Threat
(Search results - 503)IndiaJan 25, 2021, 8:29 AM IST
50 ವರ್ಷ ಹಳೇ ಡ್ಯಾಂಗಳಿಂದ ಭಾರತಕ್ಕೆ ಅಪಾಯ!
50 ವರ್ಷ ಹಳೇ ಡ್ಯಾಂಗಳಿಂದ ಭಾರತಕ್ಕೆ ಅಪಾಯ| 2025ಕ್ಕೆ ಭಾರತದ 1115 ಡ್ಯಾಂಗಳಿಗೆ 50 ವರ್ಷ| ವಿಶ್ವದ 32000ಕ್ಕೂ ದೊಡ್ಡ ಅಣೆಕಟ್ಟಿಗೆ 50 ವರ್ಷ ಪೂರ್ಣ| ಮುನ್ನೆಚ್ಚರಿಕೆ ಕ್ರಮ ಅಗತ್ಯ: ವಿಶ್ವಸಂಸ್ಥೆ ಎಚ್ಚರಿಕೆ
InternationalJan 23, 2021, 10:26 AM IST
ಸೇವೆ ಸ್ಥಗಿತ : ಗೂಗಲ್ ಎಚ್ಚರಿಕೆ
ಗೂಗಲ್ ತನ್ನ ಸೇವೆ ಸ್ಥಗಿತ ಮಾಡುವ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸುದ್ದಿಗಳಿಗೆ ಹಣ ನೀಡಬೇಕು ಎನ್ನುವ ವಿಚಾರದ ಬಗ್ಗೆ ಗೂಗಲ್ ಎಚ್ಚರಿಸಿದೆ.
IndiaJan 22, 2021, 8:09 AM IST
ಬಿಎಸ್ಎಫ್ನಿಂದ ನಿರ್ದಿಷ್ಟ ಪಕ್ಷಕ್ಕೆ ಮತಕ್ಕೆ ಬೆದರಿಕೆ: ಟಿಎಂಸಿ ಗಂಭೀರ ಆರೋಪ!
ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಜನರಿಗೆ ಬೆದರಿಕೆಯೊಡ್ಡುತ್ತಿದೆ| ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗಂಭೀರ ಆರೋಪ| ಭಾರತೀಯ ಚುನಾವಣಾ ಆಯೋಗಕ್ಕೆ ದೂರು
Cine WorldJan 20, 2021, 3:15 PM IST
ವರುಣ್ ಧವನ್ ಗರ್ಲ್ಫ್ರೆಂಡ್ ನತಾಶರನ್ನು ಕೊಲ್ಲುವುದಾಗಿ ಬೆದರಿಸಿದ ಲೇಡಿ ಫ್ಯಾನ್!
ಕೆಲವೊಮ್ಮೆ, ಅಭಿಮಾನಿಗಳು ತಮ್ಮ ಮಿತಿ ಮೀರಿ ಭಯಾನಕ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ನೆಚ್ಚಿನ ಸ್ಟಾರ್ ಭೇಟಿ ಮಾಡಲು ವಿಫಲವಾದರೆ ಊಹಿಸಲಾಗದ ಕೆಲಸ ಮಾಡಲು ತಯಾರಾಗುತ್ತಾರೆ. ಇದೇ ರೀತಿ ಬಾಲಿವುಡ್ನ ನಟ ವರುಣ್ ಧವನ್ ಲೇಡಿ ಫ್ಯಾನ್ ಒಬ್ಬಳು ನೆಡೆದುಕೊಂಡ ಘಟನೆ ವರದಿಯಾಗಿತ್ತು. ವರುಣ್ ಭೇಟಿಯಾಗಲು ಸಾಧ್ಯವಾಗದ ಕಾರಣ ನಿರಾಶರಾದ ಅಭಿಮಾನಿ ಮಾಡಿದ್ದೇನು ಗೊತ್ತಾ?
IndiaJan 13, 2021, 1:27 PM IST
'ಚೀನಾ ಗಡಿಯಲ್ಲಿ ನಮ್ಮ ಯೋಧರು ಯುದ್ಧ ಸನ್ನದ್ಧ'
ಪಾಕಿಸ್ತಾನ, ಚೀನಾ ಒಗ್ಗಟ್ಟನ್ನು ಲಘುವಾಗಿ ಪರಿಗಣಿಸಲಾಗದು| ಚೀನಾ ಗಡಿಯಲ್ಲಿ ನಮ್ಮ ಯೋಧರು ಯುದ್ಧ ಸನ್ನದ್ಧ| - ಚೀನಾ, ಪಾಕ್ ನಡುವೆ ಸಹಕಾರ ಹೆಚ್ಚಿದೆ: ಸೇನಾ ಮುಖ್ಯಸ್ಥ
Whats NewJan 5, 2021, 3:33 PM IST
ಹಳೇ ಬಾಸ್ಗೆ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಜೈಲು ಸೇರಿದ, ಕಾರಣವೇ ರೋಚಕ!
ಫೇಸ್ಬುಕ್ ಬಳಕೆ ಮಾಡುವ ಎಲ್ಲರು ಫ್ರೆಂಡ್ ರಿಕ್ವೆಸ್ಟ್ ಕಳಹಿಸಿರುತ್ತಾರೆ. ತಮಗೆ ಬಂದ ರಿಕ್ವೆಸ್ಟ್ಗಳನ್ನು ಸ್ವೀಕರಿಸುತ್ತಾರೆ. ಕೆಲವು ರಿಜೆಕ್ಟ್ ಮಾಡಿರುತ್ತಾರೆ. ಈ ಫ್ರೆಂಡ್ ರಿಕ್ವೆಸ್ಟ್ನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ತಮ್ಮ ಹಳೇ ಬಾಸ್ಗೆ ರಿಕ್ವೆಸ್ಟ್ ಕಳುಹಿಸಿ ಜೈಲು ಸೇರಿದ್ದಾನೆ.
CRIMEJan 4, 2021, 4:14 PM IST
ಶಾಸಕರ ಪುತ್ರನ ಕಾರು ಅಡ್ಡಗಟ್ಟಿ ಅವಾಜ್, ಮೂವರು ಅರೆಸ್ಟ್..!
ಬಿಜೆಪಿ ಶಾಸಕರೊಬ್ಬರ ಪುತ್ರನ ಕಾರು ದುಷ್ಕರ್ಮಿಗಳು ಅಡ್ಡಹಾಕಿ ಅವಾಜ್ ಹಾಕಿದ್ದಾರೆ. ಕಾರಿನ ಗ್ಲಾಸ್ ಒಡೆದು ಗಲಾಟೆ ಮಾಡಿರುವ ಘಟನೆ ನಡೆದಿದೆ.
stateDec 26, 2020, 9:00 PM IST
ಮೂರುಸಾವಿರ ಮಠದ ರಕ್ಷಣೆಗೆ ಮುಂದಾಗಿದ್ದಕ್ಕೆ ಶ್ರೀಗಳಿಗೆಯೇ ಜೀವಬೆದರಿಕೆ..!
ಮೂರುಸಾವಿರ ಮಠ ಹಾಗೂ ಮಠದ ಆಸ್ತಿ ಸಂಬಂಧ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಜೀವಬೇದರಿಕೆ ಇದೆ ಅಂತೆ. ಈ ಸಂಬಂಧ ಅವರೇ ವಿವರವಾಗಿ ಹೇಳಿದ್ದಾರೆ.
CRIMEDec 23, 2020, 7:39 AM IST
ಮಹಿಳೆಗೆ ನಿಂದಿಸಿ, ಪ್ರಾಣ ಬೆದರಿಕೆ ಆರೋಪ: ಮಾಜಿ ಕಾರ್ಪೋರೇಟರ್ ವಿರುದ್ಧ ದೂರು
ಮಹಿಳೆಗೆ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಆರೋಪದಡಿ ಪಾಲಿಕೆ ಮಾಜಿ ಸದಸ್ಯರೊಬ್ಬರ ವಿರುದ್ಧ ವಿಲ್ಸನ್ಗಾರ್ಡನ್ ಠಾಣೆಯಲ್ಲಿ ದೂರು ದಾಖಲಾಗಿದೆ.
Cine WorldDec 22, 2020, 4:19 PM IST
ಮತಾಂತರಗೊಳ್ಳದಿದ್ದರೆ ಡಿವೋರ್ಸ್: ಬೆದರಿಸಿದ್ದ ಮ್ಯೂಸಿಕ್ ಡೈರೆಕ್ಟರ್!
ಇತ್ತೀಚೆಗೆ ನಿಧನರಾದ ಬಾಲಿವುಡ್ನ ಮ್ಯೂಸಿಕ್ ಡೈರೆಕ್ಟರ್ ವಾಜಿದ್ ಖಾನ್ರ ಪರ್ಸನಲ್ ಲೈಫ್ ಸಖತ್ ಸುದ್ದಿಯಾಗುತ್ತಿದೆ. ಅವರ ಹೆಂಡತಿ ಕಮಲ್ರುಖ್ ಖಾನ್ ಗಂಡನ ಕುಟುಂಬ ಅವರಿಗೆ ಮತಾಂತರಗೊಳ್ಳಲು ಒತ್ತಡ ಹೇರುತ್ತಿರುವ ವಿಷಯವನ್ನು ಬಹಿರಂಗಗೊಳ್ಳಿಸಿದ್ದಾರೆ. ಅಷ್ಟೇ ಅಲ್ಲದೆ ಸ್ವತಃ ವಾಜಿದ್, 2014ರಲ್ಲಿ ಹೆಂಡತಿ ಧರ್ಮ ಬದಲಾಯಿಸದಿದ್ದರೆ ವಿಚ್ಛೇದನ ನೀಡುವುದಾಗಿಯೂ ಬೆದರಿಸಿದ್ದರೆಂದು ವರದಿಯಾಗಿದೆ.
CRIMEDec 21, 2020, 10:28 PM IST
24 ವರ್ಷದ ಮಲತಾಯಿ ಮೇಲೆ ಅತ್ಯಾಚಾರ ಎಸಗಿದ 25ರ ಮಗ
ಮಧ್ಯಪ್ರದೇಶದಲ್ಲೊಂದು ಪೈಶಾಚಿಕ ಕೃತ್ಯ ನಡೆದಿದೆ. ಮಲತಾಯಿಯ ಮೇಲೆ ಮಲಮಗ ಅತ್ಯಾಚಾರ ಎಸಗಿದ್ದು ಪರಾರಿಯಾಗಿದ್ದಾನೆ. ಮಲಮಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದುನ 24 ವರ್ಷದ ವಿಧವೆ ದೂರು ಸಲ್ಲಿಸಿದ್ದಾರೆ.
Karnataka DistrictsDec 18, 2020, 10:51 AM IST
ಕೋಲಾರದಲ್ಲಿ ಮತ್ತೊಂದು ಕಂಪನಿಗೆ ಆಪತ್ತು : ಕಾರ್ಮಿಕರಿಗಿಲ್ವಾ ಸೇಫ್ಟಿ..?
ಕೋಲಾರದಲ್ಲಿ ನೌಕರರು ಸೇಫ್ ಇಲ್ವಾ..? ಇಲ್ಲಿ ಊಟಕ್ಕೆ ವಿಷ ಹಾಕುವ ಧಮ್ಕಿ ಹಾಕಲಾಗುತ್ತಿದೆ. ಮತ್ತೊಂದು ಕಂಪನಿಗೆ ಕಾದಿದ್ಯಾ ಆಪತ್ತು..?
CricketDec 15, 2020, 11:09 AM IST
ಸಹ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ಬಾಂಗ್ಲಾ ಕ್ರಿಕೆಟಿಗ ರಹೀಂ
ಮೇಲ್ನೋಟಕ್ಕೆ ಶಾರ್ಟ್ ಫೈನ್ಲೆಗ್ನಲ್ಲಿ ನಿಂತಿದ್ದ ನಸಮ್ ಅವರ ಕ್ಯಾಚ್ ಆಗಿತ್ತು. ಆದರೆ ವಿಕೆಟ್ ಕೀಪರ್ ರಹೀಂ ಮಾರು ದೂರ ಓಡಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ರಹೀಂ ಹಲ್ಲೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Karnataka DistrictsDec 13, 2020, 9:12 AM IST
ಹುಬ್ಬಳ್ಳಿ: ಜೀವ ಬೆದರಿಕೆ ಹಾಕಿದ ಪೊಲೀಸಪ್ಪನ ವಿರುದ್ಧವೇ ಪ್ರಕರಣ ದಾಖಲು
ಮನೆ ಬಿಟ್ಟುಕೊಡುವಂತೆ ಇಲ್ಲಿನ ಹಳೆ ಹುಬ್ಬಳ್ಳಿ ಕೃಷ್ಣಾಪುರ ಗ್ರಾಮ ಆನಂದನಗರದ ಚಂದ್ರಶೇಖರ ಗುರುಪಾದಪ್ಪ ಬಿರಾದಾರ ಎಂಬುವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಹಳೆ ಹುಬ್ಬಳ್ಳಿ ಕಾನ್ಸ್ಟೇಬಲ್ ಲಕ್ಷ್ಮಣ ನಾಯ್ಕ ಮೇಲೆ ಅದೇ ಪೊಲೀಸ್ ಠಾಣೆಯಲ್ಲಿ ಪ್ರಮುಖ ಆರೋಪಿಯಾಗಿ ಪ್ರಕರಣ ದಾಖಲಾಗಿದೆ.
CRIMEDec 12, 2020, 8:09 AM IST
ಇನ್ಸ್ಪೆಕ್ಟರ್ಗೆ ಅಶ್ಲೀಲ ಫೋಟೋ ಕಳುಹಿಸಿ ಮಹಿಳೆಯಿಂದ ಬೆದರಿಕೆ
ಮಹಿಳೆಯೊಬ್ಬರು ಪೊಲೀಸ್ ಇನ್ಸ್ಪೆಕ್ಟರ್ ಮೊಬೈಲ್ಗೆ ಅಶ್ಲೀಲ ಫೋಟೋ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.