Tina Dabi  

(Search results - 8)
 • 2015 Civil Services Topper Tina Dabis sister Ria Dabi secured all India rank 15 in the Civil Services Examination dpl2015 Civil Services Topper Tina Dabis sister Ria Dabi secured all India rank 15 in the Civil Services Examination dpl

  IndiaSep 25, 2021, 3:07 PM IST

  2015 UPSC ಟಾಪರ್ ತಂಗಿಗೂ ರ‍್ಯಾಂಕ್..! ದಲಿತ ಸಹೋದರಿಯರ ಸಾಧನೆ

  • 2015 UPSCಯಲ್ಲಿ ಮಿಂಚಿದ್ದ ಯುವತಿಯ ತಂಗಿಗೂ ರ‍್ಯಾಂಕ್
  • ಅಕ್ಕ ಟಾಪರ್, ತಂಗಿನೂ ಕಮ್ಮಿ ಏನಿಲ್ಲ
 • IAS toppers Tina Dabi Athar Khan granted divorce by Jaipur family court podIAS toppers Tina Dabi Athar Khan granted divorce by Jaipur family court pod

  IndiaAug 11, 2021, 5:45 PM IST

  IAS ಟಾಪರ್‌ ದಂಪತಿ ಟೀನಾ ದಾಬಿ, ಅತರ್ ಆಮೀರ್ ಖಾನ್ ಡೈವೋರ್ಸ್‌!

  * ದೇಶದ ಐಎಎಸ್‌ ಟಾಪರ್‌ ದಂಪತಿ ವಿಚ್ಛೇದನ

  * ಅಧಿಕೃತವಾಗಿ ವಿಚ್ಛೇದನ ಪಡೆದ ಟೀನಾ ದಾಬಿ ಹಾಗೂ ಅತರ್ ಆಮಿರ್ ಖಾನ್ 

  * ಮದುವೆಯಾದ ಕೇವಲ ಎರಡೇ ವರ್ಷಗಳಲ್ಲಿ ಕೊನೆಕಂಡ ಸಂಬಂಧ

 • IAS toppers Tina Dabi Athar Khan file for divorce in Jaipur podIAS toppers Tina Dabi Athar Khan file for divorce in Jaipur pod

  IndiaNov 21, 2020, 8:50 AM IST

  2015ರ ಐಎಎಸ್‌ ಟಾಪರ್‌ ವಿವಾಹ ವಿಚ್ಛೇದನಕ್ಕೆ ಅರ್ಜಿ!

  2015ನೇ ಸಾಲಿನ ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ಸಿ)ದ ಪರೀಕ್ಷೆಯಲ್ಲಿ ಮೊದಲೆರಡು ರಾರ‍ಯಂಕ್‌ ಪಡೆದಿದ್ದ ಟೀನಾ-ಆಥರ್|  ಪ್ರೇಮ ವಿವಾಹದ ಮೂಲಕ ಸುದ್ದಿಯಾಗಿದ್ದ ಟೀನಾ ದಾಬಿ ಮತ್ತು ಅವರ ಪತಿ ಆಥರ್

 • Bhilwara DC Tina Dabi becomes model controlling Covid-19Bhilwara DC Tina Dabi becomes model controlling Covid-19

  IndiaApr 10, 2020, 7:27 PM IST

  ಕೊರೋನಾ ತಡೆಯುವಲ್ಲಿ ದೇಶಕ್ಕೇ ಮಾದರಿ ಭಿಲ್ವಾರ ಡಿಸಿ ಟೀನಾ ಡಾಬೀ

  ರಾಜಸ್ಥಾನದ ಜಯಪುರದಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಭಿಲ್ವಾರ ಕೊರೋನಾ ವೈರಸ್ ಹಾಟ್‌ಸ್ಪಾಟ್ ಆಗಿತ್ತು. ಆದರೆ, ಅಲ್ಲಿನ ದಿಟ್ಟ ಜಿಲ್ಲಾಧಿಕಾರಿ 26 ವರ್ಷದ ಟೀನಾ ಡಾಬಿ ಅವರ ದಿಟ್ಟ ಹೆಜ್ಜೆ ಇದೀಗ ಇಡೀ ದೇಶಕ್ಕೇ ಮಾದರಿಯಾಗಿದ್ದು, ಅವರು ಜನರನ್ನು ಓಲೈಸಿ ಸಂಪೂರ್ಣ ಲಾಕ್‌ಡೌನ್ ಆಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್ 19ರಂದು ಮೊದಲ ಪಾಸಿಟಿವ್ ಪ್ರಕರಣ ದಾಖಲಾಗಿದ್ದೇ ತಡ, ದೇಶ ಲಾಕ್‌ಡೌನ್ ಆಗೋ ಮುಂಚೆಯೇ, ಜಿಲ್ಲೆಯನ್ನು ಸೀಲ್ಡ್‌ಡೌನ್ ಮಾಡಿದ್ದರು ಟೀನಾ. ತಾವೇ ಖುದ್ದು ಇಡೀ ಜಿಲ್ಲೆಯಲ್ಲಿ ಸಂಚರಿಸಿ ಎಲ್ಲವೂ ಸುಸೂತ್ರವಾಗಿರುವಂತೆ ನೋಡಿಕೊಂಡರು. ಇವರ ನಡೆಗೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಎಚ್ಚರಿಕಾ ಕರೆಗಳೂ ಬಂದವು. ನೋ, ಟೀನಾ ಯಾವುದಕ್ಕೂ ಹೆದರಲೇ ಇಲ್ಲ. ಜಿಲ್ಲೆಯಲ್ಲಿ ಕಟ್ಟು ನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡುವಲ್ಲಿ ಸಂಪೂರ್ಣ ಯಶಸ್ವಿಯಾದರು. ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಮಾಡಿದರು. ನಿಧಾನಕ್ಕೆ ಜನರೂ ದಾರಿಗೆ ಬಂದರು. ಈಗ ಕೊರೋನಾ ವೈರಸ್ ಈ ಜಿಲ್ಲೆಯಲ್ಲಿ ಸಂಪೂರ್ಣ ಜಿಲ್ಲಾಡಳಿತದ ಹಿಡಿತದಲ್ಲಿದೆ. ಇಂಥ ಡಿಸಿ ದೇಶಕ್ಕೇ ಈಗ ಮಾದರಿ. 
 • IAS topper Tina Dabi Khan has won the internet with her winkIAS topper Tina Dabi Khan has won the internet with her wink

  NEWSJun 26, 2019, 6:11 PM IST

  ಕಣ್ಸನ್ನೆ ಪ್ರಿಯಾಗೆ ನಾನೇನು ಕಡಿಮೆ, ಟೀನಾ ಮದರಂಗಿ ಮಾಯೆ!

  ಮಲೆಯಾಳಂನ ಪ್ರಿಯಾ ವಾರಿಯರ್ ಎನ್ನುವ ಹುಡುಗಿ ಕಣ್ಣು ಹೊಡೆದು ರಾತ್ರಿ ಬೆಳಗಾವುದರೊಳಗಾಗಿ ಸ್ಟಾರ್ ಆಗಿದ್ದರು.  ಈಗ ಐಎಎಸ್ ಟಾಪರ್ ಒಬ್ಬರ ಸರದಿ..

 • IAS topper Tina Dabi praises PM Narendra ModiIAS topper Tina Dabi praises PM Narendra Modi

  NEWSJul 5, 2018, 6:41 PM IST

  ಐಎಎಸ್ ಟಾಪರ್ ಟಿನಾರಿಂದ ಮೋದಿ ಪ್ರಶಂಸೆ: ಏನೆಲ್ಲಾ ಪ್ರತಿಕ್ರಿಯೆ ಸಿಕ್ತು?

  2015ನೇ ಸಾಲಿನ ಲೋಕಸೇವಾ ಪರೀಕ್ಷೆಯ ಟಾಪರ್ ಟೀನಾ ಡಾಬಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಟಿನಾ ಡಾಬಿ ಹೆಸರಲ್ಲಿ ಫೇಕ್ ಫೇಸ್‌ಬುಕ್ ಅಕೌಂಟ್ ತೆರೆದು ಪ್ರಧಾನಿ ಮೋದಿ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮೀಸಲತಿ ಕುರಿತು ಪೋಸ್ಟ್ ಮಾಡಲಾಗಿತ್ತು. ಆದರೆ ಅದು ಟಿನಾ ಡಾಬಿ ಅವರ ಅಕೌಂಟ್ ಅಲ್ಲ ಎಂಬುದು ಆನಂತರ ಗೊತ್ತಾಗಿತ್ತು.

 • IAS topper Tina Dabi's 'lungi' dance with hubbyIAS topper Tina Dabi's 'lungi' dance with hubby

  NEWSJun 30, 2018, 3:54 PM IST

  ಐಎಎಸ್ ಪ್ರಥಮ ರ್ಯಾಂಕ್ ಟೀನಾ ಪತಿಯೊಂದಿಗೆ ಲುಂಗಿ ಡ್ಯಾನ್ಸ್

  ತರಬೇತಿ ಮುಕ್ತಾಯದ ಬಳಿಕ ಉತ್ತರಾಖಂಡ್‌ನ ಮಸೂರಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಅಕಾಡೆಮಿಯಲ್ಲಿ ನಡೆದ ಮುಕ್ತಾಯ ಸಮಾರಂಭದ ವೇಳೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಟೀನಾ, ತಮ್ಮ ಪತಿ ಆಥರ್‌ ಅಮೀರ್‌ ಶಫಿ ಖಾನ್‌ ಜೊತೆ ಲುಂಗಿ ಡ್ಯಾನ್ಸ್‌ ಮಾಡಿದ್ದಾರೆ.