Tigor  

(Search results - 19)
 • Tata Motors new Tigor EV with Ziptron electric powertrain car Review ckmTata Motors new Tigor EV with Ziptron electric powertrain car Review ckm

  CarsSep 14, 2021, 3:10 PM IST

  ರಾಜಧಾನಿಯ ರಾಜಕುಮಾರ ಟಾಟಾ ಟಿಗೋರ್‌ ಇವಿ; ಎಲೆಕ್ಟ್ರಿಕ್ ಕಾರಿನ Review!

  • ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಡ್ರೈವಿಂಗ್ ಅನುಭವ ಹೇಗಿದೆ?
  • ಕಾರಿನ ಪರ್ಫಾಮೆನ್ಸ್, ಮೈಲೇಜ್, ಚಾರ್ಜಿಂಗ್ ಕುರಿತು ಸಂಪೂರ್ಣ ಮಾಹಿತಿ
  • ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಕಾರಿನ ರಿವ್ಯೂ
 • Tata Tigor EV earns 4 stars in crash testsTata Tigor EV earns 4 stars in crash tests

  CarsSep 2, 2021, 2:52 PM IST

  ಕ್ರ್ಯಾಶ್ ಟೆಸ್ಟ್‌ನಲ್ಲಿ 4 ಸ್ಟಾರ್: ಟಾಟಾ ಟಿಗೋರ್ ಇವಿ ಗರಿಷ್ಠ ಸುರಕ್ಷೆಯ ಕಾರ್

  ಭಾರತೀಯ ಮಾರುಕಟ್ಟೆಗೆ ಈಗಷ್ಟೇ ಲಾಂಚ್ ಆಗಿರುವ ಟಾಟಾ ಕಂಪನಿಯ ಟಿಗೋರ್ ಇವಿ ಕ್ರ್ಯಾಶ್ ಟೆಸ್ಟ್‌ನಲ್ಲೂ ಗರಿಷ್ಠ ಸುರಕ್ಷತೆಯನ್ನು ದಾಖಲಿಸಿದೆ. ಗ್ಲೋಬಲ್ ಎನ್‌ಸಿಇಪಿ ಪರೀಕ್ಷಿಸಿದ ಮೊದಲ ಎಲೆಕ್ಟ್ರಿಕ್ ವೆಹಿಕಲ್ ಇದಾಗಿದ್ದು ಗರಿಷ್ಠ ನಾಲ್ಕು ಸ್ಟಾರ್‌ಗಳನ್ನು ಪಡೆಯಲು ಯಶಸ್ವಿಯಾಗಿದೆ.

 • Tata Motors lunch Ziptron technology Tigor EV electric Sedan car in India ckmTata Motors lunch Ziptron technology Tigor EV electric Sedan car in India ckm

  CarsAug 31, 2021, 6:30 PM IST

  306 ಕಿ.ಮೀ ಮೈಲೇಜ್, ಕೈಗೆಟುಕವ ಬೆಲೆ, ಗರಿಷ್ಠ ಸುರಕ್ಷತೆಯ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಲಾಂಚ್!

  • ಅಪ್‌ಗ್ರೇಡೆಡ್ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಬಿಗುಗಡೆ
  • ಗರಿಷ್ಠ ಸುರಕ್ಷತೆ, 306 ಕಿ.ಮೀ ಮೈಲೇಜ್ ಹಾಗೂ ಕಡಿಮ ಬೆಲೆ
  • ಆಕರ್ಷಕ ವಿನ್ಯಾಸ ಹಾಗೂ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಹಾಗೂ ವಾರೆಂಟಿ
 • Tata Motors Unveils 2021 Tigor EV and Booking StartsTata Motors Unveils 2021 Tigor EV and Booking Starts

  CarsAug 19, 2021, 5:43 PM IST

  ಹೊಸ ಟಿಗೋರ್ ಇವಿ ಅನಾವರಣ, 21000 ರೂ. ಕೊಟ್ಟು ಬುಕ್ ಮಾಡ್ಕೊಳ್ಳಿ

  ದೇಶಿ ಕಾರ್ ಉತ್ಪಾದನಾ ಕಂಪನಿಯಾಗಿರುವ ಟಾಟಾ ಇದೀಗ ಹೊಸ ಟಿಗೋರ್ ಇವಿಯನ್ನು ಅನಾವರಣ ಮಾಡಿದೆ. ಈ ಕಾರ್ ಆಗಸ್ಟ್ 31ರಿಂದ ಮಾರಾಟಕ್ಕೆ ಸಿಗಲಿದೆ. ಗ್ರಾಹಕರು 21,000 ಕೂಟ್ಟು  ಬುಕ್ಕಿಂಗ್ ಕೂಡ ಮಾಡಿಕೊಳ್ಳಬಹುದಾಗಿದೆ. ಕಾಂಪಾಕ್ಟ್ ಎಲೆಕ್ಟ್ರಿಕ್ ಸೆಡಾನ್ ಕಾರು ಆಕರ್ಷಕವಾಗಿದೆ.

 • Ziptron powered Tigor EV will be launched in Indian Market Tata motors confirmedZiptron powered Tigor EV will be launched in Indian Market Tata motors confirmed

  CarsAug 14, 2021, 5:39 PM IST

  ಸದ್ಯದಲ್ಲೇ ಟಾಟಾದಿಂದ ಹೊಸ ಝಿಪ್ಟ್ರಾನ್ ಟಿಗೋರ್ ಎಲೆಕ್ಟ್ರಿಕ್ ಕಾರ್

  ಟಾಟಾ ಮೋಟಾರ್ಸ್ ತನ್ನ ಹೊಸ ಝಿಪ್ಟ್ರಾನ್ ತಂತ್ರಜ್ಞಾನ ಆಧರಿತ ಟಿಗೋರ್ ಬ್ಯಾಟರಿ ಚಾಲಿತ ವಾಹನವನ್ನು ಅನಾವರಣ ಮಾಡಲಿದೆ. ಈ ಟಿಗೋರ್ ಸಿಂಗಲ್ ಚಾರ್ಜ್‌ಗೆ 250 ಕಿ.ಮೀ.ವರೆಗೂ ಚಲಿಸಲಿದೆ. ಬೆಲೆ ಕೈಗೆಟುಕುವ ದರದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. 

 • Switch Delhi campaign Delhi Government announces up to 3 lakh on tata nexon and tigor electric cars ckmSwitch Delhi campaign Delhi Government announces up to 3 lakh on tata nexon and tigor electric cars ckm

  CarsFeb 6, 2021, 2:46 PM IST

  ಸರ್ಕಾರದಿಂದ ಭರ್ಜರಿ ಆಫರ್; ಟಾಟಾ ನೆಕ್ಸಾನ್, ಟಿಗೋರ್ ಎಲೆಕ್ಟ್ರಿಕ್ ಕಾರಿನ ಮೇಲೆ 3 ಲಕ್ಷ ರೂ ಡಿಸ್ಕೌಂಟ್!

  ಎಲೆಕ್ಟ್ರಿಕ್ ಕಾರು ಖರೀದಿಯನ್ನು ಉತ್ತೇಜಿಸಲು ಇದೀಗ ಸರ್ಕಾರ ಭರ್ಜರಿ ಆಫರ್ ಘೋಷಿಸಿದೆ. ಟಾಟಾ ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಬರೋಬ್ಬರಿ 3.02 ಲಕ್ಷ ರೂಪಾಯಿ ಡಿಸ್ಕೌಂಟ್‌ ನೀಡಿದೆ. ಈ ಮೊತ್ತವನ್ನು ಸರ್ಕಾರ ನೀಡಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Tata motors registered highest sales over the eight yearsTata motors registered highest sales over the eight years

  CarsJan 4, 2021, 6:37 PM IST

  8 ವರ್ಷದಲ್ಲೇ ಅತ್ಯಧಿಕ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ!

  ಟಾಟಾ ಮೋಟಾರ್ಸ್ ಅತಿ ಹೆಚ್ಚು ಪ್ರಯಾಣಿಕ ವಾಹನಗಳ ಮಾರಾಟ ಮಾಡುವುದರ ಮೂಲಕ ದಾಖಲೆ ಸೃಷ್ಟಿಸಿದೆ. ಕಳೆದ 8 ವರ್ಷಗಳಲ್ಲಿ ಅತ್ಯಧಿಕ ಟಾಟಾ ವಾಹನಗಳು ಮಾರಾಟವಾಗಿವೆ. ಟಿಯಾಗೋ, ಟಿಗೋರ್, ನೆಕ್ಸಾನ್‌ನಂಥ ಬ್ರಾಂಡ್‌ಗಳು ಕಂಪನಿಯ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ನೀಡಿವೆ.

 • Tata motors discontinued tiago tigor JTP version carTata motors discontinued tiago tigor JTP version car

  AutomobileJun 19, 2020, 9:36 PM IST

  ಟಾಟಾ ಟಿಯಾಗೋ, ಟಿಗೋರ್ JTP ವರ್ಶನ್ ಕಾರು ಸ್ಥಗಿತ!

  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತದಿಂದ ಹಲವು ಆಟೋಮೊಬೈಲ್ ಕಂಪನಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಹೀಗಾಗಿ ಕಂಪನಿಗಳು ಸಹಭಾಗಿತ್ವದ ಒಪ್ಪಂದಕ್ಕೆ ಗುಡ್ ಬೈ ಹೇಳುತ್ತಿದೆ. ಇದೀಗ ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಹಾಗೂ ಟಿಗೋರ್ JTP ವರ್ಶನ್ ಕಾರು ಸ್ಥಗಿತಗೊಳಿಸುತ್ತಿದ.

 • when Disha patani came Mumbai with just 500 rupeeswhen Disha patani came Mumbai with just 500 rupees

  Cine WorldJun 15, 2020, 11:28 AM IST

  ದಿಶಾ ಪಟಾನಿ ಮುಂಬೈಗೆ ಬಂದಾಗ ಕೈಯಲ್ಲಿ ಇದ್ದದ್ದು ಕೇವಲ 500 ರೂ. ಅಂತೆ!

  ಸಿನಿಮಾಗಳಲ್ಲಿ ತನ್ನ ಗ್ಲಾಮರಸ್‌ ಲುಕ್‌ಗೆ ಚರ್ಚೆಯಾಯುತ್ತಿರುತ್ತಾರೆ ನಟಿ ದಿಶಾ ಪಟಾನಿ. ಬರೇಲಿಯ ನಿವಾಸಿಯಾಗಿರುವ ದಿಶಾ ನಿಜ ಜೀವನದಲ್ಲಿಯೂ ಬೋಲ್ಡ್‌ ಲುಕ್‌ಗೆ ಹೆಸುರವಾಸಿ. ಆಗಾಗ್ಗೆ ಮನಮೋಹಕ ನೋಟದಲ್ಲಿ ಕಾಣುವ ದಿಶಾರ ಚಲನಚಿತ್ರ ಪ್ರಯಾಣ ಸುಲಭವಾಗಿರಲಿಲ್ಲ. ಈ ನಟಿ ಬರೇಲಿಯಿಂದ ಮುಂಬೈಗೆ ಹೋದಾಗ, ಕೇವಲ 500 ರೂಪಾಯಿಗಳನ್ನು ಹೊಂದಿದ್ದರಂತೆ. ಸ್ವತಃ ಅವರೇ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಾನು ಏಕಾಂಗಿಯಾಗಿ ವಾಸಿಸುತ್ತಿದ್ದೆ ಮತ್ತು ಕೆಲಸ ಮಾಡುತ್ತಿದ್ದೆ, ಆದರೆ ಎಂದಿಗೂ ಕುಟುಂಬದಿಂದ ಸಹಾಯವನ್ನು ಕೇಳಲಿಲ್ಲ ಎಂದಿದ್ದಾರೆ ದಿಶಾ ಪಟಾನಿ.

 • Tata Tigor electric facelift spied testing in India ahead of launchTata Tigor electric facelift spied testing in India ahead of launch

  AutomobileMar 11, 2020, 8:02 PM IST

  ಶೀಘ್ರದಲ್ಲೇ ಟಾಟಾ ಟಿಗೋರ್ ಎಲೆಕ್ಟ್ರಿಕ್ ಫೇಸ್‌ಲಿಫ್ಟ್ ಕಾರು ಬಿಡುಗಡೆ!

  ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಟಾಟಾ ಮೋಟಾರ್ಸ್ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಭಾರತದ ಮೊದಲ ಎಲೆಕ್ಟ್ರಿಕ್ SUV ಕಾರು ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಟಿಗೋರ್ ಎಲೆಕ್ಟ್ರಿಕ್ ಕಾರನ್ನು ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ಬೆಲೆ, ಮೈಲೇಜ್ ಕುರಿತ ಮಾಹಿತಿ ಇಲ್ಲಿದೆ.  

 • Tata tigor ev best seller car in electric vehicle section in 2019Tata tigor ev best seller car in electric vehicle section in 2019

  AutomobileJan 19, 2020, 6:18 PM IST

  ದಾಖಲೆ ಬರೆದ ಟಾಟಾ ಟಿಗೋರ್ EV; 2019ರಲ್ಲಿ ಗರಿಷ್ಠ ಮಾರಾಟವಾದ ಕಾರು!

  ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ಮೇಲೆ ಕಣ್ಣಿಟ್ಟಿರುವ ಟಾಟಾ ಇದೀಗ ನೆಕ್ಸಾನ್ ಸೇರಿದಂತೆ ಕೆಲ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ, ಟಾಟಾ ಮೋಟಾರ್ಸ್ ಮತ್ತೊಂದು ದಾಖಲೆ ಬರೆದಿದೆ. ಟಾಟಾ ಟಿಗೋರ್ EV ಕಾರು 2019ರಲ್ಲಿ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.

 • Bihar deputy cm use tata tigor electric car to promote non pollution vehicleBihar deputy cm use tata tigor electric car to promote non pollution vehicle

  AutomobileOct 28, 2019, 6:05 PM IST

  ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಕಾರು ಮೊರೆ ಹೋದ ಉಪಮುಖ್ಯಮಂತ್ರಿ!

  ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಕಾರು ಬಳಕೆಗೆ ಒತ್ತಾಯ ಕೇಳಿ ಬರುತ್ತಿದೆ. ಇದೀಗ ಬಿಹಾರ ಉಪಮುಖ್ಯಮಂತ್ರಿ ಖುದ್ದು ಎಲೆಕ್ಟ್ರಿಕ್ ಕಾರು ಬಳಕೆ ಮಾಡೋ ಮೂಲಕ ಮಾದರಿಯಾಗಿದ್ದಾರೆ. 
   

 • Tata motors launch Tata tigor electric car in IndiaTata motors launch Tata tigor electric car in India

  AutomobileOct 9, 2019, 4:02 PM IST

  ಹೆಚ್ಚು ಮೈಲೇಜ್, ಕಡಿಮೆ ಬೆಲೆ; ಟಾಟಾ ಬಿಡುಗಡೆ ಮಾಡಿದೆ ಹೊಸ ಕಾರು!

  ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಭಾರತದ ಲಭ್ಯವಿರುವ ಕಡಿಮೆ ಬೆಲೆಯ ಸೆಡಾನ್ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಟಿಗೋರ್ ಪಾತ್ರವಾಗಿದೆ. ಟಿಗೋರ್ ಎಲೆಕ್ಟ್ರಿಕ್ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

 • Tata tiago tigor Diesels car to be discontinue form 2020Tata tiago tigor Diesels car to be discontinue form 2020

  AUTOMOBILEMar 6, 2019, 8:08 PM IST

  ಗುಡ್ ಬೈ ಹೇಳಲಿದೆ ಟಾಟಾ ಟಿಯಾಗೋ, ಟಿಗೋರ್ ಡೀಸೆಲ್ ಕಾರು!

  ಕಡಿಮೆ ಬೆಲೆ, ಗರಿಷ್ಠ ಬೆಲೆ ಮೂಲಕ ಇತರ ಕಾರುಗಳಿಗೆ ಪೈಪೋಟಿ ನೀಡಿದ ಟಾಟಾ ಟಿಯಾಗೋ, ಟಿಗೋರ್ ಡೀಸೆಲ್ ಕಾರು ಗುಡ್ ಬೈ ಹೇಳುತ್ತಿದೆ. ಟಾಟಾ ಮೋಟಾರ್ಸ್ ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ ವಿವರ.
   

 • Tata Motors launched all new tigor in IndiaTata Motors launched all new tigor in India

  AUTOMOBILEOct 10, 2018, 3:49 PM IST

  ನೂತನ ಟಾಟಾ ಟಿಗೋರ್ ಕಾರು ಬಿಡುಗಡೆ-ಬೆಲೆ ಕೇವಲ 5.20 ಲಕ್ಷ!

  ಟಾಟಾ ಸಂಸ್ಥೆ ನೂತನ ಟಿಗೋರ್ ಕಾರು ಬಿಡುಗಡೆಯಾಗಿದೆ. ಹ್ಯುಂಡೈ ಎಕ್ಸೆಂಟ್, ಫೋರ್ಡ್ ಆಸ್ಪೈರ್ ಸೇರಿದಂತೆ ಮಿಡ್ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲು ಇದೀಗ ಟಿಗೋರ್ ಬಿಡುಗಡೆಯಾಗಿದೆ.  ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿರುವ ಟಿಗೋರ್ ಕುರಿತು ಮಾಹಿತಿ ಇಲ್ಲಿದೆ.