬಲಿ ತೆಗೆದುಕೊಂಡಿದೆ. ಆರ್ಥಿಕತೆ ಮೇಲೆ ಸಿಕಾಪಟ್ಟೆ ಪೆಟ್ಟು ನೀಡಿದ ಈ ವೈರಸ್‌ ಚೀನಾದ ವಿನಾಶಕ್ಕೆ ಕಾರಣವಾಗುತ್ತಿದೆ. ಕೊರೋನಾ ತಡೆಯಲು ಶತಾಯಗತ ಪ್ರಯತ್ನ ನಡೆಸುತ್ತಿರುವ ಚೀನಾದ ಕೆಲವು ಅಮಾನವೀಯ ಕೃತ್ಯ ಅಲ್ಲಿನ ಪ್ರಜೆಗಳನ್ನು ಸಿಟ್ಟಿಗೆಬ್ಬಿಸಿದೆ. ಅದರಲ್ಲಿ ಮುಟ್ಟಾಗದಂತೆ ನರ್ಸ್‌ಗಳಿಗೆ ನೀಡುತ್ತಿರುವ ಔಷಧಿ! ಕೊರೋನಾ ವಿರುದ್ಧ ಹೋರಾಡುವುದೋ, ಸರಕಾರದ ಈ ನೀತಿ ವಿರುದ್ಧವೋ ಗೊತ್ತಿಲ್ಲ....

 • Coronavirus

  International9, Mar 2020, 1:11 PM

  ಕೊರೋನಾ ಅಬ್ಬರ: ಟಾಯ್ಲೆಟ್ ಪೇಪರ್‌ಗಾಗಿ ಹೊಡೆದಾಡ್ಕೊಂಡ ಮಹಿಳೆಯರು!

  ಜಗತ್ತಿನಾದ್ಯಂತ ಕೊರೋನಾ ಭೀತಿ| ಕೊರೋನಾ ಸೋಂಕು ತಗುಲದಂತೆ ಸ್ವಚ್ಛತೆಗೆ ಗಮನ ನೀಡುತ್ತಿದ್ದಾರೆ ಜನ| ಸ್ಯಾನಿಟೈಸರ್ ಹಾಗೂ ಟಾಯ್ಲೆಟ್ ಪೇಪರ್‌ಗೆ ಹೆಚ್ಚಿದ ಬೇಡಿಕೆ| ಟಾಯ್ಲೆಟ್ ಪೇಪರ್‌ಗಗಿ ಜಗಳವಾಡಿಕೊಂಡ ಮಹಿಳೆಯರು

 • Toilet

  International7, Mar 2020, 4:50 PM

  ದಿನಪತ್ರಿಕೆಯಿಂದ 8 ಪುಟ ಟಾಯ್ಲೆಟ್‌ ಪೇಪರ್‌ ಪ್ರಿಂಟ್‌!

  ಆಸ್ಪ್ರೇಲಿಯಾದಲ್ಲಿ ಕೊರೋನಾ ವೈರಸ್‌ ಭೀತಿ| ದಿನಪತ್ರಿಕೆಯಿಂದ 8 ಪುಟ ಟಾಯ್ಲೆಟ್‌ ಪೇಪರ್‌ ಪ್ರಿಂಟ್‌!|

 • Rowdy Rathore
  Video Icon

  Karnataka Districts22, Feb 2020, 4:37 PM

  ಅಕ್ಷಯ್ ಚಿತ್ರ ಬಳ್ಳಾರಿ ಪೊಲೀಸರಿಗೆ ಸ್ಫೂರ್ತಿ! ಏನ್ಮಾಡಿದ್ರು ನೋಡಿ!

  ಟಾಯ್ಲೆಟ್ ಏಕ್ ಪ್ರೇಮ್ ಕಥಾ ಸಿನಿಮಾದಿಂದ ಪ್ರೇರಣೆಗೊಂಡ ಬಳ್ಳಾರಿ ಜಿಲ್ಲಾ ಪೊಲೀಸರು ಠಾಣೆಗೊಂದು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಶೌಚಾಲಯ ಉದ್ಘಾಟನೆಗೆ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್‌ರನ್ನು ಕರೆಸುವ ಯೋಜನೆ ಇದೆಯಂತೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ.