Tiger Day  

(Search results - 11)
 • International Tiger Day Karnataka Forests The Abode of Tigers dplInternational Tiger Day Karnataka Forests The Abode of Tigers dpl
  Video Icon

  TravelAug 1, 2021, 10:54 AM IST

  ಅಳಿವಿನಂಚಿಂದ ಚೇತರಿಸಿದ ಹುಲಿ ಸಂತತಿ: ರಾಜ್ಯಕ್ಕೆ ಎರಡನೇ ಸ್ಥಾನ

  ಅಳಿವಿನಂಚಿಗೆ ತಲುಪಿದ ಹುಲಿ ಸಂತತಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿದೆ. ರಾಜ್ಯದ ಅರಣ್ಯ ಇಲಾಖೆಗಳು ಹಮ್ಮಿಕೊಂಡ ಯೋಜನೆಗಳ ಫಲವಾಗಿ ಹುಲಿ ಸಂರಕ್ಷಣೆಯಲ್ಲಿ ವಿಶ್ವದಲ್ಲೇ ಭಾರತ ಮುಂಚೂಣಿಯಲ್ಲಿದ್ದು, ಕರ್ನಾಟಕ ದೇಶದಲ್ಲೇ 2ನೇ ಸ್ಥಾನವನ್ನ ಪಡೆದಿದೆ.  ಹಳೇ ಮೈಸೂರು ಭಾಗದಲ್ಲಿ 400ಕ್ಕೂ ಹೆಚ್ಚು ಹುಲಿಗಳು ನೆಲೆ ಕಂಡು ಕೊಂಡಿದೆ.ಅದರಲ್ಲೂ‌ ಗಡಿ‌ ಜಿಲ್ಲೆ ಚಾಮರಾಜನಗರದಲ್ಲಿ 250 ಕ್ಕೂ ಹೆಚ್ಚು ಹುಲಿ ಇದೆ ಅನ್ನೋದೆ ದೊಡ್ಡ‌ ಹೆಮ್ಮೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

 • Namma Bandipur Launches Promo on International Tiger Day snrNamma Bandipur Launches Promo on International Tiger Day snr
  Video Icon

  Karnataka DistrictsJul 30, 2021, 2:04 PM IST

  ವಿಶ್ವ ಹುಲಿ ದಿನಾಚರಣೆ ಅಂಗವಾಗಿ ನಮ್ಮ ಬಂಡೀಪುರ ಪ್ರೋಮೋ ಬಿಡುಗಡೆ

  ವಿಶ್ವ ಹುಲಿ ದಿನಾಚರಣೆ ಅಂಗವಾಗಿ ನಮ್ಮ ಬಂಡೀಪುರ ಪ್ರೋಮೋ ಬಿಡುಗಡೆ ಮಾಡಲಾಗಿದೆ.  ರಾಜ್ಯದಲ್ಲೇ  ಅತಿ ಹೆಚ್ಚು ಹುಲಿಗಳಿರುವ ಅರಣ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಬಂಡೀಪುರದ ಜೀವ ವೈವಿಧ್ಯತೆಯನ್ನು ಈ ಪ್ರೋಮೋ ತೆರೆದಿಟ್ಟಿದೆ. 

  ಹುಲಿ, ಚಿರತೆ, ಆನೆ ಮೊದಲಾದ ಪ್ರಾಣಿ ಪಕ್ಷಿಗಳ ತಾಣದ ಅನಾವರಣ ಮಾಡಲಾಗಿದೆ.  ಡ್ರೋಣ್ ಕ್ಯಾಮೆರಾ ಮೂಲಕವೂ  ಬಂಡೀಪುರದ ಸೌಂದರ್ಯ ಸೆರೆ ಹಿಡಿಯಲಾಗಿದೆ.  ಕಣ್ಮನ ಸೆಳೆಯುವ ವನ್ಯಜೀವಿಗಳ ತಾಣ  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಗ್ಗೆ ಕರ್ನಾಟಕ ಸರ್ಕಾರ ಹಾಗು ಬಂಡೀಪುರ ಟೈಗರ್ ರಿಸರ್ವ್  ಪ್ರೋಮೋ ತಯಾರಿಸಿದೆ.  

 • International Tiger Day 2021 PM Narendra Modi Extends Greetings to Wildlife Lovers podInternational Tiger Day 2021 PM Narendra Modi Extends Greetings to Wildlife Lovers pod

  IndiaJul 29, 2021, 12:25 PM IST

  ಅಂತಾರಾಷ್ಟ್ರೀಯ ಹುಲಿ ದಿನ: ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ!

  * ವನ್ಯಜೀವಿ ಪ್ರೇಮಿಗಳಿಗೆ ಶುಭ ಕೋರಿದ ಪ್ರಧಾನಿ

  * 51 ಹುಲಿ ಅಭಯಾರಣ್ಯಗಳಿಗೆ ನೆಲೆಯಾದ ಭಾರತ

  * ಕಳೆದ 2018ರ ಹುಲಿ ಗಣತಿಯಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿ

 • India accounts for 70 percent of World Tigers says Prakash JavadekarIndia accounts for 70 percent of World Tigers says Prakash Javadekar

  IndiaJul 29, 2020, 4:30 PM IST

  ಹುಲಿ ಸಂಸತಿ ಆರೋಗ್ಯಕರ ಜೀವ ವೈವಿಧ್ಯತೆಯ ಸಾರ

  ವಿಶ್ವದ ಶೇ.16 ರಷ್ಟುಮಾನವ ಮತ್ತು ಜಾನುವಾರು ಜನಸಂಖ್ಯೆ ನಮ್ಮ ದೇಶದಲ್ಲಿದೆ. ಇವೆರಡಕ್ಕೂ ಆಹಾರ, ನೀರು ಮತ್ತು ಭೂಮಿ ಬೇಕು. ಆದರೂ ಭಾರತವು ವಿಶ್ವದ ಜೀವವೈವಿಧ್ಯತೆಯ 8 ಪ್ರತಿಶತವನ್ನು ಹೊಂದಿದೆ.

   

 • Tiger headcount in Karnataka highest in Bandipur NagaraholeTiger headcount in Karnataka highest in Bandipur Nagarahole

  IndiaJul 29, 2020, 1:02 PM IST

  ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3ನೇ ಸ್ಥಾನ!

  ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3| ಉತ್ತರಾಖಂಡದ ಕಾರ್ಬೆಟ್‌ಗೆ ಪ್ರಥಮ ಸ್ಥಾನ| 2 ಹುಲಿಗಳ ಕೊರತೆಯಿಂದ ನಂ.1 ಪಟ್ಟತಪ್ಪಿಸಿಕೊಂಡ ಕರ್ನಾಟಕ

 • Bhadra wildlife sanctuary most liveable place for TigersBhadra wildlife sanctuary most liveable place for Tigers

  stateJul 29, 2020, 11:26 AM IST

  ಹುಲಿಗಳ ವಾಸಕ್ಕೆ ಯೋಗ್ಯ ಭದ್ರಾ ಅಭಯಾರಣ್ಯ

  ಭದ್ರಾ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಮಾರು 500.16 ಚ.ಕಿ. ಮೀ.ಗಳಷ್ಟುವಿಸ್ತೀರ್ಣ ಹೊಂದಿದೆ. ಈ ಅಭಯಾ ರಣ್ಯವು ಭದ್ರಾ ನದಿಯ ಪರಿಸರದಲ್ಲಿ ಇರುವುದರಿಂದ ಭದ್ರಾ ಅಭಯಾರಣ್ಯವೆಂದೇ ಕರೆಯಲಾಗುತ್ತದೆ.

 • International Tiger Day 2020 some fascinating facts about these big wild catsInternational Tiger Day 2020 some fascinating facts about these big wild cats

  IndiaJul 29, 2020, 10:11 AM IST

  ಅತಿ ಹೆಚ್ಚು ಹುಲಿ; 2 ನೇ ಸ್ಥಾನದಲ್ಲಿರುವ ಕರ್ನಾಟಕ ಶೀಘ್ರವೇ ನಂ 1

  ಏಷ್ಯಾ ಖಂಡದಲ್ಲಿ ಹೆಚ್ಚು ಕಂಡುಬರುವ ಹುಲಿಗಳ ಸಂಖ್ಯೆ ಒಂದು ಕಾಲದಲ್ಲಿ ಸಾವಿರದಷ್ಟುಇತ್ತು. ಅದರಲ್ಲೂ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು 80 ಸಾವಿರ ಹುಲಿಗಳು ಇದ್ದವು ಎಂದು ಹೇಳಲಾಗಿದೆ. ಆದರೆ ನಾನಾ ಕಾರಣಗಳಿಂದ ಹುಲಿಗಳ ಸಂತತಿ ಇಳಿಕೆಯಾಗುತ್ತಿದ್ದಂತೆ ಇವುಗಳ ರಕ್ಷಣೆಗಾಗಿ ವಿವಿಧ ದೇಶಗಳು ಸೇರಿ 2010ರಿಂದ ಪ್ರತಿವರ್ಷ ಜು.29ರಂದು ‘ಅಂತಾರಾಷ್ಟ್ರೀಯ ಹುಲಿ ದಿನ’ ಆಚರಿಸಲು ನಿರ್ಧರಿಸಿದವು. ‘ಹುಲಿ ದಿನ’ಕ್ಕೆ ಈ ವರ್ಷ ದಶಮಾನದ ಸಂಭ್ರಮ.

 • Baaghon mein bahaar hai PM Modi releases Tiger Census India achieves target 4 years earlyBaaghon mein bahaar hai PM Modi releases Tiger Census India achieves target 4 years early

  NEWSJul 29, 2019, 11:29 AM IST

  ರಾಜ್ಯದಲ್ಲಿ 524 ಹುಲಿ: ಎರಡನೇ ಸ್ಥಾನಕ್ಕೆ ಕುಸಿದ ಕರ್ನಾಟಕ, ಮ. ಪ್ರದೇಶ ಪ್ರಥಮ!

  ರಾಜ್ಯದಲ್ಲಿ 524 ಹೆಚ್ಚು ಹುಲಿಗಳು| ಇಂದು ಹುಲಿ ಗಣತಿ ಫಲಿತಾಂಶ ಪ್ರಕಟ| ಎರಡನೇ ಸ್ಥಾನಕ್ಕಿಳಿದ ಕರ್ನಾಟಕ| ಎರಡು ಸಂಖ್ಯೆಯಿಂದ ಮಧ್ಯಪ್ರದೇಶದ ಪಾಲಾದ ಪ್ರಥಮ ಸ್ಥಾನ

 • 8 tigers added to Bannerghatta tiger safari of Karnataka8 tigers added to Bannerghatta tiger safari of Karnataka

  NEWSJul 29, 2019, 10:49 AM IST

  ಬನ್ನೇರುಘಟ್ಟದಲ್ಲಿ ಹುಲಿ ಸಫಾರಿಗೆ ಹೊಸದಾಗಿ 8 ಹುಲಿಗಳ ಸೇರ್ಪಡೆ

  ಬನ್ನೇರುಘಟ್ಟಜೈವಿಕ ಉದ್ಯಾನವನದಲ್ಲಿ  ರಾಯಲ್‌ ಬೆಂಗಾಲ್‌ ತಳಿಯ 8 ಹುಲಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರಿಗೆ 8 ಹುಲಿಗಳು ವೀಕ್ಷಣೆಗೆ ಸಿಗಲಿವೆ.

 • Darshan adopt tiger and elephantDarshan adopt tiger and elephant
  Video Icon

  NewsJul 30, 2018, 10:55 AM IST

  ಆನೆ ಮತ್ತು ಹುಲಿಯನ್ನು ದತ್ತು ಪಡೆದ ಸಾರಥಿ

  ಹುಲಿ ಸಂರಕ್ಷಣಾ ದಿನಾಚರಣೆ ಅಂಗವಾಗಿ ನಟ ದರ್ಶನ್ ಮೈಸೂರಿನ ಚಾಮರಾಜನಗರ ಮೃಗಾಲಯದಿಂದ ಒಂದು ಆನೆ ಮತ್ತು ಹುಲಿಯನ್ನು ಒಂದು ವರ್ಷಗಳ ಕಾಲ ದತ್ತು ಪಡೆದಿದ್ದಾರೆ. 

 • International Tiger Day Madhya Pradesh to Become Tiger State Beating KarnatakaInternational Tiger Day Madhya Pradesh to Become Tiger State Beating Karnataka

  NEWSJul 29, 2018, 8:57 PM IST

  ರಾಜ್ಯದ ಕೈತಪ್ಪುತ್ತಾ ‘ಟೈಗರ್ ಸ್ಟೇಟ್’ ಪಟ್ಟ?

  ಇಷ್ಟು ದಿನ ನಮ್ಮ ಕರ್ನಾಟಕ ಕಾಯ್ದುಕೊಂಡುಬಂದಿದ್ದ ಅಗ್ರ ಸ್ಥಾನ ಇದೀಗ ಮಧ್ಯಪ್ರದೇಶದ ಪಾಲಾಗಿದೆ. ವಿಶ್ವ ಹುಲಿ ದಿನದ ಸಂದರ್ಭ ನಾವು ಮತ್ತೊಮ್ಮೆ ಪ್ರಾಣಿ ಪ್ರೀತಿ ಮತ್ತು ಪರಿಸರ ಕಾಳಜಿ ನೆನಪು ಮಾಡಿಕೊಳ್ಳಬೇಕಾಗಿದೆ.