Tim Paine  

(Search results - 10)
 • undefined

  Cricket1, Apr 2020, 10:06 AM

  ಆಸೀಸ್‌ ಟೆಸ್ಟ್‌ ಕ್ಯಾಪ್ಟನ್ ಪೈನ್‌ ಪರ್ಸ್‌ ಕದ್ದ ಕಳ್ಳರು!

  ಕೊರೋನಾ ಸೋಂಕಿನಿಂದಾಗಿ ಜಿಮ್‌ಗಳು ಸಹ ಮುಚ್ಚಿದ್ದು, ಹೋಬಾರ್ಟ್‌ನ ತಮ್ಮ ನಿವಾಸದಲ್ಲಿರುವ ಗ್ಯಾರೇಜ್‌ ಅನ್ನು ಜಿಮ್‌ ಆಗಿ ಪರಿವರ್ತಿಸಲು ಪೈನ್‌ ನಿರ್ಧರಿಸಿದ್ದರು. ಹೀಗಾಗಿ ತಮ್ಮ ಕಾರ್‌ ಅನ್ನು ರಸ್ತೆಯಲ್ಲಿ ನಿಲ್ಲಿಸಿದ್ದಾಗ ಅದರಲ್ಲಿಟ್ಟಿದ್ದ ಪರ್ಸ್‌ ಕಳ್ಳತನವಾಗಿದೆ. ಕಾರ್‌ ಬಾಗಿಲು ತೆರೆದೇ ಇತ್ತು ಎಂದು ಪೈಸ್‌ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

 • স্টিভ স্মিথ

  Cricket30, Mar 2020, 11:18 AM

  ಆಸೀಸ್‌ ಕ್ರಿಕೆಟ್‌ ಟೀಂಗೆ ಮತ್ತೆ ಸ್ಟೀವ್ ಸ್ಮಿತ್‌ ನಾಯಕ?

  2018ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೊನ್ ಬೆನ್‌ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಪರಿಣಾಮ ಸ್ಮಿತ್ ಹಾಗೂ ವಾರ್ನರ್ ಒಂದು ವರ್ಷ ನಿಷೇಧಕ್ಕೆ ಗುರಿಯಾದರೆ, ಬೆನ್‌ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದರು. ಆದರೆ ಸ್ಮಿತ್ ನಾಯಕರಾಗದಂತೆ 2 ವರ್ಷ ನಿಷೇಧಕ್ಕೆ ಗುರಿಯಾಗಿದ್ದರು. 

 • ডেভিড ওয়ার্নার

  Cricket30, Nov 2019, 6:11 PM

  ದಿಢೀರ್ ಇನಿಂಗ್ಸ್ ಡಿಕ್ಲೇರ್: ಟಿಮ್ ಪೈನೆ ಟ್ರೋಲ್ ಮಾಡಿದ ಫ್ಯಾನ್ಸ್..!

  ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಆತಿಥ್ಯ ವಹಿಸಿದೆ. ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಆಕರ್ಷಕ ತ್ರಿಶತಕದ ನೆರವಿನಿಂದ 589/3 ರನ್ ಬಾರಿಸಿತ್ತು. ಹೀಗಿರುವಾಗಲೇ ಆಸೀಸ್ ನಾಯಕ ಟಿಮ್ ಪೈನೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡುವ ತೀರ್ಮಾನ ತೆಗೆದುಕೊಂಡರು.

 • Rishabh Pant-Tim paine
  Video Icon

  SPORTS2, Jan 2019, 5:10 PM

  ಮಾತಿನ ಚಕಮಕಿ ಬಳಿಕ ಸರ್ಪ್ರೈಸ್ ನೀಡಿದ ರಿಷಬ್ ಪಂತ್!

  ಮೈದಾನದಲ್ಲಿ ಅಗ್ರೆಸ್ಸೀವ್ ಆಟ. ಎದುರಾಳಿಗಳು ಕೆಮ್ಮಿದ್ರೆ ಅಲ್ಲೇ ತಿರುಗೇಟು. ಇದು ವಿರಾಟ್ ಕೊಹ್ಲಿ ಸೈನ್ಯದ ಅನ್ ಫೀಲ್ಡ್ ಶೈಲಿ. ಹೀಗೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಜೊತೆ ಮಾತಿನ ವಾರ್ ನಡೆಸಿದ್ದ ರಿಷಬ್ ಪಂತ್, ಪಂದ್ಯದ ಬಳಿಕ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಪಂತ್ ನೀಡಿದ ಅಚ್ಚರಿ ಏನು?
   

 • Rishab pant

  SPORTS2, Jan 2019, 9:27 AM

  ರಿಷಬ್‌ಗೆ ಸ್ಲೆಡ್ಜ್ ಮಾಡಿ ಕೈಸುಟ್ಟುಕೊಂಡ ಪೈನೆ- ಫೋಟೋ ವೈರಲ್!

  ರಿಷಬ್ ಪಂತ್‌ಗೆ ನಮ್ಮ ಮಕ್ಕಳನ್ನ ನೋಡಿಕೊಳ್ಳುತ್ತಿಯಾ ಎಂದು ಸ್ಲೆಡ್ಜಿಂಗ್ ಮಾಡಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಇದೀಗ ಪೇಚಿಗೆ ಸಿಲುಕಿದ್ದಾರೆ. ಇದಕ್ಕೆ ಕಾರಣವಾಗಿದ್ದು ರಿಷಬ್ ಪಂತ್ ಅಚ್ಚರಿ ನಡೆ.
   

 • pant sledging paine

  CRICKET29, Dec 2018, 5:41 PM

  ಪೈನ್’ಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಪಂತ್

  ಪಂತ್‌ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಕೀಪರ್‌ ಪೈನ್‌, ‘ಎಂ.ಎಸ್‌.ಧೋನಿ ಏಕದಿನ ತಂಡಕ್ಕೆ ವಾಪಸಾಗಿದ್ದಾರೆ. ನೀನೇಕೆ ಬಂದು ಹೊಬಾರ್ಟ್‌ ಹರಿಕೇನ್ಸ್‌ ಪರ ಬಿಬಿಎಲ್‌ ಆಡಬಾರದು. ಹೇಗಿದ್ದರೂ ತಂಡಕ್ಕೆ ಒಬ್ಬ ಬ್ಯಾಟ್ಸ್‌ಮನ್‌ ಬೇಕಿದೆ ಎಂದು ಟಾಂಗ್ ನೀಡಿದ್ದರು.

   

 • rohit tim paine

  CRICKET29, Dec 2018, 2:16 PM

  ಪೈನ್‌ ಶತಕ ಬಾರಿಸಿದರೆ ಖರೀದಿಸುತ್ತೇವೆ: ರೋಹಿತ್‌

  ಬಾಕ್ಸಿಂಗ್ ಡೇ ಟೆಸ್ಟ್’ನಲ್ಲಿ ಭಾರತ ಮೊದಲ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ಕಳೆದುಕೊಂಡು 443 ರನ್ ಬಾರಿಸಿತ್ತು, ಇನ್ನು ಎರಡನೇ ಇನ್ನಿಂಗ್ಸ್’ನಲ್ಲಿ 8 ವಿಕೆಟ್’ಗೆ 106 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 151 ರನ್’ಗಳಿಗೆ ಸರ್ವಪತನ ಕಂಡು 292 ರನ್’ಗಳ ಹಿನ್ನಡೆ ಅನುಭವಿಸಿತ್ತು.

 • India vs Australia

  CRICKET28, Dec 2018, 9:17 AM

  ರೋಹಿತ್‌ ಸಿಕ್ಸ್‌ ಬಾರಿಸಿದ್ರೆ ಮುಂಬೈಗೆ ಬೆಂಬಲ: ಪೈನ್‌

  ತಮ್ಮ ಸಹ ಆಟಗಾರ ಆ್ಯರೋನ್‌ ಫಿಂಚ್‌ ಕಾಲೆಳೆದ ಪೈನ್‌, ‘ನೀನು ಬಹುತೇಕ ಎಲ್ಲಾ ಐಪಿಎಲ್‌ ತಂಡಗಳಲ್ಲೂ ಆಡಿದ್ದೀಯ’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಫಿಂಚ್‌, ‘ಬೆಂಗಳೂರು ಒಂದನ್ನು ಬಿಟ್ಟು’ ಎಂದರು.

 • undefined

  SPORTS26, Jun 2018, 7:45 PM

  ಧೋನಿಗಿಂತ ಜೋಸ್ ಬಟ್ಲರ್ ಅತ್ಯುತ್ತಮ ಪ್ಲೇಯರ್: ಟಿಮ್ ಪೈನೆ

  ಟೀಂ ಇಂಡಿಯಾ ಕ್ರಿಕೆಟಿಗರ ಎಂ ಎಸ್ ಧೋನಿಗಿಂತ ಅತ್ಯುತ್ತಮ ಕ್ರಿಕೆಟಿಗ ಯಾರು ಅನ್ನೋ ಪ್ರಶ್ನೆಗೆ, ಆಸ್ಟ್ರೇಲಿಯಾ ನಾಯಕ ಉತ್ತರ ನೀಡಿದ್ದಾರೆ. ಹಾಗಾದರೆ ಪೈನೆ ಹೇಳೋ ಪ್ರಕಾರ ಬಟ್ಲರ್ ಯಾಕೆ ಅತ್ಯುತ್ತಮ ಆಟಗಾರ? ಇಲ್ಲಿದೆ ವಿವರ.
   

 • undefined

  8, May 2018, 5:15 PM

  ಇಂಗ್ಲೆಂಡ್ ಪ್ರವಾಸಕ್ಕೆ ಆಸೀಸ್ ತಂಡ ಪ್ರಕಟ

  ಬಾಲ್ ಟ್ಯಾಂಪರಿಂಗ್ ಬಳಿಕ ಟೆಸ್ಟ್ ತಂಡಕ್ಕೆ ಟಿಮ್ ಫೈನೆ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಫೈನೆ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.