Tn Seetharam  

(Search results - 9)
 • <p>Mayamruga</p>

  Small Screen13, Aug 2020, 6:33 PM

  ಮತ್ತೆ ಮನೆಮನೆಗೆ 'ಮಾಯಾಮೃಗ' ಯಾವ ಚಾನೆಲ್‌ನಲ್ಲಿ?

  ಕನ್ನಡ ಕಿರುತೆರೆ ಲೋಕದಲ್ಲಿ ಅದ್ಭುತ ಯಶಸ್ಸು ಕಂಡಿದ್ದ ಸೂಪರ್ ಹಿಟ್ ಸದಭಿರುಚಿಯ ಧಾರಾವಾಹಿ 'ಮಾಯಾಮೃಗ' ಸಂಪೂರ್ಣ ಮರುಪ್ರಸಾರವಾಗಲಿದೆ. ನಿರ್ದೇಶಕ ಟಿ ಎನ್ ಸೀತಾರಾಮ್ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

 • undefined

  Small Screen12, Jun 2020, 6:03 PM

  'ಹೋಗಿ ಬಾ ಜಾನಕಿ' ಕೊನೆಯ ಕಂತಿಗೂ ಮುನ್ನ ಸೀತಾರಾಮ್ ಭಾವುಕ ನುಡಿ

  ಮಗಳು ಜಾನಕಿ ಧಾರಾವಾಹಿ ಕೊನೆ ಕಂತು ಪ್ರಸಾರವಾಗಲಿದ್ದು ಲಾಕ್ ಡೌನ್ ಸಂಕಷ್ಟದ ಕಾರಣ ಸದಭಿರುಚಿಯ ಸೀರಿಯಲ್ ಒಂದು ಅಂತ್ಯ ಕಾಣದೆ ಮುಕ್ತಾಯವಾಗುತ್ತಿದೆ.

 • undefined

  Small Screen3, Jun 2020, 3:12 PM

  'ಮಗಳು ಜಾನಕಿ' ಯಾಕೆ ಬರಲ್ಲ; ಅಂತರಾಳದ ಅಸಮಾಧಾನಕ್ಕೆ ಸೀತಾರಾಮ್ ಸ್ಪಷ್ಟನೆ

  ಭಾವನೆಗಳ ಜತೆ ಸಾಗುತ್ತಿದ್ದ ಧಾರಾವಾಹಿಯೊಂದು ಅಕಾಲಿಕ ಅಂತ್ಯವಾಗುತ್ತಿರುವುದಕ್ಕೆ ಪ್ರೇಕ್ಷಕರು ಅಂತರಾಳದಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಲಾಕ್ ಡೌನ್ ಸಂದರ್ಭದಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂಬ ಉತ್ತರವನ್ನಷ್ಟೇ ಹೇಳಬಹುದು.  'ಮಗಳು ಜಾನಕಿ'  ಪ್ರಸಾರವಾಗುವಷ್ಟು ದಿನ  ಆಸ್ವಾದಿಸುವುದೊಂದೇ ದಾರಿ

 • undefined

  Small Screen1, Jun 2020, 9:26 PM

  ಮಗಳು ಜಾನಕಿಗೆ ಟಿಎನ್ ಸೀತಾರಾಮ್ ಮುಕ್ತಿ ಮುಕ್ತಿ ಮುಕ್ತಿ

  ಮಗಳು ಜಾನಕಿ ಧಾರಾವಾಹಿ ಅರ್ಧ ಹಾದಿಯಲ್ಲೇ ಅಂತ್ಯವಾಗುತ್ತಿದೆ. ಸದಭಿರುಚಿಯಿಂದ ಅಪಾರ ಪ್ರೇಕ್ಷಕರನ್ನು ತನ್ನ ಕಡೆ ಸೆಳೆದಿದ್ದ ಧಾರಾವಾಹಿ ಈಗ ಅನಿವಾರ್ಯ ಕಾರಣದಿಂದ ಕೊನೆ ಹಾಡಬೇಕಾಗಿ ಬಂದಿದೆ.

 • undefined

  Interviews25, May 2020, 1:16 PM

  'ಮಗಳು ಜಾನಕಿ'; ಮಾತುಗಳಿವೆ ಬಾಕಿ: ಟಿ.ಎನ್.ಸೀ

  ಲಾಕ್ಡೌನ್  ಕಾರಣದಿಂದ ಟಿ.ವಿಯಲ್ಲಿ ಮನರಂಜನಾ ಕಾರ್ಯಕ್ರಮಗಳೆಲ್ಲ ಮರು ಪ್ರಸಾರಕ್ಕೆ ಸೀಮಿತವಾಗಿವೆ. ಇದರ ನಡುವೆ ಕಲರ್ಸ್ ಸೂಪರ್ ವಾಹಿನಿಯನ್ನೇ  ಮುಚ್ಚಲಾಗುತ್ತಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲಿ ಪ್ರಸಾರವಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿ ದಾಖಲೆ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದೆ. ಧಾರಾವಾಹಿಯ ಮುಂದಿನ ಪರಿಸ್ಥಿತಿ ಏನು ಎನ್ನುವ ಬಗ್ಗೆ ಸ್ವತಃ ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿ.ಎನ್ ಸೀತಾರಾಮ್ ಏನು ಹೇಳುತ್ತಾರೆ ಎನ್ನುವುದನ್ನು ಸುವರ್ಣ ನ್ಯೂಸ್.ಕಾಮ್ ಇಲ್ಲಿ ನಿಮಗೆ ನೀಡುತ್ತಿದೆ. 
   

 • malavika avinash

  Interviews30, Apr 2020, 6:53 PM

  ಮಾಳವಿಕಾಗೆ ಪ್ರಶಾಂತ್ ನೀಲ್ ಮೇಲೆ ಕೋಪ ಬಂದಿತ್ತಂತೆ!

  ಕನ್ನಡದ ಕಿರುತೆರೆ, ಸಿನಿಮಾ ಮತ್ತು ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಮಾಳವಿಕಾ. ಪ್ರಸ್ತುತ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಅವರು ಕೊರೋನ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ತಮ್ಮ ವೃತ್ತಿ ಬದುಕು , ಟಿ.ಎನ್ ಸೀತಾರಾಮ್ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಎಲ್ಲ ಅಂಶಗಳ ಜತೆಗೆ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಕೋಪ ಮಾಡಿಕೊಂಡಿದ್ದೇಕೆ ಎನ್ನುವ ಎಲ್ಲ ಮಾಹಿತಿಯನ್ನು ಸುವರ್ಣ.ಕಾಮ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

 • Anand

  Small Screen9, Mar 2020, 11:59 AM

  'ಮುಕ್ತ ಮುಕ್ತ' ಎಸ್.ಪಿ. ವರ್ಣೇಕರ್ ಖ್ಯಾತಿಯ ಆನಂದ್ ಇನ್ನಿಲ್ಲ...

  ಅನಾರೋಗ್ಯದಿಂದ ಬಳಲುತ್ತಿದ್ದ ಕಿರುತೆರೆ ನಟ, ಮುಕ್ತ ಮುಕ್ತ ಖ್ಯಾತಿಯ ವರ್ಣೇಕರ್ ಆನಂದ್‌ ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
   

 • magalu janaki
  Video Icon

  ENTERTAINMENT2, Jul 2018, 6:25 PM

  ಕಲರ್ಸ್ ಟಿವಿಯಲ್ಲಿ ಮಗಳು ಜಾನಕಿ, ಮನೆ ತುಂಬಿಸಿಕೊಳ್ಳಿ

  • ಇಂದಿನಿಂದ ಕಲರ್ಸ್ ಸೂಪರ್ ನಲ್ಲಿ ಮಗಳು ಜಾನಕಿ
  • ಟಿ.ಎನ್.ಸೀತಾರಾಂ ನಿರ್ದೇಶನದ ಧಾರಾವಾಹಿ