Tobacco  

(Search results - 14)
 • Gutka

  Karnataka Districts30, Sep 2019, 12:05 PM IST

  ‘ರಾಜ್ಯದಲ್ಲಿ ಹಂತ ಹಂತವಾಗಿ ತಂಬಾಕು, ಗುಟ್ಕಾ ನಿಷೇಧ’

  ರಾಜ್ಯದಲ್ಲಿ ಅಡಕೆ ಬೆಳೆಗಾರರಿಗೆ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಂಡು ಹಂತ ಹಂತವಾಗಿ ರಾಜ್ಯದಲ್ಲಿ ತಂಬಾಕು, ಗುಟ್ಕಾ ನಿಷೇಧಿಸಲಾಗುವುದು ಎಂದು ಸಿಎಂ ಹೇಳಿದರು. 

 • NEWS30, Sep 2019, 8:07 AM IST

  ರಾಜ್ಯದಲ್ಲಿ ತಂಬಾಕು, ಗುಟ್ಕಾ ಉತ್ಪನ್ನ ನಿಷೇಧ?

  ಹಂತ ಹಂತವಾಗಿ ತಂಬಾಕು, ಗುಟ್ಕಾ ನಿಷೇಧಕ್ಕೆ ಕ್ರಮ: ಸಿಎಂ| ಅಡಕೆ ಬೆಳೆಗಾರರು, ಜನರ ಹಿತಕ್ಕಾಗಿ ಸೂಕ್ತ ಕ್ರಮ, ಸಂಕೇಶ್ವರ ಮನವಿಗೆ ಬಿಎಸ್‌ವೈ ಸ್ಪಂದನೆ

 • gutkha, pan masala, tobacco products

  Karnataka Districts29, Aug 2019, 3:23 PM IST

  ಶಾಲೆ ಕೌಂಪೌಂಡ್‌ನಲ್ಲೇ ತಂಬಾಕು ಮಾರಿದ್ರೂ ಕೇಳೋರಿಲ್ಲ, ಹೇಳೋರಿಲ್ಲ..!

  ಶಾಲಾ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಡ್ಡಾಯವಾಗಿ ನಿಷೇಧಿಸಿದ್ದರೂ ಶಾಲೆಯ ಆವರಣದಲ್ಲೇ ತಂಬಾಕು ಉತ್ಪನ್ನ ಮಾರಾಟ ಮಾಡುವುದು ತಿಳಿದುಬಂದಿದೆ. ಶಿವಮೊಗ್ಗದ ಭದ್ರವಾತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೌಂಪೌಂಡ್ ಒಡೆದು ಅಲ್ಲಿಯೇ ಅಂಗಡಿ ನಿರ್ಮಿಸಿ ತಂಬಾಕು ಉತ್ಪನ್ನ ಮಾರಲಾಗುತ್ತಿದೆ.

 • actor ram have cigarett in public place

  Karnataka Districts3, Aug 2019, 8:07 AM IST

  ತುಮಕೂರು: 1.5 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹ

  ತಂಬಾಕು ಮಾರುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇರಿ ಹಲವು ನಿಯಮಗಳನ್ನು ಉಲ್ಲಂಘಿಸಿದವರಿಂದ ಸುಮಾರು 1,69,800 ರು. ದಂಡ ವಸೂಲಿ ಮಾಡಲಾಗಿದೆ. ಒಟ್ಟು 1403 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ರವಿಪ್ರಕಾಶ ಎಂ.ಆರ್‌ ತಿಳಿಸಿದ್ದಾರೆ.

 • tobacco

  Karnataka Districts28, Jul 2019, 11:44 AM IST

  ತಂಬಾಕು ಮಾರಾಟ ಅಂಗಡಿಗಳ ಮೇಲೆ ದಾಳಿ, ದಂಡ

  ಚಿಕ್ಕಮಗಳೂರು ನಗರದ ಹಲವೆಡೆ ತಂಬಾಕು ನಿಯಂತ್ರಣ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಇಲಾಖೆ ಜೊತೆ ತಂಬಾಕು ನಿಯಂತ್ರಣ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, 54 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

 • tobacco

  BUSINESS20, Jun 2019, 8:16 AM IST

  ಸಿಗರೇಟ್ ರೀತಿ ಬೀಡಿಗೂ ಶೇ.28 ತೆರಿಗೆ: ತಜ್ಞರ ಮೊರೆ

  ಸಿಗರೇಟ್ ರೀತಿ ಬೀಡಿಗೂ ಶೇ.28 ತೆರಿಗೆ: ತಜ್ಞರ ಮೊರೆ| ಜನರ ಆರೋಗ್ಯಕ್ಕಾಗಿ ಈ ನಿರ್ಧಾರ

 • अजय देवगन बॉलीवुड के पहले एक्टर हैं जिनके पास प्राइवेट जेट है। जिसका यूज वह अपनी शूटिंग की लोकेशन, प्रमोशन और पर्सनल कामों के लिए करते हैं।

  ENTERTAINMENT16, May 2019, 2:22 PM IST

  ಅಜಯ್‌ ದೇವಗನ್‌ ಇನ್ನು ಗುಟ್ಕಾ ಜಾಹೀರಾತಲ್ಲಿ ನಟಿಸಲ್ಲ!

  ನಟರು ಬೇರೆ ಬೇರೆ ಬಗೆಯ ಉತ್ಪನ್ನಗಳ ಜಾಹೀರಾತಲ್ಲಿ ಕಾಣಿಸಿಕೊಳ್ಳುವುದು ಮಾಮೂಲು. ಕೆಲವರು ಸೋಪ್‌ ಜಾಹೀರಾತಲ್ಲಿ ನಟಿಸಿದರೆ ಹಲವರು ಗುಟ್ಕಾ ಜಾಹೀರಾತಲ್ಲೂ ನಟಿಸುತ್ತಾರೆ. ಆದರೆ ಗುಟ್ಕಾ ಜಾಹೀರಾತಲ್ಲಿ ನಟಿಸುವುದು ತಪ್ಪು ಅಂತ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟ ಅಜಯ್‌ ದೇವಗನ್‌ಗೆ ನೇರವಾಗಿಯೇ ಹೇಳಿದ್ದಾರೆ. ಖುಷಿಯ ವಿಚಾರವೆಂದರೆ ಅಭಿಮಾನಿ ಮಾತಿಗೆ ಸ್ಪಂದಿಸಿದ ಅಜಯ್‌, ತಾನು ಇನ್ನು ಮುಂದೆ ಗುಟ್ಕಾ ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.

 • Ajay Devgan

  Cine World6, May 2019, 4:00 PM IST

  ಅಜಯ್ ಟೊಬ್ಯಾಕೋ ಜಾಹಿರಾತಿಗೆ ಕ್ಯಾನ್ಸರ್ ಪೇಷಂಟ್ ಉತ್ತರವಿದು!

  ತಂಬಾಕು ಉತ್ಪನ್ನಗಳ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ಅಜಯ್ ದೇವಗನ್ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ಕ್ಯಾನ್ಸರ್ ರೋಗಿಯೊಬ್ಬರು ತಂಬಾಕು ಉತ್ಪನ್ನಗಳನ್ನು ಪ್ರಮೋಟ್ ಮಾಡುವುದನ್ನು ನಿಲ್ಲಿಸಬೇಕೆಂದು ಅಜಯ್ ದೇವ್ ಗನ್ ಗೆ ಮನವಿ ಮಾಡಿಕೊಂಡಿದ್ದಾರೆ.

 • NEWS27, Dec 2018, 10:57 AM IST

  2019 ರ ಚುನಾವಣೆಯಲ್ಲಿ ತಂಬಾಕು ನಿಷೇಧ

  2019 ರ ಮಹಾಚುನಾವಣೆಯ ವೇಳೆ ಮತಗಟ್ಟೆಗಳಲ್ಲಿ ತಂಬಾಕು ಜಗಿಯವುಂತಿಲ್ಲ ಹಾಗೂ ಧೂಮಪಾನ ಮಾಡುವಂತಿಲ್ಲ ಎಂಬ ಹೊಸ ಆದೇಶವನ್ನು ಚುನಾವಣಾ ಆಯೋಗ ಹೊರಡಿಸಿದೆ. ಆಯೋಗ ಇಂಥ ಆದೇಶ ಹೊರಡಿಸಿದ್ದು ಇದೇ ಮೊದಲು.

 • Mysuru21, Sep 2018, 5:40 PM IST

  'ದೇಶದಲ್ಲಿ ಕರ್ನಾಟಕದ ತಂಬಾಕಿಗೆ ಹೆಚ್ಚಿನ ಬೇಡಿಕೆ'

  ತಂಬಾಕು ಕಂಪನಿಯವರು ರೈತರ ಪರ ಉತ್ತಮ ನಿಲುವು ತೆಗೆದುಕೊಂಡು, ತಂಬಾಕನ್ನು ಖರೀದಿಸಬೇಕು. ಇದರಿಂದ ಕಂಪನಿಗಳಿಗೆ ಯಾವುದೆ ರೀತಿಯ ನಷ್ಟ ಉಂಟಾಗುವುದಿಲ್ಲ. ತಂಬಾಕು ಮಂಡಳಿಯವರು ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆ ಆಗಿರುವುದರಿಂದ ಇಳುವರಿ ಕಡಿಮೆ ಆಗಿದೆ. 

 • Tobacco

  NEWS11, Aug 2018, 11:45 AM IST

  ತಂಬಾಕು ಸೇವಿಸಿದ್ರೆ 4 ಸಾವಿರ ದಂಡ

  ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಸೇವನೆ ಮಾಡಿದರೆ 4 ಸಾವಿರ ದಂಡ ಬೀಳಲಿದೆ. ಇನ್ನು ಸರಾಯಿ ಸೇವನೆಗೆ 5 ಸಾವಿರ ದಂಡ ವಿಧಿಸಲಾಗುತ್ತದೆ. ಹೋಗೊಂದು ನಿಯಮವನ್ನು ಬಾಗಲಕೋಟೆಯ ಕೆರೂರಿನಲ್ಲಿ ಜಾರಿ ತರಲು ತೀರ್ಮಾನ ಮಾಡಲಾಗಿದೆ. 

 • Tobacco

  31, May 2018, 8:34 AM IST

  ಅರೇ ಇದೇನಿದು! ದೇಶದಲ್ಲಿ 10 ಕೋಟಿ ತಂಬಾಕು ವ್ಯಸನಿಗಳಿದ್ದಾರಂತೆ!

  ಸರಣಿ ಜಾಗೃತಿ ಕಾರ್ಯಕ್ರಮ ಹಾಗೂ ಕಠಿಣ ಕಾನೂನು ಇದ್ದರೂ ದೇಶದಲ್ಲಿ ತಂಬಾಕು ವ್ಯಸನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲಿ 10.4 ಕೋಟಿ ತಂಬಾಕು ಉತ್ಪನ್ನಗಳ ವ್ಯಸನಿಗಳಿದ್ದು, ಈ ಪೈಕಿ ಶೇ.68 ರಷ್ಟು ಜನ ತಂಬಾಕು ದುಷ್ಪರಿಣಾಮಗಳ ಅರಿವಿದ್ದರೂ, ಪ್ರಜ್ಞಾಪೂರ್ವಕವಾಗಿಯೇ ವ್ಯಸನಿಗಳಾಗಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.