Tkr  

(Search results - 4)
 • <p>Trinbago</p>

  Cricket11, Sep 2020, 1:30 PM

  CPL 2020: ಶಾರುಖ್ ಖಾನ್ ಒಡೆತನದ TKR ಚಾಂಪಿಯನ್

  ಟ್ರಿನ್‌ಬಾಗೋ ನೈಟ್‌ ರೈಡರ್ಸ್ ತಂಡಕ್ಕೆ ಗೆಲ್ಲಲು 155 ರನ್‌ಗಳ ಗುರಿ ನೀಡಲಾಗಿತ್ತು. ತಂಡ 19 ರನ್ ಗಳಿಸುವಷ್ಟರಲ್ಲೇ ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಸಿಮೊನ್ಸ್ ಹಾಗೂ ಬ್ರಾವೋ ಜೋಡಿ ಮೂರನೇ ವಿಕೆಟ್‌ಗೆ ಮುರಿಯದ 138 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 1.5 ಓವರ್‌ಗಳು ಬಾಕಿ ಇರುವಂತೆಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

 • undefined

  Cricket27, Jun 2020, 6:22 PM

  IPL ನಲ್ಲಿ ಸಿಗದ ಅವಕಾಶ; ವಿದೇಶದತ್ತ ಮುಖ ಮಾಡಿದ ಸ್ಟಾರ್ ಸ್ಪಿನ್ನರ್..!

  ಐಪಿ​ಎಲ್‌ನಲ್ಲಿ ಆಡಲು ಅನ​ರ್ಹ​ರಾದ ಮುಂಬೈ ಮೂಲದ 48 ವರ್ಷದ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ತಾಂಬೆ, ಕೆರಿ​ಬಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಸಿ​ಪಿ​ಎಲ್‌) ಟಿ20 ಟೂರ್ನಿ​ಯಲ್ಲಿ ಆಡುವ ಅವ​ಕಾಶ ಪಡೆ​ದಿ​ದ್ದಾರೆ. 

  ವಿದೇಶಿ ಲೀಗ್‌ನಲ್ಲಿ ಆಡಿದ ಭಾರತದ ಆಟಗಾರರಿಗೆ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಅವಕಾಶ ನೀಡುವುದಿಲ್ಲ. ಹೀಗಿದ್ದೂ ಆಟಗಾರರ ಹರಾಜಿನಲ್ಲಿ ತಾಂಬೆಯನ್ನು 20 ಲಕ್ಷ ರುಪಾಯಿ ಮೂಲ ಬೆಲೆಗೆ ಕೋಲ್ಕತ್ ನೈಟ್ ರೈಡರ್ಸ್ ತಂಡ ಖರೀದಿಸಿತ್ತು. ಆದರೆ ಆ ಬಳಿಕ ಬಿಸಿಸಿಐ ತಾಂಬೆ ಹರಾಜನ್ನು ರದ್ದು ಮಾಡಿತ್ತು.

 • TKR

  SPORTS15, Sep 2019, 2:36 PM

  ಫ್ರಾಂಚೈಸಿ ಟಿ20 ಲೀಗ್’ನಲ್ಲಿ ದಾಖಲೆ ಬರೆದ ಶಾರೂಕ್ ಖಾನ್ ಟೀಂ

  ಜಮೈಕಾ ತಲ್ಹ​ವಾಸ್‌ ತಂಡದ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಹಾಲಿ ಚಾಂಪಿಯನ್ ಟಿಕೆಆರ್‌, 20 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 267 ರನ್‌ ಸಿಡಿ​ಸಿತು. ಫ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ತಂಡ​ವೊಂದು ದಾಖ​ಲಿ​ಸಿದ ಅತ್ಯ​ಧಿಕ ಮೊತ್ತವಿದು. 

 • Shar rukh khan dravo

  SPORTS11, Aug 2018, 3:28 PM

  ಸಿಪಿಎಲ್ 2018: ಆಂಥಮ್ ಹಾಡಿಗೆ ಹೆಜ್ಜೆ ಹಾಕಿದ ಶಾರುಖ್-ಡ್ವೇನ್ ಬ್ರಾವೋ!

  ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ  ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಹಾಗೂ ಚಾಂಪಿಯನ್ ಹಾಡಿನ ರೂವಾರಿ ಬ್ರಾವೋ ಜುಗುಲ್ ಬಂಧಿ ಹೇಗಿದೆ? ಇಲ್ಲಿದೆ ನೋಡಿ.