Asianet Suvarna News Asianet Suvarna News
5 results for "

Throw Ball

"
International Throw Ball Federation try to Include Throw Ball in Olympics kvnInternational Throw Ball Federation try to Include Throw Ball in Olympics kvn

ಒಲಿಂಪಿಕ್ಸ್‌ನಲ್ಲಿ ಥ್ರೋಬಾಲ್‌ ಸೇರ್ಪಡೆಗೆ ಪ್ರಯತ್ನ

ವಿಶ್ವದೆಲ್ಲೆಡೆ ಥ್ರೋಬಾಲನ್ನು ಪ್ಯಾರಾ ಸ್ಪರ್ಧಿಗಳೂ ಕೂಡಾ ಆಡಬೇಕೆಂದು ಅವರನ್ನು ಬೆಂಬಲಿಸುತ್ತಿದ್ದು, ಪ್ಯಾರಾಲಿಂಪಿಕ್ಸ್‌ಗೂ ಥ್ರೋಬಾಲ್‌ ಸೇರ್ಪಡೆಗೆ ಪ್ರಯತ್ನಿಸುತ್ತಿದೆ. ಜೊತೆಗೆ ತೃತೀಯ ಲಿಂಗಿಗಳನ್ನೂ ಕ್ರೀಡೆಯತ್ತ ಉತ್ತೇಜಿಸುತ್ತಿರುವ ಐಟಿಎಫ್‌ ಅವರಿಗಾಗಿ ಕಳೆದ ತಿಂಗಳು ಪ್ರಪ್ರಥಮ ಬಾರಿ ತಮಿಳುನಾಡಿನಲ್ಲಿ ಥ್ರೋಬಾಲ್‌ ಟೂರ್ನಿಯನ್ನು ಆಯೋಜಿಸಿದೆ.

OTHER SPORTS Sep 22, 2021, 1:09 PM IST

Throw ball not waste bbmp with new idea for clean cityThrow ball not waste bbmp with new idea for clean city

ಬಾಲ್‌ ಎಸೆಯಿರಿ, ಕಸವನ್ನಲ್ಲ; ಸ್ವಚ್ಛ ನಗರಕ್ಕಾಗಿ BBMP ಹೊಸ ಐಡಿಯಾ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಾ ವಳಿ ಸಂದರ್ಭದಲ್ಲಿ ‘ಕ್ರಿಕೆಟ್ ಆಟವಾಡಲು 11 ಜನ ಬೇಕು- ನಗರ ಸ್ವಚ್ಛವಾಗಿಡಲು ಮೂರು ಕಸದ ಬುಟ್ಟಿ ಸಾಕು’, ‘ಬಾಲನ್ನು ಎಸೆಯಿರಿ- ಕಸವನ್ನಲ್ಲ’ಈ ರೀತಿಯ ಅಕರ್ಷಕ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬಿಬಿಎಂಪಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸಲಾಗಿದೆ.

Karnataka Districts Jan 28, 2020, 8:20 AM IST

Throw ball player Krupa G P requests actor Darshan for helpThrow ball player Krupa G P requests actor Darshan for help

ಥ್ರೋ ಬಾಲ್ ಆಟಗಾರ್ತಿ ಮನವಿಗೆ ಸ್ಪಂದಿಸ್ತಾರಾ ಡಿ ಬಾಸ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗೆ ಕಷ್ಟದಲ್ಲಿರುವವರ ಪಾಲಿಗೆ ಆಶಾಕಿರಣ. ಯಾರೇ ಕಷ್ಟ ಎಂದು ಬಂದರೂ ಸಹಾಯ ಮಾಡುತ್ತಾರೆ. ಇತ್ತೀಚಿಗೆ ಅದೇ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಭಾರತೀಯ ಥ್ರೋ ಬಾಲ್ ತಂಡದ ನಾಯಕಿ ಕೃಪಾ ಜೆ ಪಿ ದರ್ಶನ್ ಬಳಿ ಮನವಿಯೊಂದನ್ನು ಮಾಡಿದ್ದಾರೆ.

ENTERTAINMENT Jun 14, 2019, 2:45 PM IST

House of Throw ball played destroyed in Kodagu FloodsHouse of Throw ball played destroyed in Kodagu Floods

ಥ್ರೋಬಾಲ್‌ ಆಟಗಾರ್ತಿ ತಶ್ಮಾ ಮುತ್ತಪ್ಪ ಮನೆ ಪ್ರವಾಹದಲ್ಲಿ ನೆಲಸಮ

ಕೊಡಗಿನಲ್ಲಿ ಸುರಿದ ಮಳೆಗೆ ಸಾಕಷ್ಟು ಮಂದಿ ತಮ್ಮವರನ್ನು ಕಳೆದುಕೊಂಡಿದ್ದಾರೆ. ತಮ್ಮ ಆಸ್ತಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೀಗ ಕೆಲವು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇವರಲ್ಲಿ ಅಂತಾರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿಯೊಬ್ಬರು ಸೇರಿದ್ದಾರೆ.

OTHER SPORTS Aug 31, 2018, 11:55 AM IST