Tirupati Balaji Temple
(Search results - 4)IndiaSep 21, 2020, 10:40 AM IST
ತಿರುಪತಿಯಲ್ಲಿ ಹಿಂದುಯೇತರರ ಪ್ರವೇಶ ನಿಯಮ ಸಡಿಲ: ವಿವಾದ
ತಿರುಪತಿಯಲ್ಲಿ ಹಿಂದುಯೇತರರ ಪ್ರವೇಶ ನಿಯಮ ಸಡಿಲ: ವಿವಾದ| ಹಿಂದುಯೇತರ ಎಂದು ಘೋಷಣೆ ಅಗತ್ಯವಿಲ್ಲ: ಟಿಟಿಡಿ| ನಾಯ್ಡು ಆಕ್ಷೇಪ, ‘ವಿಶೇಷ ಸಂದರ್ಭದಲ್ಲಿ ಮಾತ್ರ ಅನಗತ್ಯ’
IndiaNov 15, 2019, 10:33 AM IST
Fact Check: ರಾಮಮಂದಿರ ನಿರ್ಮಾಣಕ್ಕೆ ತಿರುಪತಿಯಿಂದ 100 ಕೋಟಿ ದೇಣಿಗೆ!
ರಾಮಮಂದಿರ ನಿರ್ಮಾಣಕ್ಕೆ ಭಾರತದ ಅತಿ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟರಮಣ ದೇವಾಲಯ ಆಡಳಿತ ಮಂಡಳಿ 100 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇದು ಇದು ಬಾರೀ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
NEWSSep 21, 2019, 9:19 AM IST
Fact Check: 125 ಕೆ.ಜಿ ಚಿನ್ನಾಭರಣ ಧರಿಸಿರುವ ತಿರುಪತಿ ದೇವಾಲಯದ ಪೂಜಾರಿ?
ಮೈಮೇಲೆ ಅಗಾಧ ಪ್ರಮಾಣದ ಚಿನ್ನಾಭರಣಗಳನ್ನು ಹೇರಿಕೊಂಡಿರುವ ವ್ಯಕ್ತಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಬಂಗಾರದಲ್ಲೇ ಮುಳುಗಿರುವ ವ್ಯಕ್ತಿ ಆಂಧ್ರಪ್ರದೇಶದ ತಿರುಪತಿ ವೆಂಕಟರಮಣ ದೇವಸ್ಥಾನದ ಪ್ರಮುಖ ಪೂಜಾರಿ ಎಂದು ಹೇಳಲಾಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
NEWSApr 25, 2019, 8:55 AM IST
ತಿಮ್ಮಪ್ಪನ ಠೇವಣಿ 12000 ಕೋಟಿ!: ಸಿಗುವ ಬಡ್ಡಿ ಇಷ್ಟು!
12000 ಕೋಟಿ ದಾಟಿತು ತಿಮ್ಮಪ್ಪನ ಠೇವಣಿ!| ದೇವರ ಬಳಿ 8.7 ಟನ್ ಚಿನ್ನ, 500 ಕೆಜಿ ಚಿನ್ನಾಭರಣ| ಪ್ರತಿ ವರ್ಷ ದೇಗುಲಕ್ಕೆ 2.50 ಕೋಟಿ ಭಕ್ತರ ಆಗಮನ| ದೇಗುಲದ ವಾರ್ಷಿಕ ಆದಾಯ 3100 ಕೋಟಿ ರು.| ಠೇವಣಿಯಿಂದ ವಾರ್ಷಿಕ 845 ಕೋಟಿ ರು. ಬಡ್ಡಿ ಆದಾಯ|