Tiger Dance  

(Search results - 6)
  • Kannada actor Rakshit Shetty Tiger dance video goes viral vcsKannada actor Rakshit Shetty Tiger dance video goes viral vcs
    Video Icon

    SandalwoodSep 2, 2021, 4:23 PM IST

    ಉಡುಪಿಯಲ್ಲಿ ನಟ ರಕ್ಷಿತ್ ಶೆಟ್ಟಿ ಹುಲಿ ಡ್ಯಾನ್ಸ್ ಸಖತ್ ವೈರಲ್!

    ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಕೃಷ್ಣ ಜನ್ಮಾಷ್ಟಮಿ ದಿನ ಉಡುಪಿಯಲ್ಲಿ ಜಬರ್ದಸ್ತ್‌ ಡ್ಯಾನ್ಸ್ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಟೈಗರ್ ಡ್ಯಾನ್ಸ್ ಕ್ರೇಜ್ ಹೆಚ್ಚಿಸಿದ ರಕ್ಷಿತ್, ಎಲ್ಲೇ ಹೋದರೂ ಹುಲಿ ಡ್ಯಾನ್ಸ್ ಟ್ರೇಡ್ ಮಾರ್ಕ್ ಆಗಿರುತ್ತದೆ. ಇದೀಗ ರಕ್ಷಿತ್‌ ಡ್ಯಾನ್ಸ್ ವಿಡಿಯೋ ವೈರಲ್ ಆಗುತ್ತಿದೆ. 
     

  • Krishna Janmashtami Actor Rakshit Shettys Hulivesha tiger Dance in Udupi dplKrishna Janmashtami Actor Rakshit Shettys Hulivesha tiger Dance in Udupi dpl
    Video Icon

    SandalwoodAug 31, 2021, 3:23 PM IST

    ಕೃಷ್ಣ ಜನ್ಮಾಷ್ಟಮಿ ದಿನ ರಕ್ಷಿತ್ ಶೆಟ್ಟಿ ಟೈಗರ್ ಡ್ಯಾನ್ಸ್

    ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭ ಕೂಡ ಹುಲಿವೇಷ ಕುಣಿದಿದ್ದಾರೆ. ಕೊರೋನಾ ಕಾರಣದಿಂದ ಉಡುಪಿಯಲ್ಲಿ ಈ ಬಾರಿ ಸರಳ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಉಡುಪಿಯ ಅಷ್ಟಮಿ ಅಂದರೆ ಹುಲಿವೇಷಗಳ ಕಲರವ ಇದ್ದೇ ಇರುತ್ತದೆ

  • COVID19 Positive lady performs tiger dance in hospitalCOVID19 Positive lady performs tiger dance in hospital

    Karnataka DistrictsJul 10, 2020, 7:18 AM IST

    ಕೊರೋನಾ ಸೋಂಕಿತೆಯ ಸಖತ್ ಟೈಗರ್ ಡ್ಯಾನ್ಸ್, ವಿಡಿಯೋ ವೈರಲ್

    ಕೊರೋನಾ ಪಾಸಿಟಿವ್‌ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯರು ಕರಾವಳಿಯ ಹುಲಿ ವೇಷದ ಹಾಡಿಗೆ ಬಿಂದಾಸ್‌ ಆಗಿ ಹೆಜ್ಜೆ ಹಾಕುತ್ತಿರುವ ವೀಡಿಯೋ ತುಣುಕು ಮಂಗಳೂರು ಭಾಗದಲ್ಲಿ ಜಾಲತಾಣದಲ್ಲಿ ವೈರಲ್‌ ಆಗಿದೆ.

  • Economic Slowdown Makes Impact On Tiger Dance In Coastal Districts of KarnatakaEconomic Slowdown Makes Impact On Tiger Dance In Coastal Districts of Karnataka
    Video Icon

    BUSINESSOct 24, 2019, 6:37 PM IST

    ಹುಲಿ ಕುಣಿತಕ್ಕೂ ತಟ್ಟಿದ ಆರ್ಥಿಕ ಹಿಂಜರಿತದ ಬಿಸಿ!

    ಕರವಾಳಿಯಲ್ಲಿ ಈಗ ಎಲ್ಲಿ ನೋಡಿದರೂ ಹುಲಿ ಕುಣಿತದ ದರ್ಬಾರ್. ಪ್ರತಿ ವರ್ಷ ನವರಾತ್ರಿ ಮತ್ತು ವಿಶೇಷ ದಿನಗಳಲ್ಲಿ ಸಾಮಪ್ರದಾಯಿಕ ಹುಲಿವೇಷ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಹುಲಿ ವೇಷಧಾರಿಗಳಿಗೂ ವರ್ಷದ ಎಲ್ಲಾ ಸಿಜನ್‌ಗಳೇ ಭರ್ಜರಿ ಆದಾಯದ ಮೂಲವಾಗಿತ್ತು.  ಆದರೆ ದೇಶದಲ್ಲಿ ತಲೆದೂರಿರುವ ಆರ್ಥಿಕ ಕುಸಿತ ಹುಲಿ ವೇಷಧಾರಿಗಳ ಆದಾಯಕ್ಕೆ ಕುತ್ತು ತಂದಿದೆ.

  • Sandalwood Rakshit Shetty tiger dance in Udupi Krishna JanmashtamiSandalwood Rakshit Shetty tiger dance in Udupi Krishna Janmashtami
    Video Icon

    ENTERTAINMENTAug 23, 2019, 2:44 PM IST

    ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಹುಲಿ ಕುಣಿತ ಮಾಡಿದ ರಕ್ಷಿತ್ ಶೆಟ್ಟಿ

    ರಕ್ಷಿತ್ ಶೆಟ್ಟಿ ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಹುಲಿ ಕುಣಿತವನ್ನು ಫೇಮಸ್ ಮಾಡಿದವರು. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹುಲಿ ವೇಷಧಾರಿಗಳೊಂದಿಗೆ ಕುಣಿದು ಸಂಭ್ರಮಿಸಿದ್ದಾರೆ. ಅವರು ಕುಣಿಯುವುದು ನೋಡಿದ್ರೆ ಎಂಥವರಿಗೂ ಕುಣಿಯಬೇಕು ಎನಿಸುವುದು ಸುಳ್ಳಲ್ಲ. 

  • state level tiger dance competition in Udupistate level tiger dance competition in Udupi

    Karnataka DistrictsAug 18, 2019, 11:30 AM IST

    ಉಡುಪಿ: ರಾಜ್ಯಮಟ್ಟದ ಹುಲಿವೇಷ ಕುಣಿತ ಸ್ಪರ್ಧೆ

    ಉಡುಪಿಯ ಅಶೋಕ್‌ ರಾಜ್‌ ಮತ್ತು ಬಳಗವು ತನ್ನ ಬೆಳ್ಳಿಹಬ್ಬದ ಆಚರಣೆಯ ಪ್ರಯುಕ್ತ ರಾಜ್ಯ ಮಟ್ಟದ ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರತಿಯೊಂದು ತಂಡದಲ್ಲಿ ಕನಿಷ್ಠ 15 ಮಂದಿ ವೇಷಧಾರಿಗಳು ಇರಬೇಕು. ಸಾಂಪ್ರದಾಯಿಕ ಹುಲಿವೇಷಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸೃಜನಶೀಲ ವೇಷಗಳಿದ್ದರೂ ಅದನ್ನು ಪ್ರದರ್ಶಿಸಬಹುದಾಗಿದೆ.