Theft  

(Search results - 97)
 • chinese mobile phones

  Karnataka Districts15, Sep 2019, 11:07 AM IST

  ಶಿವಮೊಗ್ಗ : ನಿದ್ರೆ ಮಾಡುತ್ತಿದ್ದ ಪೊಲೀಸರ 27 ಮೊಬೈಲ್‌ ಎಗರಿಸಿದರು!

  ನಿದ್ದೆ ಮಾಡುತ್ತಿದ್ದ ಪೊಲೀಸರ 27 ಮೊಬೈಲ್ ಗಳನ್ನು ಕಳ್ಳರು ಎಗರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

 • mnd
  Video Icon

  Karnataka Districts14, Sep 2019, 11:46 AM IST

  ಪಾಪ... ಕರೆಂಟ್ ಕಳ್ಳತನ ಪ್ರಶ್ನಿಸಿದ ಪವರ್‌ಮ್ಯಾನ್‌ಗೆ ಹೀಗ್ ರುಬ್ಬೋದಾ?

  ಕರೆಂಟ್ ಕಳ್ಳತನವನ್ನು ಪ್ರಶ್ನಿಸಿದ ಪವರ್‌ಮ್ಯಾನ್‌ ಒಬ್ಬರನ್ನು ಗ್ರಾಮಸ್ಥರು ಸೇರಿ ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪವರ್‌ಮ್ಯಾನ್ ನಾಗರಾಜ್ ಎಂಬವರ ಮೇಲೆ ಹಲ್ಲೆ ನಡೆದಿದೆ.
   

 • सपा सांसद आजम खां

  NEWS13, Sep 2019, 8:06 PM IST

  ಎಮ್ಮೆ ಬಳಿಕ ಆಜಂ ಖಾನ್ ವಿರುದ್ಧ ಮೇಕೆ ಕಳ್ಳತನದ ಆರೋಪ!

  ಎಸ್‌ಪಿ ಯ ಹಿರಿಯ ನಾಯಕನ ಮೇಲೆ ಎಮ್ಮೆ ಕದ್ದ ಗಂಭೀರ(?)ಆರೋಪವೂ ಇದೆ. ಇದೀಗ ಖಾನ್ ಸಾಹೇಬರ ವಿರುದ್ಧ ಮೇಕೆ ಕಳ್ಳತನದ ದೂರು ದಾಖಲಾಗಿದೆ. 2016ರ ಅಕ್ಟೋಬರ್ 15 ರಲ್ಲಿ ನಸೀಮಾ ಕಾತೂನ್ ಎಂಬವರು ಆಜಂ ಖಾನ್ ವಿರುದ್ಧ ಮೇಕೆ ಕದ್ದ ದೂರು ದಾಖಲಿಸಿದ್ದಾರೆ.

 • KH Muniyappa wife
  Video Icon

  NEWS12, Sep 2019, 6:53 PM IST

  Video: ಮಾಜಿ ಸಂಸದ ಮುನಿಯಪ್ಪ ಪತ್ನಿ ವಿರುದ್ಧ ಕಳ್ಳತನದ ಆರೋಪ

  ಮಾಜಿ ಸಂಸದನ ಪತ್ನಿ ವಿರುದ್ಧ ಕಳ್ಳತನದ ಆರೋಪ| ಕೋಲಾರದ ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ನಾಗರತ್ನ ವಿರುದ್ಧ ಗಂಭೀರ ಆರೋಪ| ಆದ್ರೆ, ಕಟ್ಟದ ಮಾಲೀಕರ ಬದಲು ಬಾಡಿಗೆದಾರರ ಮೇಲೆ FIR|  ಒತ್ತಡಕ್ಕೆ ಮಣಿದು FIR ದಾಖಲಿಸಿದ್ರಾ ಬೆಸ್ಕಾಂ ಠಾಣೆ ಪೊಲೀಸರು?|FIRನಲ್ಲಿ ಹೆಸರು ಇಲ್ಲದಿದ್ದರೂ ನಾಗರತ್ನಗೆ ತಪ್ಪಲ್ಲ ಸಂಕಷ್ಟ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ. 

 • money

  Karnataka Districts12, Sep 2019, 8:08 AM IST

  ಸಲಿಂಗಿ ಆ್ಯಪ್‌ನಲ್ಲಿ ಪರಿಚಯ : 1.35 ಲಕ್ಷ ವಸೂಲಿ

  ಸಲಿಂಗಿಯೊಬ್ಬ ತನ್ನ ಸಹಚರರೊಂದಿಗೆ ಮನೆಗೆ ನುಗ್ಗಿ ಖಾಸಗಿ ಕಂಪನಿ ಉದ್ಯೋಗಿಗೆ ಥಳಿಸಿ ಹಣ ಕಸಿದುಕೊಂಡು ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

 • money

  Karnataka Districts11, Sep 2019, 8:36 AM IST

  ಪಾಸ್‌ವರ್ಡ್‌ ಕದ್ದು ಕಂಪನಿಯ 38 ಕೋಟಿ ದೋಚಿದ ಖದೀಮರು

  ಸಹದ್ಯೋಗಿಗಳ ಪಾಸ್‌ವರ್ಡ್‌ ಕದ್ದು ಅವರ ಹೆಸರಿನಲ್ಲಿ ಕಂಪನಿ ಖಾತೆಯಿಂದ 38 ಕೋಟಿ  ರು. ದೋಚಿದ್ದ ಇಬ್ಬರು ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
   

 • money

  Karnataka Districts8, Sep 2019, 8:25 AM IST

  ಕೆಲಸಕ್ಕಿದ್ದ ಕಂಪನಿಯ 12 ಲಕ್ಷವಿದ್ದ ಲಾಕರನ್ನೇ ಕದ್ದ !

  ಕೆಲಸ ಮಾಡುತ್ತಿದ್ದ ಕಂಪನಿಯ ಹಣವಿದ್ದ ಲಾಕರನ್ನೇ ದೋಚಿ ಪರಾರಿಯಾಗಲು ಯತ್ನಿಸಿದ್ದ ಖಾಸಗಿ ಕಂಪನಿ ನೌಕರನೊಬ್ಬ ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

 • sheep

  Karnataka Districts4, Sep 2019, 8:55 AM IST

  ಕಾರಿನಲ್ಲಿ ಬಂದು ಮನೆಮುಂದಿನ ಕೊಟ್ಟಿಗೆಯಿಂದಲೇ ಕುರಿ ಕದ್ದೊಯ್ದರು..!

  ಮಂಡ್ಯದಲ್ಲಿ ರಾತ್ರೋ ರಾತ್ರಿ ಕೈಚಳಕ ತೋರಿಸಿದ ಕಳ್ಳರು ಮನೆಯ ಮುಂದಿನ ಕೊಟ್ಟಿಗೆಯಿಂದಲೇ ಕುರಿಗಳನ್ನು ಕದ್ದೊಯ್ದಿದ್ದಾರೆ. ಮನೆಯ ಮುಂದಿನ ಚಿಲಕ ಹಾಕಿ ಕುರಿಗಳನ್ನು ಕದಿಯಲಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

 • Document

  Karnataka Districts31, Aug 2019, 11:01 AM IST

  ಕೆಲಸ ಮಾಡಿಕೊಡಲಿಲ್ಲ ಎಂದು ಕಚೇರಿ ಫೈಲ್‌ನ್ನೇ ಕದ್ದೊಯ್ದ ರೈತ..!

  ಸರ್ಕಾರಿ ಸೌಲಭ್ಯ ಪಡೆಯೋದಿರಲಿ, ಇತರ ಕೆಲಸಗಳಿಗಾಗಿ ರೈತರು ಜನ ಸಾಮಾನ್ಯರು ಕಚೇರಿಗೆ ಅಲೆದಾಡುವುದು ಸಾಮಾನ್ಯ. ಆದರೆ ಶಿವಮೊಗ್ಗದ ರೈತರೊಬ್ಬರು ತಹಸೀಲ್ದಾರ್ ಕಚೇರಿಯಿಂದ ತಮ್ಮ ಫೈಲ್‌ ಎಸ್ಕೇಪ್ ಮಾಡಿದ್ದಾರೆ. ಅಷ್ಟಕ್ಕೂ ರೈತ ಫೈಲ್ ಕದ್ದಿದ್ಯಾಕೆ, ಅದನ್ನು ತೆಗೆದು ಡಿಸಿ ಕೈಗೆ ಕೊಟ್ಟಿದ್ದೇಕೆ..? ತಿಳಿಯಲು ಈ ಸುದ್ದಿ ಓದಿ.

 • Kolar Bike theft

  AUTOMOBILE28, Aug 2019, 12:39 PM IST

  ರಾಯಲ್ ಎನ್‌ಫೀಲ್ಡ್ ಕಳ್ಳನ ಬಂಧನ; ಇನ್ನೂ ಇದ್ದಾರೆ ಎಚ್ಚರ!

  ಯುವಕರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಮೇಲೆ ಪ್ರೀತಿ ಹೆಚ್ಚಾಗಿದ್ದರೆ, ಇತ್ತ ಕಳ್ಳರಿಗೂ ಬುಲೆಟ್ ಗಾಡಿಗಳೇ ಬೇಕು. ಇದೀಗ  ರಾಯಲ್ ಎನ್‌ಫೀಲ್ಡ್ ಬೈಕ್ ಕದಿಯುತ್ತಿದ್ದ ಅಂತರಾಜ್ಯ ಕಳ್ಳನನ್ನು ಕೋಲಾರದ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಸಹಚರರಿಗಾಗಿ ಶೋಧ ಆರಂಭಗೊಂಡಿದೆ. ಹೀಗಾಗಿ ಬುಲೆಟ್ ಮಾಲೀಕರೇ ಎಚ್ಚರ ವಹಿಸುವುದು ಅಗತ್ಯ.

 • trump dinesh chawla

  NEWS28, Aug 2019, 10:59 AM IST

  ಖುಷಿಗಾಗಿ ಸೂಟ್‌ಕೇಸ್‌ ಕದ್ದಿದ್ದ ಟ್ರಂಪ್‌ ಮಾಜಿ ಆಪ್ತ ಚಾವ್ಲಾ ಬಂಧನ

  ಡೊನಾಲ್ಡ್‌ ಟ್ರಂಪ್‌ರ ಕುಟುಂಬದೊಂದಿಗೆ ಹೋಟೆಲ್‌ ಉದ್ಯಮದಲ್ಲಿ ಪಾಲುದಾರ| ಖುಷಿಗಾಗಿ ಸೂಟ್‌ಕೇಸ್‌ ಕದ್ದಿದ್ದ ಟ್ರಂಪ್‌ ಮಾಜಿ ಆಪ್ತ ಚಾವ್ಲಾ| ಅಮೆರಿಕದಲ್ಲಿ ಕಳ್ಳತನ ಆರೋಪದಲ್ಲಿ ಬಂಧನ

 • theft from dindigul seenivasan son house

  Karnataka Districts27, Aug 2019, 2:16 PM IST

  ಹಾಸನ: ಹಾಡಹಗಲೇ ಮೂರು ಕಡೆ ದರೋಡೆ

  ಹಾಸನದಲ್ಲಿ ಹಾಡಹಗಲೇ ಮೂರು ಕಡೆ ಕಳ್ಳತನ ನಡೆದಿದೆ. ನಗದು ಸೇರಿದಂತೆ ಒಡವೆ, ಆಭರಣಗಳನ್ನೂ ಕಳ್ಳರು ದೋಚಿದ್ದಾರೆ. ಲೋಕೋಪಯೋಗಿ ಇಲಾಖೆಯ ಮೂರು ವಸತಿ ಗೃಹಗಳಿಗೆ ಕಳ್ಳರು ಹಾಡಹಗಲೇ ಕಳ್ಳತನ ನಡೆಸಿ, 90 ಸಾವಿರ ರು. ಮೌಲ್ಯದ ವಸ್ತುಗಳು ಮತ್ತು ನಗದು ದೋಚಿರುವ ಘಟನೆ ನಡೆದಿದೆ.

 • Karwar temple theft

  Karnataka Districts27, Aug 2019, 8:04 AM IST

  ಮಂಡ್ಯ: ಒಂದೇ ರಾತ್ರಿ ಮೂರು ದೇಗುಲಗಳಿಗೆ ಕನ್ನ!

  ಮಂಡ್ಯದಲ್ಲಿ ಒಂದೇ ರಾತ್ರಿ ಮೂರು ದೇವಸ್ಥಾನಗಳಲ್ಲಿ ಕಳ್ಳತನ ನಡೆದಿದೆ. ರಾತ್ರಿವೇಳೆ ದೇವಾಲಯದ ಬಾಗಿಲುಗಳ ಚಿಲಕಗಳನ್ನು ಮುರಿದು ಒಳನುಗ್ಗಿರುವ ಕಳ್ಳರು ಕಾಳಮ್ಮ ದೇವಾಲಯದ ಮೂರು ಚಿನ್ನದ ತಾಳಿ ಶನೀಶ್ವರ ದೇಗುಲದ ಅರವತ್ತು ಸಾವಿರ ನಗದು ಹಾಗೂ ಎರಡೂ ದೇಗುಲಗಳ ಹುಂಡಿ ಹಣ ಕದ್ದೊಯ್ದಿದ್ದಾರೆ.

 • theft

  Karnataka Districts16, Aug 2019, 2:31 PM IST

  ಶಿವಮೊಗ್ಗ: ಲೈಬ್ರರಿ, ಗೋದಾಮಿನಲ್ಲಿ ಕಳವು

  ಪ್ರವಾಹ ಇಳಿದಿದ್ದು, ಹಲವೆಡೆ ಕಳ್ಳತನ ಆರೋಪಗಳು ಕೇಳಿಬಂದಿದೆ. ಶಿವಮೊಗ್ಗದ ಸಾಗರದಲ್ಲಿ ಲೈಬ್ರರಿ ಹಾಗೂ ಗೋದಾಮಿನಲ್ಲಿ ಕಳ್ಳತನ ನಡೆದಿದೆ. ಅಣಲೆಕೊಪ್ಪದ ಗ್ರಂಥಾಲಯ ಶಾಖೆಯ ಬೀಗ ಒಡೆದ ಕಳ್ಳರು ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಮಾಡಿ, ಜರ್ಕಿನ್‌ ಸೇರಿದಂತೆ ಕೆಲವು ವಸ್ತುಗಳನ್ನು ಕದ್ದಿದ್ದಾರೆ

 • passinger vehicles

  AUTOMOBILE30, Jul 2019, 9:14 AM IST

  ಕಳವಾದ ವಾಹನ, ನಕಲಿ ಬಿಡಿಭಾಗ ಪತ್ತೆ ಇನ್ನು ಸುಲಭ!

  ವಾಹನಗಳಲ್ಲಿ ಮೈಕ್ರೋಡಾಟ್ಸ್‌ ಕಡ್ಡಾಯ?| ಕಳವಾದ ವಾಹನ, ನಕಲಿ ಬಿಡಿಭಾಗ ಪತ್ತೆ ಇನ್ನು ಸುಲಭ