Thief  

(Search results - 60)
 • Friend killed anather friend at Nadia

  Karnataka Districts3, Oct 2019, 8:01 AM IST

  ಕಳ್ಳತನ ಮಾಡಿದ್ದವನಿಂದ ಬಯಲಾಯ್ತು ಕೊಲೆ ರಹಸ್ಯ!

  ಮನೆಗಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳ ವಿಚಾರಣೆ ವೇಳೆ ಎರಡೂವರೆ ವರ್ಷಗಳ ಹಿಂದೆ ನಡೆದಿರುವ ರೌಡಿಯೊಬ್ಬನ ಕೊಲೆ ರಹಸ್ಯ ಬಯಲಾಗಿದೆ.

 • Davanagere

  Karnataka Districts23, Sep 2019, 12:01 PM IST

  ಕುರಿಗಳ್ಳನ ರುಂಡ ಕಡಿದು ಪೊಲೀಸರಿಗೆ ಶರಣಾದ ಕುರಿಗಾಹಿ!

  ಕುರಿಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಕೊಲೆಗೈದು ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 

 • temple

  Districts20, Sep 2019, 12:10 PM IST

  ಕಳ್ಳನೊಂದಿಗೆ ಸೆಣಸಿ ದೇವರ ಕಿರೀಟ ರಕ್ಷಿಸಿದ ಗೂರ್ಖಾ

  ದೇವಸ್ಥಾನದಿಂದ ಬೆಳ್ಳಿ ಕಿರೀಟ ಕದ್ದುಕೊಂಡು ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕಳ್ಳನೊಂದಿಗೆ ಗೂರ್ಖಾವೊಬ್ಬ ಸೆಣಸಾಡಿ ಕಿರೀಟ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

 • Shot Dead

  Karnataka Districts30, Aug 2019, 7:12 PM IST

  ಕೊಡಗು: ಅಡಿಕೆ ಕದಿಯಲು ಬಂದವ ಗುಂಡೇಟು ತಿಂದು ಸತ್ತ

  ಅಡಿಕೆ ಕದಿಯಲು ಬಂದಿದ್ದ ಕಳ್ಳನೊಬ್ಬನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಕರಿಕೆ ಎಂಬಲ್ಲಿ ನಡೆದಿದೆ.

 • Thief

  Karnataka Districts20, Aug 2019, 11:30 AM IST

  ಬೆಳಗಾವಿ: ಪೊಲೀಸ್ ಮನೆಯಲ್ಲೇ ಕಳ್ಳತನ..!

  ಅಶೋಕ ನಗರದಲ್ಲಿ ವಾಸವಾಗಿದ್ದ ನಿವೃತ್ತ ಸಿಬ್ಬಂದಿ ಮನೆಯಲ್ಲಿ ಕಳ್ಳತನ ನಡೆದಿದೆ. ಮಗಳ ಮನೆಯಲ್ಲಿ ಸತ್ಯನಾರಾಯಣ ಪೂಜೆ ತಯಾರಿಗೆ ತೆರಳಿದ್ದ ನಿವೃತ್ತ ಪೊಲೀಸ್‌ ಸಿಬ್ಬಂದಿಯ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಳ್ಳತನ ಮಾಡಿದ್ದಾರೆ. ಚಿನ್ನಾಭರಣಗಳ ಜತೆ ಆಯರಿಗೆ ತಂದಿದ್ದ 8 ಸಾವಿರ ಮೌಲ್ಯದ ಹೊಸ ಬಟ್ಟೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

 • Anekal
  Video Icon

  Karnataka Districts6, Aug 2019, 4:58 PM IST

  ಆನೇಕಲ್: ಬ್ಯಾಗ್ ಕಳ್ಳನಿಗೆ ಲೇಡಿ ಕಂಡಕ್ಟರ್ ಕೈನಿಂದ ಗೂಸಾ, ವಿಡಿಯೋ

  ಆನೇಕಲ್(ಆ. 06)  ಲೇಡಿ ಕಂಡಕ್ಟರ್ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ ಸಿಕ್ಕಿಬಿದ್ದಿದ್ದ. ಅದು ಎಲ್ಲಿಂದ ಬಂದಿತ್ತೋ ಸಿಟ್ಟು ಗೊತ್ತಿಲ್ಲ. ನಿರ್ವಾಹಕಿ ಕೊಟ್ಟ ಏಟುಗಳು ಹಾಗೆ ಇದ್ದವು.  ಖದೀಮನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಲೇಡಿ ಕಂಡಕ್ಟರ್ ಆಕ್ರೋಶದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

 • arrest

  Karnataka Districts6, Aug 2019, 8:32 AM IST

  ಮಂಗಳೂರು: 9 ವರ್ಷದ ನಂತ್ರ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ..!

  ಕಳ್ಳತನ ಮಾಡಿ ತಲೆ ಮತರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಂಗಳೂರಿನ ಸುಳ್ಯದಲ್ಲಿ ನಡೆದಿದೆ. ಕಳ್ಳತನ ಮಾಡಿ 9 ವರ್ಷಗಳ ನಂತರ ಆರೋಪಿ ಸರೆ ಸಿಕ್ಕಿದ್ದಾನೆ. ಕಳ್ಳತನ ಮಾಡಿದ್ರೂ ಸಿಕ್ಕಿ ಬೀಳದೆ 9ವರ್ಷ ಆರಾಮವಾಗಿ ಒಡಾಡಿಕೊಂಡು ಪೊಲೀಸರಿಗೆ ತಲೆ ನೋವು ತಂದಾತನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 • Rajasthan sex vedio

  Karnataka Districts4, Aug 2019, 7:32 AM IST

  ಕುತ್ತಿಗೆಗೆ ಚಾಕು ಇಟ್ಟು ಮಹಿಳೆಯ ಅಶ್ಲೀಲ ವಿಡಿಯೋ ಮಾಡಿದ!

  ಕುತ್ತಿಗೆಗೆ ಚಾಕು ಇಟ್ಟು ಮಹಿಳೆಯ ಅಶ್ಲೀಲ ವಿಡಿಯೋ ಮಾಡಿದ!| ಒಬ್ಬಂಟಿ ಮಹಿಳೆಯ ಮೇಲೆ ಕೃತ್ಯ| ಚಿನ್ನಾಭರಣ ದೋಚಿ ಪರಾರಿ

 • Cattle

  Karnataka Districts28, Jul 2019, 12:25 PM IST

  ಚಿಕ್ಕಮಗಳೂರು: ಗೋ ಕಳ್ಳರಿಂದ ಹಸುಗಳ ರಕ್ಷಣೆ

  ಗೋಕಳ್ಳರಿಂದ ರಕ್ಷಿಸಿದ ಗೋವುಗಳನ್ನು ಚಿಕ್ಕಮಗಳೂರು ಪೊಲೀಸರು ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋ ಸೇವಾ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ. ಕಟುಕರಿಂದ ರಕ್ಷಿಸಲ್ಪಟ್ಟಗೋವುಗಳನ್ನು ತಮ್ಮ ಗೋ ಕೇಂದ್ರಕ್ಕೆ ಹಸ್ತಾಂತರಿಸಿ ಸಂರಕ್ಷಣೆಗೆ ಅನುವು ಮಾಡಿಕೊಟ್ಟಿರುವ ಪೊಲೀಸರ ಕ್ರಮ ಶ್ಲಾಘನೀಯವಾಗಿದೆ ಎಂದು ಗೋ ಸೇವಾ ಕೇಂದ್ರದ ವ್ಯವಸ್ಥಾಪಕ ನಾಗೇಶ್‌ ಆಂಗೀರಸ ಹೇಳಿದ್ದಾರೆ.

 • akshaya tritiya gold sales

  NEWS13, Jun 2019, 8:15 AM IST

  ಕದ್ದ ಚಿನ್ನ ಕಳ್ಳನ ಹೆಂಡ್ತಿಗೆ ಕೊಡಿಸಿದ ಇನ್ಸ್‌ಪೆಕ್ಟರ್‌ !

  ನಕಲಿ ಕ್ರೆಡಿಟ್‌ ಕಾರ್ಡ್‌ ಬಳಸಿ ಖರೀದಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಚಿನ್ನದಂಗಡಿಗೆ ಅಡಮಾನವಿಟ್ಟು ಸಾಲ ಪಡೆದ ಪ್ರಕರಣ ತನಿಖೆ ನಡೆಸಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌, ಅದೇ ಚಿನ್ನಾಭರಣಗಳನ್ನು ಚಿನ್ನದಂಗಡಿಯಿಂದ ಜಪ್ತಿ ಮಾಡಿ  ಕಳ್ಳನ ಪತ್ನಿಗೆ ಕೊಡಿಸಿದ ವಂಚನೆ ಪ್ರಕರಣ ಬಯಲಿಗೆ ಬಂದಿದೆ. 

 • uma bharti priyanka gandhi

  Lok Sabha Election News17, Apr 2019, 11:59 AM IST

  ಆಕೆ ಕಳ್ಳನ ಹೆಂಡ್ತಿ: ಪ್ರಿಯಾಂಕಾ ಅವಲೋಕಿಸಿದ ಉಮಾ ಭಾರತಿ!

  ಪ್ರಿಯಾಂಕಾ ಗಾಂಧಿ ಆಗಮನದಿಂದಾಗಿ ಉತ್ತರಪ್ರದೇಶ ಮತ್ತು ರಾಷ್ಟ್ರ ರಾಜಕಾರಣದ ಮೇಲೆ ಬೀರಿರಬಹುದಾದ ಪರಿಣಾಮ ಏನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಉಮಾ ಭಾರತಿ, ದೇಶ ಆಕೆಯನ್ನು ಕಳ್ಳನ ಹೆಂಡತಿ ಎಂದಷ್ಟೇ ನೆನೆಸಿಕೊಳ್ಳಲಿದೆ ಎಂದು ತಿರುಗೇಟು ನೀಡಿದ್ದಾರೆ.

 • NEWS4, Apr 2019, 8:19 AM IST

  ಬೈಕ್‌ಗಾಗಿ 22 ಬಾರಿ ಇರಿದು ಭೀಕರ ಹತ್ಯೆ!

  ಕುಡಿದ ಅಮಲಿನಲ್ಲಿ ಬೆಂಗಳೂರಿನಲ್ಲಿ ವಾಹನ ಕಳ್ಳನೊಬ್ಬನನ್ನು ಸ್ನೇಹಿತರೇ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • NEWS9, Mar 2019, 9:32 PM IST

  ರಫೆಲ್ ದಾಖಲೆ ಕದ್ದಿದ್ದ ಕಳ್ಳ ವಾಪಸ್ ಮಾಡಿರಬಹುದು: ಚಿದಂಬರಂ ವ್ಯಂಗ್ಯ!

  ಸುಪ್ರೀಂ ಕೋರ್ಟ್‌ ಮುಂದೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ನೀಡಿದ ಹೇಳಿಕೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ, ಬಹುಶಃ ದಾಖಲೆಗಳನ್ನು ಕದ್ದಿದ್ದ ಕಳ್ಳ ಎಲ್ಲಾ ದಾಖಲೆಗಳನ್ನು ಮರಳಿ ಕೊಟ್ಟಿರಬಹುದು ಎಂದು ಕಿಚಾಯಿಸಿದ್ದಾರೆ.

 • KGF

  BENGALURU24, Jan 2019, 1:23 PM IST

  ಕುಖ್ಯಾತ ಕೆಜಿಎಫ್ ಕಳ್ಳ ಅರೆಸ್ಟ್

  ಕುಖ್ಯಾತ ಕೆಜಿಎಫ್ ಕಳ್ಳನನ್ನು ಬೆಂಗಳೂರಿನ ಕೆ.ಆರ್.ಪುರಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

 • atm theft by a woman

  NEWS11, Jan 2019, 5:12 PM IST

  ಎಟಿಎಂ ಕಳ್ಳನಿಗಾಗಿ 17 ದಿನ ಸುತ್ತಾಡಿದ ಮಹಿಳೆ: ಕಳ್ಳ ಸಿಕ್ಕಿದ್ದೇಗೆ ಗೊತ್ತಾ?

  ಎಟಿಎಂ ಕಳ್ಳನೋರ್ವನನ್ನು ಹಿಡಿಯಲು ಮಹಿಳೆಯೊಬ್ಬರ ಸತತ ೧೭ ದಿನಗಳ ಕಾಲ ಎಟಿಎಂ ಗೆ ಭೇಟಿ ನೀಡಿ ಸಫಲವಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕಳೆದ ಡಿ.18 ರಂದು ರೆಹಾನಾ ಹಣ ಕಳೆದುಕೊಂಡಿದ್ದು, ಜ.04ರ ವರೆಗೆ ಕಳ್ಳ ಸಿಗುವವರೆಗೂ ಆಕೆ ನಿರಂತರವಾಗಿ ಎಟಿಎಂ ಗೆ ಭೇಟಿ ನೀಡಿದ್ದಾರೆ.