Asianet Suvarna News Asianet Suvarna News
29 results for "

Throat

"
Man on two wheeler dies as kite manja slits throat Telangana mahMan on two wheeler dies as kite manja slits throat Telangana mah

Kite Manja Slits Throat: ಮೊಪೆಡ್ ನಲ್ಲಿ ಬರುತ್ತಿದ್ದವನ ಪ್ರಾಣ ತೆಗೆದ ಗಾಳಿಪಟದ ದಾರ!

39 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.  ಜನವರಿ 15 ರಂದು ಓಲ್ಡ್ ಮಂಚೇರಿಯಲ್ ಪಟ್ಟಣದ ಕಾರ್ಮಿಕ ಭೀಮಯ್ಯ (39), ತನ್ನ ಪತ್ನಿ ಶಾರದಾ ಅವರೊಂದಿಗೆ ಆಸ್ಪತ್ರೆಗೆಯಿಂದ ಮನೆಗೆ ಹಿಂದಿರುಗುತ್ತಿದ್ದರು.   ಮೊಪೆಡ್‌ನಲ್ಲಿ ಮನೆಗೆ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

CRIME Jan 18, 2022, 9:56 PM IST

Benefits of drinking salt waterBenefits of drinking salt water

Salt Water : ಉಪ್ಪು ನೀರಿನ 5 ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಉಪ್ಪುನೀರು (salt water) ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮಗೆ ಅನೇಕ ಪ್ರಯೋಜನಗಳು ದೊರೆಯುವವು. ಹೊಟ್ಟೆಯ ಸಮಸ್ಯೆಯಿಂದ ಹಿಡಿದು ಚರ್ಮದ ಸಮಸ್ಯೆಗಳವರೆಗೆ ಎಲ್ಲವನ್ನೂ ತೆಗೆದುಹಾಕಲು ಇದು ಪರಿಣಾಮಕಾರಿ ಮಾರ್ಗವಾಗಿದೆ. 
 

Health Dec 25, 2021, 10:42 AM IST

Unwilling to live with wife man slits his wrist throat at police station in Ghaziabad dplUnwilling to live with wife man slits his wrist throat at police station in Ghaziabad dpl

ಹೆಂಡ್ತಿ ಜೊತೆ ಬದುಕೋಕಾಗ್ತಿಲ್ಲ ಎಂದು ಠಾಣೆಯಲ್ಲೇ ಕತ್ತು ಕುಯ್ದುಕೊಂಡ ವ್ಯಕ್ತಿ

  • ಈತನದ್ದು ದಾಂಪತ್ಯ ಸಮಸ್ಯೆ, ಹೆಂಡ್ತಿ(Wife) ಜೊತೆ ಬದುಕೋಕೆ ಆಗೋದೆ ಇಲ್ಲ
  • ಪತ್ನಿ ಜೊತೆ ಇರೋಕಾಗ್ತಿಲ್ಲ ಎಂದು ಠಾಣೆಯಲ್ಲಿ ಕತ್ತು ಕುಯ್ದುಕೊಂಡ ಪತಿ(Husband)

CRIME Nov 28, 2021, 1:31 PM IST

Drug alcohol addict threatens mother with blade rapes her mahDrug alcohol addict threatens mother with blade rapes her mah

Crime News; ಹೆತ್ತ ತಾಯಿ ಮೇಲೆ ಎರಗಿದ ಕಾಮುಕ... ಎಲ್ಲವೂ ಡ್ರಗ್ಸ್ ಘಾಟು!

ಮದ್ಯ ಮತ್ತು ಡ್ರಗ್ಸ್ ಗೆ ದಾಸನಾಗಿದ್ದವ ಇಂಥ ಹೀನ ಕೆಲಸ ಮಾಡಿದ್ದಾನೆ.  ತಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಹತ್ಯೆ ಮಾಡುತ್ತೇನೆ ಎಂದು ಕುತ್ತಿಗೆಗೆ ಬ್ಲೇಡ್ ಇಟ್ಟಿದ್ದಾನೆ. ಕುಡಿತ ಹಾಗೂ ಮಾದಕ ವ್ಯಸನಿಯಾಗಿರುವ ಯುವಕ ತನ್ನ ಬೇಡಿಕೆಗೆ ಮಣಿಯದಿದ್ದರೆ ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ 

CRIME Nov 7, 2021, 10:44 PM IST

Itchy Throat Watery Eyes Delhi Pollution worsen after Diwali 2021 celebrationsItchy Throat Watery Eyes Delhi Pollution worsen after Diwali 2021 celebrations

ಗಂಟಲು ಕಿರಿ ಕಿರಿ, ಕಣ್ಣು ಉರಿ: ದೀಪಾವಳಿಗೆ ಬಸವಳಿದ ದೆಹಲಿ!

*ಗುರುವಾರ ಇಡೀ ದಿನ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸದ್ದು
*ಶುಕ್ರವಾರ ಬೆಳಿಗ್ಗೆ ಹದಗೆಟ್ಟ ದೆಹಲಿ ವಾತಾವರಣ
*ತೀವ್ರ ಕಳಪೆ ಗುಣಮಟ್ಟ ಎಂದ ಹವಾಮಾನ ವರದಿ

India Nov 5, 2021, 2:56 PM IST

drunk man slits Daughter throat commits suicide Kalaburagi mahdrunk man slits Daughter throat commits suicide Kalaburagi mah

Crime News; ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಮಗಳ ಕತ್ತು ಸೀಳಿದ ಕಲಬುರಗಿಯ ಪಾಪಿ

ಅಫ್ಜಲಪುರ್ ತಾಲೂಕಿನ ಉಪ್ಪಾರವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಘಟನೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಹೆತ್ತ ತಂದೆಯಿಂದಲೇ ಏನು  ಅರಿಯದ ಮಗು ದಾರುಣ ಅಂತ್ಯ ಕಂಡಿದೆ.

CRIME Nov 4, 2021, 8:46 PM IST

woman dies after Boiled Egg stuck in throat snrwoman dies after Boiled Egg stuck in throat snr

ಬೇಯಿಸಿದ ಮೊಟ್ಟೆ ತಿನ್ನುವ ಮೊದಲು ಎಚ್ಚರ : ಪ್ರಾಣವನ್ನೇ ಕಳೆದುಕೊಂಡ ಮಹಿಳೆ

  • ಬೇಯಿಸಿದ ಮೊಟ್ಟೆಯಿಂದಾಗಿ ಹೋಯ್ತು ಮಹಿಳೆಯ ಪ್ರಾಣ
  • ಮೊಟ್ಟೆ ತಿನ್ನುವ ಮೊದಲು ಎಚ್ಚರ ವಹಿಸಿ 

India Oct 15, 2021, 12:02 PM IST

Most common COVID symptoms recorded after vaccinationMost common COVID symptoms recorded after vaccination

ಲಸಿಕೆ ಹಾಕಿಸಿಕೊಂಡ ಬಳಿಕ ತಗುಲುವ ಕೋವಿಡ್ ಸೋಂಕಿನ ಸಾಮಾನ್ಯ ಲಕ್ಷಣಗಳಿವು...

ಲಸಿಕೆಯ ಹಾಕುವ ವೇಗ ಹೆಚ್ಚಾದಂತೆ ಮತ್ತು ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ರೋಗ ನಿರೋಧಕತೆಯನ್ನು ಪಡೆದರೂ, ರೂಪಾಂತರಗಳು ಹೆಚ್ಚು ಹರಡುತ್ತಿರುವ ಬಗ್ಗೆ ಸಹ ಕೇಳುತ್ತೇವೆ. ದೇಶದಲ್ಲಿ ಲಸಿಕೆ ಪಡೆದ ನಂತರವೂ ಜನರಿಗೆ ಕೊರೋನಾ ಸೋಂಕು ಕಾಡುತ್ತಿದೆ. ಆದರೆ ಪಡೆಯದವರಿಗೆ ಹೋಲಿಕೆ ಮಾಡಿದರೆ ಲಸಿಕೆ ನಂತರ ಕೋವಿಡ್-19 ಸೋಂಕಿಗೆ ಒಳಗಾಗುವವರ ಸಂಖ್ಯೆ ಕೊಂಚ ಕಡಿಮೆ ಇದೆ. 
 

Health Sep 17, 2021, 5:25 PM IST

School dropout builds helicopter dies as blades slash his throat Maharashtra mahSchool dropout builds helicopter dies as blades slash his throat Maharashtra mah

ಲೋಕಲ್ ರಾಂಚೋ ಇನ್ನಿಲ್ಲ.. ಪ್ರಾಣ ಬಲಿಪಡೆದ  ಸಿಂಗಲ್ ಸೀಟರ್ ಹೆಲಿಕಾಪ್ಟರ್ ತಯಾರಿ!

 ಅರ್ಧಕ್ಕೆ ಶಾಲೆ  ಬಿಟ್ಟ ಈ ಹುಡುಗ ದೊಡ್ಡ ಸಾಧನೆ ಮಾಡುವ ಆಸೆ ಹೊಂದಿದ್ದ. ಇದಕ್ಕಾಗಿ ಪರಿಶ್ರಮ ಪಟ್ಟಿದ್ದು ಅಲ್ಲದೇ ಸಿಂಗಲ್ ಸೀಟರ್ ಹೆಲಿಕಾಪ್ಟರ್  ಮಾದರಿಯೊಂದನ್ನು ಸಿದ್ಧಮಾಡಿಕೊಂಡಿದ್ದ. ಆದರೆ ಅದೇ ಹೆಲಿಕಾಪ್ಟರ್ ಆತನ ಪ್ರಾಣ ಬಲಿ ಪಡೆದುಕೊಂಡಿದೆ.

India Aug 12, 2021, 4:29 PM IST

Taliban militant slaps comedian in video before tying him to tree & slitting his throat dplTaliban militant slaps comedian in video before tying him to tree & slitting his throat dpl

ಇಸ್ಲಾಂನಲ್ಲಿ ಜನರ ನಗಿಸೋದು ನಿಷೇಧ ಎಂದು ಹಾಸ್ಯನಟನ ಗಂಟಲು ಸೀಳಿದ್ರು

  • ಜನರನ್ನು ನಗಿಸಿದ್ದೇ ತಪ್ಪಾಯ್ತು..!
  • ಥಳಿಸಿ ಮರಕ್ಕೆ ಕಟ್ಟಿ ಗಂಟಲು ಸೀಳಿದ್ರು
  • ವೈರಲ್ ವಿಡಿಯೋದಲ್ಲಿರೋ ಹಾಸ್ಯನಟನ ಕೊಂದ ತಾಲೀಬಾನ್ ಉಗ್ರರು

Interviews Jul 28, 2021, 4:02 PM IST

Tonsillitis dry throat problem and do not ignore such problemsTonsillitis dry throat problem and do not ignore such problems

ಗಂಟಲು ಒಣಗುತ್ತಿದ್ಯಾ? ಕೆಲ ಅನಾರೋಗ್ಯದ ಮೂಲವೇ ಇದು ಎಂದ ಮರೀಬೇಡಿ

ಗಂಟಲು ಒಣಗುವುದು ನಾವು ಗಮನಿಸದ ಸಣ್ಣ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಇದು ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಕಂಡು ಬರುತ್ತದೆ. ಇದು ಅಲರ್ಜಿಯ ಕಾರಣಕ್ಕಾಗಿ ಬಂದಿರಬಹುದು ಎಂದು ನಾವು ಅದನ್ನು ಕಡೆಗಣಿಸುತ್ತೇವೆ, ಇದರಿಂದಲೇ ಸಮಸ್ಯೆ ಆರಂಭವಾಗಬಹುದು. ವಾಸ್ತವವಾಗಿ ಇದು ಸಮಸ್ಯೆಯಲ್ಲ, ಬದಲಿಗೆ ಹಲವು ರೋಗಗಳನ್ನು ಸೂಚಿಸುವ ಲಕ್ಷಣ.

Health May 27, 2021, 7:45 PM IST

Bengaluru Shocking dog Kills labour in daylight mahBengaluru Shocking dog Kills labour in daylight mah

ಬೆಂಗ್ಳೂರು; ಕುತ್ತಿಗೆಯನ್ನೇ ಸೀಳಿದ ಮಹಿಳೆ ಜತೆ ವಾಕಿಂಗ್‌ ಬಂದಿದ್ದ ಪಿಟ್ ಬುಲ್ , ಪ್ರಾಣ ಹೋಯ್ತು!

ಇದೊಂದು ಘೋರ ಪ್ರಕರಣ. ಗಾರೆ  ಕೆಲಸ ಮಾಡಿಕೊಂಡಿದ್ದವನ ಮೇಲೆ ವಾಕಿಂಗ್ ಗೆ ಎಂದು ಕರೆದುಕೊಂಡು ಬಂದಿದ್ದ ನಾಯಿ ದಾಳಿ ಮಾಡಿದೆ. ಕುತ್ತಿಗೆಯನ್ನು ಹಿಸಿದು ಹಾಕಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

CRIME May 11, 2021, 6:38 PM IST

Avoid some foods if you have Throat problemAvoid some foods if you have Throat problem

ಗಂಟಲು ನೋವು ತರುವ ಈ ಆಹಾರ ತಿನ್ನಬೇಕಾ?

ಹವಾಮಾನ ವೇಗವಾಗಿ ಬದಲಾಗುತ್ತಿದೆ, ಬದಲಾಗುತ್ತಿರುವ ಹವಾಮಾನದಿಂದ ಗಂಟಲಿನ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಋತುವಿನಲ್ಲಿ ಗಂಟಲು ಕೆರೆತದಿಂದ  ತುಂಬಾ ತೊಂದರೆಗೊಳಗಾಗುತ್ತೇವೆ. ಗಂಟಲು ಕೆರೆತ 2-3 ದಿನಗಳವರೆಗೆ ಇರುತ್ತದೆ. ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ. ಗಂಟಲು ಕೆರೆತದಿಂದ  ಆಹಾರ ಮತ್ತು ಪಾನೀಯಗಳು ಕೂಡ ಸೇವಿಸಲು ಕಷ್ಟ. ಗಂಟಲಿನ ನೋವು ಮತ್ತು ಕಿರಿಕಿರಿ ಉಂಟು ಮಾಡುತ್ತದೆ, ಏನನ್ನೂ ತಿನ್ನಲು ಮತ್ತು ಕುಡಿಯಲು ಕೂಡ ಕಷ್ಟ. ಅದಕ್ಕೆ ಕೆಲವು ಆಹಾರಗಳನ್ನು ಅವೈಯ್ಡ್ ಮಾಡಿದರೊಳಿತು.

Health Mar 10, 2021, 3:59 PM IST

Chennai doctor slits wife s throat runs her over with his car mahChennai doctor slits wife s throat runs her over with his car mah

ಪತ್ನಿ ಗಂಟಲು ಸೀಳಿ ಎಸ್ಕೇಪ್ ಆಗುವಾಗ ಕ್ರೂರಿ ವೈದ್ಯನ ಕಾರು ಪಲ್ಟಿ

ಈ ಕ್ರೂರಿ ವೈದ್ಯ ಪತ್ನಿಯನ್ನು ದಾರುಣವಾಗಿ ಹತ್ಯೆ ಮಾಡಿ ಮಾವನ ಮೇಲೆಯೂ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಆತನ ಕಾರು ಅಪಘಾತಕ್ಕೆ ಗುರಿಯಾಗಿದ್ದು ಆಸ್ಪತ್ರೆ ಸೇರಿದ್ದಾನೆ. 

CRIME Feb 20, 2021, 10:50 PM IST

Sorethroat problem in pregnancy periodSorethroat problem in pregnancy period

ಗರ್ಭಾವಸ್ಥೆಯಲ್ಲಿ ಕಾಡುವ ಗಂಟಲು ನೋವು : ಶಮನಕ್ಕೆ ಇಲ್ಲಿದೆ ಸುಲಭ ದಾರಿ...

ಗರ್ಭಧಾರಣೆಯು ದೇಹವನ್ನು ಶೀತ ಮತ್ತು ಜ್ವರ ಸೇರಿದಂತೆ ಗಂಟಲು ನೋವಿಗೆ ಕಾರಣವಾಗುವ ಸೋಂಕುಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ನೋಯುತ್ತಿರುವ ಗಂಟಲು ಗಂಟಲಿನ ಉರಿಯೂತವಾಗಿದ್ದು ಅದು ನೋವಿನ, ಶುಷ್ಕ ಅಥವಾ ಗೀರು ಭಾವನೆಯನ್ನು ಉಂಟುಮಾಡುತ್ತದೆ, ಅದು ನುಂಗಿದಾಗ ಆಗಾಗ್ಗೆ ಉಲ್ಬಣಗೊಳ್ಳುತ್ತದೆ. 

Woman Dec 18, 2020, 5:03 PM IST