Tirupathi
(Search results - 15)stateNov 21, 2020, 7:51 AM IST
ತಿರುಪತಿ ದೇಗುಲಕ್ಕೆ ಸಚಿವ ರಾಮುಲು 1.2 ಕೋಟಿ ಮೌಲ್ಯದ ಕೊಡುಗೆ
ತಿರುಪತಿ ತಿಮ್ಮಪ್ಪ ದೇಗುಲಕ್ಕೆ ಕೋಟಿ ಮೌಲ್ಯದ ದೇಣಿಗೆಯನ್ನು ಸಚಿವ ಶ್ರೀ ರಾಮುಲು ನೀಡಿದ್ದಾರೆ. ಕೊಟ್ಟ ಕೊಡುಗೆ ಏನು?
stateJun 13, 2020, 12:05 PM IST
ತಿರುಪತಿಗೆ ಹೋಗುವವರೇ ಗಮನಿಸಿ; ಇನ್ನೆರಡು ದಿನ ತಿಮ್ಮಪ್ಪನ ದರ್ಶನ ಇಲ್ಲ!
ಲಾಕ್ಡೌನ್ ಬಳಿಕ ಸಡಿಲಿಕೆ ನೀಡಲಾಗಿದ್ದು ಬಹುತೇಕ ದೇವಸ್ಥಾನಗಳು ತೆರೆದಿವೆ. ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿಯೂ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ತಿಮ್ಮಪ್ಪನ ದರ್ಶನ ಪಡೆಯಲು ಭಕ್ತ ಸಮೂಹವೇ ಹರಿದು ಬಂದಿದೆ.
FestivalsMar 21, 2020, 4:06 PM IST
ತಿರುಪತಿ ತಿಮ್ಮಪ್ಪನಿಗೂ ತಟ್ಟಿದ ಕೊರೋನಾ ಭೀತಿ!
ದೇಶದಲ್ಲಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ತೀವ್ರವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಶಾಲಾ, ಕಾಲೇಜು, ಮಾಲ್, ಸಿನಿಮಾಹಾಲ್ಗಳನ್ನು ಕೆಲವು ಕಾಲದ ವರೆಗೆ ಬಂದ್ ಮಾಡಲಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಈಗ ತಿರುಪತಿ ತಿಮ್ಮಪ್ಪನ ಸರದಿ. ದೇಶದ ಶ್ರೀಮಂತ ಬಾಲಾಜಿ ದೇವಸ್ಥಾನವನ್ನು ಮುಚ್ಚಲು ತಿರುಮಲ ತಿರುಪತಿ ದೇವಸ್ತಾನ ಮಂಡಳಿ ನಿರ್ಧರಿಸಿದೆ. ಈ ದೇವಸ್ಥಾನದ ಇತ್ತೀಚಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಕ್ತರಿಗೆ ದರ್ಶನವನ್ನು ನಿಲ್ಲಿಸಲಾಗಿದೆ.
Whats NewFeb 7, 2020, 12:16 PM IST
ತಿರುಪತಿ ಭಕ್ತರಿಗೆ ವಂಚನೆ: 19 ನಕಲಿ ವೆಬ್ ಪತ್ತೆ!
ತಿರುಪತಿ ಹೆಸರಲ್ಲಿ ಭಕ್ತರಿಗೆ ವಂಚನೆ: 19 ವೆಬ್ಸೈಟ್ ಗುರುತಿಸಿ, ಟಿಟಿಡಿ ಕ್ರಮ| ನಕಲಿ ವೆಬ್ಸೈಟ್ಗಳ ತಡೆಗೆ ದೇವಸ್ಥಾನದ ಆಡಳಿತ ಮಂಡಳಿ ಅಗತ್ಯ ಕ್ರಮ
NEWSSep 17, 2019, 9:49 PM IST
ತಿರುಪತಿ ತಿಮ್ಮಪ್ಪನ ಮಂಡಳಿಗೆ ಮತ್ತೊಮ್ಮೆ ಸುಧಾಮೂರ್ತಿ
ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಇಂದು [ಮಂಗಳವಾರ]ಆದೇಶ ಹೊರಡಿಸಿದ್ದಾರೆ.
NEWSJul 26, 2019, 5:45 PM IST
ಕಾಲ್ನಡಿಗೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆನಂದ್ ಸಿಂಗ್
ರಾಜ್ಯ ರಾಜಕೀಯದಲ್ಲಿ ಅತೃಪ್ತ ಶಾಸಕರ ಪ್ರಹಸನ ಮುಗಿದು ಮೈತ್ರಿ ಸರ್ಕಾರ ಪತನವಾಗಿ ಬಿಎಸ್ ವೈ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತಿದೆ. ರಾಜೀನಾಮೆ ಪರ್ವಕ್ಕೆ ನಾಂದಿ ಹಾಡಿದ್ದ ಆನಂದ್ ಸಿಂಗ್ ಇದೀಗ ರಾಜಕೀಯದಿಂದ ದೂರ ಉಳಿದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಿರುಪತಿ ಭೇಟಿಯ ಕೆಲವು ಫೋಟೋಗಳು ಇಲ್ಲಿವೆ ನೋಡಿ.
NEWSJul 2, 2019, 2:12 PM IST
ತಿರುಪತಿ ಟ್ರಸ್ಟ್ಗೆ ಕರ್ನಾಟಕದಿಂದ ಯಾರು?
ತಿರುಪತಿ ವೆಂಕಟೇಶ ದೇವಸ್ಥಾನದ ಟ್ರಸ್ಟ್ ಬೈಲಾನಲ್ಲಿ ಆಡಳಿತ ಮಂಡಳಿಯ ಒಬ್ಬ ಸದಸ್ಯರನ್ನು ಕರ್ನಾಟಕದಿಂದಲೇ ತೆಗೆದುಕೊಳ್ಳಬೇಕೆಂಬ ನಿಯಮವಿದೆ. ಈ ಬಾರಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲವಿದೆ.
NEWSJun 9, 2019, 1:40 PM IST
ತಿರುಪತಿಗೆ ಸಂಸದೆ ಸುಮಲತಾ ಭೇಟಿ
ಮಂಡ್ಯ ಸಂಸದೆ ಸುಮಲತಾ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಸಂಸದೆಯಾದ ನಂತರ ಮೊದಲ ಬಾರಿಗೆ ತಿರುಪತಿಗೆ ಭೇಟಿ ನೀಡಿದ್ದಾರೆ. ಸುಮಲತಾಗೆ ರಾಕ್ ಲೈನ್ ವೆಂಕಟೇಶ್ ಸಾಥ್ ನೀಡಿದ್ದಾರೆ.
ASTROLOGYDec 18, 2018, 9:59 AM IST
ವೈಕುಂಠ ಏಕಾದಶಿ ತತ್ವ, ಮಹತ್ವ: ನಮೋ ವೆಂಕಟೇಶ, ನಮೋ ತಿರುಮಲೇಶ
ಇಂದು ವೈಕುಂಠ ಏಕಾದಶಿ ಸಂಭ್ರಮ. ನಾಡಿನಾದ್ಯಂತ ಭಕ್ತಾದಿಗಳು ವೈಕುಂಠನ ಆರಾಧನೆ ಮಾಡುತ್ತಾರೆ. ಇಂದು ಸ್ವರ್ಗದ ಬಾಗಿಲು ತೆಗೆಯುತ್ತದೆ ಎಂಬ ನಂಬಿಕೆ ಇದೆ. ಎಲ್ಲಾ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ವೈಕುಂಠ ಏಕಾದಶಿ ಮಹತ್ವವೇನು? ಹಿನ್ನಲೆಯೇನು? ಹೇಗೆ ಆಚರಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ASTROLOGYDec 18, 2018, 9:44 AM IST
ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ ; ಇದರ ಮಹತ್ವವೇನು ಗೊತ್ತಾ?
ಇಂದು ವೈಕುಂಠ ಏಕಾದಶಿ ಸಂಭ್ರಮ. ನಾಡಿನಾದ್ಯಂತ ಭಕ್ತಾದಿಗಳು ವೈಕುಂಠನ ಆರಾಧನೆ ಮಾಡುತ್ತಾರೆ. ಇಂದು ಸ್ವರ್ಗದ ಬಾಗಿಲು ತೆಗೆಯುತ್ತದೆ ಎಂಬ ನಂಬಿಕೆ ಇದೆ. ಎಲ್ಲಾ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ.
NEWSDec 2, 2018, 12:54 PM IST
ಭೀಕರ ಅಪಘಾತ; ಮಗು ಸೇರಿ ಐವರು ಸಾವು
ಕಾರು ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು ಮಗು ಸೇರಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಿರುಪತಿಯ ರೇಣುಗುಂಟ ಸಮೀಪದ ಮಾಮಂಡೂರು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ.
NEWSSep 3, 2018, 11:14 AM IST
ತಿರುಪತಿ ದೇವಾಲಯಕ್ಕೆ ಎದುರಾಗಿದೆ ಮತ್ತೊಂದು ಸವಾಲು
ವಿಶ್ವ ಪ್ರಸಿದ್ಧ ತಿರುಪತಿ ದೇವಾಲಯಕ್ಕೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. 16ನೇ ಶತಮಾನದ ವಿಜಯನಗರದ ಅರಸ ಕೃಷ್ಣದೇವರಾಯ ನೀಡಿದ ಆಭರಣಗಳು ಎಲ್ಲಿವೆ ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್ಐ), ಕೇಂದ್ರ ಸಾಂಸ್ಕೃತಿಕ ಸಚಿವಾಲಯ, ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿಗೆ ಪ್ರಶ್ನೆ ಮಾಡಿದೆ.
Jan 7, 2018, 9:24 AM IST
Dec 4, 2017, 8:50 PM IST
Oct 11, 2017, 4:34 PM IST