Tirupati  

(Search results - 97)
 • ಇತರ ಧರ್ಮಗಳ ಪ್ರಮುಖ ಪೂಜಾ ಸ್ಥಳಗಳನ್ನು ಸಹ ಮುಚ್ಚಲಾಗುವುದು - ಆಂದ್ರ ಉಪಮುಖ್ಯಮಂತ್ರಿ .

  India21, Mar 2020, 9:20 PM IST

  ತಿಮ್ಮಪ್ಪನ ಭಕ್ತರಿಲ್ಲದೇ ತಿರುಪತಿಯೂ ಬಣ ಬಣ, ಕೊರೋನಾ ಇದು ಏನಣ್ಣ?

  ಏನೇ ಸಮಸ್ಯೆ ಎದುರಾದರೂ ದೇವರು ಕಾಪಾಡುತ್ತಾನೆ ಎಂದು ಮೊರೆ ಹೋಗುವ ಸಂಸ್ಕೃತಿ ಭಾರತೀಯರಿದ್ದು. ದೇವರ ಮುಂದೆ ಸಲ್ಲಿಸುವ ಪ್ರಾರ್ಥನೆಗೆ ಅಂಥ ಶಕ್ತಿ ಇದೆ ಎಂದೇ ಪುರಾತನ ಕಾಲದಿಂದಲೂ ನಂಬಲಾಗಿದೆ. ಆದರೆ, ಇಡೀ ವಿಶ್ವವೇ ಸಾಂಕ್ರಾಮಿಕ ರೋಗದ ಭೀತಿಯಿಂದ ಬಳಲುತ್ತಿದೆ. ಮನಸ್ಸು ಖಾಲಿ ಖಾಲಿ. ಏನೋ ಭಯ, ಆತಂಕ. ದೇವಸ್ಥಾನಕ್ಕಾದರೂ ಹೋಗೋಣ ಅಂದರೆ ಅದೂ ಕ್ಲೋಸ್. ಇಂಥ ಪರಿಸ್ಥಿತಿಯಲ್ಲಿ ಸದಾ ಭಕ್ತರಿಂದ ಗಿಜಿಗುಡುವ ತಿರುಪತಿಯೂ ಇದೀಗ ಬಣಗುಡುತ್ತಿದೆ. ಅಲ್ಲಿ ಹೇಗಿದೆ ನೀವೇ ನೋಡಿ....

 • Tirumala Tirupati temple to be closed for devotees

  Festivals21, Mar 2020, 4:06 PM IST

  ತಿರುಪತಿ ತಿಮ್ಮಪ್ಪನಿಗೂ ತಟ್ಟಿದ ಕೊರೋನಾ ಭೀತಿ!

  ದೇಶದಲ್ಲಿ ಕೊರೋನಾ ವೈರಸ್‌  ಹರಡುವುದನ್ನು ನಿಯಂತ್ರಿಸಲು ತೀವ್ರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಶಾಲಾ, ಕಾಲೇಜು, ಮಾಲ್‌, ಸಿನಿಮಾಹಾಲ್‌ಗಳನ್ನು ಕೆಲವು ಕಾಲದ ವರೆಗೆ ಬಂದ್‌ ಮಾಡಲಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಈಗ ತಿರುಪತಿ ತಿಮ್ಮಪ್ಪನ ಸರದಿ. ದೇಶದ ಶ್ರೀಮಂತ  ಬಾಲಾಜಿ ದೇವಸ್ಥಾನವನ್ನು ಮುಚ್ಚಲು ತಿರುಮಲ ತಿರುಪತಿ ದೇವಸ್ತಾನ ಮಂಡಳಿ ನಿರ್ಧರಿಸಿದೆ. ಈ ದೇವಸ್ಥಾನದ ಇತ್ತೀಚಿನ ಇತಿಹಾಸದಲ್ಲಿ   ಇದೇ ಮೊದಲ ಬಾರಿಗೆ  ಭಕ್ತರಿಗೆ ದರ್ಶನವನ್ನು ನಿಲ್ಲಿಸಲಾಗಿದೆ.

 • tirupati

  India20, Mar 2020, 7:34 AM IST

  ಕೊರೋನಾ ಅಟ್ಟಹಾಸ: ತಿರುಪತಿ, ಪುರಿ ದೇಗುಲ ಬಂದ್‌!

  ತಿರುಪತಿ, ಪುರಿ ದೇಗುಲ ಬಂದ್‌| ಮಾ.31ರವರೆಗೆ ಭಕ್ತರಿಗೆ ಭೇಟಿಗೆ ಅವಕಾಶ ಇಲ್ಲ| ದೇಗುಲದಲ್ಲಿ ಪೂಜಾ ಕಾರ್ಯಗಳಿಗೆ ಅಡ್ಡಿ ಇಲ್ಲ

 • tirupati temple

  India16, Mar 2020, 8:56 AM IST

  ಇದೇ ಮೊದಲ ಬಾರಿ ತಿಮ್ಮಪ್ಪನ ಪೂಜೆ ಸ್ಥಗಿತ!

  ತಿಮ್ಮಪ್ಪನಿಗೂ ಕೊರೋನಾ ಬಿಸಿ!| ಶತಮಾನಗಳಲ್ಲೇ ಮೊದಲ ಬಾರಿ ಹಲವು ಸೇವೆ ರದ್ದು| ಭಕ್ತರಿಗೆ ಸಮಯ ಸೂಚಿತ ಟೋಕನ್‌ಗಳ ವಿತರಣೆ

 • tirupati

  India10, Mar 2020, 9:08 AM IST

  ಕೆಮ್ಮು, ನೆಗಡಿ, ಜ್ವರ ಇದ್ದರೆ ತಿರುಪತಿ ಭೇಟಿ ಬೇಡ!

  ಕೆಮ್ಮು, ನೆಗಡಿ, ಜ್ವರ ಇದ್ದರೆ ತಿರುಪತಿ ಭೇಟಿ ಬೇಡ| ಭಕ್ತರು ಸ್ಯಾನಿಟೈಸರ್‌, ಮಾಸ್ಕ್‌ ತರಬೇಕು. ಜ್ವರಬಾಧೆ ಇದ್ದರೆ ಆಸ್ಪತ್ರೆಗೆ ಭಕ್ತರ ರವಾನೆ| ಭಕ್ತರು ಪರಸ್ಪರ 3 ಅಡಿ ಅಂತರ ಕಾಯ್ದುಕೊಳ್ಳಬೇಕು, ದೇಗುಲದಲ್ಲಿ 2 ತಾಸಿಗೊಮ್ಮೆ ಸ್ವಚ್ಛತೆ| ಭಕ್ತರಿಗೆ ಟಿಟಿಡಿ ಮನವಿ, ಕೊರೋನಾ ಹರಡುವಿಕೆ ತಡೆಯಲು ಈ ಕ್ರಮ

 • tirumala
  Video Icon

  India9, Mar 2020, 1:10 PM IST

  ಕೆಮ್ಮು, ಶೀತ ಇದ್ದವರಿಗೆ ತಿಮ್ಮಪ್ಪನ ದರ್ಶನಕ್ಕಿಲ್ಲ ಅವಕಾಶ!

  ಕೇರಳ ಮಾತ್ರವಲ್ಲ, ತಿರುಪತಿ ತಿಮ್ಮಪ್ಪನಿಗೂ ಕೊರೋನಾ ಬಿಸಿ ತಟ್ಟಿದೆ. ಶೀತ, ಜ್ವರ, ಕೆಮ್ಮು ಇದ್ದವರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿಲ್ಲ. ಮಾಸ್ಕ್, ಸ್ಯಾನಿಟೈಸರ್ ಜೊತೆ ಬನ್ನಿ ಎಂದು ಟಿಟಿಡಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.  2 ಗಂಟೆಗೊಮ್ಮೆ ಸ್ವಚ್ಛತಾ ಕಾರ್ಯ ನಡೆಯಲಿದೆ. ದರ್ಶನಕ್ಕೆ ಬರುವವರಿಗೂ ತಪಾಸಣೆ ನಡೆಸಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ! 

 • undefined

  BUSINESS7, Mar 2020, 8:56 AM IST

  ತಿರುಪತಿ ತಿಮ್ಮಪ್ಪನ 1300 ಕೋಟಿ ರೂ. ಬಚಾವ್‌!

   ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯಸ್‌ ಬ್ಯಾಂಕ್‌| ತಿರುಪತಿ ತಿಮ್ಮಪ್ಪನ 1300 ಕೋಟಿ ರೂ. ಬಚಾವ್‌!

 • Tirupathi

  India1, Mar 2020, 10:40 AM IST

  ಕೇಶಮುಂಡನದಿಂದ ತಿಮ್ಮಪ್ಪಗೆ 106 ಕೋಟಿ ರೂ ಆದಾಯ

  ತಿರುಪತಿ-ತಿರುಮಲ ವೆಂಕಟೇಶ್ವರ ದೇವಸ್ಥಾನದ 2020-21ನೇ ಸಾಲಿನ ಬಜೆಟ್‌ಅನ್ನು ಶನಿವಾರ ಮಂಡಿಸಲಾಯಿತು. ಬಜೆಟ್‌ 3,310 ಕೋಟಿ ರು. ಗಾತ್ರದ್ದಾಗಿದೆ.

 • tirupati temple

  India28, Feb 2020, 1:42 PM IST

  ಚಿಲ್ಲರೆ ಸಮಸ್ಯೆ, ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ!

  ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ|  ದೇವಸ್ಥಾನದ ಮುಂಭಾಗದಲ್ಲಿ ವ್ಯಾಪಾರಸ್ಥರಿಗೆ ನೀಡಲು ಪ್ಲಾನ್

 • jagan

  state13, Feb 2020, 10:26 AM IST

  ಜಗನ್‌ಗೆ ಪತ್ರ ಬರೆದ ಸಿಎಂ ಯಡಿಯೂರಪ್ಪ!

  ತಿರುಪತಿ ದೇವಾಲಯದ ಬಳಿ ರಾಜ್ಯದ ಭಕ್ತರಿಗೆ ಅನುಕೂಲವಾಗಲು ನಿರ್ಮಿಸಲುದ್ದೇಶಿಸಿರುವ ವಸತಿ ಗೃಹ| ತಿರುಪತಿಯಲ್ಲಿ ರಾಜ್ಯದ ಕಟ್ಟಡಕ್ಕೆ ಒಪ್ಪಿಗೆ ಕೋರಿ ಜಗನ್‌ಗೆ ಬಿಎಸ್‌ವೈ ಪತ್ರ| 

 • Jahnvi

  Cine World12, Feb 2020, 11:43 AM IST

  ಬರಿಗಾಲಲ್ಲಿ ತಿಮ್ಮಪ್ಪನ ಬೆಟ್ಟ ಹತ್ತಿದ ಧಡಕ್ ಚೆಲುವೆ..!

  ಬಾಲಿವುಡ್‌ ನಟಿ ಧಡಕ್ ಚೆಲುವೆ ಜಾಹ್ನವಿ ಕಪೂರ್‌ ಬರಿಗಾಲಲ್ಲಿ ತಿಮ್ಮಪ್ಪನ ಬೆಟ್ಟ ಹತ್ತಿದ್ದಾರೆ. ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ್ದು, ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

 • BSY
  Video Icon

  Politics3, Feb 2020, 3:10 PM IST

  ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಆಗುತ್ತಿದ್ದಂತೆಯೇ ಟ್ರಿಪ್ ಹೊರಟ ಬಿಜೆಪಿ ಟೀಮ್

  ಚಿವ ಸ್ಥಾನ ಫಿಕ್ಸ್ ಆಗುತ್ತಿದ್ದಂತೆಯೇ ಜೆಡಿಎಸ್ ಹಾಗೂ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಶಾಸಕರ ಪೈಕಿ ಒಂದಿಬ್ಬರನ್ನು ಹೊರತುಪಡಿಸಿ ಇನ್ನುಳಿದ ಶಾಸಕರೆಲ್ಲರೂ ಟ್ರಿಪ್ ಹೊರಟ್ಟಿದ್ದಾರೆ. ಹಾಗಾದ್ರೆ, ಯಾರೆಲ್ಲ ಹೋಗುತ್ತಿದ್ದಾರೆ. ಎಲ್ಲಿಗೆ ಹೋಗುತ್ತಿದ್ದಾರೆ? ಮುಂದೆ ನೋಡಿ.

 • tirupati temple

  BUSINESS1, Feb 2020, 5:02 PM IST

  ಸರಿಸಾಟಿ ಇಲ್ಲದ ತಿರುಪತಿ ತಿಮ್ಮಪ್ಪನ ಡೈಲಿ ಬಜೆಟ್ !

  ತಿರುಪತಿ ತಿಮ್ಮಪ್ಪನ ದಿನದ ಆದಾಯ 3.18 ಕೋಟಿ ರು.| 1161 ಕೋಟಿ ರು. ಹುಂಡಿ ಆದಾಯ| 857 ಕೋಟಿ ರು., ಠೇವಣಿಗೆ ಬಡ್ಡಿ| 330 ಕೋಟಿ ರು. ಪ್ರಸಾದದ ಆದಾಯ| 233 ಕೋಟಿ ರು. ದರ್ಶನ ಟಿಕೆಟ್‌ ಆದಾಯ

 • Sriramulu
  Video Icon

  state28, Jan 2020, 12:46 PM IST

  ಸಚಿವ ಸಂಪುಟ ವಿಸ್ತರಣೆ: ತಿರುಪತಿಗೆ ಶ್ರೀರಾಮುಲು ಟೆಂಪಲ್ ರನ್!

  ಸಚಿವ ಸಂಪುಟ ವಿಸ್ತರಣೆ ನಡುವೆಯೇ ಸಚಿವ ಶ್ರೀರಾಮುಲು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದರೆ. ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವುದಕ್ಕೂ, ತಿಮ್ಮಪ್ಪನ ದರ್ಶನ ಮಾಡಿರುವುದಕ್ಕೂ ಒಂದಕ್ಕೊಂದು ತಾಳೆಯಾಗುತ್ತಿದೆ ಎನ್ನಲಾಗಿದೆ. 

 • undefined
  Video Icon

  state24, Jan 2020, 4:36 PM IST

  'ಸರ್ಕಾರಕ್ಕೆ ಹೇಳಿ ಹೇಳಿ ಸಾಕಾಗಿದೆ, ಈಗ ವೆಂಕಟರಮಣನಿಗೆ ಹೇಳಿದೆ'

  265 ಕಿ.ಮಿ. ನಡೆದು ತಿರುಪತಿ ತಿಮ್ಮಪ್ಪ ದರ್ಶನ ಪಡೆದ ಶಾಸಕಿ | ಬೆಳಗಾವಿ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ | ಪತಿ ಹಾಗೂ ಸಹೋದರರ ಜೊತೆಗೆ ಕಾಲ್ನಡಿಗೆಯಲ್ಲೇ ಪಯಣ